ಇತಿಹಾಸ

ಮಹಮ್ಮದ್ ಘಜ್ನಿ ಸ್ವತಃ ಅಲ್ಲಾಹನನ್ನೇ ಶಿವನ ಅಡಿಯಾಳಾಗಿಸಿದ್ದು ಹೇಗೆ ಗೊತ್ತೇ?! ಇದನ್ನು ಓದಿದ ಮೇಲೆ ಯಾವ ಮುಸಲ್ಮಾನನೂ ಘಜ್ನಿಯನ್ನು ಗೌರವಿಸುವುದಿಲ್ಲ!

“ಇತಿಹಾಸವನ್ನು ಮರೆತ ರಾಷ್ಟ್ರಕ್ಕೆ ಭವಿತವ್ಯ ಉಂಟೇ” – ಈ ಒಂದು ಮಾತು ಸಾಕು. ಐತಿಹಾಸಿಕ ಘಟನೆಗಳ ಪ್ರಾಮುಖ್ಯತೆಯನ್ನು ವಿವರಿಸಲಿಕ್ಕೆ. ಆ ವಿಚಾರಧಾರೆಗಳು ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಬಲ್ಲದು, ಅದೇ ಜನಾಂಗ ದೇಶವನ್ನು ಕಟ್ಟುವಲ್ಲಿ ಸಮರ್ಥರಾಗಬಲ್ಲರು. ಆದರೆ ಕೆಲವು ಘಟನೆಗಳನ್ನು ಗಮನಿಸಿದಾಗ ನಮ್ಮಲ್ಲೂ ಗಾಬರಿಯನ್ನು ಹುಟ್ಟಿಸುತ್ತವೆ. ಅಷ್ಟೇ ಅಲ್ಲ ರೋಮಾಂಚನಕಾರಿಯಾದ ಅನುಭವವನ್ನು ಕಥನ ತಿಳಿದಾಗಲೇ ಭಾಸವಾಗುತ್ತೆ. ಅಷ್ಟಕ್ಕೂ ಈ ಪೀಠಿಕೆಯನ್ನು ಯಾಕೆ ನಿಮ್ಮ ಮುಂದಿಡುತ್ತಿದ್ದೇನೆ ಗೊತ್ತಾ?? ಈಗಲೂ ಕೆಲವನ್ನು ನಾವು ವಿಮರ್ಶಿಸಬೇಕಾಗಿದೆ ಅನ್ನುವ ಕಾರಣಕ್ಕಾಗಿ. ಅಂತಹ ಒಂದು ಘಟನೆ ನಡೆದದ್ದು ಸರಿಯಾಗಿ 1000 ವರ್ಷಗಳ ತರುವಾಯ. ಅದೂ ಭಯೋತ್ಪಾದಕ ಮಹಮ್ಮದ್ ಘಝ್ನಿ ಭಾರತಕ್ಕೆ ದಾಳಿ ಮಾಡಿದ ಸಂದರ್ಭದಲ್ಲಿ.

ಶಿವಲಿಂಗದಲ್ಲಿ ಕೆತ್ತಿರುವ ಕೆತ್ತನೆಯೊಂದು ನಾಶವಾದಾಗ ಈ ಭುವಿಯಲ್ಲಿ ಇಸ್ಲಾಂ ಆಧಿಪತ್ಯ ಅಂತ್ಯವಾಗುತ್ತಾ?? ಈ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ. ಆದರೆ ವಿಶ್ವದಲ್ಲಿ ಈಗಿನ ಬೆಳವಣಿಗೆಗಳನ್ನು ಗಮನಿಸಿದಾಗ ಮಾತ್ರ ಹಾಗೇ ಅನ್ನಿಸುತ್ತಿದೆ. ನೀವೂ ಗಮನಿಸಿರಬಹುದು. ಕ್ರಮೇಣ ವೇದವಿರೋಧಿ ಚಿಂತನೆಗಳು ನಶಿಸಿಹೋಗುತ್ತಿದೆ.

