ಅಂಕಣದೇಶಪ್ರಚಲಿತ

ಲವ್ ಜಿಹಾದ್ ಎಂಬುದು ಕೇವಲ ಮತಾಂತರವಲ್ಲ, ಭಯೋತ್ಪಾದನಾ ಚಟುವಟಿಕೆ!! ಹುಡುಗಿಯರೇ ಎಚ್ಚರ !!!

ಮದರಸಾಗಳು ಕೇವಲ ವಿದ್ಯಾರ್ಥಿಗಳ ವ್ಯಕ್ತಿತ್ವನ್ನು ನಿರ್ಮಾಣ ಮಾಡುತ್ತಿದೆ, ದೇಶಪ್ರೇಮವನ್ನು ಕಲಿಸುತ್ತದೆ ಎಂದೆಲ್ಲಾ ಬೊಬ್ಬಿಡುವ ಬುದ್ಧಿಜೀವಿಗಳೇ, ಅಧರ್ಮ ಪ್ರೇಮಿಗಳೇ ಕೆಲವು ವಿಚಾರಗಳನ್ನು ತಿಳಿದುಕೊಳ್ಳಿ. ಮದರಸಾಗಳ ಮುಖವಾಡ ನೀವೂ ಅರಿಯಿರಿ. ಪ್ರತೀ ವರ್ಷವೂ ಇತರೆ ಧಾರ್ಮಿಕ ಸಂಸ್ಥೆಗಳಿಗಿಂತಲೂ ಅತೀ ಹೆಚ್ಚು ಅನುದಾನ ಬರುವುದೂ ಮದರಸಾಗಳಿಗೆ. ಅದು ಅದರ ಅಭಿವೃದ್ಧಿಗೆ ಮಾತ್ರವಲ್ಲ , ಪರೋಕ್ಷವಾಗಿ ಭಯೋತ್ಪಾದಕರಿಗೆ ತಲುಪುತ್ತದೆಂಬುದು ಅನೇಕರಿಗೆ ತಿಳಿದಿಲ್ಲ. ಆಶ್ಚರ್ಯವಾಗುತ್ತಿದೆಯಾ?? ವಾಸ್ತವಕ್ಕೆ ಹತ್ತಿರವಾದ ವಿಚಾರವೆಂದರೆ ಇದೇ..

ಅಖಿಲಾ ಅಶೋಕನ್..24 ನೇ ವರ್ಷದ ಹುಡುಗಿ ಹೋಮಿಯೋಪತಿ ಪದವಿಯನ್ನು ಪಡೆಯುತ್ತಿದ್ದಳು. ಪೋಪುಲರ್ ಫ್ರಂಟ್ ಆಫ್ ಇಂಡಿಯಾದ‌ ಮಹಿಳಾ ಘಟಕದ‌ ನಾಯಕಿ ಸೈನಾಬಾ ಅವರ ಪ್ರಭಾವದಿಂದ ಇಸ್ಲಾಂ ಗೆ ಮತಾಂತರವಾದಳು ಅಖಿಲಾ. ಅಲ್ಲಿಗೆ ಸುಂದರ ಜೀವನ ಬರ್ಬರವಾಗಿ ಹೋಯಿತು. ಬೆಳಕಿನಿಂದ ಕತ್ತಲೆಗೆ ಹೋದಳು. ಅಖಿಲಾ ಹದಿಯಾ ಆದಳು. ಎಂತಹ ದು:ಸ್ಥಿತಿ ಬಂತು ನೋಡಿ.

