ಅಂಕಣ

2014 ರವರೆಗೆ ಸಹಿಷ್ಣುವಾಗಿದ್ದ ಭಾರತ ಈಗ ಮೋದಿ ಅಧಿಕಾರಕ್ಕೆ ಬಂದಮೇಲೆ ಅಸಹಿಷ್ಣು ರಾಷ್ಟ್ರವಾಗಿದೆ! ಹೇಗೆ ಗೊತ್ತೇ?!

ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಭಾರತದಲ್ಲಿ ಮುಸಲ್ಮಾನರಿಗೆ ಉಸಿರುಗಟ್ಟೋ ವಾತಾವರಣ ಸೃಷ್ಟಿಯಾಗಿದೆಯಂತೆ.

ಅಬ್ದುಲನ ಪ್ರಕಾರ ಇದು ನಿಜವಂತೆ, ಅದು ಹೇಗೆ ಅಂತೀರಾ? ಆತನ ಮಾತುಗಳಲ್ಲೇ ಕೇಳಿ!!

1. ನನ್ನ ಹೆಂಡತಿಯ ಐದನೆಯ ಹೆರಿಗೆಗೆ ಮೊದಲು ನಾನು ಜಿಲ್ಲಾ ಆಸ್ಪತ್ರೆಗೆ ಹೋಗಿ ಚೆಕಪ್ ಮಾಡಿಸಿ ಮಗು ಜನಿಸಿದ ನಂತರ ಫಾರಂ ತುಂಬಿ ಮೋದಿ ನೀಡುವ 6000 ರೂಪಾಯಿ ತಗೊಂಡೆ, ನಂತರ ಹೊರಬಂದು ಮೋದಿಯನ್ನ ತೆಗಳುತ್ತ ಬಂದೆ.

2. 6000/- ದುಡ್ಡು ತಗೊಂಡು ಸೀದಾ ಬ್ಯಾಂಕಿಗೆ ಹೋಗಿ ಮೋದಿ ಜಾರಿಗೆ ತಂದಿರೋ ಜನಧನ್ ಯೋಜನೆಯಡಿ ಬ್ಯಾಂಕ್ ಖಾತೆ ತೆಗೆದು
ಅಲ್ಲಿಂದ ಹೊರಬರಬೇಕಾದರೆ ಮೋದಿಯನ್ನ ತೆಗಳುತ್ತ ಬಂದೆ.

3. ಮನೆಗೆ ಬಂದ ತಕ್ಷಣ ಅಮ್ಮೀಜಾನ್ ಒಲೆಯನ್ನು ತೆಗೆದಿಟ್ಟು LPG ಗ್ಯಾಸ್ ಮೂಲಕ ಅಡುಗೆ ಮಾಡುತ್ತಿದ್ದನ್ನ ನೋಡಿ “ಇದೆಲ್ಲಿಂದ ಬಂತು” ಅಂತ ಕೇಳ್ದೆ, ಅದಕ್ಕವಳು “ಇದು ಮೋದಿಯ ಉಜ್ವಲ್ ಯೋಜನೆಯಡಿ ಬಂದ LPG ಕಣಪ್ಪ” ಅಂದ್ಳು, ಆಗಲೂ ಮೋದಿಯನ್ನ ಬೈತಾ ಗೊಣಗುತ್ತ ಕೂತೆ.

4. ಗ್ಯಾಸ್ ಮೇಲೆ ಅಡಿಗೆ ರೆಡಿಯಾಗಿತ್ತು, ಊಟ ಮಾಡಿ ಸೀದಾ ನನ್ನ ಅಂಗಡಿಗೆ ಹೋಗಿ ಮುರುಕಲು ಅಂಗಡಿಯನ್ನ ನವೀಕರಿಸೋದಕ್ಕೆ ಬ್ಯಾಂಕಿಗೆ ಹೋಗಿ ಮೋದಿಯ “ಮುದ್ರಾ ಯೋಜನೆ”ಯಡಿ 1 ಲಕ್ಷ ರೂ. ಸಾಲ ತಗೊಂಡು ಅಂಗಡಿಯನ್ನು ನವೀಕರಿಸಿದೆ, ಅದರ ನಂತರ ಮೋದಿಯನ್ನ ಬೈಯುತ್ತ ಹೊರಬಂದೆ.

