ಅಂಕಣ

ಮೋದಿಯನ್ನು ಸೋಲಿಸಲು ಬಹಿರಂಗವಾಗಿಯೇ ಕೆಲಸ ಮಾಡಿದ್ದ ಈ ಚುನಾವಣಾ ಆಯೋಗದ ಅಧಿಕಾರಿಯ ಬಗ್ಗೆ ಗೊತ್ತೇ?

ದೇಶದಲ್ಲಿ ಒಬ್ಬ ನಿಷ್ಠಾವಂತ ವ್ಯಕ್ತಿಗಳಿದ್ದರೆ ಅವರ ಕಾಲೆಳೆಯಲು ಸಾವಿರಾರು ಮಂದಿ ಕ್ಯೂನಲ್ಲಿ ನಿಲ್ಲುತ್ತಾರೆ!!! ಯಾಕೆಂದರೆ ಅವರಿಗೆ ಕಾಲೆಯುವುದು ಬಿಟ್ಟರೇ
ಬೇರೇನೂ ಕೆಲಸನೇ ಇರೋದಿಲ್ಲ! ಯಾವುದೂ ರಾಜ್ಯದಲ್ಲಿ ಆದ ಘಟನೆಯನ್ನು, ಬೇರೆ ರಾಜ್ಯದ ಮಂತ್ರಿಗೆ ಹೋಲಿಸಿ, ನಿಷ್ಠಾವಂತ ರಾಜಕಾರಣಿಗಳನ್ನು ತುಳಿಯುವ ಪ್ರಯತ್ನ ನಡೆಯುತ್ತೆ ಮಾತ್ರವಲ್ಲದೇ ಇದನ್ನು ನಾವು ಸಾಮಾನ್ಯವಾಗಿ ಆಗಾಗ್ಗೆ ಕೇಳಿದ್ದೇವೆ ಕೂಡ!!! ಎನ್‍ಡಿಎ ಸರಕಾರದ ಸಮಯದಲ್ಲಿ ಅಥವಾ ಬಿಜೆಪಿ ಆಳ್ವಿಕೆಯಲ್ಲಿ ಇಂತಹ ಆರೋಪಗಳು ಹೆಚ್ಚಾಗಿ ಕೇಳಿ ಬರುತ್ತದೆ. ಯಾಕೆಂದರೆ ಮಾಧ್ಯಮಗಳು ಕಾಂಗ್ರೆಸ್ ಪರವಾಗಿದೆಯಲ್ಲಾ!!! ಹಾಗಾಗಿ ಸತ್ಯವು, ಸತ್ಯದ ವಿರುದ್ದವಾಗಿ ಹೋಗುತ್ತಿದೆ- ಯಾಕೆಂದರೆ ಬಹುತೇಕ ವಿಚಾರಗಳು ಕಾಂಗ್ರೆಸ್ ಆಳ್ವಿಕೆಯಲ್ಲಿ ತೀವ್ರವಾಗಿ ರಾಜಿಯನ್ನು ಮಾಡಿಕೊಂಡಿತ್ತು. ಎಷ್ಟರ ಮಟ್ಟಿಗೆ ರಾಜಿಯನ್ನು ಮಾಡಿತ್ತೂ ಎಂದರೆ ಒಂದು ಸುಳ್ಳನ್ನು ನಿಜ ಮಾಡುವಷ್ಟು!!!

ಹೌದು.. ಗೋಧ್ರಾ ದಂಗೆಯ ನಂತರ ಕಾಂಗ್ರೆಸ್ ಪಕ್ಷ ಸೇರಿದಂತೆ ಇತರ ರಾಜಕೀಯ ವಿರೋಧಿಗಳು ಅಷ್ಟೇ ಅಲ್ಲದೇ, ಮಾಧ್ಯಮಗಳು ನರೇಂದ್ರಮೋದಿಯವರನ್ನು ರಾಜೀನಾಮೆಗೆ ಒತ್ತಾಯಿಸುತ್ತಿರುವ ವಿಚಾರಗಳು ನಡೆದಿದ್ದವು!! ಆದರೆ ಆಶ್ಚರ್ಯಕರವಾದ ಸಂಗತಿಯೆಂದರೆ, ಒಂದು ವೇಳೆ ಮೋದಿ ರಾಜೀನಾಮೆ ನೀಡಿದರೆ ಹೊಸ ಚುನಾವಣೆ ಕೂಡ ಈ ಸಂದರ್ಭದಲ್ಲಿ ನಡೆಯಬೇಕು ಎನ್ನುವುದು ವಿರೋಧ ಪಕ್ಷಗಳ ಒಮ್ಮತ ಅಭಿಪ್ರಾಯವಾಗಿತ್ತು!!