ನಮಗೆಲ್ಲಾ ಒಂದು ವಿಚಾರ ಸ್ಪಷ್ಚವಾಗಿ ಗೊತ್ತಿರಲಿ. ಅಂತಹ ಮತಾಂತರವನ್ನು ಖಾತ್ರಿಪಡಿಸುವುದು ಮದರಾಸಗಳು ಮತ್ತು ಮಸೀದಿಗಳು. ಅವೆರಡೂ ಒಂದೇ ನಾಣ್ಯದ‌ ಎರಡು ಮುಖಗಳು. ಅಖಿಲಾಳ ಮತಾಂತರ ಪ್ರಕ್ರಿಯೆನ್ನು‌ ನಡೆಸಿದ್ದು ಕೇರಳದ ತೆರ್ಬಿಯಾತ್ ಇಸ್ಲಾಮ್ ಸಭಾ ಹೆಸರಿನ ಮಸೀದಿ. ನಂತರ ಶಾಹಿನ್ ಜಹಾನ್ ಎಂಬುವವರನ್ನು‌ ವರಿಸದಳು ಆಕೆ. ಅವಳು ಇವನನ್ನು ಆಯ್ಕೆ ಮಾಡಿದ್ದೇ ಅಂತರ್ಜಾಲದ ಮೂಲಕ ಅನ್ನುವುದೇ ಗಾಬರಿಯ ಸಂಗತಿ.

ತನ್ನ ತಂದೆ ಮಗಳ ಕುರಿತಾಗಿ ಕೇಸನ್ನು ದಾಖಲಿಸಿದಾಗ, ” ನಾನು ಸ್ವ-ಇಚ್ಛೆಯಿಂದ ಇಸ್ಲಾಂ ಗೆ ಮತಾಂತರವಾಗಿ, ಸ್ವ-ಇಚ್ಛೆಯಿಂದ ಮನೆಯಿಂದ ತೊರೆದಿದ್ದಾನೆ” ಎಂದಳು ಅಖಿಲಾ ಅಲಿಯಾಸ್ ಹದಿಯಾ.

2016ರಲ್ಲಿ ಅಖಿಲಾಳ ತಂದೆ ಕೇರಳದ ನ್ಯಾಯಾಲಯದಲ್ಲಿ ಮತಾಂತರವಾದವರನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಸೇರಿಸಲಾಗುತ್ತಿದೆಯೆಂಬ ದೂರನ್ನು ಕೊಟ್ಟರು. ಇದನ್ನು ಗಂಭೀರವಾಗಿ ವಿಮರ್ಶಿಸಿದ ನ್ಯಾಯಾಲಯ ವಿಚಾರಣೆಯನ್ನು ಕೈಗೊಂಡಾಗ ಆಶ್ಚರ್ಯಕರ ವಿಚಾರ ಬೆಳಕಿಗೆ ಬಂದಿತು. ಇತರೆ ಧರ್ಮದವರು ಇಸ್ಲಾಂ ಗೆ ಮತಾಂತರವಾಗಿ ನಂತರ ಇಸ್ಲಾಂ ಸ್ಟೇಟ್ ಆಗಿ ಬದಲಾಗುತ್ತಿರುವ ಅಫ್ಘಾನಿಸ್ತಾನಕ್ಕೆ ಕಳಿಸಲಾಗಿದೆ ಅನ್ನುವ ಅಂಶ ಬಯಲಾಯಿತು. ಅಲ್ಲದೇ ಕೇರಳದಲ್ಲಿ ಮತಾಂತರಿಸಲಾಗಿದೆಯೆನ್ನುವ 21 ಕಾಣೆಯಾದ ಹುಡುಗಿಯರನ್ನೂ ಪೋಲೀಸರು ಶೋಧಿಸುತ್ತುದ್ದಾರೆ. ಇದೆಲ್ಲವನ್ನೂ ಗಮನಿಸಿದಾಗ ಲವ್ ಜಿಹಾದ್ ಕೇವಲ ಮತಾಂತರವಲ್ಲ, ಭಯೋತ್ಪಾದನಾ ಚಟುವಟಿಕೆಯೆಂಬುದು ಸ್ಪಷ್ಟ.

ಅಷ್ಟಕ್ಕೂ ಶಾಫಿನ್ ಜಹಾನ್ ಯಾರು ಗೊತ್ತೇ?? ಪೋಫುಲರ್ ಫ್ರಂಟ್ ಆಫ್ ಇಂಡಿಯಾದ ದೊಡ್ಡ ಪುಡಾರಿ,ಪ್ರಬಲ ಇಸ್ಲಾಂವಾದಿಯಾಗಿದ್ದ ಆತನ ಮೇಲೆ 3 ಕೇಸುಗಳೂ ದಾಖಲಾಗಿವೆ.