ಸ್ವತಃ ಮಹಮ್ಮದ್ ಘಝ್ನಿಯಿಂದಲೇ ಅವಮಾನಕ್ಕೊಳಗಾದರೇ ಅಲ್ಲಾ!!!

ಉತ್ತರಪ್ರದೇಶದ ಗೋರಖ್ ಪುರದ ಖಾಜಾನಿಯಿಂದ 25 ಕಿಲೋಮೀಟರ್ ದೂರದಲ್ಲಿರುವ ತಾಣವೇ ಸೂರ್ಯ ತಿವಾರಿ. 1000 ವರ್ಷಗಳ ಹಿಂದೆಯೇ ಸಾಕ್ಷಾತ್ ಪರಮೇಶ್ವರ ನೆಲೆಸಿರುವ ಮಹಾದೇವ ಮಂದಿರ ತಾಣವೆಂದು ಪ್ರಖ್ಯಾತಿಯನ್ನು ಪಡೆದಿವೆ. ಅಲ್ಲಿ ಇರುವುದು ಒಂದು ಶಿವಲಿಂಗ. ಆ ಸ್ವಯಂಭು ಶಿವಲಿಂಗ ಬಹಳ ಶಕ್ತಿಶಾಲಿ ಹಾಗೂ ಧನಾತ್ಮಕ ಚಿಂತನೆಗಳನ್ನು ಪ್ರವಹಿಸಬಲ್ಲ, ಪ್ರೇರಣೆಕೊಡಬಲ್ಲ ಶಕ್ತಿಯದೆ ಎನ್ನುವುದೇ ವಿಶೇಷತೆ. ಭಕ್ತರ ಅಭೀಷ್ಟಗಳನ್ನು ಪೂರೈಸುವ ಕೇಂದ್ರವಾಗಿ ಸೂರ್ಯ ತಿವಾರಿ ಪ್ರಖ್ಯಾತಿಯನ್ನು ಪಡೆದಿದೆ.

ನಡುರಾತ್ರಿಯಲ್ಲಿ ಭಯೋತ್ಪಾದಕ ಮಹಮ್ಮದ್ ಘಜ್ನಿ ಹಿಂದೂಗಳ ಮನೆಗಳನ್ನು ಲೂಟಿ ಮಾಡಿದ್ದಷ್ಟೇ ಅಲ್ಲದೇ ಅನೇಕ ಮುಗ್ಧ, ಅಮಾಯಕ ಹಿಂದೂಗಳನ್ನು ಹತ್ಯೆ ಮಾಡಿದ. ಅಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶಿವಲಿಂಗವನ್ನು ಕೆಡವಿ ಹಾಕಲು ಇದೇ ಘಝ್ನಿ ಅನೇಕ ವಿಫಲ ಯತ್ನವನ್ನೂ ಮಾಡಿದ.

ಪ್ರಖರವಾಗಿ ಸನಾತನ ಸಂಸ್ಕøತಿಯನ್ನು ವಿರೋಧಿಸುವ ಮನೋಭಾವದವರು ಮಾತ್ರ ಚಿಂತಿಸಬಹುದಾದ ಕುತಂತ್ರ ಯೋಜನೆಯನ್ನು ರೂಪಿಸಿದ ಆತ. ಆ ಮೂರ್ಖ ಆತ್ಮಲಿಂಗದ ಧಾರ್ಮಿಕತೆಯನ್ನು ನಶಿಸಲು ಪ್ರಯತ್ನಿಸಿದ. ಭಗವಂತ ಸರ್ವವ್ಯಾಪಿ ಎಂಬುದಾಗಿ ಹಿಂದೂ ಸಂಸ್ಕøತಿ ಬೋಧಿಸುತ್ತದೆ ಎಂಬುದಾಗಿ ಕಿಂಚಿತ್ತು ತಿಳಿದ ಈ ಅಧಮ, ಶಿವಲಿಂಗದಲ್ಲಿ ಖುರಾನ್ ನಲ್ಲಿ ಪ್ರತಿಪಾದಿಸಲಾದ ವಿಚಾರಗಳನ್ನು ಕೆತ್ತಿಸಿದ. ಅದರ ಹಿಂದಿನ ಉದ್ದೇಶ ಒಂದೇ ಆಗಿತ್ತು. ಶಿವನ ಆರಾಧನೆಯನ್ನು ಹಿಂದೂಗಳು ಸ್ಥಗಿತವಾಗಿಸಬೇಕು. ಅಷ್ಟಕ್ಕೂ ಆ ವಾಕ್ಯ ಏನು ಗೊತ್ತಾ???

