ಅಂಕಣದೇಶಪ್ರಚಲಿತ

ಹೆಂಗಸರ ಹಿಂದೆ ಅಡಗಿ ಕೂರುವಂತಹ ಈ ಹೇಡಿ ಜಾಕಿರ್ ಮೂಸ ಮೋದಿ ಮತ್ತು ಹಿಂದೂಗಳ ಬಗ್ಗೆ ಏನು ಹೇಳಿದ ಗೊತ್ತೇ?!

ಪಾಕಿಸ್ತಾನದ ಹಿಂದೂಗಳು ಭಾರತದೆಡೆಗೆ ತಮ್ಮ ಹೆಣ್ಣು ಮಕ್ಕಳ ಮೇಲೆ ನೀಚ ಸಮುದಾಯಗಳು ಎಸಗುವ ಅತ್ಯಾಚಾರದಿಂದ ಅವರನ್ನು ರಕ್ಷಣೆ ಮಾಡಲು ಹಾಗು ಈ ದುಷ್ಕೃತ್ಯಕ್ಕೆ ಕೊನೆಹಾಡಲು ಇತ್ತಕಡೆ ಓಡಿ ಬರುತ್ತಿದ್ದಾರೆ. ಇದಾವುದಕ್ಕೂ ಕಾಂಗ್ರೆಸ್ ತಲೆಕೆಡಿಸಿಕೊಳ್ಳಲಿಲ್ಲ, ಆದರೆ ರೊಹಿಂಗ್ಯಸ್ ಎಂಬ ನಿರ್ದಿಷ್ಟ ಸಮುದಾಯಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಅವರಿಗೆ ಎಲ್ಲಾ ರಕ್ಷಣೆಯನ್ನು ನೀಡುತ್ತಿದೆ.

ಇತ್ತೀಚಿಗೆ ಶಶಿ ತರೂರ್ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ರೊಹಿಂಗ್ಯಸ್‍ಗೆ ಬೆಂಬಲ ನೀಡುತ್ತಿರುವುದನ್ನು ರುಜುವಾತು ಪಡಿಸುತ್ತಾರೆ. ಈಗ ಭಯೋತ್ಪಾದಕ ಜಾಕೀರ್ ಮೂಸ ನ ಸರದಿ. ನಿಮಗಿದು ತಿಳಿದಿದೆಯೇ? ಹೆಂಗಸರ ಮತ್ತು ಕಲ್ಲಿನ ಅಸ್ತ್ರಗಳ ಹಿಂದೆ ಅಡಗಿ ಕೂರುವ ಕಟುಕ ಹೃದಯಿ ಜಾಕೀರ್ ಮೂಸ ಮೋದಿಜಿ ಹಾಗೂ ಹಿಂದುಗಳ ಕುರಿತು ಏನ್ ಹೇಳುತ್ತಾನೆ ಗೊತ್ತೇ? “ಸೊಕ್ಕಿನಿಂದ ಮೋದಿಜಿಯನ್ನು ಅಧಿಕಾರದಿಂದ ತೆಗೆದು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.” ಆ ಕ್ಷಣದಿಂದ ಭಾರತದ ಸೈನ್ಯವು ಆತನನ್ನು ಬೇಟೆಯಾಡಲು ಕಾಯುತ್ತಿದ್ದಾರೆ! ಧಾರ್ಮಿಕ ದೃಷ್ಟಿಕೋನದಿಂದ ತಿಳಿದು ಬರುವುದೇನೆಂದರೆ, ಪ್ರಧಾನ ಮಂತ್ರಿಯು ಗೋವುಗಳನ್ನು ಪೂಜಿಸುವುದರಿಂದ ಹಾಗು ಅವುಗಳನ್ನು ರಕ್ಷಣೆ ಮಾಡುವುದರಿಂದ ಮುಕ್ತಗೊಳಿಸುವುದಾಗಿ ಈತನ ಹೇಳಿಕೆಯ ನಿಜಸ್ವರೂಪ!

“ಮೂಸ” ಓರ್ವ ಅಲ್-ಖೈದ ಮುಖ್ಯಸ್ಥ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಎಂಬ ತಾಲಿಬಾನ್ ಘಟಕದ ಆಜ್ಞೆಯನ್ನು ಪಾಲಿಸುವವ. ಈತ “ ಗೋ-ಪೂಜಕ ನರೇಂದ್ರ ಮೋದಿ, ಅವುಗಳ ರಕ್ಷಣೆ ಮಾಡಬಹುದು! ಬಹುಶಃ ಅವುಗಳ ರಕ್ಷಣೆಗಾಗಿ ರಾಜಕೀಯ ಹಾಗೂ ರಾಜತಂತ್ರವನ್ನು ಬಳಸಿದರೂ ಕೂಡ ಅವುಗಳನ್ನು ನಾವು ಕೊಂದೇ ಕೊಲ್ಲುತ್ತೇವೆ, ನಾವು ಈ ಹಿಂದು ದೇಶದಲ್ಲಿ ಮುಸ್ಲಿಂ ಧ್ವಜವನ್ನು ಹಾರಿಸುತ್ತೇವೆ, ನಾವು ಹಿಂದೂ ಆಡಳಿತಗಾರರನ್ನು ಸಂಕೋಲೆಯಲ್ಲಿ ಕಟ್ಟಿ ಬಂಧನದಲ್ಲಿಡುತ್ತೇವೆ.” ಎಂದು ಹೇಳಿದ್ದಾನೆ.

