ಅಂಕಣದೇಶಪ್ರಚಲಿತ

2005 ರಲ್ಲಿ ಮುಂಬೈಲ್ಲಿದ್ದ ದಾವೂದನಿಗೆ ರಾಜಕೀಯ ಪಕ್ಷವೊಂದು ಪೂರ್ಣಕುಂಭ ನೀಡಿ ಸ್ವಾಗತಿಸಿತ್ತ?? ಲೆಫ್ಟಿನೆಂಟ್ ಪುರೋಹಿತ್ ಅವರಿಂದ ಸ್ಫೋಟಕ ಮಾಹಿತಿ !!!

ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಸರ್ಕಾರದಿಂದ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಅವರನ್ನು ಏಕೆ ಜೈಲಿನಲ್ಲಿರಿಸಲಾಯಿತು ಎಂದು ನಿಧಾನವಾಗಿ ಮತ್ತು ಸ್ಥಿರವಾಗಿ ಅರ್ಥಮಾಡಿಕೊಳ್ಳಲು ನಾವು ಸಮರ್ಥರಾಗಿದ್ದೇವೆ. ಅವರು ಜೈಲಿನಿಂದ ಬಿಡುಗಡೆಗೊಂಡ ಕೂಡಲೇ, ನಾವು ಕನಸು-ಮನಸಿನಲ್ಲೂ ಎಂದಿಗೂ ಊಹಿಸದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಹೌದು, 2005 ರಲ್ಲಿ ದಾವೂದ್ ಮುಂಬೈಯಲ್ಲಿದ್ದ ಎಂದು ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಹೇಳಿದ್ದಾರೆ. ಈಗ ಹಿಂದಿನ ಸರ್ಕಾರದ ಕುರಿತಾಗಿ ಅನೇಕ ಪ್ರಶ್ನೆಯನ್ನು ಹುಟ್ಟುಹಾಕುತ್ತಿವೆ‌.

ಅತ್ಯಂತ ಬೇಕಾಗಿದ್ದ ದಾವೂದ್ ಇಬ್ರಾಹಿಂ ಮುಂಬೈನಲ್ಲಿದ್ದಾರೆ!!!

ಹೌದು, ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಅವರು, ದಾವೂದ್ ಇಬ್ರಾಹಿಂ ಮುಂಬೈಗೆ ಭೇಟಿ ನೀಡಿದ ಕುರಿತಾದ ವಿವರಗಳನ್ನು ಹೊಂದಿದ್ದರು. ದಾವೂದ್ ಅವರು ಭಾರತದಲ್ಲಿ ಸಂಪರ್ಕ ಮತ್ತು ಭಯೋತ್ಪಾದನಾ ಚಳುವಳಿಗಳನ್ನು ಮಾಡುವ ಜನರಲ್ಲಿಗೆ ಸಹ ಯಶಸ್ವಿಯಾಗಿ ಪ್ರವೇಶವನ್ನು ಪಡೆದಿದ್ದರು. ಬಹುಶಃ ಈ ಅಧಿಕಾರಿಯು ರಾಜಕೀಯ ಪಕ್ಷವೊಂದರ ನಾಶಪಡಿಸುವಷ್ಟು ಮಾಹಿತಿಯನ್ನು ತಿಳಿದಿರಬಹುದು.

ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಅವರ ವರದಿಯನ್ನು ಬೆಂಬಲಿಸುವ ಬದಲು, ಅವನ್ನು ದಮನಮಾಡಲಾಯಿತು ಮತ್ತು ಅವರನ್ನು ಹಿಂಸಿಸಲಾಯಿತು. ಆದರೂ ಕಾಂಗ್ರೆಸ್ ಏಕೆ ಅವರನ್ನು ದಾವೂದನನ್ನು ಬಂಧಿಸಲಿಲ್ಲ? ಕಾಂಗ್ರೆಸ್ ಇದಕ್ಕೆ ಉತ್ತರ ನೀಡಬೇಕು. ಆದರೆ ಅವರಿಂದ ಉತ್ತರವನ್ನು ನಿರೀಕ್ಷಿಸುತ್ತಿರುವುದು ಕೂಡ ಮೂರ್ಖತನವೇ ಆದೀತು.