“ಲಾಯಿ…ಲಾಯಿ ಇಲ್ಲಲ್.. ಲೋಹ ಮೊಹಮ್ಮ್.. ದಮದುರ್ ರಸುಲು.. ಲ್ಲಾಹ” ಉರ್ದುವಿನ ಈ ವಾಕ್ಯವನ್ನು ಶಿವಲಿಂಗದಲ್ಲಿ ಕೆತ್ತಿಸಿಬಿಟ್ಟಿದ್ದ ಆತ.

ಹಿಂದೂಗಳ ನಂಬಿಕೆಯಲ್ಲಿ ಭಗವಂತನ ಮೂರ್ತಿಗಳು ಮುರಿದ ಸ್ಥಿತಿಯಲ್ಲಿದ್ದರೆ ಪೂಜಿಸುವಂತಿಲ್ಲ, ಸ್ವತಃ ಶಿವಲಿಂಗವನ್ನೂ ಕೂಡ. ಆದರೆ ಪುರಾಣಗಳು ಹೇಳುವ ಪ್ರಕಾರ ಸಾಲಿಗ್ರಾಮವನ್ನು ಪೂಜಿಸಬಹುದಾಗಿದೆ. ಹಿಂದೂಗಳ ನಂಬಿಕೆಯ ಆಧಾರವನ್ನು ಪರಿಗಣಿಸಿ ಗಝ್ನಿ ಶಿವಲಿಂಗದಲ್ಲಿ ತಮ್ಮ ಧರ್ಮ ಗ್ರಂಥದಲ್ಲಿ ಉಲ್ಲೇಖಿತವಾದ ವಾಕ್ಯವನ್ನು ಕೆತ್ತಿಸಿದ್ದು ನಿಜವಾಗಿಯೂ ಶಿವಭಕ್ತರನ್ನು ಕೆರಳಿಸಿತ್ತು. ತಮ್ಮ ಧರ್ಮದ ಮೇಲೆ ಅಪಾರ ಅಭಿಮಾನವುಳ್ಳ ಯಾವನೇ ಹಿಂದೂವಾಗಿದ್ದರು ಆ ಕೃತ್ಯವನ್ನು ವಿರೋಧಿಸಿರುತ್ತಿದ್ದರು. ಅಲ್ಲಿಯೂ ಅದೇ ರೀತಿಯಾಯಿತು. ಅನೇಕ ವಿರೋಧಗಳು ವ್ಯಕ್ತವಾದವು.

ಗಝ್ನಿಯ ಧ್ಯೇಯ ಒಂದೇ ಆಗಿತ್ತು.. ಲಿಂಗದ ಪ್ರಾಮುಖ್ಯತೆಯನ್ನು ಕುಂಠಿತವಾಗಿಸಿ, ಹಿಂದೂಗಳು ಶಿವಲಿಂಗದ ಆರಾಧನೆಯನ್ನು ನಿಲ್ಲಿಸಬೇಕೆಂಬುದು. ಆದರೆ ಅಲ್ಲಿ ಆದುದು ಮಾತ್ರ ತದ್ವಿರುದ್ಧ. ಹಿಂದೂಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸತೊಡಗಿದರು, ಶ್ರಾವಣ ಮಾಸದಲ್ಲಂತೂ ಅಲ್ಲಿ ಸೇರುತ್ತಿದ್ದ ಭಕ್ತಸ ಸಂಖ್ಯೆ ಮಿತಿ ಮೀರಿತ್ತು.