ಈ ಪ್ರಕರಣಕ್ಕೆ ಛಾಟಿ ಬೀಸಿದ ಕೇರಳ ನ್ಯಾಯಾಲಯ :

ಅಖಿಲಾಳ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಅವಳು ಲವ್ ಜಿಹಾದೆಂಬ ಬಾವಿಗೆ ಬೀಳದಂತೆ ತನ್ನ ಪೋಷಕರ ಬಳಿಗೆ ತೆರಳುವಂತೆ ಸೂಚಿಸಿದೆ. 21 ಹುಡುಗಿಯರು ಮತಾಂತರವಾಗಿ ಅಫ್ಘಾನಿಸ್ತಾನಕ್ಕೆ ತೆರಳಿರುವ ವಿಚಾರ ನಮಗೆ ಅರಿವಿದೆ, ಆದರೆ ಅಖಿಲಾಳಿಗೆ ಶಾಫಿನ್ ಮೊದಲೇ ಪರಿಚಯವಿತ್ತೆಂದು ಸಾಬೀತಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಇದು ಒಂದು ಐತಿಹಾಸಿಕ ನಿರ್ಣಯವೆಂದೇ ಹೇಳಬೇಕು.

ಮಹಿಳಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆಯೆಂದು ನಂತರ ಉಚ್ಛನ್ಯಾಯಾಲಯದಲ್ಲಿ ದೂರು ಕೊಟ್ಟ ಶಾಫಿನ್, ಅಲ್ಲಿಯೂ ಮುಖಭಂಗವಾಗಿದೆ. ಈ ಪ್ರಕರಣವನ್ನು ಉಚ್ಛನ್ಯಾಯಾಲಯ ರಾಷ್ಟ್ರೀಯ‌ ತನಿಖಾ ದಳ ಕ್ಕೆ ವಹಿಸಿತ್ತು. ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಥಮ ವರದಿಯಲ್ಲಿ, ಹುಡುಗಿಯರನ್ನು ಇಸ್ಲಾಂಗೆ ಮತಾಂತರಿಸಿ ಅವರನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಕಳುಹಿಸುವ ಜಾಲವೇ ಇದೆಯೆಂದು ಸ್ಪಷ್ಟಪಡಿಸಿದೆ. 510 ಜನರು ಮತಾಂತರವಾಗಿ ಐಸಿಸ್ ಸೇರಿದ್ದು ವರದಿಯಾಗಿದೆ. ಇದರಲ್ಲಿ ತೆರ್ಬಿಯಾತುಲ್ ಇಸ್ಲಾಂ ಸಭಾ ದ ಪಾತ್ರದ ಕುರಿತು ತನಿಖೆಯ‌ ನಂತರ ಬಹಿರಂಗವಾಗಬಹುದು ಎಂದಿದೆ.

ರಾಷ್ಟ್ರೀಯ‌ ತನಿಖಾ ದಳ ಸಲ್ಲಿಸುವ ಅಂತಿಮ ವರದಿಯ ನಂತರ ನ್ಯಾಯಾಲಯ‌ ಈ ಪ್ರಕರಣವನ್ನು ವಿಚಾರಣೆ ಮಾಡಲಿದೆ. ಆದರೆ ಈ ಪ್ರಕರಣ ಅನೇಕ ವಾಸ್ತವ ಸಂಗತಿಯನ್ನು ಬಯಲು ಮಾಡಿರುವುದಂತೂ ಸತ್ಯ.

