ದೇಶಪ್ರಚಲಿತ

ಅವರೆಷ್ಟೇ ಒಳ್ಳೆಯವರಂತೆ ನಟಿಸಿದರು ಕೂಡ ಅವರ ಧರ್ಮದ ಬುದ್ದಿ ಅವರು ಬಿಡುವುದಿಲ್ಲ!

ಭಾರತದ ಕಾಶ್ಮೀರ‌ದಿಂದ ಅಲ್ಲಿನ ಕಾಶ್ಮೀರಿ ಪಂಡಿತರನ್ನು ಓಡಿಸಲು ಪಾಕಿಸ್ತಾನ‌ದಿಂದ ಯಾರೂ ಬಂದಿರಲಿಲ್ಲ. ಅವರನ್ನು ಅಲ್ಲಿಂದ ಓಡಿಸಿದ್ದು ಅವರ ಬಾಲ್ಯ ಸ್ನೇಹಿತರು, ನೆರೆಹೊರೆಯ ಮನೆಯವರೇ ಅವರನ್ನು ಕಾಶ್ಮೀರ‌ದಿಂದ ಓಡಿಸಿದ್ದು. ಇದನ್ನು ಯಾರೂ ಮರೆಯಬಾರದು. ಎಷ್ಟು ಅರ್ಥಪೂರ್ಣ ವಾಕ್ಯವಲ್ಲವೇ. ಅಂದ ಹಾಗೆ ಇದು ನಮ್ಮ ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಮಾತು.

ಇದು ಎಲ್ಲಿಯದೋ ಸಮಸ್ಯೆ‌ಯ ಬಗ್ಗೆ, ದುರಂತದ ಬಗೆಗಿನ ಮಾತಲ್ಲ. ಬದಲಾಗಿ ನಮ್ಮ ದೇಶದೊಳಗೆಯೇ ಇರುವ ಕಾಶ್ಮೀರ‌ದಲ್ಲಿ ನಡೆದ ನೈಜ ಸ್ಥಿತಿಯ ಅನಾವರಣ ಅಷ್ಟೇ. ಇದೇ ರೀತಿ ನಮ್ಮ ಅಕ್ಕಪಕ್ಕದಲ್ಲಿ‌ಯೂ ನಾಳೆ ಇಂತದ್ದೇ ದುರಂತ ನಡೆದೀತು. ಎಚ್ಚರ ಇರಲಿ ಎಂಬುದು ದೋವಲ್ ಅವರ ಮಾತಿನ ಮರ್ಮ. ನಮ್ಮ ಶತ್ರುಗಳು ನಮ್ಮ ಅಕ್ಕಪಕ್ಕದಲ್ಲಿ‌ಯೇ ಇರುತ್ತಾರೆ. ಅವರು ನಮ್ಮೊಂದಿಗೆಯೇ ಇರುತ್ತಾರೆ. ನಮ್ಮ ಬೆನ್ನಿಗೆಯೇ ಚೂರಿ ಹಾಕಿ ಹೋಗುತ್ತಾರೆ. ಎಚ್ಚರ ಇರಲಿ. ನಾಳೆ ಕಾಶ್ಮೀರಿ ಪಂಡಿತರಿಗಾದ ಸ್ಥಿತಿ ನಮಗೂ ಬಂದೀತು ಎಂಬುದು ಅವರ ಮಾತಿನ ತಾತ್ಪರ್ಯ.

