ಸಮಾಜ ಶಾಂತವಾಗಿದ್ದರೆ ಅದನ್ನು ಕೆಡಿಸಲು ಕೆಲವು ದುಷ್ಟ ಶಕ್ತಿಗಳು ಒಂದಿಲ್ಲೊಂದು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಧರ್ಮ – ಧರ್ಮಗಳ ನಡುವೆ ಸಂಘರ್ಷ ಉಂಟಾಗುವ ಹಾಗೆ, ಕೋಮು ಗಲಭೆಗೆ ಕಾರಣವಾಗುವಂತೆಯೂ ಕೆಲವು ದುರುಳರು ತಂತ್ರ ಹೂಡುತ್ತಲೇ ಇರುತ್ತಾರೆ. ಇಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬರೇಲಿಯಲ್ಲಿನ ಶಿವನ ದೇಗುಲವೊಂದರಲ್ಲಿ ಅಶಾಂತಿದೂತ ಧರ್ಮದ ತಾಯಿ ಮತ್ತು ಮಗಳು ನಮಾಜ್ ಮಾಡುವ ಮೂಲಕ ಸಮಾಜದಲ್ಲಿ ಕೋಮು ಗಲಭೆ ಉಂಟಾಗುವ ಹಾಗೆ ಮಾಡಲು ಪ್ರಯತ್ನ ನಡೆಸಿದ್ದು, ಸದ್ಯ ಈ ಇಬ್ಬರು ಕಿಡಿಗೇಡಿಗಳು ಪೊಲೀಸರ ಅತಿಥಿಗಳಾಗಿದ್ದಾರೆ. ಮೂವತ್ತೆಂಟು ವರ್ಷದ ತಾಯಿ ಮತ್ತು ಆಕೆಯ ಪುತ್ರಿ ಇಂತಹ ಕಿಡಿ ಹಚ್ಚುವ ಕೆಲಸಕ್ಕೆ ಮುಂದಾಗಿದ್ದು, ಈರ್ವರನ್ನು ಉತ್ತರ ಪ್ರದೇಶದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಭಾನುವಾರ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ಹಾಗೆ ಓರ್ವ ಧರ್ಮ ಗುರುವನ್ನು ಸಹ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಮಾಜದ ಶಾಂತಿ ಕೊಡುವ ಉದ್ದೇಶದಿಂದಲೇ ಇವರು ದೇಗುಲದಲ್ಲಿ ನಮಾಜ್ ಮಾಡಿರುವುದಾಗಿಯೂ ತಿಳಿದು ಬಂದಿದೆ. ಈ ಘಟನೆಯ ವಿಡಿಯೋ ರೆಕಾರ್ಡ್ ಸಹ ದೊರೆತಿದ್ದು, ಸಾರ್ವಜನಿಕ ವಲಯದಲ್ಲಿಯೂ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುಕೃತ್ಯದ ಬಗ್ಗೆ ಕೇಸರ ಪುರ ಎಂಬ ಗ್ರಾಮದ ಮುಖ್ಯಸ್ಥರು ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಬಂಧಿತನಾಗಿರುವ ಇಸ್ಲಾಂ ಧರ್ಮದ ಗುರುವಿನ ಸೂಚನೆಯ ಮೇರೆಗೆ ಈ ಇಬ್ಬರು ಆರೋಪಿಗಳು ದೇಗುಲದಲ್ಲಿ ನಮಾಜ್ ಸಲ್ಲಿಸಿರುವುದಾಗಿ ತನಿಖೆಯ ಸಂದರ್ಭ ಬಯಲಾಗಿದೆ. ಆರೋಪಿಗಳನ್ನು