ಪ್ರಚಲಿತ

33 ಕೋಟಿ ರೂಗಳಿಂದ 4.28 ಲಕ್ಷ ಕೋಟಿ ರೂ ವರೆಗೆ!! ಯೋಗಿ ಆದಿತ್ಯನಾಥ್ ರ ರಾಮರಾಜ್ಯದ ಪರಿಕಲ್ಪನೆಯ ಬಹುದೊಡ್ಡ ಯಶಸ್ಸು!!

“ಇಸ್ಲಾಮಿಕ್ ಸ್ಟೇಟ್ ಆಫ್ ಯಾದವ್ ಪ್ರದೇಶ್”!!!

ಹೌದು !!! ನೀವು ಇದನ್ನು ಸರಿಯಾಗಿಯೇ ಓದಿದ್ದೀರಿ! ಸರಿಯಾಗಿಯೇ ಅರ್ಥೈಸಿದ್ದೀರಿ! ಇದು ಕೆಲವು ವರ್ಷಗಳ ಹಿಂದೆ ಉತ್ತರ ಪ್ರದೇಶಕ್ಕೆ ಸೂಕ್ತವಾದ ಹೆಸರಾಗಿತ್ತು! ಅದಲ್ಲದೇ, ಸ್ವತಃ ಅಲ್ಲಿನ ಜನರೇ ಉತ್ತರ ಪ್ರದೇಶಕ್ಕೆ ಈ ಹೆಸರನ್ನಿಟ್ಟು ಮರುನಾಮಕರಣ ಮಾಡಿದ್ದರು! ಕೆಲವರು ಹೆಮ್ಮೆಯಿಂದ ಈ ಹೆಸರು ಹೇಳಿದರೆ, ಬಹುತೇಕರಿಗೆ ಮಾತ್ರ ಯಾದವ್ ಪ್ರದೇಶ ಎನ್ನುವುದು ನರಕ!! ಯಾಕೆಂದರೆ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸರ್ಕಾರದ ಅಡಿಯಲ್ಲಿ ಉತ್ತರ ಪ್ರದೇಶದ ಸ್ಥಿತಿ ಹೇಗಾಗಿತ್ತೆಂದರೆ, ಜನ ಉತ್ತರ ಪ್ರದೇಶದ ಹೆಸರನ್ನು ಮರೆತು ಗೂಂಡಾರಾಜ್ ಎಂದು ಕರೆಯಲು ಪ್ರಾರಂಭಿಸಿದ್ದರು!!
ಜನಾಂಗೀಯ ತುಷ್ಟೀಕರ, ಅತಿಯಾದ ಮುಸಲ್ಮಾನ ಓಲೈಕೆ, ಭ್ರಷ್ಟಾಷಾರ ಎಲ್ಲೆಡೆ ತಾಂಡವವಾಡ ತೊಡಗಿತ್ತು ಬಿಡಿ! ತಾನು ಜಾತ್ಯಾತೀತ ಸರಕಾರ ಎಂದ ಎಲ್ಲ ಪಕ್ಷವೂ ಮಾಡಿದ್ದು ಇಂತಹ ಅನಾಚಾರಗಳನ್ನೇ!

ಆದರೆ ಡಿ-ದಿನ ಎಂಬುದೊಂತು ಬಂದಿತಿಉ ಕೊನೆಗೂ! “11 ಮಾರ್ಚ್ 2017” ಕ್ಕೆ ಬಿಜೆಪಿ ತನ್ನ ಹೆಸರನ್ನು ಚಿನ್ನದ ಪದಗಳಲ್ಲಿ ಉತ್ತರ ಪ್ರದೇಶದಲ್ಲಿ ಕೆತ್ತಿತು! ವಿಧಾನಸಭೆ ಚುನಾವಣೆಯಲ್ಲಿ 325 ಸ್ಥಾನಗಳನ್ನು ಗೆದ್ದ ಭಾರತೀಯ ಜನತಾ ಪಕ್ಷದ ಪ್ರತಿನಿಧಿಯಾಗಿ “ಯೋಗಿ ಆದಿತ್ಯನಾಥ್” ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು!! ಅಲ್ಲಿಗೆ ಪ್ರಾರಂಭವಾಗಿತ್ತು ಹೊಸ ಶಕೆಯೊಂದು! ಉತ್ತರ ಪ್ರದೇಶದ ಜನರಿಗೆ ಭರವಸೆಯ ಹೊಸ ಕಿರಣವೊಂದು ತಾಕಿತ್ತು!

ಯಾವಾಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆಡಳಿತದ ಚುಕ್ಕಾಣಿ ಹಿಡಿದರೋ, ಇತ್ತ ಬಹುತೇಕರು ಮೋದಿ ಸರಕಾರದ ಮತ್ತು ಭಾರತೀಯ ಜನತಾ ಪಕ್ಷದ ಬೃಹತ್ ದುರಂತವಿದು ಎಂದು ಬಿಂಬಿಸಿದರು! ೨೦೦ ಮಿಲಿಯನ್ ಜನಸಂಖ್ಯೆ ಇರುವ ಉತ್ತರ ಪ್ರದೇಶವನ್ನು ಆಳುವುದು ಸುಲಭವಲ್ಲ ಎಂದರು! ಯೋಗಿ ಒಂದಿನಿತೂ ಹಿಂದೆ ಸರಿಯಲೇ ಇಲ್ಲ! ಯಾವಾಗ, ಉತ್ತರ ಪ್ರದೇಶ ಉತ್ತಮ ಪ್ರದೇಶವಾಗ ತೊಡಗಿತೋ, ಬೊಬ್ಬಿರಿದ
ಮಾಧ್ಯಮಗಳೆಲ್ಲ ಹಿಂದೆ ಸರಿದವು! ವಿರೋಧಿಗಳಿಗೆ ಕಪಾಳಕ್ಕೆ ಹೊಡೆದ ಹಾಗಾಗಿತ್ತು!

ಯೋಗಿ ಆದಿತ್ಯನಾಥ್ ಅಡಿಯಲ್ಲಿ ಪ್ರಾರಂಭವಾದ ಉತ್ರ ಪೊ್ರದೇಶದ ಸಂಪೂರ್ಣ ರೂಪಾಂತರವೊಂದಕ್ಕೆ ಯಾವುದೇ ಪೂರ್ಣ ವಿರಾಮವೇ ಇಲ್ಲ ಎನ್ನುವ ಹಾಗೆ ನಿರಂತರವಾಗಿ ಪ್ರಗತಿ ಯಾಗುತ್ತಲೇ ಹೋಗುತ್ತಿದೆ! ಅಭಿವೃದ್ಧಿಯ ಉನ್ನತ ಮಾರ್ಗದಲ್ಲಿದೆ., ಕೇವಲ ಯಾವುದೋ ಒಂದು ಪ್ರದೇಶ ಮಾತ್ರವಲ್ಲ, ಬದಲಾಗಿ ಇಡೀ ರಾಜ್ಯವೊಂದು ಗೂಂಡಾ ರಾಜ್ ಇಂದ ರಾಮ ರಾಜ್ ಗೆ, ಕಾಮ್ ಚೋರ್ ಇಂದ ದುಡಿದು ತಿನ್ನುವವರೆಗೆ, ಅನಭಿವೃದ್ಧಿಯಿಂದ ಅಭಿವೃದ್ಧಿ ಹೊಂದಿರುವುದಕ್ಕೆ, ಉತ್ತರ ಪ್ರದೇಶ ಈಗ ಉತ್ತಮ ಪ್ರದೇಶವಾಗುತ್ತಿದೆ!

ಉತ್ತರ ಪ್ರದೇಶವೊಂದು ಯೋಗಿ ಸರಕಾರದಲ್ಲಿ ಬೆಳೆದು ಬಂದ ಬಗೆ ಹೇಗೆ ಗೊತ್ತೇ?!