ಈ ಪ್ರಶ್ನೆಗಳಿಗೆ ಉತ್ತರಿಸಿ ಮಹನೀಯರೇ. :

1. ಮದರಸಾಗಳು ಇವುಗಳಲ್ಲಿ ತೊಡಗಿಲ್ಲವಾದರೆ, ಇಂತಹ‌ ಚಟುವಟಿಕೆಗಳನ್ನು‌ ತಡೆಯಲು ಏತಕ್ಕೆ ವಿಫಲರಾದರು?
2. ಇಸ್ಲಾಂ ಕುರಿತಾದ‌ ಅಧ್ಯಯನದ ಹೆಸರಿನಲ್ಲಿ ಅಲ್ಲಿ‌ ನಡೆಯುತ್ತಿರುವುದೇನು?
3. ಪದೇ ಪದೇ ಇಂತಹ ಪ್ರಕರಣಗಳನ್ನು ಬಯಲಾಗುತ್ತಿದ್ದರೂ ಸರಕಾರ ಯಾಕೆ ಇನ್ನೂ ಕ್ರಮ ಕೈಗೊಂಡಿಲ್ಲ?
4. ಇದನ್ನು ತಡೆಹಿಡಿಯುವ ಕಾನೂನು ಭಾರತದಲ್ಲಿ ಇನ್ನೂ ಯಾಕೆ ಜಾರಿಯಾಗಿಲ್ಲ?
5. ಹುಡುಗಿಯರಿಗಾದರೂ ಕಿಂಚಿತ್ತೂ ಸಾಮಾನ್ಯಜ್ಞಾನ ಬೇಡವೇ?? ಇಂತಹ ಚಟುವಟಿಕೆಗಳು ನಡೆಯುತ್ತಿದೆಯೆಂಬ ಅರಿವಿದ್ದರೂ ಪದೇ ಪದೇ‌ ಒದೆ ತಿನ್ನುವ ಕಾರ್ಯ ಯಾಕೆ??

ಅಂದು ಆಶಾ ಆಯಿಶಾ ಆದಳು. ನನ್ನ ಮನೆಯವರು‌ ಇಸ್ಲಾಂ ಅನ್ನು ಸ್ವೀಕರಿಸುವುದಾದರೆ ಮಾತ್ರ‌ ಮನೆಗೆ ಬರುತ್ತೇನೆಂದು ತನ್ನ ಪೋಷಕರಿಗೇ ಸವಾಲು ಹಾಕಿದಳು. ಇಂದು ಅಖಿಲಾ ಹದಿರಾ ಆದಳು. ನಾನು ಸ್ವ-ಇಚ್ಛೆಯಿಂದ ಮತಾಂತರವಾಗಿ ಮದುವೆಯೂ ಆಗಿದ್ದೇನೆ ಎನ್ನುತ್ತಿದ್ದಾಳೆ. ನಾಳೆ ನಮ್ಮ ಮಕ್ಕಳೇ ನಮ್ಮ ಬಳಿ ಬಂದು , “ಅಪ್ಪ, ನಾನು ಭಯೋತ್ಪಾದನಾ ಚಟುವಟಿಕೆಗೆ ಸೇರಿದ್ದೇನೆ. ನೀವೂ ಸೇರಿ” ಎಂದು ನೇರವಾಗಿ ಹೇಳುವ ಪರಿಸ್ಥಿತಿ ಬಂದರೆ ನಮ್ಮ ಸಮಾಜದ ಪರಿಸ್ಥಿತಿಯೇನೆಂದು ಅವಲೋಕನ ಮಾಡಿದ್ದೀರಾ?? ಪೋಷಕರೂ ,ಮಕ್ಕಳು, ಸಮಾಜಬಂಧುಗಳಾದ ನಾವು ಇನ್ನಾದರೂ ಈ ಕರಾಳ ಮುಖವಾಡವನ್ನು ಬಯಲಿಗೆಳಯದಿದ್ದರೆ ಭಾರತದಲ್ಲಿಯೂ ಇಸ್ಲಾಂ ರಾಜ್ಯ ಸ್ಥಾಪನೆಯಾಗಬಹುದು… ಎಚ್ಚರವಹಿಸಿ.!!!!

– ವಸಿಷ್ಠ

Tags

Related Articles

Close