ನಜೀರಾ, ಆಕೆಯ ಪುತ್ರಿ ಸಬೀನಾ ಎಂದು ಗುರುತಿಸಲಾಗಿದೆ. ಕುತಂತ್ರಿ ಧರ್ಮ ಗುರುವನ್ನು ಚಮನ್ ಶಾ ಮಿಯಾನ್ ಎಂದು ಗುರುತಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿ, ಸಮಾಜದಲ್ಲಿ ಕೋಮು ಸಂಘರ್ಷ, ಶಾಂತಿ ಕದಡಲು ಪ್ರಯತ್ನ ನಡೆಸಿದ ಆರೋಪದಲ್ಲಿ ಈ ಮೂವರು ಪಾಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಾಂತಿ ದೂತ ಧರ್ಮ ಎನ್ನುತ್ತಲೇ ಇಸ್ಲಾಂ ವನ ಕೆಲವು ಹರಾಮಿಗಳು ಹಿಂದೂ ಧಾರ್ಮಿಕ ಭಾವನೆಗಳ ಮೇಲೆ ಸವಾರಿ ನಡೆಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಆ ಮೂಲಕ ಧರ್ಮ – ಧರ್ಮಗಳ ನಡುವೆ ವಿಷ ಬೀಜ ಬಿತ್ತಿ, ಅದರಿಂದ ವಿಕೃತ ಆನಂದ ಪಡೆಯುತ್ತಿದ್ದಾರೆ ಎನ್ನುವುದು ಸ್ಪಷ್ಟ. ಭಾರತ ಜಾತ್ಯಾತೀತ ರಾಷ್ಟ್ರ. ಇಲ್ಲಿ ಎಲ್ಲ ಧರ್ಮದ ಜನರಿಗೂ ಪ್ರಾರ್ಥನೆ ಸಲ್ಲಿಸಲು ಅವರದೇ ಧರ್ಮದ ಪ್ರಾರ್ಥನಾಲಯಗಳಿವೆ. ಹೀಗಿದ್ದರೂ ಹಿಂದೂಗಳ ಧಾರ್ಮಿಕ ಭಾವನೆ ಕೆಣಕಿ ಅದರಿಂದ ಆನಂದ ಪಡೆಯುವ, ಸಮಾಜದಲ್ಲಿ ಸಂಘರ್ಷ ಏರ್ಪಡುವಂತೆ ಮಾಡುವ ನಾಲಾಯಕುಗಳಿಗೆ ಕಮ್ಮಿ ಇಲ್ಲ. ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆ ಸಹ ಸಮಾಜಿಕ ಸ್ವಾಸ್ಥ್ಯದ ಮೇಲೆ ದಾಳಿ ಮಾಡುವುದೇ ಆಗಿದೆ ಎನ್ನುವುದು ಸತ್ಯ.
ಹಿಂದೂಗಳು ಭಾರತದಲ್ಲಿ ಬಹುಸಂಖ್ಯಾತರಾಗಿದ್ದರೂ ಅಲ್ಪಸಂಖ್ಯಾತರ ಇಂತಹ ಕುಕೃತ್ಯಗಳನ್ನು ಎದುರಿಸುವಂತಾಗಿರುವುದು ಖೇದಕರ. ಅಶಾಂತಿ ದೂರದ ಪುರುಷರು, ಮಹಿಳೆಯರೆನ್ನದೆ ಎಲ್ಲರೂ ಹಿಂದೂಗಳನ್ನು ಕೆಣಕುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಇದು ಆ ಧರ್ಮದ ಸದ್ಗುಣ ಶೀಲರ ಮೇಲೆಯೂ ಸಂದೇಹ ಪಡುವಂತೆ ಮಾಡುತ್ತಿದೆ. ಇಸ್ಲಾಂ ಧರ್ಮೀಯರನ್ನೆಲ್ಲಾ ಸಂದೇಹದ ದೃಷ್ಟಿಯಿಂದಲೇ ಕಾಣುವಂತಾಗಿದೆ ಎನ್ನುವುದು ದುರಂತವಾದರೂ ನಿಜ ವಿಚಾರವಾಗಿದೆ.