ಆದರೆ ಈ ಹೆಚ್ಚು ಸಂಭವನೀಯವಾದ ಗಲಭೆಯ ನಂತರವೂ ಮೋದಿಯವರ ಜನಪ್ರಿಯತೆ ಇನ್ನೂ ಅಸ್ಥಿತ್ವದಲ್ಲಿರುವುದನ್ನು ಕಂಡು, ಈ ಬಗ್ಗೆ ಕಾಂಗ್ರೆಸ್‍ಗೆ ಆತಂಕ
ಶುರುವಾಗಿ ತಮ್ಮ ರಾಗವನ್ನು ಬದಲಾಯಿಸಿಕೊಂಡಿತ್ತು. ಆ ಸಂದರ್ಭದಲ್ಲಿ, “ಗಲಭೆಗಳಿಂದ ರಾಜ್ಯವು ಚೇತರಿಸಿಕೊಳ್ಳದ ಕಾರಣ ಚುನಾವಣೆ ನಡೆಸಲಾಗದು” ಎಂದು ಕಾಂಗ್ರೆಸ್ ಪಕ್ಷ ಹೇಳಿತ್ತು!!!

ಈ ಬಗ್ಗೆ ನರೇಂದ್ರ ಮೋದಿಯವರ ಭದ್ರತಾ ಸಲಹೆಗಾರರಾಗಿದ್ದ ಕೆ.ಪಿ.ಎಸ್ ಗಿಲ್, ರಾಜ್ಯದಲ್ಲಿ ತೊಂದರೆಗೀಡಾದ ಪ್ರದೇಶಗಳು ಸೀಮಿತವಾಗಿದ್ದರಿಂದ ರಾಜ್ಯದಲ್ಲಿ ಮತದಾನ ನಡೆಯಬಹುದು ಎಂದು ಹೇಳಿದ್ದರು.

ಸಿಇಸಿ ನೇತೃತ್ವದ ತಂಡವನ್ನು ದೆಹಲಿಯಿಂದ ಗುಜರಾತ್‍ಗೆ ಅಲ್ಲಿನ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಕಳುಹಿಸಲಾಯಿತು. ಆದರೆ ರಾಜ್ಯದಲ್ಲಿ ಆರಂಭಿಕ ಚುನಾವಣೆಗಳು ಸಾಧ್ಯವಾಗುತ್ತಿಲ್ಲ ಎಂದು ಸಿಇಸಿ ನೇತೃತ್ವದ ತಂಡ ಹೇಳಿತ್ತು. ಅಷ್ಟೇ ಅಲ್ಲದೇ, ಜನಸಂಖ್ಯೆಯಲ್ಲಿರುವ 10 ಶೇಕದಷ್ಟು ಅಲ್ಪಸಂಖ್ಯಾತರು ಮತ ಚಲಾಯಿಸುವುದಿಲ್ಲ. ಆದರೆ 95% ದಷ್ಟು ಜನರು ಪರಿಹಾರ ಶಿಬಿರಗಳಲ್ಲಿ ವಾಸಿಸುವ ಬದಲು ತಮ್ಮ ಮನೆಗಳಿಗೆ ಮರಳಿದ್ದರು ಹಾಗಾಗಿ ಇದು ನಿಖರವಾದ ಮೌಲ್ಯಮಾಪನವನ್ನು ಮಾಡುವಲ್ಲಿ ಯಶಸ್ಸು ಕಾಣಲಿಲ್ಲ ಎಂದು ಅದು ಹೇಳಿತ್ತು!!

ಆದರೆ ಆಗಿನ ಸಿಇಸಿ ಆಗಿದ್ದ ಜೇಮ್ಸ್ ಮೈಕಲ್ ಲಿಂಗ್ಡೊಹ್ ಅವರು ಅಂತಿಮ ತೀರ್ಮಾನಕ್ಕೆ ಬಂದ್ದಿದ್ದರು ಎಂಬುವುದನ್ನು ಬಹಿರಂಗಪಡಿಸಲಿಲ್ಲ. ಆದರೆ ನರೇಂದ್ರ
ಮೋದಿಯವರು, ಇದು ನ್ಯಾಯಯುತವಾಗಿಲ್ಲ ಎಂಬುವುದನ್ನು ಭಾವಿಸಿದ್ದರು. ಅಷ್ಟೇ ಅಲ್ಲದೇ ಚುನಾವಣೆಯು ಸಿಇಸಿಯ ಮೇಲೆ ಪ್ರಭಾವಿತರಾಗಿದ್ದು, ಕಾಂಗ್ರೆಸ್
ಚುನಾವಣೆಯನ್ನು ವಿಳಂಬಗೊಳಿಸುವುದೆಂದು ಸಂಶಯವನ್ನು ವ್ಯಕ್ತಪಡಿಸಿದ್ದರು. ಅಲ್ಲದೇ ಈ ವೇಳೆ ಏನೂ ನಡೆಯುತ್ತೇ ಎಂಬುವುದನ್ನೂ ನಿಖರವಾಗಿ ಅರಿತಿದ್ದರು
ಮೋದಿ!!

