ನಿಮ್ಮ ಸ್ಮಾರ್ಟ್ ಫೋನಿನಲ್ಲಿ ವಿ ಚಾಟ್, ಟ್ರ್ಯೂ ಕಾಲರ್, ವೈಬೊ, ಯು.ಸಿ. ಬ್ರೌಸರ್, ಯುಸಿ ನ್ಯೂಸ್ ಆ್ಯಪ್‍ಗಳಿದ್ದರೆ ಕೂಡಲೇ ಅನ್‍ಇನ್‍ಸ್ಟಾಲ್ ಮಾಡಿಕೊಳ್ಳಿ.
ಯಾಕೆಂದರೆ ಈ ಆ್ಯಪ್‍ಗಳಿಂದ ನಿಮಗಷ್ಟೇ ಅಲ್ಲ ಇಡೀ ದೇಶಕ್ಕೇ ಗಂಡಾಂತರ ಕಾದಿದೆ. ಇಂಥದೊಂದು ಎಚ್ಚರಿಕೆಯನ್ನು ಬೇರೆ ಯಾರಾದರೂ ನೀಡಿದ್ದರೆ ನಿರ್ಲಕ್ಷ್ಯ
ಮಾಡಿ ಸುಮ್ಮನಿರಬಹುದಿತ್ತು. ಆದರೆ ಈ ಎಚ್ಚರಿಕೆಯನ್ನು ನೀಡಿರುವುದು ನೀಡಿರುವುದು ಯಾರು ಗೊತ್ತೇ..? ಬೇರ್ಯಾರೂ ಅಲ್ಲ ಸ್ವತಃ ಭಾರತದ ಗುಪ್ತಚರ ಸಂಸ್ಥೆಯೇ ಈ ಎಚ್ಚರಿಕೆ ನೀಡಿರುವುದರಿಂದ ಕೂಡಲೇ ಈ ಆ್ಯಪ್‍ಗಳನ್ನು ಕೂಡಲೇ ಅನ್‍ಇನ್‍ಸ್ಟಾಲ್ ಮಾಡಿಕೊಂಡು ದೇಶದ ಭದ್ರತೆಯನ್ನು ಕಾಪಾಡಬೇಕಾಗಿದೆ. ದೇಶದ ರಕ್ಷಣೆಯನ್ನು ಸೈನಿಕರಷ್ಟೇ ಅಲ್ಲ, ಭಾರತೀಯರಾದ ನಾವೂ ಮಾಡೋಣ…
ಅಯ್ಯೋ ಖತರ್ನಾಕ್ ಚೀನಾವೇ ಕೊನೆಗೂ ಕಂತ್ರಿ ಬುದ್ಧಿ ತೋರಿಸಿಯೇ ಬಿಟ್ಟೆ…
ಕಮ್ಯುನಿಸ್ಟರ ಕಪಿಮುಷ್ಠಿಯಲ್ಲಿರುವ ಚೀನಾ ದೋಕಲಂ ವಿಚಾರದಲ್ಲಿ ಭಾರತದ ಜೊತೆಗೆ ಕಾಲ್ಕೆರೆದು ಯುದ್ಧಕ್ಕೆ ಬಂದಿತ್ತು. ಆದರೆ ಭಾರತೀಯ ಸೈನಿಕರೂ ಕೊಂಚವೂ ಹಿಮ್ಮೆಟ್ಟದೆ ದೃಷ್ಟಿಯುದ್ಧ ನಡೆಸಿ ಪುಕ್ಕಲು ಚೀನಾವನ್ನು ಹಿಮ್ಮೆಟ್ಟಿಸಿದ್ದರು. ಭಾರತವನ್ನು ನೇರ ಯುದ್ಧದಿಂದ ಸೋಲಿಸಲು ಸಾಧ್ಯವಿಲ್ಲ ಎಂದು ಅರ್ಥೈಸಿಕೊಂಡ ಖತರ್ನಾಕ್ ಚೀನಾ ಇದೀಗ ಆ್ಯಪ್‍ಗಳ ಮೂಲಕ ಸಂಗ್ರಾಮದಲ್ಲಿ ತೊಡಗಿದೆ. ಚೀನಾ ಅಭಿವೃದ್ಧಿ ಪಡಿಸಿರುವ ಆ್ಯಪ್‍ಗಳಿಂದ ಭಾರತಕ್ಕೆ ಗಂಡಾಂತರ ಒದಗಿರುವುದರಿಂದ ಅವುಗಳನ್ನು ಕೂಡಲೇ ಅನ್‍ಇನ್‍ಸ್ಟಾಲ್ ಮಾಡುವಂತೆ ಗುಪ್ತಚರ ಇಲಾಖೆ ಸೂಚಿಸಿದ್ದು, ಜೊತೆಗೆ ಸೈನಿಕರಲ್ಲಿ ಕೂಡಲೇ ಅನ್‍ಇನ್‍ಸ್ಟಾಲ್ ಮಾಡುವಂತೆ ವಿಶೇಷವಾಗಿ ಕೋರಿಕೊಂಡಿದೆ. ಆದ್ದರಿಂದ ನಾವೆಲ್ಲರೂ ಚೀನಾ ನಿರ್ಮಿತ ಪ್ರತಿಯೊಂದು ಆ್ಯಪ್‍ಗಳನ್ನು ಕೂಡಲೇ ಅನ್‍ಇನ್‍ಸ್ಟಾಲ್ ಮಾಡಿಕೊಂಡು ದೇಶದ ಭದ್ರತೆಯನ್ನು ಕಾಪಾಡುವ ಹೊಣೆ ನಮ್ಮ ಮೇಲಿದೆ. ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಆ್ಯಪ್‍ಗಳ ಮೂಲಕ ಭದ್ರತಾ ಸಿಬ್ಬಂದಿಯ ಸ್ಮಾರ್ಟ್‍ಫೋನ್‍ಗಳನ್ನು ಬ್ರೇಕ್ ಮಾಡಿ ದತ್ತಾಂಶ ಕದಿಯುವ ಕುತಂತ್ರವನ್ನು ಚೀನಾ ನಡೆಸಿದೆ ಎಂದು ಸೈಬರ್ ತಜ್ಞರು ಎಚ್ಚರಿಕೆ ಸೂಚಿಸಿದ್ದು, ದೇಶಾದ್ಯಂತ ಹೈ ಅಲೆರ್ಟ್ ಘೋಷಿಸಲಾಗಿದೆ.
42 ಆ್ಯಪ್‍ಗಳು ಅಪಾಯಕಾರಿ!
ಚೀನಾ ಅಭಿವೃದ್ಧಿ ಪಡಿಸಿರುವ 42 ಆ್ಯಪ್‍ಗಳು ಬೇಹುಗಾರಿಕೆ, ದತ್ತಾಂಶ ಕಳವು ತಂತ್ರ ಜ್ಞಾನ ಹೊಂದಿರುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದ್ದರಿಂದ ಮೊಬೈಲ್‍ನಲ್ಲಿ ಚೀನಾದ ಯಾವುದೇ ಆ್ಯಗಳಿದ್ದರೂ ಅವುಗಳನ್ನು ಕೂಡಲೇ ಅನ್‍ಇನ್‍ಸ್ಟಾಲ್ ಮಾಡಿಕೊಂಡು ದೇಶದ ಭದ್ರತೆಯನ್ನು ಕಾಪಾಡಬೇಕಾಗಿದೆ.
ಅಪಾಯಕಾರಿ ಚೀನಾ ಆ್ಯಪ್‍ಗಳು ಯಾವುದು?
1. we chat
2. true caller
3. Weibo
4. uc browser
ಇವುಗಳು ಸಾಮಾನ್ಯವಾಗಿ ಎಲ್ಲರ ಮೊಬೈಲ್‍ನಲ್ಲಿದ್ದು ಇವುಗಳನ್ನು ಕೂಡಲೇ ಅನ್‍ಇನ್‍ಸ್ಟಾಲ್ ಮಾಡಿಕೊಳ್ಳಬೇಕಾಗಿದೆ.
ಚೀನಾದ ಪ್ರಸಿದ್ದ ಅಪಾಯಕಾರಿ ಆ್ಯಪ್‍ಗಳು!!