ಭಾರತೀಯ ಮುಸಲ್ಮಾನರು ಕೋಮು ಸೃಷ್ಟಿಯಾಗುವಂತಹ ಹೇಳಿಕೆ ನೀಡುವುದಿಲ್ಲ, ಭಾರತೀಯರು ಭಯೋತ್ಪಾದಕರಿಗೆ ಎಂದಿಗೂ ಬೆಂಬಲ ನೀಡುವುದಿಲ್ಲ
ಎಂಬುವುದು ಭಯೋತ್ಪಾದಕರಿಗೆ ತಿಳಿದಿದೆ. ಮೂಸ ವಿವಿಧ ಭಯೋತ್ಪಾದಕ ಗುಂಪುಗಳಿಗೆ ಹೆಚ್ಚು ಒತ್ತು ನೀಡಿದ್ದಾನೆ, ಅದರಲ್ಲಿ ಪ್ರಮುಖವಾಗಿ ಎಏಐಈ, ಹಿಜ್ಬುಲ್
ಮುಜಾಹಿದ್ದೀನ್ ಇಸ್ಲಾಂ ಹಾಗೂ ಶರಿಯರಿಗೆ ಬೆಂಬಲ ನೀಡುತ್ತಾನೆ. ಭಾರತೀಯ ಸೇನೆ ಅವನ ಬೇಟೆಯನ್ನು ಕಾಯುತ್ತಿದ್ದಾರೆಂದು ತಿಳಿದು ಪ್ರಾಧಾನಿ ಮೋದಿಯನ್ನು ಹಾಗೂ ಹಿಂದುಗಳನ್ನು ತೆಗೆದು ಹಾಕುವುದಾಗಿ ಬೆದರಿಕೆ ಹೊರಡಿಸಿದ್ದಾನೆ.

ಜಾಕೀರ್ ಮೂಸ, ಬೆದರಿಕೆ ವೀಡಿಯೋಗಳನ್ನು ಯು- ಟ್ಯೂಬ್ ಚಾನಲ್‍ಗಳ ಮೂಲಕ “ಅನ್ಸಾರ್ ಘಜ್ವ” ಪ್ರಸಾರ ಮಾಡುತ್ತಾನೆ, ಇದು ಒಂದು ಅವರ ಕಪಟ ಬುದ್ಧಿಯ ಪ್ರದರ್ಶನಕ್ಕೆ ಸಾಮಾಜಿಕ ವೇದಿಕೆಯನ್ನು ನಿರ್ಮಾಣ ಮಾಡಿಕೊಟ್ಟಿತು.

ಭಯೋತ್ಪಾದಕರು ತಮ್ಮ ರಕ್ಷಕನಿಂದ (ಪಾಕಿಸ್ತಾನ) ತುಂಬಾ ನಿರಾಶರಾಗಿದ್ದಾರೆ!!!
ಜಾಕೀರ್ ಮುಜಾಹಿದ್ದೀನ್ “ ಕಾಶ್ಮೀರದಲ್ಲಿ ಮುಜಾಹಿದ್ದೀನ್ ನ ಜಿಹಾದನ್ನು ಕೊನೆಗೊಳಿಸಲು ಭಾರತದದೊಂದಿಗೆ ಕೈ ಜೋಡಿಸುವುದಾಗಿ” ಹೇಳಿಕೆಯನ್ನು ನೀಡುತ್ತಾನೆ. ಆದರೆ ಈ ಹೇಳಿಕೆಯು ಸ್ವತಃ ಪಾಕಿಸ್ತಾನವೆ ಇವನಿಂದ ಹೇಳಿಸುವ ಹಾಗೆ ಕಾಣುತ್ತಿದ್ದು, ಪಾಕಿಸ್ತಾನವು ಭಾರತಕ್ಕೆ ಭಯೋತ್ಪಾದನೆಯಿಂದ ಮುಕ್ತಗೊಳಿಸಲು ಬಿಡದ ದೊಡ್ಡ ಅಡಚನೆಯಂತೆ ಪರಿಣಮಿಸಿದೆ.