ಈ ಅವಿವೇಕವಾದ ತೀರ್ಮಾನಕ್ಕೆ ಸ್ಪಷ್ಟವಾಗಿ ಆಕ್ಷೇಪ ವ್ಯಕ್ತಪಡಿಸಿದ ನರೇಂದ್ರ ಮೋದಿ, ತಮ್ಮ ಮುಂಬರುವ ಸಾರ್ವಜನಿಕ ರ್ಯಾಲಿಯಲ್ಲಿ ಲಿಂಗ್ಡೊಹ್‍ವನ್ನು
ಉದ್ದೇಶಪೂರ್ವಕವಾಗಿ ಗುರಿಪಡಿಸಿದರು!!

ಹಾಗಾಗಿ ಜುಲೈ 19ರಂದು ವಿಧಾನಸಭೆಯನ್ನು ರದ್ದುಪಡಿಸುವ ತೀರ್ಮಾನದ ಬಗ್ಗೆ ಗುಜರಾತ್ ಸರಕಾರದ ನಿರ್ಧಾರವನ್ನು ಲಿಂಗ್ಡೊಹ್‍ಗೆ ಅರುಣ್ ಜೇಟ್ಲಿ ತಿಳಿಸಿದರು. ಆದರೆ ಲಿಂಗ್ಡೊಹ್ ಅವರ ಪ್ರತಿಕ್ರಿಯೆಯನ್ನು ಗಮನಿಸಿದರೆ, ನರೇಂದ್ರ ಮೋದಿಯವರ ವಿರುದ್ದ ಏನಾದರೂ ಮಾಡಿಯೇ ಮಾಡುತ್ತಾರೆ ಎಂಬುವುದನ್ನು ಬಲವಾಗಿ ಸೂಚಿಸಿದಂತಿತ್ತು!! ಹಾಗಾಗಿ ಇವರು ಚುನಾವಣೆಯನ್ನು ಮಾಡಲು ನಿರಾಕರಿಸಿದ್ದಲ್ಲದೇ, ಮೋದಿ ಸರಕಾರವು ‘ಅಪ್ರಾಮಾಣಿಕತೆಯಿಂದ ತುಂಬಿದೆ’ ಎಂದು ಟೀಕಿಸಿದರು. ಅಷ್ಟೇ ಅಲ್ಲದೇ, ಗುಜರಾತಿನ ಅಧಿಕಾರಿಗಳನ್ನು ‘ ಜೋಕರ್ಸ್‍ಗಳ ಗುಂಪು’ ಎಂದು ಕರೆದರು!!!

ಆದರೆ ನರೇಂದ್ರ ಮೋದಿಯವರಿಗೆ ಲಿಂಗ್ಡೊಹ್‍ನ ಬಗ್ಗೆ ಅನುಮಾನ ತೀವ್ರವಾಗಿಯೇ ಹೆಚ್ಚಾಗ ತೊಡಗಿತು! ಲಿಂಗ್ಡೊಹ್, ರಾಜ್ಯ ಚುನಾವಣೆಯಲ್ಲಿ ಗುಜರಾತಿಗಳಿಗೆ
ಯಾರು ರಾಜ್ಯದಿಂದ ಪಲಾಯನ ಮಾಡಿದ್ದರೂ ಅವರೆಲ್ಲ ತಮ್ಮ ಮತದಾನದ ಹಕ್ಕಿನಿಂದ ಎಲ್ಲಿದ್ದಿರೋ ಅಲ್ಲಿಂದಲೇ ಮತದಾನ ಮಾಡಿ ಎಂದು ಮನವಿ ಮಾಡಿದ್ದ!! ಆದರೆ ಮೂಲಭೂತವಾಗಿ ಭಾರತದಲ್ಲಿದ್ದ ಗುಜರಾತಿಗಳು ತಾನಿದ್ದ ಸ್ಥಳದಿಂದ ರಾಜ್ಯಕ್ಕೆ ಮತ ಚಲಾಯಿಸಿದರು ಎನ್ನುವ ನಿರೀಕ್ಷೆಯಲ್ಲಿದ್ದ!!

