ಅಂಕಣ

30 ವರ್ಷಗಳ ಹಿಂದೆಯೇ ಭಾರತಕ್ಕೆ ಬುಲೆಟ್ ಟ್ರೈನ್ ಬರಬೇಕಿತ್ತು! ಅದಕ್ಕಿಂತಲೂ ಮುಂಚೆ ಮಂಗಳಯಾನ ಮಾಡಬಹುದಿತ್ತು! ಆದರೆ, ದರಿದ್ರ ಅಲ್ಲಿ ಬಂದು ಕುಳಿತಿತ್ತು!!!!

“ಕುರುಡು ಕಾಂಚಾಣ ಕುಣಿಯುತಲಿತ್ತು ಕಾಲಿಗೆ ಬಿದ್ದವರ ತುಳಿಯುತಲಿತ್ತು… ಕುರುಡು ಕಾಂಚಾಣ, ಕುರುಡು ಕಾಂಚಾಣ”!!! ಎಂತಹ ಅರ್ಥಗರ್ಭಿತವಾದ ಮಾತು. ಯಾಕೆಂದರೆ, ಇತಿಹಾಸಗಳನ್ನು ಕೆದಕುತ್ತಾ ಹೋದರೆ, ಭಾರತ ಎಷ್ಟೊಂದು ಶ್ರೀಮಂತ ರಾಷ್ಟ್ರವಾಗಿತ್ತೆಂದರೆ ಮುತ್ತು ರತ್ನಾದಿಗಳನ್ನು ಬೀದಿಯಲ್ಲಿ ಮಾರುತ್ತಿದ್ದರಂತೆ!! ಯಾವಾಗ ಮೊಘಲರು ನಮ್ಮ ದೇಶವನ್ನು ಕೊಳ್ಳೆ ಹೊಡೆಯಲು ಆರಂಭಿಸಿದರೋ ಅಂದಿನಿಂದ ಇಂದಿಗೂ ಕೊಳ್ಳೆ ಹೊಡೆಯುವವರ ಸಂಖ್ಯೆ ಕಡಿಮೆಯಾಗಿಲ್ಲ!! ದುರಾದೃಷ್ಟವೆಂದರೆ, ಇದೀಗ ಭಾರತ ಅಭಿವೃದ್ದಿಯನ್ನು ಹೊಂದುತ್ತಿರುವ ರಾಷ್ಟ್ರ ಎಂದೂ ಎಲ್ಲೆಡೆ ಬಿಂಬಿತವಾಗಿದೆ!! ಮುತ್ತು ರತ್ನಾದಿಗಳನ್ನು ಮಾರುತ್ತಿದ್ದ ಭರತ ಖಂಡವು ಬಡತನದ ರಾಷ್ಟ್ರ ಎಂದು ಆಗಿದ್ದಾದರೂ ಯಾಕೆ? ಹಾಗಾದರೆ ನಮ್ಮ ಸಂಪತ್ತೆಲ್ಲ ಎಲ್ಲಿ ಹೋಗಿದೆ??

ಹೌದು.. ಕೆಲವೊಂದು ಕರಾಳವಾದ ಸತ್ಯದ ಬೆನ್ನತ್ತಿದಾಗ ಇನ್ನಷ್ಟು ಸತ್ಯಗಳು ಬಯಲಿಗೆ ಬರುತ್ತೆ ಅನ್ನೋದು ನಿಜ!!!! ಯಾಕೆಂದರೆ ನಮ್ಮ ದೇಶಕ್ಕೆ ಯಾವಾಗ
ಸ್ವಾತಂತ್ರ್ಯ ಸಿಕ್ಕಿತೋ ಅಂದಿನಿಂದ ಭಾರತದಲ್ಲಿ ಬಡತನದ ರೇಖೆ ಜಾಸ್ತಿಯಾಗಿದೆಯೇ ಹೊರತು ಕಡಿಮೆಯಂತೂ ಆಗಿಲ್ಲ. ಯಾವಾಗ ಕಾಂಗ್ರೆಸ್ ಪಕ್ಷವು ನಮ್ಮ ದೇಶದ ಗದ್ದುಗೆಯನ್ನು ಹಿಡಿದು, ತನ್ನ ದೇಶವನ್ನು ತನ್ನ ಪರಿವಾರಕ್ಕೆ ಮೀಸಲಾತಿ ಮಾಡಿತೋ ಅಂದಿನಿಂದ ದಾರಿದ್ರ್ಯ ಒಕ್ಕರಿಸಿದ್ದಂತೂ ನಿಜ!!