ಭಾರತದಲ್ಲಿನ ಪಾಕಿಸ್ತಾನದ ಅನುಯಾಯಿಗಳು ಈಗ ಏನು ಹೇಳುತ್ತಿದ್ದಾರೆ?

ಬಹುತೇಕ ಕಾಂಗ್ರೆಸಿಗರು ಪಾಕಿಸ್ತಾನದ ಪ್ರೇಮಿಗಳಾಗಿದ್ದಾರೆ, ಹಾಗೂ ಪಾಕಿಸ್ತಾನದ ಬಗ್ಗೆ ಕರುಣಾಜನಕ ಹೇಳಿಕೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ. “ಆಜಾದಿ” ಎಂಬ ಘೋಷಣೆಯ ಬೇಡಿಕೆಯು ಕಣಿವೆ ಪ್ರದೇಶಗಳಲ್ಲಿ ಹಾಗೂ ರಾಜಕೀಯ ಪಕ್ಷಗಳಲ್ಲಿ ಕೇಳಿಬರುವುದೇನೆಂದರೆ, ಪ್ರತ್ಯೇಕವಾದಿಗಳಿಗೆ ನ್ಯಾಯ ದೊರಕಿಸಿ ಕೊಡಿ
ಎಂಬುವುದಾಗಿದೆ. ಪಾಕಿಸ್ತಾನದ ನರಿ ಬುದ್ಧಿ ಈಗ ಕಾಂಗ್ರೆಸಿಗರಿಗೆ ಅರಿವಾಗಿದೆ, ಈಗ ಜಾಕೀರ್ ಮೂಸನ ಭಾರತದ ಮೇಲಿನ ಅತಿಯಾದ ಒಲವಿನ ಬಗ್ಗೆ ಇವರೆಲ್ಲರಿಗೆ ಅರ್ಥವಾಗಿದೆ. ಜಾಕೀರ್ ಮೂಸನ ಆಲೋಚನೆಗಳು ಕೇವಲ ಸ್ವತಂತ್ರ್ಯ ಪಡೆಯುವುದಲ್ಲ, ಅದು ಭಾರತದಲ್ಲಿ ಇಸ್ಲಾಂ ಧರ್ಮವನ್ನು ವಿಸ್ತರಿಸುವುದಾಗಿದ್ದು ಈತನ ದುರಾಲೋಚನೆಯನ್ನು ವರ್ಣಿಸಲು ನನ್ನಲ್ಲಿ ಪದಗಳೇ ಸಾಲುತ್ತಿಲ್ಲ.

ಯಾವಾಗ ಈತನ ಗುಂಪಿನ ಮೂವರು ಕಾಶ್ಮೀರದ ಪುಲ್ವಾಮದಲ್ಲಿ ಭಾರತದ ಸೈನ್ಯದಿಂದ ಗುಂಡೇಟಿಗೆ ಬಲಿಯಾದರೋ ಜಾಕೀರ್ ಆ ಘಟನೆಯಿಂದ ತುಂಬಾ
ಹತಾಶನಾದ. ಇದರಿಂದ ಬೇಸತ್ತು ಮುಸಲ್ಮಾನರ ಬಕ್ರಿದ್ ಹಬ್ಬದ ದಿವಸ ಭಾರತಕ್ಕೆ ತನ್ನ ಸಂದೇಶವನ್ನು 10 ನಿಮಿಷದ ವೀಡಿಯೋ ಮೂಲಕ ಕಳುಹಿಸಿದ್ದಾನೆ.
ಈಗ ಕೇಂದ್ರ ಸರ್ಕಾರವು 40,000 ರೊಹಿಂಗ್ಯಸ್ ನ್ನು ಭಾರತದಿಂದ ಗಡಿಪಾರು ಮಾಡುವ ನಿರ್ಧಾರವನ್ನು ಕೈಗೊಂಡಿದೆ, ಅದರಲ್ಲಿ 6000 ರೊಹಿಂಗ್ಯಸ್ ಕಾಶ್ಮೀರದಲ್ಲಿ ಮರೆಯಲ್ಲಿ ಇದ್ದಾರೆ. ಕೇಂದ್ರವು ಇವರನ್ನು ಗಡಿಪಾರು ಮಾಡಲು ಹೊರಟಿರುವ ಪ್ರಮುಖ ಉದ್ದೇಶವೇನೆಂದರೆ, ಉನ್ನತ ಮೂಲದ ವರದಿಯ ಪ್ರಕಾರ ರೊಹಿಂಗ್ಯಸ್ ಭಯೋತ್ಪಾದಕರ ಚಟುವಟಿಕೆಗೆ ಆಕರ್ಷಿತರಾಗಿದ್ದಾರೆ ಎಂಬುವುದು ಸ್ಪಷ್ಟವಾಗಿದೆ.

– Kavya Anchan

Tags

Related Articles

Close