ಲಿಂಗ್ಡೂಹ್ ತಮ್ಮ ವಾಕ್‍ಚಾತುರ್ಯದ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುವಲ್ಲಿ ಪ್ರಭಾವಿಯಾಗಿದ್ದ(ಕಾಂಗ್ರೆಸ್‍ನ ವಾದ ಇದ್ದ ಹಾಗೆಯೇ ನಿಖರವಾಗಿತ್ತು). ತನ್ನ
ಮಾತುಗಾರಿಕೆಯಿಂದಲೇ ಮೋದಿಯನ್ನು ತುಚ್ಚವಾಗಿ ಕಾಣುವಂತೆ ಮಾಡಿದ!! ಇದು ಬಿಜೆಪಿ ವಿರೋಧಿ ಮತಗಳನ್ನು ಉತ್ತೇಜಿಸಲು ತಟಸ್ಥ ಎಂದು ನಿರೀಕ್ಷಿಸಲಾಗಿತ್ತು, ಅಲ್ಲದೇ ಒಬ್ಬ ಸಾರ್ವಜನಿಕ ಸೇವಕನಿಂದ ಒಂದು ಅಸ್ಪಷ್ಟವಾದ ಪ್ರಯತ್ನ ಇದಾಗಿತ್ತು!!!

ಆದರೆ ಲಿಂಗ್ಡೊಹ್ ಮತದಾನಗಟ್ಟೆಗಳನ್ನು ದೇಶದಾದ್ಯಂತ ಸ್ಥಾಪಿಸಿದ!! ಆದರೆ 2002ರ ಡಿಸೆಂಬರ್‍ನಲ್ಲಿ ನಡೆದ ಹೊಸ ಚುನಾವಣೆಯಲ್ಲಿ ಗುಜರಾತಿನ ಹೊರ
ಭಾಗಗಳಿಂದ ಜನ ಒಂದೇ ಒಂದು ಮತದಾನ ಮಾಡಿರಲಿಲ್ಲ ಅನ್ನುವುದೇ ಒಂದು ದೊಡ್ಡ ವಿಪರ್ಯಾಸ!!

ನರೇಂದ್ರ ಮೋದಿಯವರು ಈ ಒಂದು ಚುನಾವಣೆಯಲ್ಲಿ 127 ಸ್ಥಾನವನ್ನು ಪಡೆದುಕೊಂಡರೆ, ಕಾಂಗ್ರೆಸ್ ಕೇವಲ 51 ಸೀಟುಗಳನ್ನು ಗಿಟ್ಟಿಸಿಕೊಂಡು ಅಷ್ಟಕ್ಕೇ
ತೃಪ್ತಿಪಡಬೇಕಾಯಿತು!!! ಈ ಮೂಲಕ ನರೇಂದ್ರ ಮೋದಿಯವರು ಕಾಂಗ್ರೆಸ್‍ನ್ನು ಬಗ್ಗು ಬಡಿದರು!! ಸೋನಿಯಾ ಹಾಗೂ ಲಿಂಗ್ಡೊಹ್‍ರ ಒಕ್ಕೂಟವು
ನರೇಂದ್ರಮೋದಿಯನ್ನು ಸೋಲಿಸುವಲ್ಲಿ ಶೋಚನಿಯವಾಗಿ ವಿಫಲರಾದರು. ಅಷ್ಟೇ ಅಲ್ಲದೇ, ಲಿಂಗ್ಡೊ ನಿವೃತ್ತಿ ಹೊಂದಿದ ನಂತರ ಕಾಂಗ್ರೆಸ್ಸ್ ಪಕ್ಷದೊಂದಿಗೆ
ನಿಯೋಜನೆಯನ್ನು ಕೈಗೊಂಡಿದ್ದಾರೆಂದು ಹೇಳಲಾಗಿದೆ.!!!

ಈ ರೀತಿಯಲ್ಲಿ ಒಬ್ಬ ಪ್ರಾಮಾಣಿಕ ಮಂತ್ರಿಯನ್ನು ಕಾಂಗ್ರೆಸ್‍ನ ಬುದ್ದಿಜೀವಿಗಳು ಸಿಇಸಿಯನ್ನು ಕೈಗೊಂಬೆ ಮಾಡಿಕೊಂಡು, ಗುಜರಾತಿನಲ್ಲಿ ಬಿಜೆಪಿಯನ್ನು ಸೋಲಿಸುವ ಹುನ್ನಾರ ಮಾಡಿದ್ದರು. ಆದರೆ ಕಾಂಗ್ರೆಸ್ ಮಾತ್ರ ತಾನು ತೋಡಿದ ಗುಂಡಿಗೆ ತಾನೇ ಬಲಿಯಾಯಿತು ಎಂದರೆ ತಪ್ಪಾಗುವುದಿಲ್ಲ!!

-ಅಲೋಖಾ

Tags

Related Articles

Close