ಪ್ರಚಲಿತ

ವಂದೇ ಮಾತರಮ್ ಘೋಷಣೆ ಕೂಗಿದ್ದಕ್ಕೆ ಹುತಾತ್ಮನಾದ ಚಂದನ್ ಗುಪ್ತಾನ ಸಾವಿಗೆ ಯೋಗಿ ಆದಿತ್ಯನಾಥ್ ಪ್ರತೀಕಾರ ತೀರಿಸಿಕೊಂಡಿದ್ದು ಹೇಗೆ ಗೊತ್ತಾ?!

ಕಾಂಗ್ರೆಸ್ಸಿನ ಜೊತೆ ಮೈತ್ರಿ ಮಾಡಿಕೊಂಡುದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷವೊಂದಿದೆಯಲ್ಲವಾ?! ಬಹುಷಃ ಯಾವ್ಯಾವುದು ದೇಶ ವಿರೋಧಿ ಎಂಬಂತಹ ಚಟುವಟಿಕೆ ಅಥವಾ ನಾಯಕರಿರಲೊಇ, ಅವರನ್ನೆಲ್ಲ ದೇಶದ ಸ್ವತ್ತು ಎಂದು ಬಿಂಬಿಸಿಕೊಂಡಿದೆ ಬಿಡಿ! ತಿನ್ನುವ ಒಂದು ಅಗಳು ಅಕ್ಕಿ ಕಾಳೂ ಸಹ, ತಪ್ಪದೇ ತೆರಿಗೆ ಕಟ್ಟುವ ಭಾರತೀಯರಿಂದ ಇರುವಾಗಲೂ, ಅವರಿಗೆಲ್ಲ ಭಾರತ ಅಥವಾ, ದೇಶಭಕ್ತಿ ಅಂದರೆ ಅದೇನೋ ಅಲರ್ಜಿ ನೋಡಿ! ಅದಕ್ಕೇ, ಭಾರತೀಯ ಜನತಾ ಪಕ್ಷವೊಂದನ್ನು ಬಿಟ್ಟು ಅಥವಾ, ಎನ್ ಡಿ ಎ ಬಿಟ್ಟು, ಯುಪಿಎ ಎಂದು ಕರೆಸಿಕೊಳ್ಳುವ ಬೇರಾವ ಪಕ್ಷವೇ ಇರಲಿ, ಅಲ್ಲಿ ವಂದೇ ಮಾತರಮ್ ಎನ್ನುವುದು ಬಿಡಿ! ನಾನೊಬ್ಬ ಹಿಂದೂಸ್ಥಾನಿ ಎನ್ನುವುದಕ್ಕೂ ಕಷ್ಟವಿರಿವ ಸ್ಥಿತಿ ಇದೆ! ಇವತ್ತಿಗೂ!!

ಮತಾಂಧರಿಗೆ ಯೋಗಿ ತಿರುಗೇಟು! ಡ್ರೋನ್ ಗಳನ್ನು ಬಳಸಿ, Rapid Action Force (RAF) ಕಾರ್ಯಾಚರಣೆ ಈಗ ಯೋಗಿ ಸಾಮ್ರಾಜ್ಯದಲ್ಲಿ!!

ನೆನಪಿರಬಹುದು ನಿಮಗೆ! ಅವತ್ರು ಜನವರಿ ೨೬! ವಂದೇ ಮಾತರಮ್, ಭಾರತ್ ಮಾತಾ ಕಿ ಜೈ ಎಂದು ಧ್ವಜ ಹಿಡಿದು ಕೂಗುತ್ತಿದ್ದ ಆ ಚಂದನ್ ಗುಪ್ತಾ ಎಂಬ ಹದಿಹರೆಯದ ದೇಶಭಕ್ತನೊಬ್ಬ ಬಲಿಯಾಗಿ ಹೋಗಿದ್ದ! ಜೊತೆಗೆ ಚಂದನ್ ಜೊತೆಗಿದ್ದ ಅದೆಷ್ಟೋ ದೇಶಭಕ್ತರು , ಪಾಕಿಸ್ತಾನದ ಧ್ವಜ ಹಿಡಿದು
ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಜನರಿಂದ ಹಲ್ಲೆಗೊಳಗಾಗಿದ್ದರು! ಯೋಗಿ ಸರಕಾರವಿರದೇ ಬೇರಾವ ಸರಕಾರ ಇದ್ದಿದ್ದರೂ, ಸಹ ಇಷ್ಟೊತ್ತಿಗೆ ಚಂದನ್ ಗುಪ್ತಾನ ಪ್ರಾಣ ಕಸಿದವರು ಹಾಯಾಗಿ ಓಡಾಡಿಕೊಂಡಿರುತ್ತಿದ್ದರೇನೋ! ಆದರಿದು ಯೋಗಿ ಸರಕಾರ ನೋಡಿ! ಅಪರಾಧಿಗಳಿಗೆ ಎರಡೇ ಆಯ್ಕೆ! ಒಂದು ಕಂಬಿ! ಇಲ್ಲವೇ, ತಲೆಯೊಳಗೆ ಬುಲೆಟ್ಟು! ಅಷ್ಟೇ!

