ಅಂಕಣಪ್ರಚಲಿತ

ದಕ್ಷಿಣ ಭಾರತದ ಏಕೈಕ ಹಿಂದೂ ಸಾಮ್ರಾಜ್ಯವಾಗಿದ್ದ, ಜಗತ್ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ಪತನ ಹೇಗಾಯ್ತು ಗೊತ್ತೆ?

ವಿಜಯನಗರದ ಗತ್ತು, ವೈಭವ, ಅದರ ಆಡಳಿತ, ಆ ಸಾಮ್ರಾಜ್ಯ ಈಗಲೂ ಪೃಕ್ರತಿಯ ಮಡಿಲಲ್ಲಿ ಬಿಟ್ಟು ಹೋಗಿರೋ ಅದೆಷ್ಟೋ ರಹಸ್ಯಗಳು ಹಾಗು ಅದರ ಪತನದ ಬಗ್ಗೆ ಓದುತ್ತಿದ್ದರೆ ಒಮ್ಮೆಲೇ ಮೈ ಝುಮ್ಮೆನ್ನುತ್ತೆ.

250 ವರ್ಷಗಳ ಕಾಲ ವೈಭವಯುತ ಆಡಳಿತ ನಡೆಸಿದ ದಕ್ಷಿಣ ಭಾರತದ ಏಕೈಕ ಹಿಂದೂ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯವಾಗಿತ್ತು. ವಿಜಯನಗರ ಸಾಮ್ರಾಜ್ಯದ ಬೀದಿ ಬೀದಿಗಳಲ್ಲಿ ಮುತ್ತು ರತ್ನಗಳನ್ನ ಮಾರುತ್ತಿದ್ದರು ಅನ್ನೋದನ್ನ ನಾವೆಲ್ಲಾ ಕೇಳಿಯೇ ಇರ್ತೀವಿ. ಆದರೆ ಅಂತಹ ವೈಭವಯುತವಾದ ಸಾಮ್ರಾಜ್ಯ ಪತನವಾಗಿ ಹಾಳು ಕೊಂಪೆಯಾದ ಕಥೆಯನ್ನ ಓದಿದರೆ ನಿಜಕ್ಕೂ ಮೈ ಉರಿಯುತ್ತೆ.

ಅಷ್ಟಕ್ಕೂ ಅಷ್ಟು ವೈಭವದಿಂದಿದ್ದ ವಿಜಯನಗರ ಸಾಮ್ರಾಜ್ಯ ಪತನವಾಗಿದ್ದಾದರೂ ಹೇಗೆ?

ತಮ್ಮ ಅಸಡ್ಡೆಯಿಂದಲೇ ಹಿಂದುಗಳು ಅವನತಿಯತ್ತ ಸಾಗಿದ್ದರು, ಈಗಲೂ ಅದೇ ಮಾನಸಿಕತೆಯಿಂದಲೇ ಸಾಗುತ್ತಿದ್ದಾರೆ. ಇತಿಹಾಸದಲ್ಲೂ ಇದಕ್ಕೆ ಸಾಕ್ಷಿಗಳು ಸಿಗುತ್ತವೆ, ಅದರಲ್ಲಿ ಒಂದು ವಿಜಯನಗರ ಸಾಮ್ರಾಜ್ಯ ಪತನದ ದುರಂತ ಕಥೆ