ಶಿವಲಿಂಗದ ಆರಾಧನೆಯಿಂದ ನಕರಾತ್ಮಕ ಚಿಂತನೆಗಳು ಪ್ರವಾಹಿಸುತ್ತದೆ ಎಂಬ ವಿಚಾರವನ್ನು ಆಧರಿಸಿ ದಾಳಿ ಮಾಡಿದ್ದ ಮತಾಂಧನಿಗೆ ಅಕ್ಷರಶಃ ಮುಖಭಂಗವಾಗಿತ್ತು.

ಶಿವಲಿಂಗಕ್ಕೆ ಅಭಿಷೇಕ ಮಾಡುವ ಮುಖೇನ ಅದರಲ್ಲಿ ಕೆತ್ತಿದ ಕೆತ್ತನೆಯ ನಾಶ ವಾಸ್ತವವಾಗಿ ಇಸ್ಲಾಂ ಧರ್ಮದ ಅಂತ್ಯ ಸಂಕೇತವೇ ?

ನೀವೇ ಚಿಂತಿಸಿ. ಮುಸಲ್ಮಾನರೇ ಆರಾಧಿಸುವ ಈ ಮತಾಂಧ ಗಝ್ನಿಯ ಕಾರ್ಯ ಎಂತಹದ್ದೆಂಬುದಾಗಿ? ಕುರಾನ್ ನಲ್ಲಿ ಉಲ್ಲೇಖವಾದ ಅಂಶದ ಪ್ರಕಾರ ಭಗವಂತನಿಗೆ ಯಾವುದೇ ಪ್ರತ್ಯೇಕ ಚಿತ್ರದ ಮೂಲಕವಾಗಲೀ, ಅಥವಾ ಮೂರ್ತಿಗಳ ಮೂಲಕವಾಗಿ ಪೂಜಿಸುವ ಹಾಗಿಲ್ಲ. ಆದರೆ ಇಲ್ಲಿ ಆಗಿದ್ದು ಮಾತ್ರ ಅಕ್ಷರಶಃ ತಮ್ಮ ಧರ್ಮದ ಸಿದ್ಧಾಂತಕ್ಕೆ ದ್ರೋಹ, ತಾನು ನಂಬಿಕ ಧರ್ಮಗ್ರಂಥಕ್ಕೆ ಅನ್ಯಾಯ..!! ದುರ್ದೈವ ಈತನನ್ನು ಮುಸಲ್ಮಾನರು ಆರಾಧಿಸಿರು. ಇಸ್ಲಾಂ ಧರ್ಮ ವ್ಯಾಪಿಸಲು ಈತನೂ ಕಾರಣೀಕರ್ತನೆಂದು. ಇದೊಂದು ದುರಂತವಲ್ಲವೇ?

ಹಿಂದೂಗಳ ನಂಬಿಕೆ ದೇವರ ಆರಾಧನೆಗಳು ಇಸ್ಲಾಂ ನಲ್ಲಿ ತದ್ವಿರುದ್ಧ. ವೇದಗಳಲ್ಲಿ 33 ಕೋಟಿ ದೇವರಗಳು ಇದ್ದಾರೆಂದು ಹೇಳಿದರೆ ಖುರಾನ್ ಒಬ್ಬನೇ ದೇವರೆಂದು ಪ್ರತಿಪಾದಿಸುತ್ತದೆ. ಮೂರ್ತಿ ಪೂಜೆ ನಿಷೇಧವೆನ್ನುವ ಇದೇ ಇಸ್ಲಾಂನ ಪೂರ್ವದ ಇತಿಹಾಸದ ಪ್ರಕಾರ ಅಲ್ಲಾ ಚಂದ್ರ ದೇವರಾಗಿದ್ದರು, 360 ಮೂರ್ತಿಗಳನ್ನು 360 ದಿನ ಪೂಜಿಸಲ್ಪಡುತ್ತಿದ್ದವೆಂದು ಹೇಳಲಾಗಿರುವ ದೇವರುಗಳಲ್ಲಿ ಈ ಮೂರ್ತಿಯೂ ಸೇರ್ಪಡೆಯಾಗಿತ್ತೆಂಬುದೇ ಸೋಜಿಗದ ಸಂಗತಿ.