ಹಾ! ಕೋಮುವಾದಿಗಳಿಗೆ ಯೋಗಿ ಕೊಟ್ಟ ಶಿಕ್ಷೆಯೇನು ಗೊತ್ತಾ?! ಎಂದಿಗೂ ಮರೆಯದ ಕಾರ್ಯತಂತ್ರವಿದು!!

ಹಾ!! ಸಿ.ಸಿ.ಟಿ.ವಿ ಕ್ಯಾಮೆರಾಗಳು, ಡ್ರೋನ್ಸ್ ಮತ್ತು ವಿವಿಧ ತಂತ್ರಗಳನ್ನು ಬಳಸಿ, ದೇಶದ್ರೋಹಿಗಳನ್ನು ಅವರವರ ಮನೆಗಳಿಂದ ಹೊರಗೆಳೆಯಲಾಗಿದೆ ಮತ್ತು ಜೈಲಿಗೆ ಕಳುಹಿಸಲಾಗಿದೆ!! ಹಿಂಸಾಚಾರ ನಡೆದ 48 ಗಂಟೆಗಳೊಳಗೆ, 81 ಜನರನ್ನು ಯೋಗಿ ಸರ್ಕಾರವು ಬಂಧಿಸಿ, ಎಲ್ಲಾ ಅಪರಾಧಿಗಳು ಬಂಧಿಸಲ್ಪಟ್ಟ ನಂತರ ಸಿಎಂ ಪೊಲೀಸರಿಗೆ ಬೆಂಡತ್ತುವಂತೆ ಸೂಚನೆ ನೀಡಿದ್ದಾರೆ!!

ಅಷ್ಟೇ ನೋಡಿ!! 36 ಗಂಟೆಗಳೊಳಗೆ ಉತ್ತರ ಪ್ರದೇಶ ಪೊಲೀಸರು 112 ಮಂದಿಯನ್ನು ಬಂಧಿಸಿದ್ದಾರೆ.

So far, 112 persons have been arrested. As many as 31 accused have been arrested, and 81 preventive arrests have been made”, said a Uttar Pradesh police statement.

“ಇಲ್ಲಿಯವರೆಗೆ, 112 ಜನರನ್ನು ಬಂಧಿಸಲಾಗಿದೆ!! 31 ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು 81 ಜನರನ್ನು ಮುಂಜಾಗ್ರತೆ ಕ್ರಮವಾಗಿ ಬಂಧಿಸಲಾಗಿದೆ!” ಎಂದು ಉತ್ತರ ಪ್ರದೇಶ ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜನವರಿ 30 ರಂದು ನಡೆದ ಹಿಂಸಾಚಾರದಲ್ಲಿ ಉತ್ತರ ಪ್ರದೇಶ ಪೊಲೀಸರು ಹೊಸ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ!! ಅಪರಾಧಿಗಳು ತಪ್ಪಿಸಿಕೊಂಡು ಹೋಗಲು ಯಾವುದೇ ಅವಕಾಶವಿಲ್ಲ ಇಲ್ಲಿ!! ಭೂಮಿಯೊಂದು “ಸಮವಸ್ತ್ರದಲ್ಲಿರುವ ಪುರುಷರು” ಮತ್ತು ಆಕಾಶವೊಂದು ಕ್ಯಾಮೆರಾಗಳ ಕಟ್ಟುನಿಟ್ಟಾದ ಜಾಗರೂಕತೆಯ ಅಡಿಯಲ್ಲಿ ಸೆರೆಯಾಗಿದೆ ಎಂದದ್ದು ನೋಡಿ ಉತ್ತರ ಪ್ರದೇಶದ ರೌಡಿ ಗಳು, ಮತಾಂಧರು ನಡುಗಿ ಬೆವೆತು ಹೋಗಿದ್ದಾರೆ!!

