ಪ್ರಚಲಿತ

ಕತ್ತು ಸೀಳಿ ಕೊಂದರು ಕೂಡ ಅವರೇ ಬೇಕು! ಏಕೆ?

ಕೆಲವು ಹಿಂದೂ ಧರ್ಮದ‌ಲ್ಲಿ ತಪ್ಪಾಗಿ ಹುಟ್ಟಿದ ಹೆಣ್ಮಕ್ಕಳು ತಮ್ಮ ಹೆತ್ತವರ ಜೊತೆಗೆ, ಮಾತೃ ಧರ್ಮದ ಮರ್ಯಾದೆ ಕಳೆಯುವುದಕ್ಕೆಂದೇ ಹುಟ್ಟಿರುವುದೇನೋ ಎಂಬ ಸಂದೇಹ ಆಗಿಂದ್ದಾಗೆ ಕಾಡುತ್ತದೆ. ಕಾರಣ ಏನು ಗೊತ್ತಾ, ಪ್ರತಿ ನಿತ್ಯ ಮಾದ್ಯಮ, ಸಾಮಾಜಿಕ ಜಾಲತಾಣಗಳಲ್ಲಿ, ಅಷ್ಟೇ ಏಕೆ, ನಮ್ಮ ಸುತ್ತಮುತ್ತಲಲ್ಲೇ ಲವ್ ಜಿಹಾದ್‌ಗೆ ಬಲಿಯಾದ ಅದೆಷ್ಟೋ ಹೆಣ್ಣು ಮಕ್ಕಳು ಇದ್ದಾರೆ. ಈ ಎಲ್ಲಾ ದುರಂತಗಳನ್ನು ಕಣ್ಣಾರೆ ಕಂಡರೂ, ಕಿವಿಯಾರೆ ಕೇಳಿದರೂ ನಮ್ಮಲ್ಲಿ ಹಲವರು ಇನ್ನೂ ಮುಸಲ್ಮಾನ‌ ಯುವಕರ ಹಿಂದೆಯೇ ಬಿದ್ದಿರುವುದು ದುರಂತ.

ಈ ಕಥೆ ಕೇಳಿದರೆ ಸಾಕು. ಮೈಯೆಲ್ಲಾ ಉರಿಯುತ್ತದೆ. ಅವಳು ಹಿಂದೂ ಧರ್ಮದ‌ವಳು. ‘ಅನ್ಯಕೋಮಿನ’ ಎನ್ನುವುದಕ್ಕಿಂತ ಮುಸ್ಲಿಂ ಯವಕನ ಬಾಡಿಗೆ ಮನೆಯಲ್ಲಿ ಪತ್ತೆಯಾಗುತ್ತಾಳೆ. ಈ ಸಂಗತಿ ತಿಳಿದ ಹಿಂದೂ ಸಂಘಟನೆ‌ಗಳು ಘಟನೆ ನಡೆದ ಬಾಡಿಗೆ ಮನೆ ಸಮೀಪ ಹೋಗ್ತಾರೆ. ಆದರೆ ಈ ಖತರ್ನಾಕ್ ಜೋಡಿಗಳು ಏನ್ ಮಾಡ್ತಾರೆ ಗೊತ್ತಾ. ಆ ಹುಡುಗಿಯನ್ನು ಹಿಂದಿನ ಬಾಗಿಲಿನಿಂದ ಪರಾರಿ ಆಗೋ ಹಾಗೆ ವ್ಯವಸ್ಥೆ ಮಾಡಿ, ಆ ಬಳಿಕ ಆ ಮನೆಯಲ್ಲಿದ್ದ ಮುಸ್ಲಿಂ ಯುವಕರು ಸಹ ಅಲ್ಲಿಂದ ಓಡಿ ಹೋಗಿ ತಪ್ಪಿಸಿಕೊಳ್ಳುತ್ತಾರೆ.