ನಮ್ಮ ಹಿಂದುಗಳಲ್ಲಿರೋ ಸೊಕ್ಕು, ಅಸಡ್ಡೆ, ದರ್ಪದಿಂದ ಹಾಗು ಮುಸಲ್ಮಾನರ ಕುತಂತ್ರ, ಯಾವ ದೇಶವೇ ಆಗಿರಲಿ ಮುಸಲ್ಮಾನನಿಗೆ ಕುರಾನ್ ಹಾಗು ಇಸ್ಲಾಂ ಮತವೇ ಶ್ರೇಷ್ಟ, ಆತ ಯಾವ ದೇಶದಲ್ಲಾದರೂ ಬದುಕಲಿ ಆತನ ಧರ್ಮಕ್ಕೆ ಗಡಿ ಎಂಬುದಿರುವುದಿಲ್ಲ ಅನ್ನೋದನ್ನ ಹೇಳುವ ಕುರಾನ್, ಹದೀಸ್ ಗಳ ಮಾತಿನಂತೆ ನಾವು ಹಿಂದುಗಳು ಭಾರತದಲ್ಲಿ ಬಹುಸಂಖ್ಯಾತರಾಗಿದ್ದೂ ಅಲ್ಪಸಂಖ್ಯಾತರ ಹಾಗೆ ಬದುಕುವ ಸ್ಥಿತಿಗೆ ತಲುಪಿಬಿಟ್ಟಿದ್ದೇವೆ.

ಇಂತಹ ಕಾರಣಗಳಿಂದಲೇ ದಕ್ಷಿಣದ ವಿಜಯನಗರ ಸಾಮ್ರಾಜ್ಯ ಪತನವಾಗಿ ಮುಸಲ್ಮಾನರು ನಮ್ಮ ಮೇಲೆ ವಿಜಯ ಸಾಧಿಸಿದರು ಹಾಗು ಇನ್ನೂ ಕೂಡ ನಮ್ಮ ಮೇಲೆ ನಿಯಂತ್ರಣ ಸಾಧಿಸ್ತಿದಾರೆ ಅನ್ನೋದನ್ನ ಎಷ್ಟು ಜನ ಹಿಂದುಗಳು ಒಪ್ಗೋತೀರಾ?

ನಾವು ಹಿಂದುಗಳು ನಮ್ಮ ಸೊಕ್ಕು, ದರ್ಪ, ನಮ್ಮನ್ಯಾರು ಏನ್ ಮಾಡ್ತಾರೆ ಹಾಗು ಅಸಂಘಟಿತ ಮನೋಭಾವವೇ ನಮ್ಮಲ್ಲಿರೋದೇ ನಮಗೆ ಮುಳು ಆಯ್ತು, ಇನ್ನೂ ಆಗ್ತಿದೆ ಅನ್ನೋದನ್ನ ಯಾರೂ ಅಲ್ಲಗಳೆಯೋಕೆ ಸಾಧ್ಯವೇ ಇಲ್ಲ.

ವಿಜಯನಗರದ ಪತನಕ್ಕೆ ಇವೆಲ್ಲಾ ಹೇಗೆ ಕಾರಣಗಳಾದ್ವು ಅನ್ನೋದನ್ನ ಹೇಳ್ತಿನಿ ಕೇಳಿ!
ವಿಜಯನಗರದ ಅಂತಿಮ(ಪತನ) ಯುದ್ಧ, ‘ರಕ್ಕಸತಂಗಡಿ ಯುದ್ಧ'(ಕ್ರಿ.ಶ.1565) ನಿಮಗೆ ನೆನಪಿದೆಯಲ್ಲಾ?

ಆ ಯುದ್ಧದ ನಂತರವೇ ವಿಜಯನಗರ ಸಾಮ್ರಾಜ್ಯ, ದಕ್ಷಿಣದ ಹಿಂದು ಸಾಮ್ರಾಜ್ಯ ಪತನವಾಗಿ ಮುಸಲ್ಮಾನರ ಪ್ರಭಾವ ಕರ್ನಾಟಕ, ಆಂಧ್ರ, ಕೇರಳದಲ್ಲಿ ಜಾಸ್ತಿ ಆಯ್ತು.ರಕ್ಕಸತಂಗಡಿ ಕದನದಲ್ಲಿ ಭಾಗವಹಿಸಿದ ವಿಜಯನಗರದ ರಾಜ ರಾಮರಾಯನಿಗೆ ಆಗ 90 ವರ್ಷ, ಅವನಿಗೆ ಯುದ್ಧದಲ್ಲಿ ಭಾಗವಹಿಸುವಾಗ ಅವನಿಗಿದ್ದ ಒಂದು ಸೊಕ್ಕೆಂದರೆ ಅವನು ಯುದ್ಧದಲ್ಲಿ ಯಾವತ್ತೂ ಪಲ್ಲಕ್ಕಿಯಲ್ಲೇ ಕೂತಿರ್ತಿದ್ದ ಹಾಗು ಪಲ್ಲಕ್ಕಿಯಲ್ಲಿ ಕೂತೇ ಯುದ್ಧ ಮಾಡ್ತಿದ್ದ ಅನ್ನೋದು ಇತಿಹಾಸದಿಂದ ತಿಳಿದುಬರೋ ಸಂಗತಿ.