January 30th, the Uttar Pradesh police carried out fresh raids in the violence struck Kasganj leaving no space for the culprits to flee.The ground was flooded with “men in uniform” and the sky was under the strict vigilance of the “drone cameras”.

“ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ!! ಕೋಮುವಾದಿಗಳು ಅರಾಜಕತೆಯನ್ನಾಗಲಿ ಅಶಾಂತಿಯನ್ನಾಗಲಿ ಹರಡಿದ್ದೇ ಆದರೆ ಅವಶ್ಯವಾಗಿ ಅಂತಹವರನ್ನು ಸಮಾಜದಲ್ಲಿ ಉಳಿಸುವುದಿಲ್ಲ! ಹಿಂಸಾಚಾರ ಸೃಷ್ಟಿಸಿದ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು!
ಎಂದು ಯೋಗಿ ಆದಿತ್ಯನಾಥ್ ಗುಡುಗಿದ್ದಾರಷ್ಟೇ!! ಪಾಪ! ಇಲ್ಲಿಯ ತನಕ ಕುಣಿಯುತ್ತಿದ್ದ ಅರಾಜಸಿಕರ ನಶೆ ಇಳಿದು ಪಾತಾಳ ಸೇರಿದೆ!!

ಯೋಗಿ ಆದಿತ್ಯನಾಥ್ ಈ ಬಾರಿ ಖಡಕ್ ರಾಜಕಾರಣಿಯಾಗಿದ್ದಾರೆ ಅಷ್ಟೇ! ದೇಶ ದ್ರೋಹಿಗಳಿಗಿನ್ನು ಜೈಲೇ ಗತಿ! ಯಾವ ಸಿಕ್ಯುಲರ್ ಗಳಿಗೂ ಇಲ್ಲ ಮಣೆ!!

ಚಂದನ್ ಗುಪ್ತಾ ಮರಣವನ್ನು ಬೇಕಾದ ರೀತಿಯಲ್ಲಿ ಸ್ಪಿನ್ ಮಾಡುವ ಜನರಿಗೆ, ಚಂದನ್ ಗುಪ್ತಾ ದೇಶದ್ರೋಹಿ, ಕೋಮುವಾದಿ ಎನ್ನುವ ಮಾಧ್ಯಮಾಧಮರಿಗೆ ಸಹ ಯೋಗಿಯ ನಿರ್ಧಾರವೊಂದು ಒಂದು ಬಲವಾದ ಎಚ್ಚರಿಕೆಯಾಗಿದೆ ಬಿಡಿ!! ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶದಲ್ಲಿ ಚಂದನ್ ಗುಪ್ತಾ ವಂದೇ ಮಾತರಂ ಮತ್ತು ಭಾರತ್ ಮಾತಾ ಕಿ ಜೈ ಎ0ದು ಘೋಷಣೆ ಕೂಗಿ ಅಶಾಂತಿ ಎಬ್ಬಿಸಿದ್ದ ಎಂದೇ ಪ್ರತಿಪಾದಿಸಿ, ಚಂದನ್ ಗುಪ್ತಾನದೇ ತಪ್ಪು ಎಂದು ಸಮಾಜಕ್ಕೆ ಬಿಂಬಿಸಲಾಗಿತ್ತು!

ಚಂದನ್ ಗುಪ್ತಾಗೆ ಹುತಾತ್ಮರ ಸ್ಥಾನಮಾನ ನೀಡಿ!! ಚಂದನ್ ಗುಪ್ತಾರ ತಂದೆ ಇಟ್ಟರು ಬೇಡಿಕೆ!!