ಅಂದ ಹಾಗೆ ಮುಸ್ಲಿಮರು ನಮ್ಮನ್ನು ಅಂದರೆ ಹಿಂದೂಗಳನ್ನು ಭಾಯಿ – ಭಾಯಿ ಅನ್ನದಿದ್ದರೂ, ನಾವವರನ್ನು ಭಾಯಿ ಭಾಯಿ ಎಂದು ಕೊಂಡು ಸಹಿಷ್ಣುತಾ ಮನೋಭಾವ ತೋರುತ್ತೇವೆ. ಆದರೆ ಅವರು ನಮ್ಮ ಮನೆಯ ಹೆಣ್ಮಕ್ಕಳ ಮೇಲೆ ಅಥವಾ ನಮ್ಮ ನೆರೆ ಮನೆಯ ಹೆಣ್ಮಕ್ಕಳ ಮೇಲೆ ಕಣ್ಣು ಹಾಕಿ, ಅವರನ್ನು ಲವ್ ಜಿಹಾದ್ ಹೆಸರಲ್ಲಿ ಓಡಿಸಿಕೊಂಡು ಹೋಗುತ್ತಾರೆ. ಮತಾಂತರ ಮಾಡುತ್ತಾರೆ. ಅಲ್ಲಿಗೆ ಅವರ ಜನಸಂಖ್ಯೆ ಹೆಚ್ಚಾಗುತ್ತದೆ, ನಮ್ಮ ಜನಸಂಖ್ಯೆ ಕುಗ್ಗುತ್ತದೆ. ಹಾಗೆಯೇ ಒಂದೊಮ್ಮೆ ನಮ್ಮ ಬಡತನವನ್ನೋ, ನಮ್ಮ ಯಾವುದೋ ಒಂದು ಲೋಪವನ್ನು ಎತ್ತಿ ತೋರಿಸಿ, ಅವರ ಧರ್ಮ‌ದಲ್ಲಿ ಹಾಗಿದೆ, ಹೀಗಿದೆ ಎಂದು ಮತಾಂತರ ಮಾಡುವವರಿಗೇನೂ ಕಮ್ಮಿ ಇಲ್ಲ. ಇಲ್ಲವೇ ಬಲವಂತದ ಮತಾಂತರದ ಮೂಲಕ ಅವರು ಇಸ್ಲಾಂ ರಾಷ್ಟ್ರದ ಕನಸನ್ನು ನನಸಾಗಿಸುವ ಗುರಿ ಹೊಂದಿ ಕೆಲಸ ಮಾಡುತ್ತಾರೆ. ಅವರನ್ನು ನಂಬಿ, ನಾವವರ ಧರ್ಮ ಸ್ವೀಕರಿಸಿದ ಮೇಲೆ ಅಲ್ಲಾದರೂ ನಾವೆಣಿಸಿದ ನ್ಯಾಯ ದೊರಕೀತೇ? ಎಂದು ಪ್ರಶ್ನೆ ಮಾಡಿದರೆ.. ಇಲ್ಲಿ ನಾವನುಭವಿಸುತ್ತಿದ್ದುದಕ್ಕಿಂತ ಹೆಚ್ಚಿನ ಸಮಸ್ಯೆ‌ಯ ಸುಳಿಗೆ ನಾವಲ್ಲಿ ಸಿಕ್ಕಿರುತ್ತೇವೆ. ಕೊನೆಗೆ ನಮ್ಮ ಹಿಂದೂ ಧರ್ಮ‌ವೇ ಶ್ರೇಷ್ಠ ಎಂದು ಅರಿವಾದಾಗ ಕಾಲ ಮಿಂಚಿ ಹೋಗಿರುತ್ತದೆ. ನಮ್ಮ ದೇಹ ಖಂಡ ತುಂಡವಾಗಿ ಯಾರೂ ಗುರುತಿಸಲಾರದ ಸ್ಥಿತಿಗೆ ತಲುಪಿರುತ್ತದೆ. ಹಿಂದೂ ಧರ್ಮದ ಮೇಲೆ ಕ್ರೈಸ್ತರ ಆಕ್ರಮಣ ಸಹ ಇದೇ ರೀತಿಯದ್ದು.