WeChat
QQ
Baidu
Taobao
Sogou Mobile Input
UC Browser
QQ Browser
Tencent Video
360 Mobile Security
Youku
Baidu Mobile Browser
Baidu Mobile Assistant
QQ Music
Alipay Wallet
iQIYI
Tecent News
Baidu Map
Weibo
WeSync
WeSecure
Sohu News
TouTiao
WiFi Master Key
Sohu Video
Kugou Music
Myapp
Storm Video
Clear Master
Netease News
Kuwo Music
Momo
Moji Weather
iQIYI PPS
360 Mobile Guard
iReader iReader
Qzone
meituan
Baidu Mobile Security
Mtxiuxiu
Dianping
Wandoujia
91 Mobile Assistant
MIUI App Store (Xiaomi)
Xiaomi Desktop
Weather Reader
Tencent Battery Security
Amap
360 Browser
PPTV
Tudou
Chinese Calendar
Meiyan
Baidu Mobile Input
Lstv
Phoenix News
JD
Android Wallpaper
Easou
Sogou Mobile Assistant
iFlytek Input
Ttpod
Baidu Video
Tmall
Kanpian
Shuqi
Huawei App Market
Sogou Haomatong
Easou Book
Sina News
ES File
Zapya
Estore
58
Lenovo Calendar
lenovomm
QQ Reader
Straight flush
Jinshan Battery Doctor
Gifshow
360 Video
Lingshengduoduo
WPS Office
QQ Mail
Baidu Cloud
Cheetah Safe Browser
Chrome Chrome
Hunan TV
Moxiu Desktop
Jiakaobaodian
FlashLight LED Pro
Vipshop
HiMarket
Tianyi Mobile Phone
MM Market
Cleandroid
hao123
China Weather
China Construction Bank
SHAREit
Didi
ಈ ಆ್ಯಪ್‍ಗಳು ನಿಮ್ಮ ಮೊಬೈಲ್‍ನಲ್ಲಿದ್ದರೆ ಕೂಡಲೇ ಅನ್‍ಇನ್‍ಸ್ಟಾಲ್ ಮಾಡಿಕೊಳ್ಳಿ…
ಅರುಣಾಚಲ ಪ್ರದೇಶದಿಂದ ಲಡಾಕ್‍ವರೆಗಿನ 4,057 ಕಿ.ಮೀ. ಗಡಿಯಲ್ಲಿ ನಿಯೋಜಿಸಲಾಗಿರುವ ಸೇನೆ ಮತ್ತು ಇಂಡೊ-ಟಿಬೆಟನ್ ಗಡಿ ಭದ್ರತಾ ಪಡೆಯ ಹತ್ತಾರು ಸಾವಿರ ಯೋಧರಿಗೆ ನಿತ್ಯ ಎಚ್ಚರಿಕೆ ನೀಡಲಾಗುತ್ತಿದೆ. ವೈಯಕ್ತಿಕ ಅಥವಾ ಅಧಿಕೃತ ಮೊಬೈಲ್ ಹಾಗೂ ಕಂಪ್ಯೂಟರ್‍ಗಳ ಬಗ್ಗೆ ಎಚ್ಚರವಹಿಸುವಂತೆ ತಿಳಿಸಲಾಗಿದ್ದು, ಚೀನಾ ಮೂಲದ ಆ್ಯಪ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸದಂತೆ ಸೂಚಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಚೀನಾ ನಿರ್ವಿತ ಹಲವು ಸ್ಮಾರ್ಟ್‍ಫೆÇೀನ್ ಹಾಗೂ ನೋಟ್‍ಬುಕ್‍ಗಳನ್ನು ಬಳಕೆ ಮಾಡದಂತೆ ವಾಯುಪಡೆ ಸಿಬ್ಬಂದಿ ಹಾಗೂ ಅವರ ಕುಟುಂಬಕ್ಕೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಈ ಸ್ಮಾರ್ಟ್‍ಫೆÇೀನ್ ಮತ್ತು ನೋಟ್‍ಬುಕ್‍ಗಳಿಂದ ಚೀನಾದ ಸರ್ವರ್‍ಗಳಿಗೆ ದತ್ತಾಂಶ ರವಾನೆಯಾಗುತ್ತಿದೆ ಎಂದು ಐಎಎಫ್ ಶಂಕೆ ವ್ಯಕ್ತಪಡಿಸಿತ್ತು.
ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು ಇತ್ತೀಚೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆಸಿದ್ದ ಸಭೆಯ ಮಾಹಿತಿಯನ್ನು ಚೀನಾ ಹ್ಯಾಕ್ ಮಾಡಿತ್ತು. ಭದ್ರತೆಗೆ
ಸಂಬಂಧಿಸಿದ ಮಾಹಿತಿಗಳನ್ನು ಕದಿಯಲು ಚೀನಾ ನಿರಂತರವಾಗಿ ಯತ್ನಿಸುತ್ತಿದೆ ಎಂದು ಗುಪ್ತಚರ ಇಲಾಖೆಯೂ ಹಲವು ಬಾರಿ ಎಚ್ಚರಿಕೆಗಳನ್ನು ನೀಡಿದೆ. ಈ ಬೆನ್ನಲ್ಲೇ ಆಪ್ ಗೂಢಚಾರಿಕೆ ಆತಂಕಕ್ಕೆ ಕಾರಣವಾಗಿದೆ. ಭದ್ರತಾ ಮಾಹಿತಿ ಕದಿಯಲು ಪಾಕಿಸ್ತಾನ ಗುಪ್ತಚರ ಇಲಾಖೆ ಸುಂದರ ಯುವತಿಯರನ್ನು ಬಳಕೆ ಮಾಡಿ ಕೊಳ್ಳುತ್ತಿದೆ. ಭಾರತೀಯ ವಾಯುಪಡೆ, ಸೇನಾಪಡೆಯ ಅಧಿಕಾರಿಗಳೇ ಇವರ ಟಾರ್ಗೆಟ್. ಭಾರತೀಯ ಭದ್ರತಾ ಅಧಿಕಾರಿಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಮಾಡಿಕೊಳ್ಳುವ ಯುವತಿಯರು, ನಂತರ ಅವರಿಗೆ ಹತ್ತಿರವಾಗಿ ರಹಸ್ಯ ಮಾಹಿತಿಗಳನ್ನು ಕದಿಯುತ್ತಾರೆ. ಇತ್ತೀಚೆಗೆ ಭಾರತೀಯ ವಾಯುಪಡೆ ಅಧಿಕಾರಿ ರಂಜಿತ್ ಹನಿಟ್ರಾ ಪ್‍ಗೆ ಸಿಲುಕಿದ್ದರು.
ಆಪ್ ಗಳ ಮೂಲಕ ವೈಯಕ್ತಿಕ ಹಾಗೂ ಭದ್ರತೆಗೆ ಸಂಬಂಧಿಸಿದ ಮಾಹಿತಿಗಳು ಸರ್ವರ್?ನಲ್ಲಿ ಸಂಗ್ರಹವಾಗುತ್ತವೆ. ಆಪ್ ನಿರ್ವಹಣೆ ಮಾಡುವವರು ಭದ್ರತಾ
ಸಿಬ್ಬಂದಿಯನ್ನು ಟಾರ್ಗೆಟ್ ಮಾಡಿ ಮಾಹಿತಿ ಕದಿಯುತ್ತಾರೆ. ನಂತರದಲ್ಲಿ ಅದನ್ನು ಚೀನಾ ಅಧಿಕಾರಿಗಳಿಗೆ ಹಸ್ತಾಂತರ ಮಾಡುತ್ತಾರೆ ಎನ್ನಲಾಗಿದೆ. ಬೇರೆ ದೇಶಗಳಲ್ಲಿ ಚೀನಾದ ಆ್ಯಪ್‍ಗಳಿಗೆ ಈಗಾಗಲೇ ನಿಷೇಧ ಹೇರಲಾಗಿದ್ದು, ಅವುಗಳನ್ನು ಅವರು ಎಂದೋ ಬಳಕೆ ಮಾಡುವುದನ್ನು ಬಿಟ್ಟಿದ್ದಾರೆ. ಆದರೆ ಇದೀಗ ಭಾರತವೂ ಅದೇ ದಾರಿಯತ್ತ ಸಾಗುತ್ತಿದ್ದು, ಮೇಲೆ ಕಾಣಿಸುವ ಲಿಸ್ಟ್‍ನಲ್ಲಿ ಯಾವುದಾದರೂ ಚೀನಾ ನಿರ್ಮಿತ ಆ್ಯಪ್‍ಗಳಿದ್ದರೆ ಕೂಡಲೇ ಅನ್‍ಇನ್‍ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಚೀನಾದ ಆ್ಯಪ್‍ಗಳ ಬದಲಿಗೆ ಬೇರೆ ಅವುಗಳಿಗಿಂತಲೂ ಉಪಯುಕ್ತವಾದ ಆ್ಯಪ್‍ಗಳಿದ್ದು, ಅವುಗಳನ್ನು ಬಳಕೆ ಮಾಡಿಕೊಳ್ಳಬಹುದು.
-ಚೇಕಿತಾನ