ಪ್ರಚಲಿತ

ವಿರೋಧ ಪಕ್ಷಗಳಿಗೆ ಕಪಾಳ ಮೋಕ್ಷ! ರಾಜ್ಯ ಸಭಾದ ಹಣೆಬರಹವನ್ನೇ ಬದಲಾಯಿಸಿದ ಬಿಜೆಪಿ!! ಕಾಂಗ್ರೆಸ್ ಗೀಗ ಶುರುವಾಯ್ತು ದುಃಸ್ವಪ್ನ!

ಕೆಲವು ದಿನಗಳ ಹಿಂದೆ, ಭಾರತೀಯ ಜನತಾ ಪಕ್ಷ ರಾಜ್ಯಸಭೆಯಲ್ಲಿ ಬರೋಬ್ಬರಿ ಗೆಲುವು ಸಾಧಿಸಿತು!! ಅದರಲ್ಲೂ ಕೂಡ, ಅಮಿತ್ ಷಾ ರ ೨೨ ರಾಜ್ಯಗಳಲ್ಲಿ ಎನ್ ಡಿ ಎ ಅಧಿಪತ್ಯ ಸ್ಥಾಪಿಸಬೇಕೆಂಬ ಕನಸಿಗೆ ತಕ್ಕ ಹಾಗೆ ತ್ರಿಪುರಾದ ಗೆಲುವೂ ಕೂಡಾ ನೀರೆರೆಯಿತು!! ಒಟ್ಟೊಟ್ಟಿಗೆ ಗೆಲುವಿನ ಹಾದಿ ಹಿಡಿಯಿತು ಎನ್ ಡಿಎ! ಭಾರತೀಯ ಜನತಾ ಪಕ್ಷದ ಪರ ನಿಂತ ಅಷ್ಟೂ ಪ್ರಾದೇಶಿಕ ಪಕ್ಷಗಳು ಅಧಿಕಾರ ವಹಿಸುವಲ್ಲಿ ಮತ್ತೆ ನೆರವಾದವು!

ಇರಬಹುದು!! ಪಕ್ಷ ೨೦೧೪ ರಷ್ಟೇನೂ ಸೀಟುಗಳನ್ನು ಗೆಲ್ಲದಿದ್ದರೂ ಸಹ, ಲೋಕಸಭಾದಲ್ಲಿದ್ದಷ್ಟು ಸೀಟುಗಳಷ್ಟು ರಾಜ್ಯಸಭಾದಲ್ಲಿ ಗಳಿಸಲಾಗದಿದ್ದರೂ ಸಹ, ಭಾರತೀಯ ಜನತಾ ಪಕ್ಷಕ್ಕೆ ಯಾವುದೇ ರೀತಿಯ ಅಷ್ಟು ತೆರನಾದ ಸಮಸ್ಯೆಯೂ ಆಗಲಿಲ್ಲವಷ್ಟೇ!! ವ್ಯವಸ್ಥಿತವಾದಂತಹ ಒಂದಷ್ಟು ಹೆಜ್ಜೆಗಳ ಮೂಲಕವೇ ಮತ್ತೆ ಅಧಿಕಾರ ಹಿಡಿಯ ಬಲ್ಲಷ್ಟು ಶಕ್ತಿಯುತವಾಗಿದೆ ಅಷ್ಟೆ!

Image result for bjps-rs-victory-makes-passage-of-key-bills-easier

ಪಕ್ಷೇತರರಾದ ಮೂರು ಸಂಸದರು ಈಗ ತಮ್ಮ ಅಧಿಕಾರಾವಧಿಯನ್ನು ಮುಗಿಸಿ , ರಾಜ್ಯಸಭಾದಿಂದ ಹೊರಬೀಳಲಿದ್ದಾರೆ!! ಈಗ ಆಡಳಿತ ಪಕ್ಷಕ್ಕೆ ಇದೊಂದು ಸುವರ್ಣಾವಕಾಶ!! ಯಾಕೆಂದರೆ, ಅಲ್ಲಿರುವ ಮೂರು ಸಂಸದರ ಸ್ಥಾನಕ್ಕೆ ತಮ್ಮ ಪಕ್ಷದ ಪರವಿರುವರನ್ನೇ ಆಯ್ಕೆ ಮಾಡಿ ಎನ್ ಡಿಎ ರಾಜ್ಯಸಭಾದ ಸೀಟುಗಳನ್ನೂ ಹೆಚ್ಚಿಸಬಹುದಾಗಿದೆ!! ಮುಂದಿನ ತಿಂಗಳು ನಾಮ ನಿರ್ದೇಶನಗೊಂಡ ಸಂಸದರು ಖಾಲಿಯಿರುವ ರಾಜ್ಯಸಭಾ ಸೀಟುಗಳನ್ನು ಹಿಡಿದರೆ, ತನ್ಮೂಲಕ ಒಂದು ಪಕ್ಷಕ್ಕೆ ಬೆಂಬಲ ನೀಡಬಹುದಾಗಿದೆ! ಅಕಸ್ಮಾತ್, ಭಾರತೀಯ ಜನತಾ ಪಕ್ಷದ ಬೆಂಬಲಿಗರೇ ಆಯ್ಕೆಯಾದರೆ, ಇತ್ತ ಸೀಟುಗಳೂ ಜಾಸ್ತುಯಾಗುವುದುಲ್ಲದೇ, ಆ ಮೂವರೂ ಸಂಸದರು ಬಹುಷಃ ಟ್ರೆಷರಿ ಬೆಂಚ್ ಆಗಿ ಆಯ್ಕೆ ಯಾಗಬಹುದಾಗಿದೆ!! ಈಗಾಗಲೇ ಲೋಕಸಭಾದಲ್ಲಿ ಒಂದೇ ಸದಸ್ಯನನ್ನು ಹೊಂದಿರುವ ನ್ಯಾಷನಲ್ ಲೋಕ ದಳದ ಸಂಸದನೇ ಆಯ್ಕೆ ಗೊಂಡರೆ ಅಲ್ಲಿಯೂ ಸಹ ಎನ್ ಡಿ ಎ ಹೆಚ್ಚು ಶಕ್ತಿಗೊಳ್ಳುತ್ತದೆ!!

