ಪ್ರಚಲಿತ

2018 ರಿಂದ ಹಜ್ ಸಬ್ಸಿಡಿ ರದ್ದು, ಕೇಂದ್ರ ಸರ್ಕಾರದಿಂದ ಮತ್ತೊಂದು ದೃಢ ನಿರ್ಧಾರ!!

ಹಿಂದುಗಳ ದುಡ್ಡಿನಿಂದಲೇ ಹಜ್ ಯಾತ್ರೆ ಮಾಡಿ, ಹಿಂದುಗಳನ್ನೇ ದ್ವೇಷಿಸುವ ಮುಸಲ್ಮಾನರಿಗೆ ಮೋದಿಯವರು ಪೆಟ್ಟು ಕೊಡಲು ತಯಾರಿ ನಡೆಸಿದ್ದಾರೆ. ಹಿಂದೂ ದೇವಾಲಯಗಳಿಂದ ಬಂದ ದುಡ್ಡಿನಿಂದ ಮುಸಲ್ಮಾನರ ಮಸೀದಿಗಳ ನಿರ್ವಹಣೆಗೆ ಮತ್ತು ಚರ್ಚಗಳ ನಿರ್ವಹಣೆಗೆ ಬಳಸಿದರೆ ನಮಗೆ ಸಂಕಟ ಆಗಲ್ವಾ? ಅದೇ ರೀತಿ ನಮ್ಮ ತೆರಿಗೆ ಹಣವನ್ನು ಮುಸಲ್ಮಾನರ ಹಜ್ ಯಾತ್ರೆಗೆ ಕೊಡೋದು ನೋಡಿಕೊಂಡು ಕುಳಿತು ಸಾಕಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ದೆಹಲಿಯ ಗದ್ದುಗೆಯಲ್ಲಿ 2014ರಲ್ಲಿ ಬದಲಾವಣೆ ಆಗಿದೆ. ದೆಹಲಿ ಗದ್ದುಗೆಗೆ ಒಬ್ಬ ಹಿಂದು ರಾಷ್ಟ್ರವಾದಿಯನ್ನು ಕೂರಿಸಿದ್ದೀವಿ. ಅದರ ಪರಿಣಾಮವೇ ಇವತ್ತು ನಾವು ನೀವೆಲ್ಲ ಹಜ್ ಸಹಾಯಧನ ನಿಷೇಧ ಆಗುವುದರ ಬಗ್ಗೆ ಕೇಳ್ತಿದೀವಿ.

ಪ್ರತಿವರ್ಷ ಹಿಂದುಗಳ ದುಡ್ಡಿನಿಂದ ಹಜ್ ಯಾತ್ರೆಗೆ ಹೋಗುವ ನಾಚಿಕೆ ಇಲ್ಲದ ಮುಸ್ಲಲ್ಮಾನರಿಗೆ ಮೋದಿ ಸರ್ಕಾರ ಪೆಟ್ಟು ಕೊಡಲು ಸಿದ್ಧವಾಗಿದೆ. ಕೇಂದ್ರ ಸರ್ಕಾರ 2018ರಿಂದ ಸಹಾಯಧನ ರದ್ದು ಮಾಡಲು ತಯಾರಾಗಿದೆ.ಕೇಂದ್ರ ಸರ್ಕಾರ ಹಜ್ ಯಾತ್ರೆಗೆ ಸಂಬಂಧಿಸಿದ ಕರಡು ನೀತಿಯನ್ನು ಸಿದ್ಧಪಡಿಸಿದೆ. ಆ ಕರಡು ನೀತಿಯಲ್ಲಿ ಮುಸಲ್ಮಾನ ಯಾತ್ರಿಕರಿಗೆ ನೀಡುವ ಸಹಾಯಧವನ್ನು ರದ್ದುಗೊಳಿಸುವ ಕುರಿತು ಇದೆ.