ಯುದ್ಧದಲ್ಲಿ ವಿಜಯನಗರದ ಸೈನಿಕರು ಬಿಜಾಪುರ್ ಸುಲ್ತಾನರ ಸೈನ್ಯದಿಂದ ಅಪಾಯದ ಮುನ್ಸೂಚನೆ ಅರಿತ ಕೂಡಲೇ ರಾಜ ರಾಮರಾಯನಿಗೆ ಪಲ್ಲಕ್ಕಿಯನ್ನು ಬಿಟ್ಟು ಕೆಳಗಿಳಿದು ಯುದ್ಧ ನಡೆಸಲು ಕೋರುತ್ತಾರೆ, ಆದರೆ ರಾಮರಾಯ ಹೇಳ್ತಾನೆ “ಮಕ್ಕಳೆದುರು ನಿಲ್ಲುವಾಗ ಯಾವ ಎಚ್ಚರಿಕೆಯು ಬೇಕಿಲ್ಲ…. ಇದು ನಮಗೆ ಯುದ್ಧವೇ ಅಲ್ಲ, ಅವರನ್ನ ನಾವು ಸಲೀಸಾಗಿ ಧೂಳಿಪಟ ಮಾಡ್ತೇವೆ” ಅಂತ ಹೇಳಿ ಆತ ಪಲ್ಲಕ್ಕಿಯಲ್ಲೇ ಕೂತ.

ಆಗ ನಿಜಾಮನ ಸೈನ್ಯವು ಮದವೇರಿದ ಆನೆಯನ್ನ ರಾಮರಾಯನ ಪಲ್ಲಕ್ಕಿಯ ಕಡೆಗೆ ಓಡಿಸುತ್ತಾರೆ, ಮದವೇರಿದ ನುಗ್ಗಿ ಬರುತ್ತಿರುವ ಆನೆಯನ್ನ ಕಂಡು ಪಲ್ಲಕ್ಕಿ ಹೊತ್ತಿದ್ದವರು ಹೆದರಿ ದಿಕ್ಕಾಪಾಲಾಗಿ ಓಡಿದಾಗ ರಾಮರಾಯ ಪಲ್ಲಕ್ಕಿಯಿಂದ ಕೆಳಗೆ ಬಿದ್ದ, ಬಿದ್ದ ತಕ್ಷಣ ಎದುರಾಳಿ ಸೈನಿಕರು ರಾಮರಾಯನನ್ನ ಬಂಧಿಸಿ ಆತನ ತಲೆ ಕಡಿದು ಆ ತಲೆಯನ್ನು ಯುದ್ಧಭೂಮಿಯನ್ನು ದೊಡ್ಡ ಭರ್ಚಿಗೆ ಸಿಕ್ಕಿಸಿ ಇಡೀ ರಣಾಂಗಣವನ್ನೇ ಓಡಾಡಿ ಯುದ್ಧ ಗೆದ್ದ ಸಂಭ್ರಮ ಆಚರಿಸುತ್ತಾರೆ.