ಇತ್ತೀಚಿನ ಬೆಳವಣಿಗೆ ಉತ್ತರ ಪ್ರದೇಶ ಹೂಡಿಕೆದಾರರ ಶೃಂಗಸಭೆ!!

2015: ಯುಪಿನಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಹೂಡಿಕೆದಾರರು ಮುಂಬೈನಲ್ಲಿ ಭೇಟಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಿಳಿಸಿದ್ದಾರೆ. ಹಾಸ್ಯಾಸ್ಪದವೆಂದರೆ ಅದೇ!! ಉತ್ತರ ಪ್ರದೇಶದ ಹೂಡಿಕೆದಾರರನ್ನು ಆಕರ್ಷಿಸಲು ಹೂಡಿಕೆದಾರರು ಮುಂಬೈನಲ್ಲಿ ಭೇಟಿ ನೀಡುತ್ತಾರೆಯೇ ಹೊರತು ಉತ್ತರ ಪ್ರದೇಶದಲ್ಲಲ್ಲ!!!! ವ್ಹಾ ಅಖಿಲೇಶ್ ಯಾದವ್!! ವ್ಹಾ!

ಮುಂಬೈ ಹೂಡಿಕೆದಾರರ ಸಭೆಯಲ್ಲಿ 33 ಕೋಟಿ ರೂ. ವ್ಯವಹಾರಕ್ಕೆ ಸಹಿ ಹಾಕಿದ ಅಖಿಲೇಶ್ ಯಾದವ್ ಪ್ರಕಾರ, ಉತ್ತರ ಪ್ರದೇಶ ಮತ್ತು ವಾಸ್ತವ ಪರಿಸ್ಥಿತಿಯ ಬಗ್ಗೆ ಇರುವ ಜನರ ಗ್ರಹಿಕೆಗಳ ನಡುವೆ ವ್ಯಾಪಕ ವ್ಯತ್ಯಾಸವಿದೆ. ಅದೇ ರೀತಿ, ಉತ್ತರ ಪ್ರದೇಶ ಮತ್ತು ವಾಸ್ತವದ ಬಗ್ಗೆ ಅಖಿಲೇಶ್ ಯಾದವ್ ಗೂ ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದಾರೆ ಎಂದೇ ನಾನು ಭಾವಿಸುತ್ತೇನೆ!! ಬಹುಷಃ ಅದಕ್ಕಾಗಿಯೇ ಅವರು ಉತ್ತರ ಪ್ರದೇಶದಲ್ಲಿ ಹೂಡಿಕೆದಾರರ ಸಭೆಯನ್ನು ಏರ್ಪಡಿಸಿ, ತನ್ನ ಸ್ವಂತ ನೆಲದಲ್ಲಿ ಭೇಟಿ ಮಾಡಲಿಲ್ಲ!! ಬದಲಾಗಿ ದೂರದ ಮುಂಬೈ ಬೇಕಾಯಿತು!