ಅಂದ ಹಾಗೆ ಈ ಘಟನೆ ನಡೆದದ್ದು ಅಲಂಕಾರು ಎಂಬಲ್ಲಿ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಗೆ ಈ ಲವ್ ಜಿಹಾದ್, ಮುಸ್ಲಿಂ ಭಯೋತ್ಪಾದನೆ ಸೇರಿದಂತೆ ಇನ್ನೂ ಹಲವಾರು ಇಸ್ಲಾಮಿಕ್ ಭಯೋತ್ಪಾದನೆ ಶಾಪದಂತೆ ಪರಿಣಮಿಸಿದೆ. ಅದರಲ್ಲಿಯೂ ಹಿಂದೂ ಧರ್ಮ‌ದ ನೆಮ್ಮದಿ ಕದಡುವುದು, ದೇಶ ವಿರೋಧಿ ಕೃತ್ಯಗಳನ್ನು ನಡೆಸುವುದರ ಮೂಲಕ ಈ ಕೆಲವು ಇಸ್ಲಾಮಿಕ್ ಸಂಘಟನೆ, ಮತಾಂದರು ಕುಕೃತ್ಯಗಳನ್ನು ನಡೆಸುತ್ತಲೇ ಇದ್ದಾರೆ. ಇದಕ್ಕೆ ಪ್ರತಿನಿತ್ಯ‌ವೂ ನಮಗೆ ಸಾಕ್ಷಿ‌ಗಳು ಸಿಗುತ್ತಲೇ ಇವೆ. ಆದರೂ ನಮ್ಮಲ್ಲಿ ಕೆಲವರಿಗೆ ಇನ್ನೂ ಮುಸ್ಲಿಮರು, ಇತರ ಅನ್ಯಮತೀಯರ ಮೇಲೆ ಅದೇನು ಪ್ರೀತಿಯೋ ಕಾಣೆ. ಅವರ ಮೇಲಿನ ಪ್ರೀತಿಯ ಎಳ್ಳಷ್ಟೂ ತಮ್ಮ ಧರ್ಮದ ಮೇಲೆ ಇಲ್ಲವೇ ಇಲ್ಲ. ಅಂತಹವರಿಗೆ ನಾಚಿಗೆ ಆಗ್ಬೇಕು. ತಮ್ಮ ಬಗ್ಗೆ ತಮಗೆಯೇ ಅಸಹ್ಯ ಅಂತ ಅನಿಸ್ಬೇಕು. ಯಾಕೆ ಗೊತ್ತಾ. ತಮ್ಮ ಧರ್ಮದ ಮೇಲೆ ಇಲ್ಲದ ಪ್ರೀತಿ, ನಿಮ್ಮನ್ನು ಮುಕ್ಕಿ ತಿನ್ನೋ ಮತಾಂದರ ಮೇಲೆ ಇರೋದಿಕ್ಕೆ. ಮತಾಂತರ‌ದ ದಾರಿ ಹಿಡಿಯೋದಿಕ್ಕೆ. ನಿಮ್ಮನ್ನು ನೀವು ಮಾರಿಕೊಳ್ಳೋದಿಕ್ಕೆ.

ಇಂತಹ ಕೆಲವು ಹೆಣ್ಣು ಮಕ್ಕಳಿಂದಾಗಿ ದೇಶದ ಎಲ್ಲಾ ಒಳ್ಳೆಯ ಹೆಣ್ಮಕ್ಕಳನ್ನು ಕೂಡಾ ಸಂದೇಹದ ದೃಷ್ಟಿಯಿಂದ‌ಲೇ ನೋಡುವ ಕಾಲ ಬಂದಿದೆ. ಇಂತಹ ವಿಷಯದಲ್ಲಿ ಯಾರನ್ನು ನಂಬೋದು, ಯಾರನ್ನು ಬಿಡೋದು ಅಂತಾನೇ ಅರಿವಾಗದ ಹಾಗೆ ಆಗಿದೆ. ಹೆತ್ತವರು ನಮ್ಮ ಮಕ್ಕಳು ಎಲ್ಲಿ ಇಂತಹ ಮತಾಂದರ ಪಾಲಾಗ್ತಾರೋ ಅಂತ ಭಯದಲ್ಲೇ ಕಾಲ ಕಳೆಯಬೇಕಾಲ ಸ್ಥಿತಿ ಬಂದೊದಗಿದೆ. ನಿಮ್ಮ ಕೆಲವರ ನಡೆಯಿಂದಾಗಿ ಇಂತಹ ಸ್ಥಿತಿ ಬಂದೊದಗಿದೆ ಅಂದ್ರೆ, ನಿಮ್ಮಿಂದ ನಮ್ಮ ಹಿಂದೂ ಧರ್ಮದ ಮೇಲೆ ಎಷ್ಟು ಅಪಾಯ ಇದೆ ಅಂತ.