ಭ್ರಷ್ಟಾಚಾರದ ಆರಂಭವನ್ನು ನಾವು ಯಾವಾಗ ಕಾಣುತ್ತೇವೆ ಗೊತ್ತಾ? ಹಗರಣಗಳ ಮೇಲೊಂದು ಹಗರಣ ಆರಂಭವಾಗಿದ್ದು ಯಾವಾಗ ಎಂದು ಕೇಳಿದರೆ ಒಂದು ಸಲ ಆಶ್ಚರ್ಯವಾಗಬಹುದು!! ಯಾಕೆಂದರೆ ಕಾಂಗ್ರೆಸ್ ಸರಕಾರ ಹಗರಣಗಳ ಮೇಲೆ ಹಗರಣಗಳನ್ನು ಮಾಡುತ್ತಾ ದೇಶದ ಸಂಪತ್ತನ್ನು ತನ್ನ ಸ್ವಂತಕ್ಕಾಗಿ ಬಳಸಿ, ಅದೆಷ್ಟೋ ಭಾರತೀಯರನ್ನು ನಿರಾಶ್ರಿತರನ್ನಾಗಿ ಮಾಡಿಸಿದ ಕಾಂಗ್ರೆಸ್‍ನ ಭ್ರಷ್ಟಾಚಾರದ ಕರಾಳ ಮುಖವನ್ನು ನೀವು ಸಂಪೂರ್ಣವಾಗಿ ತಿಳಿದುಕೊಳ್ಳಲೇ ಬೇಕು.

ಯಾವಾಗ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತೋ ಅಂದಿನಿಂದಲೇ ಭಾರತಕ್ಕೆ ಭ್ರಷ್ಟಾಚಾರದ ಆರಂಭ ಶುರುವಾಗಿದೆ!! ಯಾಕೆಂದರೆ 1947ರ ನಂತರ ನೆಹರೂ ಇಡೀ ದೇಶದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡರು. ಅಲ್ಲದೇ ಕಾಂಗ್ರೆಸ್ ತನ್ನ ಆಡಳಿತದಲ್ಲಿ ಮಾಡಿದ ಹಗರಣಗಳು, ಕಾಂಗ್ರೆಸ್ ಪಕ್ಷ ಬೆಳೆಯಲು ಸಹಾಯ ಮಾಡಿತೇ ಹೊರೆತು ದೇಶದ ಜನ ಏಳಿಗೆ ಕಾಣಲೇ ಇಲ್ಲ.. ಜನರಿಗೆ ಕಷ್ಟಗಳ ಮೇಲೆ ಕಷ್ಟಗಳನ್ನು ಕೊಡುತ್ತಾ ತಮ್ಮ ಕುಟುಂಬದ ಅಂತಸ್ತುಗಳನ್ನು ಹೆಚ್ಚಿಸಿಕೊಂಡು, ಸುಖದ ಸುಪ್ಪತ್ತಿಗೆಯಲ್ಲಿ ಮಿಂದೇಳಿದ್ದಂತೂ ನಿಜ!!! ಕಾಂಗ್ರೆಸ್ ಸರಕಾರ ಮಾಡಿದ ಹಗರಣಗಳನ್ನು ಒಮ್ಮೆ ನೋಡಿದರೆ ಎಂಥವರಿಗೂ ಕೂಡ ನೋವಾಗುತ್ತೆ?

ಕಾಂಗ್ರೆಸ್ಸಿನ ಹಗರಣ ಶುರು ಆಗಿದ್ದು ನೆಹರು ಅವರ ಕಾಲದಿಂದ, ಇದು ಇಂದಿಗೂ ನಡೆಯುತ್ತಲೇ ಇದೆ!!!!