” ನನ್ನ ಮಗ ಕೊಲ್ಲಲ್ಪಟ್ಟಾಗ ಆತ ತಿರಂಗ ಧ್ವಜವನ್ನು ಹಿಡಿದು ಸಾಗುತ್ತಿದ್ದ! ಅವನಿದ್ದದ್ದು ತಿರಂಗಾ ಯಾತ್ರೆಯಲ್ಲಿ! ಕಸ್ಗಂಜ್ ನ ಒಂದು ತಿರುವಿಗೆ ಆತನ ಹೆಸರನ್ನಿಡಬೇಕು ಎಂದು ಅನೇಕರು ಸಲಹೆ ನೀಡಿದ್ದಾರೆ! ಅದಕ್ಕೆ, ನಾನೇನೂ ಹೇಳುವುದಿಲ್ಲ! ಆತ ತಿರಂಗಾ ಯಾತ್ರೆಯಲ್ಲಿ ನಿರಂತರವಾಗಿ ಭಾಗವಹಿಸಿದ್ದಾನೆ! ಅವನಿಗೆ ಈ ತರಹಸ ಸ್ಥಿತಿ ಬರಬಹುದು ಎಂದು ನಾನ್ಯಾವಾಗಲೂ ಎಣಿಸಿರಲಿಲ್ಲ! ನನ್ನ ನಗರದಲ್ಲಿ ನನಗೆ ಶಾಂತಿ ಬೇಕು! ಇಂತಹ ಘಟನೆಗಳ ಹಿಂದಿನ ಲಾಜಿಕ್ಕುಗಳೇ ನಮಗೆ ಅರ್ಥವಾಗುತ್ತಿಲ್ಲ! ಆದರೆ ನನ್ನ ಮಗನಿಗೆ ಹುತಾತ್ಮರ ಸ್ಥಾನಮಾನವನ್ನು ನೀಡಿ!”

“I want the status of martyr for my son who was taking out ‘Tiranga Yatra’ when he was killed. Some people have suggested that a crossing should be named after him in Kasganj. I am not averse to the idea. “Chandan had been a regular to Tiranga Yatra. I had no idea that any such thing could happen to him. I want peace in my city. I find no logic in what all is happening these days”.

ಇದು ಚಂದನ್ ಗುಪ್ತಾನ ತಂದೆಯಾದ ಸುಶೀಲ್ ಗುಪ್ತಾರ ಮಾತುಗಳು!

ಯೋಗಿ ಆದಿತ್ಯನಾಥ್ ಸರ್ಕಾರ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಿದೆ ಗೊತ್ತಾ?!

ಮುಖ್ಯಮಂತ್ರಿ ಕಚೇರಿ ಕೂಡ ಆಯುಕ್ತರಾದ ಆಲೀಗ್ಗರ್ ಸುಭಾಷ್ ಚಂದ್ರ ಶರ್ಮಾ ಮತ್ತು ಸಂಜೀವ್ ಗುಪ್ತಾ, ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್ (ಐಜಿಪಿ) -ಅಲೀಗಢ, ಅವರನ್ನು ಕಾಸಗಂಜ್ಗೆ ಕಳುಹಿಸಿಕೊಟ್ಟಿದೆ!! ಜನವರಿ 27 ರಂದು ಸಂಜೆ ೫ ಗಂಟೆಯಿಂದ ಮರುದಿನ, ಅಂದರೆ ಜನವರಿ ೨೮ ರಂದು ರಾತ್ರಿ 10 ಗಂಟೆಯವರೆಗೆ ಎಲ್ಲಾ ಇಂಟರ್ನೆಟ್ ಸೇವೆಗಳನ್ನು ನಿರ್ಭಂಧಿಸಲಾಗಿತ್ತು!!

10 ಜನರನ್ನು ಹತ್ಯೆ ಮತ್ತು ಗಲಭೆ ಆರೋಪದ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ!! ಕಾನೂನು ಸುವ್ಯವಸ್ಥೆ ಮತ್ತು ಬಸ್ಸುಗಳಿಗೆ ಬೆಂಕಿ ಇಡುವ ಮತ್ತು ಅಂಗಡಿಗಳನ್ನು ನಾಶಗೊಳಿಸುವ ಆರೋಪದ ಮೇಲೆ 39 ಜನರನ್ನು ಬಂಧಿಸಲಾಗಿದೆ!! ಇದಲ್ಲದೇ, ಸರಕಾರದಿಂದ ಚಂದನ್ ಗುಪ್ತಾ ಕುಟುಂಬಕ್ಕೆ 20 ಲಕ್ಷ ಚೆಕ್ ಹಸ್ತಾಂತರಿಸಿದೆ!