ನೆನಪಿರಲಿ ಹೀಗೆ ಕಡಿದ ರಾಮರಾಯನ ತಲೆಯನ್ನು ಎಣ್ಣೆ ಅರಿಶಿಣ ಹಾಕಿ ಸಂರಕ್ಷಿಸಿ ಬರೋಬ್ಬರಿ 264 ವರ್ಷಗಳವರೆಗೆ ಅಂದರೆ 1565 ರಿಂದ 1829 ರವರೆಗೆ ಮಹಾರಾಷ್ಟದ ಅಹ್ಮದ್ ನಗರದ ತಮ್ಮ ಆಸ್ಥಾನದಲ್ಲಿಟ್ಟು ಜಗತ್ತಿಗೆ ಭಾರತದ ಅತೀದೊಡ್ಡ ಹಿಂದೂ ಸಾಮ್ರಾಜ್ಯವಾಗಿರೋ ವಿಜಯನಗರ ಸಾಮ್ರಾಜ್ಯವನ್ನ ಹೇಗೆ ಸೋಲಿಸಿ ವಶಪಡಿಸಿಕೊಂಡ್ವಿ ನೋಡಿ ಅನ್ನೋದನ್ನ ಸಾರಿ ಸಾರಿ ಹೇಳಿದರಂತೆ.

ಈ ತಲೆಯ ಪ್ರದರ್ಶನ ಬರೀ ಒಬ್ಬ ನಾಯಕನ ಅಥವ ರಾಜನ ಸೋಲಾಗಿರಲಿಲ್ಲ, 250 ವರ್ಷಗಳ ಕಾಲ ಭವ್ಯ ಪರಂಪರೆಯಿಂದ ಮೆರೆದ, ಪ್ರಪಂಚದಾದ್ಯಂತ ಪ್ರಸಿದ್ಧವಾಗಿದ್ದ, ಚರಿತ್ರೆಯಲ್ಲಿ ಅತಿ ದೊಡ್ಡ ಸಾಮ್ರಾಜ್ಯಗಳಲ್ಲಿ ಒಂದಾಗಿದ್ದ ವಿಜಯನಗರದ ಪತನದ ಸಂಕೇತವಾಗಿತ್ತು.

ಇದು ಭಾರತದ ಚರಿತ್ರೆಯಲ್ಲಿ ಒಂದು ಮಹಾಯುಗದ ಅಂತ್ಯದ ಪ್ರತೀಕವಾದಂತೆಯೇ ಸರಿ. ಭಾಷೆ, ಕಲೆ, ಸಂಸ್ಕೃತಿಯ ಹೊಸ ಮಜಲುಗಳನ್ನು ಎಂದೆಂದೂ ಹುಟ್ಟು ಹಾಕುವ ಸ್ಪೂರ್ತಿಯಿಂದ ಕಂಡಿದ್ದ ಭಾರತಮಾತೆಯ ರಾಜಕೀಯ ಪರಿಸ್ಥಿತಿಯ ಅಧೋಗತಿ ಅಂದು ಶುರುವಾಗಿದ್ದು ಇನ್ನೂ ನಿಂತಿಲ್ಲ.

ಅಂದು ಮುಸ್ಲಿಂ ರಾಜರುಗಳು, ಮತಾಂಧರುಗಳು ಬೆನ್ನಿಗೆ ಚೂರಿ ಹಾಕಿದ್ದರೆ ಇಂದು ಅವರ ಮಾನಸಿಕ ವಂಶಸ್ಥರಾಗಿ ಹುಟ್ಟಿರುವ ಸೋ ಕಾಲ್ಡ್ ಸೆಕ್ಯೂಲರ್ ಗಳು, ಬುದ್ಧಿಜೀವಿಗಳು, ವಿಚಾರವಾದಿಗಳು ಭಾರತಮಾತೆಯ ಬೆನ್ನಿಗೆ ಚೂರಿ ಇರಿಯೋಕೆ ನಿಂತಿದ್ದಾರೆ. ಇನ್ನು ಜಿಹಾದಿ ಮಾನಸಿಕತೆಯಿರುವವರನ್ನ ಯಾವತ್ತೂ ನಂಬಬಾರದು, ಅವರ ಉಂಡ ಮನೆಗೆ ದ್ರೋಹ ಬಗೆಯೋದು ಗ್ಯಾರಂಟಿ!!