ಅನ್ಯಮತದವರಿಗೆ ಇನ್ನೊಂದು ಮತದ ಮೇಲೆ ಹೀಗೆ ಸವಾರಿ ಮಾಡಿದ್ರೆ ಲಾಭ ಇರ್ಬಹುದು. ಆದ್ರೆ ನಮ್ಮ ಹಿಂದೂ ಹೆಣ್ಣು ಮಕ್ಕಳೇ, ನೀವವರನ್ನು ವರಿಸುವುದರಿಂದ ನಿಮ್ಮ ಹೆತ್ತವರ ಮರ್ಯಾದೆ, ಪ್ರಾಣ ಸಹ ನಷ್ಟ ಆಗೋ ಸಂಭವ ಇರುತ್ತೆ. ಮುಂದೊಮ್ಮೆ ನೀವು ನಂಬಿ ಹೋದವ ನಿಮ್ಮನ್ನು ಕೊಂದು ಸೂಟ್‌ಕೇಸ್‌ನೊಳಗಿಟ್ಟು, ಪ್ರಿಡ್ಜ್‌ನೊಳಗಿಟ್ಟಾನು. ಆತನಿಂದ ನೀವು ಹಿಂಸೆಗೆ ಒಳಗಾಗ್ತೀರಿ ಅಲ್ವಾ. ಆಗಲೇ ನಿಮಗೆ ನಿಮ್ಮ ಹೆತ್ತವರು, ಧರ್ಮದ ವಿಶಾಲತೆ, ಶಾಂತಿ ಅರಿವಾಗೋದು.

ಕೊನೆಗೊಂದು ಮಾತು, ನೀವು ಅನ್ಯಧರ್ಮದ ಯುವಕನ ಜೊತೆ ಸಿಕ್ಕಿ ಬಿದ್ರಿ ಅಂದ್ರೆ ಮಾಧ್ಯಮಗಳಲ್ಲಿ ಬರೋದು ‘ಅನ್ಯಧರ್ಮದ ಯುವಕನ ಬಾಡಿಗೆ ಮನೆಯಲ್ಲಿ ‘ಹಿಂದೂ’ ಯುವತಿ ಪತ್ತೆ’ ಅಂತ. ಅವನ ಧರ್ಮ‌ವೂ ಬಯಲಾಗಲ್ಲ. ಅವನ ಮರ್ಯಾದೆಯೂ ಹೋಗಲ್ಲ‌. ಯಾಕೆಂದರೆ ಅವನಿಗೆ ಮರ್ಯಾದೆಯೇ ಇರುವುದಿಲ್ಲ. ಆದರೆ ನಿಮ್ಮ ಕರ್ಮ ಏನು ಗೊತ್ತಾ. ನಿಮ್ಮ ಜೊತೆಗೆ ನಿಮ್ಮ ಹೆತ್ತವರು, ಧರ್ಮ‌ಲ ಮರ್ಯಾದೆಗೂ ಕುತ್ತು.

ಬದುಕು ಬೇಕಾ ಅಥವಾ ನಿಮ್ಮ ಆಯ್ಕೆ ಲವ್ ಜಿಹಾದ್ ಎಂಬ ಘೋರ ಸಾವಾ.. ಆಲೋಚಿಸಿ.

Tags

Related Articles

Close