1948 – ಜೀಪ್ ಹಗರಣ – 80ಲಕ್ಷ
1956- ಬಿ ಹೆಚ್ ಯು ಹಗರಣ – 50ಲಕ್ಷ
1957- ಮುಂಧ್ರಾ ಹಗರಣ – 1.2 ಕೋಟಿ
1960- ತೇಜ ಲೋನ್ ಹಗರಣ – 22ಕೋಟಿ
1976- ಕೆ ಯು ಓ ಆಯಿಲ್ ಹಗರಣ – 2.2ಕೋಟಿ
1987- ಹೆಚ್ ಡಿ ಡಬ್ಲ್ಯೂ ಸಬ್ಮೆರಿ – 20ಕೋಟಿ
1987- ಬೊಫೆÇೀರ್ಸ್ ಹಗರಣ – 65ಕೋಟಿ
1989- ಕೀಟ್ಸ್ ಫೆÇೀರ್ಜರಿ – 45 ಕೋಟಿ
1990- ಏರ್ ಬಸ್ ಹಗರಣ – 2.5 ಕೋಟಿ/ 1ವಾರಕ್ಕೆ
1991- ತೆಲಗಿ ಹಗರಣ – 43000 ಕೋಟಿ
1992- ಸೆಕ್ಯೂರಿಟಿ ಹಗರಣ – 4000 ಕೋಟಿ
1992- ಇಂಡಿಯನ್ ಬ್ಯಾಂಕ್ ಆರ್ ಐ ಪಿ – 300ಕೋಟಿ
1994- ಶುಗರ್ ಇಂಪೆÇೀರ್ಟ್ – 650ಕೋಟಿ
1995- ಜೆ ಎಮ್ ಎಮ್ ಲಂಚ – 1.2ಕೋಟಿ
1995- ಭಾನ್ಸಲಿ ಹಗರಣ – 1200ಕೋಟಿ
1996- ಪಿಕಲ್ ಹಗರಣ – 10ಲಕ್ಷ
1996- ಫಾಡ್ದೆರ್ ಹಗರಣ – 950ಕೊಟ್ಟಿ
1996- ಯೂರಿಯ ಹಗರಣ – 133ಕೋಟಿ
1996- ಹವಾಲಾ ಹಗರಣ – 810 ಕೋಟಿ
2001- ಮ್ಯೂಚುಯಲ್ ಫಂಡ್ – 1,50,000 ಕೊಟ್ಟಿ
2002- ಹೋಂ ಟ್ರೇಡ್ ಹಗರಣ – 600 ಕೊಟ್ಟಿ
2006- ಐ ಪಿ ಓ ಹಗರಣ – 61 ಕೋಟಿ
2008- ಅಲಿ ಖಾನ್ ಟ್ಯಾಕ್ಸ್ ಡೀಫಾಲ್ಟ್ – 50,000 ಕೋಟಿ
2009- ಸತ್ಯಂ ಹಗರಣ – 24,000 ಕೋಟಿ
2009- ಮಧು ಕೊಡ ಹಗರಣ – 4000ಕೋಟಿ
2009- 2ಜಿ ಸ್ಪೆಕ್ಟ್ರಮ್ ಹಗರಣ- 1,76000 ಕೋಟಿ
2009- ರೈಸ್ ಎಕ್ಸ್ಪೋರ್ಟ್ – 2500ಕೋಟಿ
2009- ಒರಿಸ್ಸಾ ಮೈನ್ – 7000ಕೋಟಿ
2010- ಸಿ ಡಬ್ಲ್ಯೂ ಜಿ – 40,000 ಕೋಟಿ
2011- ಆಂಧ್ರ ಪ್ರದೇಶ ಲ್ಯಾಂಡ್ – 200ಕೋಟಿ
2012- ಇಂಡಿಯನ್ ಕೊಲ್ ಮೈನ್ – 1,85,591ಕೋಟಿ
2013- ಐರನ್ ಓರ್ ಫ್ರೆಯ್ಗ್ತ್ – 29,236 ಕೋಟಿ
2014- ಡೆಲ್ಲಿ ಜಲ್ ಬೋರ್ಡ್ – 10,000ಕೋಟಿ
2014- ಒಡಿಶಾ ಇಂಡಸ್ಟ್ರಿಯಲ್ ಲ್ಯಾಂಡ್ – 52000ಕೊಟ್ಟಿ
2015- ಏನ್ ಟಿ ಸಿ ಲ್ಯಾಂಡ್ ಹಗರಣ – 709 ಕೋಟಿ