2018: ಹೊಸ ಸರಕಾರದ ರಚನೆಯ 10 ತಿಂಗಳ ನಂತರ, ಯೋಗಿ ಆದಿತ್ಯನಾಥ್ ಲಕ್ನೋದಲ್ಲಿ ಹೂಡಿಕೆದಾರರ ಶೃಂಗಸಭೆ ನಡೆಸಿದರು!! ನಿರೀಕ್ಷಿಸಿದಂತೆ, ಮೊದಲ ದಿನವೇ ರೂ 4.28 ಟ್ರಿಲಿಯನ್ಗಳಷ್ಟು ಹೂಡಿಕೆಯಾಯಿತು! ಫೋರ್ಟೂನ್ -500 ಕಂಪನಿಗಳು ಈ ಶೃಂಗಸಭೆಯಲ್ಲಿ ಪಾಲ್ಗೊಂಡವು .1,045 MoU’s ಮೌಲ್ಯದ ರೂ 4.28 ಟ್ರಿಲಿಯನ್ ಗಳಷ್ಟು ಮೊತ್ತಕ್ಕೆ ಸಹಿ ಹಾಕಲಾಯಿತು ಮತ್ತು ಕಾಕತಾಳೀಯವಾಗಿ ಈ ಮೊತ್ತಕ್ಕೆ ಸರಿಯಾಗು 4.28 ಟ್ರಿಲಿಯನ್ ರೂ ಬಜೆಟ್ಟನ್ನು ಯೋಗಿ ಸರಕಾರ ಮಂಡಿಸಿತು!! ಇದುವರೆಗೂ ಉತ್ತರ ಪ್ರದೇಶದಲ್ಲಿ ಸರಕಾರಸಿಂದ ಮಂಡಿಸಿದ ಅತಿದೊಡ್ಡ ಬಜೆಟ್ ಆಗಿದ್ದು, ಉತ್ತರ ಪ್ರದೇಶವೊಂದಯ ಹೊಸದಾದ ಉತ್ತರ ಪ್ರದೇಶವಾಗುವತ್ತ ಸಾಗುತ್ತಿದೆ.

ಹಾ!! ಇದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ರ ಜಾದೂ ಮತ್ತು ವಾಸ್ತವತೆಯ ಭಾಷಣಾ ಬಿಗಿದ ಶ್ರೀ ಅಖಿಲೇಶ್ ಅವರ ತಪ್ಪು ಗ್ರಹಿಕೆಯ ಸಾಕ್ಷ್ಯಗಳಷ್ಟೇ!! ಯೋಗಿಯ ಆಡಳಿತವೇನೂ ್ಇನ ಬೆಳಗಾಗುವುದರೊಳಗೆ ಉತ್ತರ ಪ್ರದೇಶವನ್ನು ಬದಲಾಯಿಸಲಿಲ್ಲ! ಆದರೆ, ಹಗಲೂ ರಾತ್ರಿ ದಣಿವಿಲ್ಲದೇ ಮಾಡಿದ ಕರ್ತವ್ಯಗಳುಯ, ಕೆಲಸ ಕಾರ್ಯಗಳು ಕಾರಣವಾಯಿತು ಎಂಬುದು ಉತ್ತರ ಪ್ರದೇಶದ ಪ್ರಸ್ತುತ ಸ್ಥಿತಿ ನೋಡಿದರೆ ಅರಿವಾಗಿ ಹೋಗುತ್ತದೆ!

ಅಪರಾಧಿಗಳನ್ನು ಅಟ್ಟಾಡಿಸಿ ಹೊಡೆದದ್ದು ಯೋಗಿ ಸರಕಾರ! ಅಪರಾಧಿಗಳಿಗೆ ಮೃಷ್ಟಾನ್ನ ಭೋಜನ ನೀಡಿದ್ದು ಅಖಿಲೇಶ್ ಸರಕಾರ!!