ಸಿದ್ಧಗೊಂಡಿರುವ ಕರಡು ನೀತಿಯಲ್ಲಿನ ಮುಖ್ಯ ಶಿಪಾರಸ್ಸುಗಳು ಕೆಳಗಿನಂತೆ ಮಂಡಿಸಿದ್ದಾರೆ:

*ಹಜ್ ಸಬ್ಸಿಡಿ ರದ್ದು.
*45 ವರ್ಷ ಮೇಲ್ಪಟ್ಟ ಮಹಿಳೆಯರು ಕನಿಷ್ಠ ನಾಲ್ವರ ತಂಡದೊಂದಿಗೆ ಯಾತ್ರೆ ಕೈಗೊಳ್ಳಬಹುದು.
*45 ವರ್ಷ ಕ್ಕೆ ಕಡಿಮೆ ವಯಸ್ಸಿನವರು ತಮ್ಮ ಕುಟುಂಬ ವರ್ಗದೊಡನೆ ಯಾತ್ರೆ ಮಾಡಬೇಕು.
*ನಿಗದಿತ ವಿಮಾನ ನಿಲ್ದಾಣಗಳನ್ನು 21ರಿಂದ 9ಕ್ಕೆ ಇಳಿಸುವುದು.
*ಸಬ್ಸಿಡಿ ರದ್ದಿನಿಂದ ಉಳಿದ ಹಣವನ್ನು ಮುಸ್ಲಿಮರ ಶೈಕ್ಷಣಿಕ ಸಬಲೀಕರಣಕ್ಕೆ ಬಳಸಿಕೊಳ್ಳುವುದು.
*ಮುಂದಿನ 5 ವರ್ಷಗಳ ಕಾಲ ಹಜ್ ಕಮಿಟಿ ಮತ್ತು ಖಾಸಗಿ ಸಂಸ್ಥೆಗಳ ಹಜ್ ಕೋಟಾ 70:30ರ ಅನುಪಾತದಲ್ಲಿ ಹಂಚಿಕೆ.
*ಪ್ರಯಣದ ವೆಚ್ಚ ತಗ್ಗಿಸುವ ಸಲುವಾಗಿ ಯಾತ್ರಿಗಳನ್ನು ಹಡಗಿನಲ್ಲಿ ಕಳಿಸುವ ಕುರಿತು ಸೌದಿ ಸರ್ಕಾರದೊಡನೆ ಮಾತುಕತೆ.

ಈ ಕರುಡು ನೀತಿಯನ್ನ ಸಿದ್ಧಪಡಿಸಿದವರು ಹಿಂದುಗಳಲ್ಲ,ನಿಮ್ಮ ಮುಸಲ್ಮಾನ ನಾಯಕರೇ ಅದನ್ನ ಸಿದ್ಧಪಡಿಸಿರೋದು. ಕೇಂದ್ರದ ಮಾಜಿ ಕಾರ್ಯದರ್ಶಿ ಅಫ್ಜಲ್ ಅಮಾನುಲ್ಲಾ ನೇತೃತ್ವದ ಸಮಿತಿ ಈ ಕರಡು ನೀತಿಯನ್ನು ರಚಿಸಿದ್ದಾರೆ.