5.ಮರುದಿನ ಬೆಳಿಗ್ಗೆ ಜಿಲ್ಲಾ ಕಛೇರಿಗೆ ತೆರಳಿ ನನ್ನ(ರೈತರ) ಸಾಲ ಮನ್ನಾ ಮಾಡಿಸಿದ್ದ ಸರ್ಟಿಫಿಕೇಟ್ ತಗೊಂಡ್ ಬಂದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದನ್ನ ಮನ್ನಾ ಮಾಡ್ಸಿದಾರೆ ಮೋದಿ ಏನೂ ಮಾಡಿಲ್ಲಾಂತ ಸ್ನೇಹಿತರೆದುರು ಮೋದಿಯನ್ನ ಬೈಯುತ್ತ ನಿಂತುಕೊಂಡೆ.

6. ಮನೆಗೆ ವಾಪಸ್ ಬರುವಾಗ ಕೆಲ ಮುಸ್ಲಿಂ ಮಕ್ಕಳು ಶಾಲೆಯಿಂದ ವಾಪಸ್ ಬರಬೇಕಿದ್ದವರನ್ನ ಹತ್ತಿರ ಕರೆದು “ವಂದೇ ಮಾತರಂ, ಜನಗಣಮನ” ನಿಮ್ಮ ಶಾಲೆಯಲ್ಲಿ ಹಾಡಿಸಿದರೆ ಅದನ್ನ ಹಾಡಬೇಡಿ ಅದು ನಮ್ಮ ಇಸ್ಲಾಂನ ವಿರುದ್ಧ ಅಂತ ಹೇಳಿ ಬಂದೆ.

7. ಮರುದಿನ ಬೆಳಿಗ್ಗೆ ನನ್ನ ಮಕ್ಕಳನ್ನ ಶಾಲೆಗೆ ಬಿಟ್ಟು ಶಾಲೆಯ ಮುಖ್ಯೋಪಾಧ್ಯಾಯರನ್ನ ಭೇಟಿಯಾಗಿ “ಸಾರ್ ನನ್ನ ಜಾತಿ ಬಡಜಾತಿ, ತೀರಾ ಬಡವನಾಗಿರೋ ನನಗೆ ಈ ಬಾರಿ ಇಸ್ಕೂಲ್ ಫೀ ಕಟ್ಟೋಕ್ಕಾಗಲ್ಲಾ” ಅಂತ ಶುಲ್ಕ ವಿನಾಯಿತಿ ಪಡ್ಕೊಂಡು ಮತ್ತೆ ಮೋದಿಯನ್ನ ಬೈಯುತ್ತ ಹೊರಬಂದೆ.

8. ಅರ್ಜೆಂಟಾಗಿ ಶೌಚಕ್ಕೆ ಹೋಗಬೇಕಾದ್ದರಿಂದ “ಸ್ವಚ್ಛ ಭಾರತ್” ಯೋಜನೆಯಡಿಯಲ್ಲಿ ನಿರ್ಮಿಸಿದ್ದ ಶೌಚಗೃಹದಲ್ಲಿ ಆರಾಮಾಗಿ ಶೌಚ ಮಾಡಿ ಹೊರಬಂದು ಮೋದಿ ರೋಹಿಂಗ್ಯಾ ಮುಸಲ್ಮಾನರನ್ನ ಹೊರ ಹಾಕೋಕೆ ಪ್ರಯತ್ನಪಡ್ತಿದಾನೆ ಅಂತ ನಮ್ಮ ಕಮ್ಯುನಿಟಿಯವರಿಗೆ ಸಾರಿ ಬಂದೆ.

9. ಮನೇಲಿ ರೇಡಿಯೋ ಹಾಕಿ ಕುಳಿತಿದ್ದೆ, ಮೋದಿಯ ಯೋಜನೆಯೊಂದರ ಅಡಿಯಲ್ಲಿ ಸರ್ಕಾರ ಇಲ್ಲೀವರೆಗೂ 22 ಲಕ್ಷ ಮನೆಗಳನ್ನ ನಿರ್ಮಿಸಿ ಕೊಟ್ಟಿದೆ ಅನ್ನೋ ಸುದ್ದಿ ಕೇಳ್ದೆ, ತಕ್ಷಣ ಜಿಲ್ಲಾ ಸರ್ಕಾರಿ ಕಛೇರಿಗೆ ತೆರಳಿ ನನಗೂ ಮನೆ ಬೇಕು ಅಂತ ಅರ್ಜಿ ಹಾಕಿ ಬಂದೆ.