ಸಮಸ್ಯೆ ಇರುವುದೆಲ್ಲಿಯೆಂದರೆ, ಯುಪಿಎ ಮತ್ತು, ಕಮ್ಯುನಿಸ್ಟ್ ಪಕ್ಷಗಳು!! ಎಲ್ಲಿ ಟಿಡಿಪಿ ಯೊಂದು ಅವಿಶ್ವಾಸ ನಿರ್ಣಯ ಮಂಡಿಸಿತೋ, ಅವತ್ತೇ ಟಿಡಿಪಿಯ ಪರವಾಗಿ ಕಾಂಗ್ರೆಸ್, ಮತ್ತು ಉಳಿದಂತಹ ಕಮ್ಯುನಿಸ್ಟ್ ಪಕ್ಷಗಳು ನಿಂತವು!! ಆಡಳಿತ ಪಕ್ಷಕ್ಕೆ ವಿರುದ್ಧವಾಗಿ ನಿಂತರೂ ಸಹ ಜಯ ಸಾಧಿಸಲಾಗದಿದ್ದರೂ, ಅಕಸ್ಮಾತ್ ತಮ್ಮ ಪಕ್ಷದ ಜೊತೆಗಿನ ಮೈತ್ರಿ ಪಕ್ಷಗಳೇನಾದರೂ ಕೈ ಕೊಟ್ಟರೆ ಭಾರತೀಯ ಜನತಾ ಪಕ್ಷ ತನ್ನ ಮೂಲ ಸೀಟುಗಳನ್ನೂ ಕಳೆದು ಕೊಳ್ಳುತ್ತದೆ! ಅದಲ್ಲದೇ, ಎಐಎಡಿಎಮ್ ಕೆ ಮತ್ತು ವೈಎಸ್ ಆರ್ ಕಾಂಗ್ರೆಸ್ ಮತ್ತು ಬಿಜು ಜನತಾ ದಳ ಮತ್ತು ಇತರೆ ಪ್ರಾದೇಶಿಕ ಪಕ್ಷಗಳ ಜೊತೆಯೇನಾದರೂ ಬಿಜೆಪಿ ಮೈತ್ರಿ ಸಾಧಿಸಿದರೆ, ೧೨೩ ಸೀಟುಗಳಿಗೆ ಕೊರತೆಯೇ ಇರುವುದಿಲ್ಲ!!

ಅದೇ ರೀತಿ, ಪಕ್ಷೇತರರು ಮತ್ತು, ಇತರೆ ಸ್ವತಂತ್ರ್ಯ ಪಕ್ಷಗಳ ಬೆಂಬಕವೇನಾದರೂ ಬಿಜೆಪಿ ಗೆ ಸಿಕ್ಕಿದ್ದೇ ಆದರೆ, ವಿರೋಧ ಪಕ್ಷಗಳು ಹೇಳ ಹೆಸರಿಲ್ಲದಂತಾಗಿ ಹೋಗುತ್ತದೆ! ಕೇವಲ ಅದು ಮಾತ್ರವಲ್ಲ! ಮೋದಿ ಸರಕಾರಕ್ಕಿದು ಬಹುಮತ ದೊರಕಿಸಿಕೊಡುವುದಲ್ಲದೇ, ಮುಖ್ಯ ಮಸೂದೆಗಳನ್ನು ಯಾವುದೇ ಚಿಂತೆಯಿಲ್ಲದೇ ಅಂಗೀಕಾರ ಮಾಡಬಹುದಾಗಿದೆ! ಈ ಹಿಂದೆ ಮೇಲ್ಮನೆಯಲ್ಲಾದ ಸಾಕಷ್ಟು ಭಿನ್ನ ಮತಗಳ ಪರಿಸ್ಥಿತಿಯೇ ಉದ್ಭವಿಸುವುದಿಲ್ಲ! ಇದು, ಮೋದಿ ಸರಕಾರವನ್ನು ಮುನ್ನಡೆಸುವಲ್ಲಿ ಬಹಳಷ್ಟು ಸಹಕಾರಿ!