ವಿಜಯನಗರ ಸಾಮ್ರಾಜ್ಯದಲ್ಲಿ ಮುಸಲ್ಮಾನರನ್ನು ಅಣ್ಣತಮ್ಮಂದಿರ ಹಾಗೆ ವಿಜಯನಗರದ ಅರಸರು ಕಂಡಿದ್ದರು. ಅವರಿಗೋಸ್ಕರ ಮಸೀದಿ, ಮನೆ ಮಠ ಎಲ್ಲ ಮಾಡಿಸಿಕೊಟ್ಟು ಸೈನ್ಯದ ಉನ್ನತ, ಜವಾಬ್ದಾರಿಯುತ ಸ್ಥಾನಗಳಾದ ಸೈನ್ಯಾಧಿಪತಿಗಳ ಸ್ಥಾನವನ್ನು ಕೊಟ್ಟಿತ್ತು. ಆದರೆ ಅದೇ ಮುಸಲ್ಮಾನ ಸೈನ್ಯಾಧಿಕಾರಿಗಳು 1565 ರಲ್ಲಿ ತಾಳಿಕೋಟಿಯಲ್ಲಿ ನಡೆದ ರಕ್ಕಸತಂಗಡಿ ಕದನದ ಯುದ್ಧಭೂಮಿಯಲ್ಲಿ ಎದುರಾಳಿ ಬಿಜಾಪುರ ಸುಲ್ತಾನ ಒಬ್ಬ ಮುಸಲ್ಮಾನ ನಾವು ಇಸ್ಲಾಂ ನಂಬುತ್ತೇವೆ, ಇಸ್ಲಾಮಿಗೆ ನಮ್ಮ ನಿಷ್ಟೆ ಅಂತ ಜಿಹಾದ್ ಎಂದು ಕೂಗಿದ ತಕ್ಷಣ ವಿಜಯನಗರದಲ್ಲಿದ್ದ ಮುಸ್ಲಿಂ ಸೈನಿಕರು ರಾಮರಾಯನನ್ನು ಬಿಟ್ಟು ಎದುರಾಳಿ ಸುಲ್ತಾನರ ಕಡೆಗೆ ಸೇರಿಕೊಂಡು ಬೆನ್ನಿಗೆ ಚೂರಿ ಹಾಕ್ತಾರೆ.

 

ಇತಿಹಾಸದುದ್ದಕ್ಕೂ ನಮ್ಮನ್ನು ಕಾಡುತ್ತ ಬಂದ ಈಗಲೂ ಕಾಡುತ್ತಿರುವ ಪಿಶಾಚಿಗಳನ್ನ ಮಾತ್ರ ನಾವು ಈಗಲೂ ಸಹಿಸಿಕೊಂಡೇ ಇದ್ದೀವಿ. ಯಾವಾಗ ನಾವು ನಮ್ಮ ಅಹಂಭಾವ ವನ್ನ, ಜಾತಿ, ಮತ ಪಂಥ ಅನ್ನೋದನ್ನ ಬಿಟ್ಟು ಒಂದಾಗೋದಿಲ್ಲವೋ ಅಲ್ಲಿಯವರೆಗೆ ಹಿಂದುಗಳು ಕ್ಷೀಣಿಸುತ್ತಲೇ ಹೋಗುತ್ತಾರೆ. ಇತಿಹಾಸವನ್ನ ಮರೆತರೆ ಅದೇ ಇತಿಹಾಸಕ್ಕೆ ಬಲಿಯಾಗೋದಂತೂ ಸತ್ಯ, ಈಗಲಾದರೂ ಎಚ್ಚೆತ್ತುಕೊಳ್ಳಿ ಹಿಂದುಗಳೇ!!!

– postcard team

Tags

Related Articles

Close