ಪ್ರಸ್ತುತ ಮೋದಿ ನೇತೃತ್ವದ ಎನ್ಡಿಎಯಿಂದ ಹಿಂದೆಂದಿಗಿಂತಲೂ ಭಯೋತ್ಪಾದಕರನ್ನು ಬೇಟೆಯಾಡಲಾಗುತ್ತದೆ. ಆದರೆ ಇದು ಕೆಲವು ವರ್ಷಗಳ ಹಿಂದಿನಂತಿನ ಸರಕಾರದಂತಲ್ಲ ಅನ್ನುವುದು ಸ್ಪಷ್ಟ.. ಭಯೋತ್ಪಾದಕರನ್ನು ಸೆಲೆಬ್ರಿಟಿಗಳಂತೆ ಪರಿಗಣಿಸಿದಾಗ ಆ ಸಮಯದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಉತ್ತುಂಗದಲ್ಲಿತ್ತು. ರಾಜಕಾರಣಿಗಳ ಕಾರಿನಲ್ಲಿ ಭಯೋತ್ಪಾದಕರು ಪ್ರಯಾಣಿಸುತ್ತಿದ್ದರು. ಆದರೆ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದರಾದ್ದರಿಂದ ರಾಜಕಾರಣಿಗಳನ್ನು ಹೆಸರಿಸಲು ನಿರಾಕರಿಸಿದರು.

ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಭಾರತದ ಕೆಲವು ರಾಜಕಾರಣಿಗಳ ನಕಲಿ ಕರೆನ್ಸಿ ದಂದೆಯನ್ನು ಯಶಸ್ವಿಯಾಗಿ ಬೇಟೆಯಾಡಿದ್ದಾರೆ. ಆದ್ದರಿಂದ, ಕಂಬಿಗಳ ಹಿಂದೆ ಅವರನ್ನು ತಳ್ಳುವುದಕ್ಕೆ ಇದೂ ಒಂದು ಕಾರಣ ಆಗಿರುವುದು ದುರಂತವೇ ಸರಿ.

ಪುರೋಹಿತ್ ಅವರ ಶಕ್ತಿಯನ್ನು ನಿಜವಾಗಿಯೂ ಪ್ರಶಂಸಿಸಬೇಕು. ಚಿತ್ರಹಿಂಸೆ ಸರಣಿಯನ್ನು ಎದುರಿಸುತ್ತಿದ್ದರೂ ಸಹ, ಅವರು ಕೈಬಿಡಲಿಲ್ಲ. ಅವರ ಇಚ್ಛಾಶಕ್ತಿ‌ ಅಗಾಧವಾಗಿತ್ತು. ಅವರು ಇನ್ನೂ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಬಯಸುತ್ತಾರೆ. ಅದು ನಿಜವಾದ ದೇಶಭಕ್ತಿ . ಆದರೆ ಮತ್ತೊಂದು ಹಂತದಲ್ಲಿ ಕನ್ಯಾಯ್ಯ ಕುಮಾರ್ರಂತಹ ಜನರು ನಮ್ಮ ಸೈನ್ಯವನ್ನು ಅವಮಾನಿಸಿ ಪ್ರಜಾಪ್ರಭುತ್ವವನ್ನು ದುರುಪಯೋಗಪಡಿಸುತ್ತಿರುವುದು ಬೇಸರದ ‌ವಿಚಾರ.

ಭಾರತೀಯ ಸೇನಾ ನ್ಯಾಯಾಲಯ (ತನಿಖೆ) ಕೋಲ್ ಪುರೋಹಿತ್ಗೆ ಕ್ಲೀನ್ ಚಿಟ್ ನೀಡಿತು ಆದರೆ ಹಿಂದೂ ಭಯೋತ್ಪಾದನೆ ಪಿತೂರಿಯ ಭಾಗವಾಗಿದ್ದವರೆಂದು ಬೊಬ್ಬಿಡುವ ಲದ್ಧಿಜೀವಿಗಳು ಈ ಸತ್ಯವನ್ನು ಮತ್ತು ತರ್ಕವನ್ನು ಸ್ವೀಕರಿಸಲು ಸಿದ್ಧವಾಗಿಲ್ಲ. ದುರಂತವೆಂದರೆ ಇದೇ ಅಲ್ವಾ??

– ಆತ್ಮಿಕಾ

Tags

Related Articles

Close