ಕಾಸ್ಗಂಜ್ ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಆರ್.ಪಿ. ಸಿಂಗ್ ಹೇಳಿದ್ದೇನು ಗೊತ್ತಾ?!

” ಪರಿಸ್ಥಿತಿ ಈಗ ಸಾಮಾನ್ಯವಾಗಿದೆ. ಈ ಘಟನೆಯಲ್ಲಿ ಮೃತರಾದ ಚಂದನ್ ಗುಪ್ತಾ ಕುಟುಂಬದ ಸದಸ್ಯರಿಗೆ 20 ಲಕ್ಷ ರೂಪಾಯಿ ನೀಡಲಾಗಿದೆ. ಅವರ ಕುಟುಂಬವು ಹುತಾತ್ಮ ಸ್ಥಾನಮಾನವನ್ನು ಚಂದನ್ ಗೆ ನೀಡಬೇಕೆಂದು ಬೇಡಿಕೆ ಇತ್ತಿದ್ದಾರೆ!! ಸಂಬಂಧಿಸಿದಂತೆ ಅವರು ಬೇಡಿಕೆ ಪತ್ರವನ್ನು ನೀಡಿದರೆ ಅದನ್ನು ಸರಕಾರಕ್ಕೆ ರವಾನಿಸಲಾಗುವುದು!!”

ಇದು ಚಂದನ್ ಗುಪ್ತಾ ತಂದೆ ಸಲ್ಲಿಸಿದ ಎಫ್ಐಆರ್!!

ಐಪಿಸಿ ಸೆಕ್ಷನ್ 147, 148, 149, 307, 336, 436, 295, 427, 323 ಮತ್ತು 504, ಮತ್ತು ಸೆಕ್ಷನ್ 7, . ಕ್ರಿಮಿನಲ್ ಲಾ (ತಿದ್ದುಪಡಿ) ಕಾಯಿದೆ, 2013 ರ ಅಡಿಯಲ್ಲಿ ಆರು ಜನರಿಗೆ ವಿರುದ್ಧವಾಗಿ ಕೊಟ್ವಾಲಿಯ ಸ್ಟೇಷನ್ ಹೌಸ್ ಆಫೀಸ್ (SHO) ಇನ್ಸ್ಪೆಕ್ಟರ್ ರಿಪುದಮನ್ ಸಿಂಗ್ ಅವರು ಎಫ್ಐಆರ್ ದಾಖಲಿಸಿದ್ದಾರೆ!!

ಐಪಿಸಿ ವಿವಿಧ ವಿಭಾಗಗಳ ಅಡಿಯಲ್ಲಿ ಹೆಸರಿಸಲಾದ ಮೂವರು ಸೇರಿದಂತೆ 20 ಮಂದಿ ವಿರುದ್ಧ ಚಂದನ್ ಗುಪ್ತರ ತಂದೆ ಸುನೀಲ್ ಗುಪ್ತಾ ಮತ್ತೊಂದು ಎಫ್ಐಆರ್ ದಾಖಲಿಸಿದ್ದಾರೆ!!

ಅಚ್ಚರಿಯೇನೆಂದರೆ, ಇವಿಷ್ಟೂ ಆರೋಪಿಗಳ ಮೇಲೂ ಉತ್ತರ ಪ್ರದೇಶದ ಪೋಲಿಸರ ಪಡೆ ವಿಚಾರಣೆ ಕೈಗೆತ್ತಿಕೊಂಡು, ಅಪರಾಧಿಗಳಿಗೆ ಜೈಲಿನ ಭಾಗ್ಯ ಕರುಣಿಸುತ್ತಿರುವುದು! ಅದೇ‌… ಯುಪಿಎ ಸರಕಾರದಲ್ಲಾಗಿದ್ದರೆ?! ಇಷ್ಟೊತ್ತಿಗೆ ಚಂದನ್ ಗುಪ್ತಾನಿಗೆ ದೇಶ ದ್ರೋಹದ ಪಟ್ಟವನ್ನು ಕಟ್ಟಲಾಗುತ್ತಿತ್ತು!


ಪೃಥು ಅಗ್ನಿಹೋತ್ರಿ

Tags

Related Articles

Close