ಇಸ್ಲಾಂನ ಮತದ ಪ್ರಕಾರ ಭಗವಂತನನ್ನು ಆರಾಧಿಸಲು ಮಸೀದಿಗಳ ನಿರ್ಮಾಣವಾಗಬೇಕು. ಅದರ ಒಳಗಡೆ ಭಗವಂತನನ್ನು ಉತ್ಪ್ರೇಕ್ಷೆ ಮಾಡಬಹುದಾದ ಸಂದೇಶಗಖನ್ನು ಬರೆಯಬೇಕು. ಆದರೆ ಸೂರ್ಯ ತಿವಾರಿಯಲ್ಲಿ ಅಂತಹ ನಿಯಮಗಳನ್ನು ಆತ ಪಾಲಿಸಲೇ ಇಲ್ಲ. ಇದರರ್ಥ ಆ ಲಿಂಗ ಇಸ್ಲಾಂಗೆ ಸಂಬಂಧಿಸಿದ್ದೆಂಬುದಾಗಿ ಪ್ರತಿಪಾದಿಸಲು ಹೊರಟು, ಅಲ್ಲಿ ಇಸ್ಲಾಂ ತತ್ವವನ್ನು ಕೂಡ ಅಳವಡಿಸಲು ಸಾದ್ಯವಾಗದೇ ಸಂಪೂರ್ಣವಾಗಿ ಸೋತು ಹೋಗಿದ್ದ.

ಈಗ ನೀವೇ ಚಿಂತಿಸಿ. ಅದರ ನಿಗೂಢವೇನು??

ಪ್ರಕೃತಿಯ ಸುಮ್ಮುಖದಲ್ಲಿಯೇ ಭಗವಂತನನ್ನು ಆರಾಧಿಸಬೇಕೆಂಬುದು ಸ್ವತಃ ಶಿವನ ಬಯಕೆಯಾಗಿತ್ತೇನೋ. ಯಾವುದೇ ಮತಾಂಧ ಚಟುವಟಿಕೆಗಳಿಗೆ ತಾನು ಅವಕಾಶ ಕಲ್ಪಿಸುವುದಿಲ್ಲ ಅನ್ನುವ ಹಾಗಿತ್ತು ಆ ಘಟನೆಗಳು. ಇಲ್ಲವಾದರೆ ಹಿಂದೂಗಳು ಶಿವನಿಗೆ ಆರಾಧನೆಯನ್ನು ಸಲ್ಲಿಸುವುದನ್ನು ಸ್ಥಗಿತವಾಗಿಸಬೇಕೆಂಬ ಚಿಂತಿಸಿದವರು ಅಲ್ಲಿ ಒಂದು ಮಸೀದಿಯನ್ನು ನಿಮರ್ಮಿಸಲು ಯಾಕೆ ವಿಫಲವಾದರು?? ಹಿಂದೂ ಚಿಂತನೆಗಳನ್ನು ನಾಶ ಮಾಡಲಸಾಧ್ಯ ಅನ್ನುವ ಸಂದೇಶವೂ ಅಲ್ಲಿ ವ್ಯಕ್ತವಾಗಿತ್ತೆನ್ನಬಹುದು.