ಉತ್ತರ ಪ್ರದೇಶದ ಹಣೆಬರಹ ಹೇಗಾಗಿತ್ತೆಂದರೆ, ಹೂಡಿಕೆದಾರರು ಹೂಡಿಕೆ ಮಾಡುವುದು ಹೋಗಲಿ ಉತ್ತರ ಪ್ರದೇಶಕ್ಕೆ ಕಾಲಿಡಲೇ ಹೆದರುತ್ತಿದ್ದರಷ್ಟೇ! ಅಕಸ್ಮಾತ್, ಉತ್ತರ ಪ್ರದೇಶದಲ್ಲಿ ಆತ ಉದ್ಯಮ ಪ್ರಾರಂಭಿಸದ್ದೇ ಆದರೆ, ರೌಡಿಗಳ ಗುಂಪು ವಸೂಲಿಗೆ ಬಂತೆಂದೇ ಲೆಕ್ಕ! ಅದಕ್ಕೆ ತಕ್ಕನಾಗಿ ಅಖಿಲೇಶ್ ನ ಅಪರೋಕ್ಷವಾದ ಸಹಕಾರ ಬೇರೆ! ಆದರೆ ಯಾವಾಗ ಯೋಗಿ ಸರಕಾರ ಅಪರಾಧಿಗಳನ್ನು, ರೌಡಿಗಳನ್ನು ಅಟ್ಟಾಡಿಸಿ, ಹಣೆಗೆ ಬುಲೆಟ್ಟು ಹೊಕ್ಕಿಸ ತೊಡಗಿತೋ ಜನರಿಗೆ ಮತ್ತು ಅಲ್ಲಿ ಬರುವ ಹೂಡಿಕೆದಾರರಿಗೆ ಉತ್ತರ ಪ್ರದೇಶದಲ್ಲಿ ಸುರಕ್ಷಿತ ಪ್ರದೇಶವಾಗುವಲ್ಲಿ ಮುಂದುವರೆಯಿತಲ್ಲದೇ ಹೂಡಿಕೆದಾರರು ಯೋಗಿ ಸರಕಾರವನ್ನು ನಂಬಿ ಉದ್ಯಮಕ್ಕೆ ಕಾಲಿಟ್ಟರು!

ಯೋಗಿ ಸರಕಾರದ ಗಮನಾರ್ಹ ಬೆಳವಣಿಗೆಗಳು ಯಾವುದು ಗೊತ್ತಾ?!

ವಿದ್ಯುತ್! ಮುಂಚೆ ಉತ್ತರ ಪ್ರದೇಶದ ಜನರು, ದಿನಕ್ಕೆ 7-8 ಗಂಟೆಗಳ ವಿದ್ಯುತ್ ಅನ್ನು ಮಾತ್ರ ಬಳಕಸಲು ಅವಕಾಶವಿತ್ತು! ಉಳಿದೆಲ್ಲ ಸಮಯಗಳಲ್ಲಿ
ಕತ್ತಲೆಯಲ್ಲಿಯೇ ಇರಬೇಕಿತ್ತು! ಆದರೆ ಈಗ 16-17 ಗಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತಿದೆ! 24×7 ಗಳಷ್ಟು ಕಾಲ ವಿದ್ಯುತ್ ನೀಡಲು ಯೋಗಿ ಸರಕಾರ ನಿರ್ಧರಿಸಿದೆ!

ರಸ್ತೆ ನಿರ್ಮಾಣ!! ರಸ್ತೆಗಳ ಪರಿಸ್ಥಿತಿಗಳು ಹೆಚ್ಚಿನ ಪ್ರಮಾಣದಲ್ಲಿ ಸುಧಾರಣೆಯಾಗಿರುವ ಪರಿಣಾಮ ಮುಂಚೆಯ ಹಾಗೆ ಉತ್ತರ ಪ್ರದೇಶದಲ್ಲಿ
ಪ್ರಯಾಣವೆನ್ನುಯವುದು ಪ್ರಯಾಸಕರವೇನಲ್ಲ‌!! ಇದಲ್ಲದೇ, ಅದೆಷ್ಟೋ ಕುಗ್ರಾಮಗಳಿಗೂ ಸಹ ರಸ್ತೆ ನಿರ್ಮಾಣವಾಗುತ್ತಿದೆ! ಅದೆಷ್ಟೋ ದಶಕಗಳ ನಂತರ!

ಶುಚಿತ್ವ!! ಉತ್ತರ ಪ್ರದೇಶದಲ್ಲಿ ಶುಚಿತ್ವ ಕಾಪಾಡುವುದೇ ದೊಡ್ಡ ತಲೆ ನೋವಾಗಿತ್ತು!! ಶೌಚಾಲಯಗಳ ನಿರ್ಮಾಣ ಅತ್ಯಂತ ವೇಗವಾಗಿ ನಿರ್ಮಾಣವಾಗ ತೊಡಗಿತು! ಜೊತೆಗೆ, ಶುಚಿತ್ವದ ಬಗ್ಗೆ ಜನರಿಗೂ ಜಾಗೃತಿ ನೀಡಲಾರಂಭಿಸಿತು ಯೋಗಿ ಸರಕಾರ! ಅದಕ್ಕೆ ತಕ್ಕನಾಗಿ ಜನತೆಯೂ ಯೋಗಿ ಸರಕಾರದ ಜೊತೆ ಕೈ ಜೋಡಿಸಿತು!