ಇಷ್ಟೊಂದು ಹಗರಣಗಳು ನಡೆದಿವೆಯೇ ಅಂತ ಒಂದು ಸಲ ಆಶ್ಚರ್ಯ ಆಗಬಹುದು!! ಈ ಎಲ್ಲಾ ಹಗರಣಗಳು ನಡೆದಿದ್ದು ಕಾಂಗ್ರೆಸ್ಸಿಗರಿಂದಲೇ! ಆದರೆ ಇಷ್ಟೊಂದು ಹಗರಣಗಳು ನಡೆದರೂ ಕೂಡ ನಮ್ಮ ದೇಶ ಉದ್ದಾರ ಆಗಿಲ್ಲ ಅನ್ನೋದು ನೂರರಷ್ಟು ಸತ್ಯ. ಈ ಹಗರಣದಿಂದ ಆದ ಹಣವನ್ನು ಕೂಡಿದರೆ ಸಿಗುವ ಮೊತ್ತವಾದರೂ ಎಷ್ಟು ಗೊತ್ತಾ? ಎಣಿಕೆ ಮಾಡಲು ಸಾಧ್ಯವಾಗದಷ್ಟು ಕೊಳ್ಳೆ ಹೊಡೆದಿದ್ದಾರೆ ಈ ಜನರು!!! ಇದರ ಒಟ್ಟು ಮೊತ್ತವನ್ನು ನೋಡಿದರೆ ಒಂದು ಸಲ ಗಿರ್ರನೆ ತಲೆ ತಿರುಗುವುದಂತೂ ಗ್ಯಾರೆಂಟಿ!! ಹೌದು… ಕಾಂಗ್ರೆಸ್ ಈ ಎಲ್ಲಾ ಹಗರಣದ ಮೂಲಕ ಕೊಳ್ಳೆ ಹೊಡೆದ ಒಟ್ಟು ಮೊತ್ತ ಬರೋಬ್ಬರಿ 8,031,005,000,000!!!!

ಇಷ್ಟು ಹಣವನ್ನು ಏನೋ ಮಾಡಿತೋ ಗೊತ್ತಿಲ್ಲ ಆದರೆ ಈ ಹಗರಣ ದಿಂದ ಕಾಂಗ್ರೆಸ್ ಪಕ್ಷ ಬೆಳೆದಿದ್ದಂತೂ ನಿಜ!! ಪ್ರಸ್ತುತ ಸಮಾಜದ ಪರಿಸ್ಥಿತಿ ಏನೆಂದರೆ ಬಡವರು ಇನ್ನು ಬಡವರಾಗೇ ಇದ್ದಾರೆ ಇದಕ್ಕೆ ಮೂಲ ಕಾರಣವೇ ಕಾಂಗ್ರೆಸ್ ಪಕ್ಷ…ಒಂದು ವೇಳೆ ಇಷ್ಟು ಮೊತ್ತದ ಹಣ ನಮ್ಮಲ್ಲಿ ಈಗ ಇದ್ದಿದ್ದರೆ 20 ವರ್ಷಗಳ ಕಾಲ ನಾವು ತೆರಿಗೆ ಕಟ್ಟಬೇಕಂತಲೇ ಇರಲಿಲ್ಲ!! ಅಷ್ಟೇ ಅಲ್ಲದೇ 1500 ವಿಶ್ವವಿದ್ಯಾನಿಲಯಗಳನ್ನು ಕಟ್ಟಬಹುದಿತ್ತೋ ಏನೋ ಗೊತ್ತಿಲ್ಲ. ಇದರೊಂದಿಗೆ ಬರೋಬ್ಬರಿ 2000 ಆಸ್ಪತ್ರೆಗಳನ್ನು ಕಟ್ಟಿ ಬಡವರಿಗೆ ಉಚಿತವಾಗಿ ಮೆಡಿಸಿನ್‍ಗಳನ್ನು ವಿತರಿಸಬಹುದಿತ್ತು. ಇನ್ನೂ 95 ಕೋಟಿ ಜನರಿಗೆ ಸ್ವಂತ ಮನೆ ಕಟ್ಟಬಹುದಾದಷ್ಟು ಹಣವನ್ನು ಕೊಳ್ಳೆ ಹೊಡೆದಿದೆ ಕಾಂಗ್ರೆಸ್!!