ಇದೊಂದು ಪಾರದರ್ಶಕ, ಜನಸ್ನೇಹಿ ನೀತಿಯಾಯಂತೆ ಹಾಗೂ ಇದು ಯಾತ್ರಿಕರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ರೂಪಿಸಿದ ನೀತಿಯಾಗಿದೆ” ಎಂದು ಕೇಂದ್ರ ಸಚಿವ ನಖ್ವಿ ತಿಳಿಸಿದ್ದಾರೆ. ಅದು ಏನಾದರೂ ಆಗಿರಲಿ ಹಜ್ ಯಾತ್ರೆಯ ಸಬ್ಸಿಡಿ ರದ್ದಾಗಿದ್ದಂತು ಹಾಲು ಕುಡಿದಷ್ಟೇ ಖುಷಿಯಾಗಿದೆ. ನಮ್ಮ ದೇವಸ್ಥಾನದ ದುಡ್ಡನ್ನ ನಿಮ್ಮ ಮಸೀದಿ,ನಿಮ್ಮ ಚರ್ಚ್, ನಿಮ್ನ ಹಜ್ ಯಾತ್ರೆಗೆ ಕೊಡುತ್ತಿದ್ದರ ಬಗ್ಗೆ ನಮಗೆ ಅಸಮಾಧಾನವಿತ್ತು. ಆದರೆ ಹಿಂದೂ ರಾಷ್ಟ್ರವಾದಿ ಮೋದಿಯವರು ದೃಢ ನಿರ್ಧಾರ ಕೈಗೊಂಡು ಹಜ್ ಯಾತ್ರೆಯ ಸಹಾಯಧನವನ್ನು ರದ್ದು ಮಾಡುತ್ತಿದ್ದಾರೆ. ಅದ್ಕೆ ಅಲ್ವಾ ಮೋದಿಯನ್ನ ನಾವು ಒಪ್ಪಿಕೊಂಡು ದೆಹಲಿಯ ಗದ್ದುಗೆಗೆ ಕೂರಿಸಿರೋದು.

ಆ ಸಮಿತಿ ಸುಪ್ರೀಂ ಕೋರ್ಟ್ ನ ಆದೇಶದಂತೆ ಆಗಿದೆಯಂತೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಸುಪ್ರೀಂ ಕೋರ್ಟ್ 2012ರಲ್ಲಿ ಹಜ್ ಯಾತ್ರಿಗಳ ಸಬ್ಸಿಡಿಯನ್ನು ಸ್ವಲ್ಪ ಪ್ರಮಾಣದಲ್ಲೇ ಇಳಿಸುತ್ತು.ಹಾಗೂ 2022ರೊಳಗೆ ಸಂಪೂರ್ಣವಾಗಿ ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಅಂತು ಇಂತು ಮೋದಿಯವರ ಸರ್ಕಾರ ಬಂದ ಮೇಲೆ ಹಿಂದುಗಳಿಗೆ ವಿಶ್ವಾಸ ಬಂದಿದೆ.

ನಮ್ಮ ಹಿಂದುಗಳ ದುಡ್ಡಿನಿಂದ ಮುಸಲ್ಮಾನರು, ಕ್ರಿಶ್ಚಿಯನ್ನರು ಕೊಬ್ಬಿ ಬೆಳೆಯುತ್ತಿದ್ದರು. ನಮ್ಮ ಹಣವನ್ನು ತೆಗೆದುಕೊಂಡು ನಮ್ಮ ಮೇಲೆಯೇ ಭಯೋತ್ಪಾದನೆ ಮಾಡುವಂತಹ ದ್ರೋಹಿಗಳಿಗೆ ಈಗ ಬಗಣಿ ಗೂಟ ಇಟ್ಟಂತಾಗಿದೆ. ಇದು ಬರೀ ಸ್ಯಾಂಪಲ್ ಮುಂದೆ ಹೋದಂತೆ ನಿಮಗೆ ಇರುವ ಎಲ್ಲಾ ಅವಕಾಶಗಳು ರದ್ದುಗೊಳ್ಳುತ್ತವೆ. ನೀವು ನೋಡ್ತಾನೆ ಇರಿ. ದಿನೇ ದಿನೇ ನಿಮ್ಮ ಸ್ಥಿತಿ ಎಲ್ಲಿಗೆ ಬರುತ್ತೆ ಅಂತ. ಯಾಕಂದ್ರೆ ನಮ್ಮನ್ನು ಆಳ್ತಿರೋದು ಮೌನ ಮೋಹನರಲ್ಲ,ನಮ್ಮನ್ನು ಆಳ್ತಿರೋದು 56 ಇಂಚಿನ ಹಿಂದು ಹುಲಿ ನರೇಂದ್ರ ಮೋದಿ.