10. “ಭಾರತೀಯ ಸೇನೆ 12 ಜನ ಭಯೋತ್ಪಾದಕರನ್ನ ಹೊಡೆದುರುಳಿಸಿದೆ” ಎಂಬ ಸುದ್ದಿಯನ್ನ ಬರ್ತಾ ದಾರೀಲಿ ಕೇಳ್ದೆ, ತುಂಬಾ ದುಖಃವಾಯ್ತು, ಮೋದಿ ಇರೋವರೆಗೂ ಇದು ಹಿಂಗೇ ಅಂತ ಮೋದಿಯನ್ನ ಬೈಯುತ್ತ ಮನೆಗೆ ಬಂದೆ.

11. ಮನೆಗೆ ಬರೋಟಷ್ಟೊತ್ತಿಗೆ ರಾತ್ರಿಯಾಗಿತ್ತು, ಮೋದಿಯ “ಉದಯ್” ಯೋಜನೆಯಡಿಯಲ್ಲಿ ತಗೊಂಡಿದ್ದ LED ಲೈಟ್ ಆನ್ ಮಾಡ್ಕೊಂಡು ಊಟ ಮಾಡಿ ಈ ದೇಶದಲ್ಲಿ ಮೋದಿ ಇರೋವರ್ಗೂ ನಮಗೆ ನೆಮ್ಮದಿಯ ಬಾಳಿಲ್ಲ ಅಂತ ನನ್ನ ಹೆಂಡತಿಗ್ ಹೇಳ್ತಾ ಮಲ್ಕೊಂಡೆ.

ನನಗೀಗ ಮೋದಿಯ ಭಾರತದಲ್ಲಿ ಬದುಕೋಕೆ ತುಂಬಾ ಭಯವಾಗ್ತಿದೆ.

ಯಾರಾದರೂ ಅಬ್ದುಲ್ ನಿಗೆ ಸಹಾಯ ಮಾಡಿ. ಆತನಿಗೆ ಬೀಫ್ ಬೇಕಾಗಿದೆ ಹಾಗು ರೋಹಿಂಗ್ಯಾಗಳು ಭಾರತದಲ್ಲೇ ಉಳಿಸಿಕೊಳ್ಳೋ ಅನಿವಾರ್ಯ ಅವನಿಗಿದೆ.

ಅಷ್ಟೇ ಅಲ್ಲ ಮೋದಿಯ ಭಾರತದಲ್ಲಿ ಸಂವಿಧಾನ ನಿಷ್ಪಕ್ಷಪಾತದಿಂದ ಕೆಲಸ ಮಾಡುತ್ತಿದೆ ಆದರೆ ಆತನಿಗೆ ತನ್ನ ಷರಿಯಾ ಕಾನೂನೇ ಬೇಕಂತೆ, ಭಾರತದಾದ್ಯಂತ ಅದು ಜಾರಿಗೆ ಬರಲೇಬೇಕಂತೆ.

ಇಂತಹ ಅಸಹಿಷ್ಣು ಭಾರತದಲ್ಲಿ ಬದುಕೋಕೆ ಆಗ್ತಿಲ್ವಂತೆ, ಅರ್ಜೆಂಟಾಗಿ ಕಾಲ್ಡ್ ಸೆಕ್ಯೂಲರ್ ಗಳ ನೆರವು ಆತನಿಗೆ ಬೇಕಿದೆಯಂತೆ!!!

ಸೂಚನೆ: ಅಬ್ದುಲ್ ಎಂಬುದು ಕಾಲ್ಪನಿಕ ಪಾತ್ರವಾಗಿದ್ದು, ಆ ಪಾತ್ರಕ್ಕೂ ಯಾವ ಧರ್ಮಕ್ಕೂ ಅದು ಸಂಬಂಧವಿಲ್ಲ!!!

– Vinod Hindu Nationalist

Tags

Related Articles

Close