ನೆನಪಿರಲಿ. ಸೂರ್ಯ ತಿವಾರಿಯಲ್ಲಿರುವ ಶಿವಲಿಂಗವು ಭಾರತದಲ್ಲಿಯೇ ಅತೀ ಶ್ರೇಷ್ಠ ಹಾಗೂ ಉದ್ದದ ಸ್ವಯಂಭೂ ಶಿವಲಿಂಗವೆಂಬ ಖ್ಯಾತಿಯನ್ನೂ ಪಡೆದಿದೆ.
ಗಝ್ನಿ ಮಾಡಿದ ಈ ನಡೆಯಿಂದ ಈಗ ಅಲ್ಲಿ ಏನಾಗುತ್ತಿದೆಯೆಂಬ ಅರಿವಿದೆಯಾ?? ಆ ವಿಚಾರ ಮಾತ್ರ ಬಹಳ ಕುತೂಹಲ ಕೆರಳಿಸುವಂತಹದ್ದು. ಬಹುಶಃ ವಿಶ್ವದಲ್ಲಿಯೇ ಹಿಂದೂಗಳು ಹಾಗೂ ಮುಸಲ್ಮಾನರು ಒಟ್ಟಿಗೆ ಪೂಜಿಸಲ್ಪಡುವ ಏಕ ಮಾತ್ರ ತಾಣವದು. ಶ್ರಾವಣ ಪರ್ವದಲ್ಲಿ ಹಿಂದೂಗಳು ಶಿವಲಿಂಗವನ್ನು ಆರಾಧಿಸಿದರೆ ರಂಝಾನ್ ತಿಂಗಳಲ್ಲಿ ಲಿಂಗದಲ್ಲಿ ಕೆತ್ತಿಸಿದ ಕೆತ್ತನೆಯನ್ನು ಮುಸಲ್ಮಾನರು ಆರಾಧಿಸುತ್ತಾರೆ. ಆದರೆ ವೈದಿಕ ವಿಧಿ-ವಿಧಾನಗಳ ಮೂಲಕ ಶಿವಲಿಂಗವನ್ನು ಆರಾಧಿಸಿದರೆ ಮಾತ್ರ ಇಷ್ಟಾರ್ಥಗಳನ್ನು ಆ ಭಗವಂತ ಈಡೇರಿಸುತ್ತಾನೆಂಬ ಬಲವಾದ ನಂಬಿಕೆಯೂ ಅಲ್ಲಿ ವ್ಯಾಪಕವಾಗಿ ಬೆಳೆದು ನಿಂತಿದೆ.

ಪೋಖಾರೆಯ ದಿವ್ಯತ್ವ :

ಎಲ್ಲಾ ಶಿವ ಮಂದಿರದಲ್ಲಿ ಸ್ಥಿರವಾಗಿರುವ ಹಾಗೆಯೇ ಇಲ್ಲಿಯೂ ಕೂಡ ನೀರಿನ ಮೂಲವಿದೆ. ಪೋಖರೆಯೇ ಅದರ ಮೂಲ. ಅಲ್ಲಿಯ ಸ್ಥಲೀಯ ರಾಜನೊಬ್ಬ ನೀರಿನ ಕಲ್ಪಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿದರೆಂಬ ಪ್ರತೀತಿಯದೆ. 5 ಸೋಮವಾರ/5 ರವಿವಾರ ಯಾರು ಆ ಪುಣ್ಯ ನಡಿಯಲ್ಲಿ ಮಿಂದೇಳುತ್ತಾರೋ ಅವರ ಚರ್ಮದ ಖಾಯಿಲೆಗಳು ವಾಸಿಯಾಗುತ್ತವೆಯೆಂಬ ನಂಬಿಕೆಯೂ ಜನಮಾನಸದಲ್ಲಿ ಬೇರೂರಿವೆ.

ಒಂದನ್ನು ಮಾಡಲು ಇನ್ನೇನೋ ಮಾಡಲು ಹೋದ ಘಜ್ನಿ ಸ್ವತಃ ತನ್ನ ಅಲ್ಲಾಹನನ್ನೇ ಶಿವನ ಅಡಿಯಾಳಾಗಿಸಿದ್ದ. ದುರದೃಷ್ಟವೆಂದರೆ, ಆತನ ಹುಚ್ಚು ಉಪಾಯಗಳೇ ಆತನನ್ನು ಧರ್ಮದ ವಿರುದ್ಧವಾಗಿ ನಿಲ್ಲಿಸಿದ್ದು ಸುಳ್ಳಲ್ಲ.

Source :Hari Bhakth – Read Original Link

 

Tags

Related Articles

Close