ಬೆಂಗಳೂರಿಗೆ ಬಂದ ರಾಹುಲ್ ಗಾಂಧಿಗೆ ಆರಂಭದಲ್ಲೇ ಅವಮಾನ.! ರಾಗಾ ಸಂವಾದಕ್ಕೆ ತೆರಳಿದರೆ ಎಚ್ಚರಿಕೆಯೆಂದ ಹೆಚ್.ಎ.ಎಲ್.! ಜಾಮ್ ಆಗಲಿದೆಯಂತೆ ಅರ್ಧ ಬೆಂಗಳೂರು.?

Share1KTweetWhatsApp1K Sharesರಫೇಲ್ ಡೀಲ್ ವಿಚಾರದಲ್ಲಿ ಪ್ರಧಾನಮಂತ್ರಿ ಮೋದಿ ಸಹಿತ ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂದು ಟೊಂಕ ಕಟ್ಟಿ ನಿಂತಿರುವ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಬೆಂಗಳೂರಿಗೆ ಬಂದಿಳಿದಿದ್ದಾರೆ. ಬೆಂಗಳೂರಿನಲ್ಲಿರುವ ಪ್ರತಿಷ್ಟಿತ ಹೆಚ್.ಎ.ಎಲ್. ಸಂಸ್ಥೆಯ ಉದ್ಯೋಗಿಗಳ ಜೊತೆಗೆ ಸಂವಾದ ಮಾಡಲೆಂದು ಬೆಂಗಳೂರಿಗೆ ಬಂದಿದ್ದಾರೆ. ಹೆಚ್.ಎ.ಎಲ್. ಉದ್ಯೋಗಿಗಳ ಜೊತೆಗೆ ಸಂವಾದ ನಡೆಸಿ ಪ್ರಧಾನಿ ಮೋದಿಯವರಿಗೆ ಹಿನ್ನೆಡೆ ತರಬೇಕೆಂದು ಯೋಜನೆ ಹಾಕಿಕೊಂಡಿದ್ದ ರಾಹುಲ್ ಗಾಂಧಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ರಾಹುಲ್ ಗಾಂಧಿಗೆ ಈ ಹಿಂದೆ ಹೆಚ್.ಎ.ಎಲ್. ಪ್ರವೇಶ ನಿರಾಕರಣೆಯಾಗಿತ್ತು. … Continue reading ಬೆಂಗಳೂರಿಗೆ ಬಂದ ರಾಹುಲ್ ಗಾಂಧಿಗೆ ಆರಂಭದಲ್ಲೇ ಅವಮಾನ.! ರಾಗಾ ಸಂವಾದಕ್ಕೆ ತೆರಳಿದರೆ ಎಚ್ಚರಿಕೆಯೆಂದ ಹೆಚ್.ಎ.ಎಲ್.! ಜಾಮ್ ಆಗಲಿದೆಯಂತೆ ಅರ್ಧ ಬೆಂಗಳೂರು.?