ಇಷ್ಟೇ ಅಲ್ಲದೇ ಕಾಂಗ್ರೆಸ್ ಸರಕಾರದಲ್ಲಿ ಮಾಡಿದ ಈ ಹಗರಣಗಳಿಂದ, ರೋಡಿಗೆ ಡಾಂಬರು ಹಾಕುವ ಬದಲೂ ಬೆಳ್ಳಿಯನ್ನು ಮುಚ್ಚಿಸುವಷ್ಟು ಹಣವನ್ನು ಕೊಳ್ಳೆ
ಹೊಡೆದಿದ್ದಾರೆ ನಮ್ಮ ಕಾಂಗ್ರೆಸ್ ನಾಯಕರು!! ಎಂತಹ ದುರ್ವಿಧಿ!!! ದೇಶ ಬಡತನದ ಬೇಗೆಯಲ್ಲಿ ಬತ್ತಿ ಹೋಗುತ್ತಿರಬೇಕಾದರೇ ಹಗರಣಗಳ ಮೇಲೆ ಹಗರಣಗಳನ್ನು ನಡೆಸಿ ತಮ್ಮ ಬೊಕ್ಕಸವನ್ನು ತುಂಬಿಸಿಕೊಂಡರೆ ವಿನಃ ದೇಶದ ಬಡ ರೈತರಿಗಾಗಲಿ ದೇಶಕ್ಕಾಗಲಿ ಏನು ಮಾಡಿದ್ದಾರೆ ಸ್ವಾಮಿ ಇವರು? ರಾಜಕೀಯ ಲಾಭಕ್ಕೆ ಅದೆಷ್ಟೋ ಮುಗ್ದ ಜನರನ್ನು ಹಿಂಸಿಸಿ, ಪೀಡಿಸಿದ ಹಣವೋ ಗೊತ್ತಿಲ್ಲ. ಕುರುಡು ಕಾಂಚಾಣದ ಮುಂದೆ ದೇಶದ ಜನರ ಸುಭಿಕ್ಷೆ ನಿಮಗೆ ಬೇಡವಾಯಿತೇ ಹೇಳಿ? ಹಾಗಾದರೆ ನಮ್ಮ ದೇಶ ಬಡ ದೇಶವೇ…???????

ಇಷ್ಟೆಲ್ಲ ಹಗರಣಗಳಿಂದ ಭವ್ಯ ಭಾರತವೆನಿಸಿದ್ದ ದೇಶ ಶತಮಾನಗಳಷ್ಟು ಹಿಂದೆ ಸರಿಯುತ್ತಲೇ ಹೋಯಿತು! ಅವತ್ತು, ಕಾಂಗ್ರೆಸ್ ಎಂಬ ಪಕ್ಷವೇ ಇಲ್ಲದಿದ್ದರೆ ಬಹುಷಃ ಇವತ್ತು ಚೀನಾ ಭಾರತದ ಎದುರು ನಿಲ್ಲುವ ಸ್ಥಿತಿ ಬರುತ್ತಿರಲಿಲ್ಲ. ಇವತ್ತು ಭಾರತ ಉಳಿದ ದೇಶಗಳ ಸಹಾಯ ಯಾಚಿಸುವ ಸಂದರ್ಭವೂ ಇರುತ್ತಿರಲಿಲ್ಲ!

ಕಾಂಗ್ರೆಸ್ ನನ್ನೇ ದಾಳವಾಗಿಸಿದ ನೆರೆಯ ರಾಷ್ಟ್ರಗಳಿಗೆ ತಮ್ಮ ಗೂಢಚಾರರನ್ನು ನೇಮಿಸಿಕೊಳ್ಳುವುದಕ್ಕೆ ಯಾವುದೇ ಅಡ್ಡಿಯೂ ಆಗಲೇ ಇಲ್ಲ. ಯಾವುದೇ ಭಯೋತ್ಪಾದಕರನ್ನೂ ಭಾರತದ ಒಳ ನುಗ್ಗಿಸುವುದಕ್ಕೆ ತಡೆಯೂ ಬರಲಿಲ್ಲ! ಕಾಂಗ್ರೆಸ್ ಎಂಬುದು ಯಾವತ್ತು ಸ್ವತಂತ‌್ರ್ಯ ಭಾರತದ ಅಧಿಕಾರ ಹಿಡಿಯಿತೋ, ಅವತ್ತೇ ಮತ್ತೆ ಭಾರತ ದಾಸ್ಯದೆಡೆಗೆ ಹೊರಳಲು ಶುರುಮಾಡಿತು.

ಇಷ್ಟೆಲ್ಲದರ ನಂತರವೂ ನೀವು ಕಾಂಗ್ರೆಸ್ ಗೆ ಮತ ಹಾಕುವಿರಾ?!!!

ಮೂಲ: List of Congress Scams in 60 years!

– ಅಲೋಖಾ

Tags

Related Articles

Close