ವೈದ್ಯಕೀಯ!! ಸರ್ಕಾರಿ ಆಸ್ಪತ್ರೆಗಳು ಬಹಳಷ್ಟು ಸಂಖ್ಯೆಯಲ್ಲಿ ನಿರ್ಮಾಣವಾಗಿದೆ!! ಮತ್ತು ಸಂಬಂಧ ಪಟ್ಟ ವೈದ್ಯಕೀಯ ಕಾಲೇಜುಗಳನ್ನೂ ಕಟ್ಟಲಾಗಿದ್ದು, ವೈದ್ಯಕೀಯ ಕ್ಷೇತ್ರ ಬಹಳಷ್ಟು ಸುಧಾರಿಸಿದೆ!!

ಶಿಕ್ಷಣ ಮಾಫಿಯಾದ ನಿರ್ನಾಮ!! ಶಿಕ್ಷಣ ಕ್ಷೇತ್ರದಲ್ಲಿ ಪರಿಚಯಿಸಲಾದ ಕಟ್ಟುನಿಟ್ಟಿನ ನಿಯಮಗಳು ಮತ್ತು ನಿಬಂಧನೆಗಳು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಎಬ್ಬಿಸಿದ್ದಲ್ಲದೇ, ಅದೆಷ್ಟೋ ಅಕ್ರಮಗಳಿಗೆ ಕಡಿವಾಣ ಬಿದ್ದಿದೆ! ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿದ್ದ ಮಾಫಿಯಾವೊಂದು ಯಶಸ್ವಿಯಾಗಿ ನಿರ್ನಾಮವಾಗಿದೆ!

ಡಿಜಿಟಲ್ ಮೀಡಿಯಾ: ಬಯೋಮೆಟ್ರಿಕ್ ಸಿಸ್ಟಮ್ ಪರಿಚಯಿಸಲಾಗಿದ್ದಲ್ಲದೇ, ದ್ವಂದ್ವಾರ್ಥತೆ ಕಣ್ಮರೆಯಾಯಿತು !! ಮತ್ತು ನಕಲಿ ಖಾತೆಗಳು ಬೆಳಕಿಗೆ ಬಂದವು!!

ಈ ಪಟ್ಟಿ ಇಲ್ಲಿಗೆ ಮುಗಿಯುವುದಿಲ್ಲ! ಯೋಗಿ ಸರಕಾರದ ಸಾಧನೆಗಳ ಪಟ್ಟಿ ಬಹಳ ದೊಡ್ಡದಿದೆ!!

ಆದರೆ ಒಂದು ವಿಷಯ ಮಾತ್ರ ಬಹಳ ಸ್ಪಷ್ಟವಾಗಿದೆ ಬಿಡಿ. ನಿಸ್ಸಂದೇಹವಾಗಿ ಉತ್ತರ ಪ್ರದೇಶ ಬದಲಾಗುತ್ತಿದೆ ಮತ್ತು ವೇಗದಲ್ಲಿ ಮುಂದುವರಿಯುತ್ತದೆ ಎನ್ನುವುದು ಸತ್ಯ! ಮೋದಿ ಅವರ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ಯೋಗಿ ಆದಿತ್ಯನಾಥ್ ರ ಶ್ರಮದ ಪರಿಣಾಮವಾಗಿ, ಯುಪಿ ಅಭಿವೃದ್ಧಿ ಕಡೆಗೆ ಹೋಗುತ್ತಿದೆ!!


ಪೃಥು ಅಗ್ನಿಹೋತ್ರಿ

Tags

Related Articles

Close