From 58 seats BJP has jumped to 86 seats which along with its allies reach to level of 104.NDA is currently having 104 seats which was before the Rajya Sabha election 71 in number.Congress had suffered huge loss of 21 seats and fall down from 59 to 38 seats and along with it’s alliance also it is still 56 in number quite far from level of BJP.

ರಾಜ್ಯಸಭೆಯಲ್ಲಿ ವಿವಿಧ ಪಕ್ಷಗಳ ಪ್ರಸ್ತುತ ಸ್ಥಿತಿ!!

ಬಿಜೆಪಿ 58 ಸ್ಥಾನಗಳಿಂದ 86 ಸ್ಥಾನಗಳಿಗೆ ಏರಿದೆ. ಅದರ ಮಿತ್ರಪಕ್ಷಗಳು 104 ನೇ ಸ್ಥಾನಕ್ಕೆ ತಲುಪಿದೆ. ಪ್ರಸ್ತುತ ರಾಜ್ಯಸಭಾ ಚುನಾವಣೆಯಲ್ಲಿ 71 ಸ್ಥಾನಗಳಿದ್ದ 104 ಸ್ಥಾನಗಳನ್ನು ಹೊಂದಿದೆ. ಕಾಂಗ್ರೇಸ್ 21 ಸ್ಥಾನಗಳನ್ನು ಕಳೆದುಕೊಂಡಿತು ಮತ್ತು 59 ರಿಂದ ಕೆಳಗಿಳಿಯಿತು. 38 ಸ್ಥಾನಗಳಿಗೆ ಮತ್ತು ಅದರ ಜತೆಗೂಡಿದ ಮೈತ್ರಿ ಕೂಡ ಬಿಜೆಪಿಯ ಮಟ್ಟದಿಂದ 56 ರಷ್ಟಿದೆ.

Party Earlier Now
NDA 71 104
BJP 58 86
UPA 84 56
CONG 59 38
OTH 82 85

ವಾಸ್ತವದಲ್ಲಿ, ಇದು ಭಾರತೀಯ ಜನತಾ ಪಕ್ಷಕ್ಕೆ ಸಹಕಾರಿ!! ಯಾಕೆಂದರೆ, ರಾಜ್ಯಸಭೆಯಲ್ಲಿ ಸೀಟುಗಳು ಹೆಚ್ಚಾಗುತ್ತ ಹೋದಂತೆ, ೨೦೧೯ ರ ಚುನಾವಣೆ ಯಲ್ಲಿಯೂ ಸಹ ಭಾರತೀಯ ಜನತಾ ಪಕ್ಷಕ್ಕೆ ಇದು ಸಹಕಾರಿಯಾಗಲಿದೆ! ಯಾಕೆಂದರೆ, ಮೈತ್ರಿ ಗಳಿಸಿಕೊಂಡ ಪ್ರಾದೇಶಿಕ ಪಕ್ಷಗಳಿಂದ, ಮತ್ತೆ
೨೦೧೪ ರಲ್ಲಾದ ಗೆಲುವನ್ನೇ ಗಳಿಸಲಿದೆ ಭಾರತೀಯ ಜನತಾ ಪಕ್ಷ!! ಅದಲ್ಕದೇ, ಇವತ್ತಿನ ಭಾರತಕ್ಕೆ ಬೇಕಾಗಿರುವುದು ಅಭಿವೃದ್ದಿಯ ಮೂಲ ಮಂತ್ರಗಳಷ್ಟೇ! ಮತ್ತು ಅದಕ್ಕೆ ಸಹಾಯಕವಾಗಿರುವಂತಹ ಮಸೂದೆಗಳು! ರಾಜ್ಯಸಭೆಯಲ್ಲಿ ಅವಶ್ಯವಾಗುವಂತಹ ಸೀಟುಗಳನ್ನು ಗೆದ್ದದ್ದಾದರೆ ಎನ್ ಡಿ ಎ ಗೆ ಯಾವುದೇ ರೀತಿಯಾದಂತಹ ಸಮಸ್ಯೆಯೂ ಇರುವುದಿಲ್ಲ!! ಅಷ್ಟೇ! ಇದು ಇವತ್ತಿನ ಭಾರತಕ್ಕೆ ಬೇಕಾಗಿರುವಂತಹದ್ದಷ್ಟೇ!!

– ಪೃಥು ಅಗ್ನಿಹೋತ್ರಿ

Tags

Related Articles

Close