ಹತ್ತಾರು ವರ್ಷಗಳ ಹಿಂದೆ ಕಾಲವು ಬೇರೆಯೇ ಆಗಿತ್ತು. ಆದರೆ ಮೂರು ವರ್ಷಗಳಿಂದ ಪರಿವರ್ತನೆ ಆಗಿದೆ. ಮೂರು ವರ್ಷಗಳ ಹಿಂದೆ ದೆಹಲಿ ಗದ್ದುಗೆಗೆ ಹಿಂದು ರಾಷ್ಟ್ರವಾದಿಯನ್ನು ಜಾಗೃತ ಹಿಂದುಗಳು ಒಟ್ಟಾಗಿ ಕೂರಿಸಿದ್ದೇವೆ. ಇವಾಗ ನಾವು ಹೆದರುವ ಅಗತ್ಯವೇ ಇಲ್ಲ. ಮೂರು ವರ್ಷಗಳ ಅವಲೋಕನ ಮಾಡಿಕೊಳ್ಳಿ. ಈ ಮೂರು ವರ್ಷಗಳಲ್ಲಿ ದೇಶದ ಯಾವುದೇ ಮೂಲೆಗಳಲ್ಲಿ ಬಾಂಬ್ ಸ್ಪೋಟವಾಗಿಲ್ಲ. ಕಾಶ್ಮೀರವನ್ನು ಭಯೋತ್ಪಾದನೆಯ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡು ಅಲ್ಲಿದ್ದ ಹಿಂದುಗಳನ್ನು ಹಿಂಡಿ ಹಿಪ್ಪೆ ಮಾಡಿ. ಭಾರತದ ವಿರುದ್ಧ ಯುದ್ಧಕ್ಕೆ ತಯಾರಾಗಿದ್ದ ಜಿಹಾದಿಗಳನ್ನ ಕಳೆದ ಮೂರು ವರ್ಷಗಳಿಂದ ನಮ್ಮ ಸೈನಿಕರು ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದಾರೆ. ಕಾರಣವಿಷ್ಟೇ ದೆಹಲಿ ಗದ್ದುಗೆಯಲ್ಲಿ ಹಿಂದು ರಾಷ್ಟ್ರವಾದಿಯ ಆಡಳಿತವಿದೆ. ನಮ್ಮ ಹಿಂದೂ ದೇವಾಲಯದ
ದುಡ್ಡು, ಹಿಂದೂ ದೇವಾಲಯದ ನಿರ್ವಹಣೆಗೆ ಮಾತ್ರ ಎನ್ನುವಂತೆ ಮೋದಿಯವರು ಮಾಡುವ ಕಾಲವೇನು ದೂರವಿಲ್ಲ. ಕಣ್ಣಿಗೆ ಕಾಣುತ್ತಿರುವ ಎಲ್ಲಾ ಕಾರ್ಯ
ವೈಖರಿಗಳನ್ನು ಗಮನಿಸಿದರೆ ಅರ್ಥವಾಗುತ್ತಿದೆ.

ದೆಹಲಿ ಗದ್ದುಗೆಯ ಬದಲಾವಣೆ ಪರಿಣಾಮವೇ ನಾವು ದಿನೇ ದಿನೇ ಕಾಣುತ್ತಿರುವ ಬದಲಾವಣೆ. ದಿನೇ ದಿನೇ ಹಿಂದುಗಳ ಮೊಗದಲ್ಲಿ ಸಂತಸ ಕಾಣ್ತಿರೋದು. ಜಾಗೃತ ಹಿಂದು ದೃಢ ಸಂಕಲ್ಪ ಮಾಡಿ ದೆಹಲಿ ಗದ್ದುಗೆಗೆ ಮೋದಿಯವರನ್ನ ಕೂರಿಸಿ . ಇವಾಗ ಅದರ ರಿಸಲ್ಟ್ ನೋಡ್ತಿದ್ದಾನೆ. ಜಾಗೃತ ಹಿಂದುವಿಗೆ ಮೋದಿಯವರ ಕಾರ್ಯವೈಖರಿ ಸಂಪೂರ್ಣ ಇಷ್ಟವಾಗಿದೆ.

-ಮಹೇಶ್

Tags

Related Articles

Close