ಇಸ್ಲಾಂ ರಾಷ್ಟ್ರದ ಕೆಲ ಮುಸಲ್ಮಾನ ಜಿಹಾದಿಗಳ ಕನಸಿಗೆ ನೀರೆರೆದು ಪೋಷಿಸುವ ಕೆಲವು ರಾಜಕೀಯ ಪುಡಾರಿಗಳು, ಪಕ್ಷಗಳು ನಮ್ಮಲ್ಲಿದ್ದಾವೆ. ಕಾಂಗ್ರೆಸ್ ಪಕ್ಷದಂತಹ ಉಗ್ರ ಪ್ರೇಮಿ ಪಕ್ಷಕ್ಕೆ ನಾವೇನಾದರೂ ಬೆಂಬಲ ನೀಡಿದೆವೋ, ನಮ್ಮ ಅಂತ್ಯಕ್ಕೆ ನಾವೇ ನಾಂದಿ ಇಟ್ಟಂತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಮ್ಮ ಸ್ಥಿತಿ ಕಾಶ್ಮೀರಿ ಪಂಡಿತರಿಗಾದ ಸ್ಥಿತಿಗಿಂತ ಏನೂ ಭಿನ್ನವಾಗಿರಲಾರದು ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ನಮ್ಮದೇ ರಾಷ್ಟ್ರದಲ್ಲಿ ನಾವೇ ಅಲ್ಪಸಂಖ್ಯಾತ‌ರಾಗಿ ಬಿಡುತ್ತೇವೆ. ಭಾರತವೂ ಮತ್ತೊಂದು ಇಸ್ಲಾಮಿಕ್ ರಾಷ್ಟ್ರ‌ವಾಗಬಹುದು ಎಚ್ಚರ.

ನಮ್ಮ ಬೆಂಬಲ ಹಿಂದುತ್ವ‌ಕ್ಕೆ ಇರಲಿ. ನಮ್ಮ ನೆರೆಮನೆಯಲ್ಲೇ ಉಗ್ರರಿರಬಹುದು ಎಂಬ ಕನಿಷ್ಠ ಎಚ್ಚರ ಆದರೂ ಇರಲಿ. ನಮ್ಮ ನೆರೆಮನೆಯ ಜಿಹಾದಿ‌ಯೇ ನಾಳೆ ನಮ್ಮ ಅಂತ್ಯಕ್ಕೆ ಕಾರಣನಾಗಬಹುದು ಎಂಬ ಅರಿವಿರಲಿ. ಕಣ್ಣುಮುಚ್ಚಿ ಅವರನ್ನು ನಂಬದಿರಿ‌. ಮುಖ್ಯವಾಗಿ ಹಿಂದೂಗಳೇ ‘ನನ್ನ ಅಬ್ದುಲ್ಲಾ ಎಲ್ಲರಂತಲ್ಲ’ ಎನ್ನುವ ಮುನ್ನ ಅವನು ‘ಅಬ್ದುಲ್ಲಾ’ ಎಂಬುದು ಗಮನದಲ್ಲಿರಲಿ. ಶ್ರದ್ಧಾಳನ್ನು ನೆನಪಿಸಿಕೊಳ್ಳಿ. ಶ್ರದ್ಧಾಳ‌ಂತೆ ಜಿಹಾದಿಗಳಿಗೆ ಆಹಾರವಾದ ಹಿಂದೂ ಹೆಣ್ಮಕ್ಕಳ‌ನ್ನು ನೆನಪಿಸಿಕೊಳ್ಳಿ. ಕಾಶ್ಮೀರಿ ಪಂಡಿತರನ್ನು ನೆನಪಿಸಿಕೊಳ್ಳಿ. ಉಗ್ರರನ್ನು ನೆನಪಿಸಿಕೊಳ್ಳಿ. ಹಿಂದೂ ಧರ್ಮ ಯಾಕೆ ಶ್ರೇಷ್ಠ, ಯಾಕೆ ಬೇಕು ಅನ್ನುವುದರ ಅರಿವಾಗುತ್ತದೆ‌‌‌. ಜಿಹಾದಿಗಳ‌ನ್ನು ನಂಬುವ ಮುನ್ನ ಚಿಂತಿಸಿ‌.

Tags

Related Articles

Close