ಪ್ರಚಲಿತ

ಅಬ್ಬಾ!! ವಿರೋಧಿಗಳನ್ನೂ ಬಾಯಿ ಮುಚ್ಚುವಂತೆ ಮಾಡಿದೆ ಈ ನರೇಂದ್ರ ಮೋದಿ ಸರಕಾರದ ಅಭೂತ ಪೂರ್ವಸಾಧನೆ!!

ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸಿನಿಂದಾಗಿ ವಿಶ್ವದೆಲ್ಲೆಡೆ ಪ್ರಸಿದ್ದಿಯನ್ನು ಹೊಂದಿದವರು!! ನವಭಾರತದ ಉಜ್ಜಲ ಭವಿಷ್ಯದ ಕನಸನ್ನು ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಉನ್ನತ ಸ್ಥಾನದಲ್ಲಿ ಇರಿಸಬೇಕೆಂದು ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ ಸಾಗುತ್ತಿದ್ದು, “ಭಾರತದ ಭವಿಷ್ಯವನ್ನೇ ಬದಲಾಯಿಸುವ ಕ್ರಾಂತಿಕಾರಿ ನಾಯಕ’!! ಕಾಂಗ್ರೆಸ್ ಪಕ್ಷ ಗರೀಬಿ ಹಟಾವೋ ಎಂಬ ಯೋಜನೆಯನ್ನು ತಂದಿದ್ದು ಅದು ಯಾರ ಗರೀಬಿ ಹಟಾವೋ ಅನ್ನೋದು ಮಾತ್ರ ಇನ್ನೂ ಅರ್ಥವಾಗಿಲ್ಲ.

ಬಹುಶಃ ತಮ್ಮ ಪಕ್ಷದ ನಾಯಕರುಗಳ `ಗರೀಬಿ ಹಟಾವೋ’ಗೋಸ್ಕರ ಅವರು ಆ ರೀತಿಯ ಘೋಷಣೆಯಾವಾಗಲೂ ಹೇಳ್ತಿರ್ತಾರೋ ಏನೋ ಎಂದು ತಿಳಿಯುತ್ತಿಲ್ಲ!!ರಾಜ್ಯದಲ್ಲಿ ನಡೆಯುತ್ತಿರುವ ಐಟಿ ಅಧಿಕಾರಿಗಳ ದಾಳಿಯಿಂದ ಕಂಗೆಟ್ಟಿರುವ ಕಾಂಗ್ರೆಸ್ ನಾಯಕರ ಮನೆಯಲ್ಲಿ ಸಿಕ್ಕ ಕೋಟಿಕೋಟಿ ಹಣವನ್ನ ನೋಡಿದರೆ ಅರ್ಥವಾಗುತ್ತೆ ಇವರು ಇಲ್ಲಿಯವರೆಗೂ ಯಾರ ಗರೀಬಿ ಹಟಾವೋ ಮಾಡಿದರಂತ!! ಯಾಕೆಂದರೆ ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳು ಕಳೆದರೂ ಇನ್ನೂ ಕೆಲ ಪ್ರದೇಶಗಳು ವಿದ್ಯುತ್ ಸೌಲಭ್ಯ ದೊರಕದೆ ಕತ್ತಲಲ್ಲಿರುವುದು ನಿಜವಾಗಿಯೂ ವಿಷಾದನೀಯವೇ ಸರಿ!! ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಆಳ್ವಿಕೆ ನಡೆಸಿದರೂ ದೇಶಕ್ಕಾಗಿ ಏನು ಮಾಡಿದರೂ ಎಂಬುವುದೇ ಅರ್ಥವಾಗುತ್ತಿಲ್ಲ!!

ಅಂದು ನರೇಂದ್ರ ಮೋದಿ ಸರ್ಕಾರ ಕೈಗೊಂಡ ಒಂದು ಮಹತ್ವಾಕಾಂಕ್ಷೆಯ ಯೋಜನೆಯು ಸಂಪೂರ್ಣ ಆಯಿತು.. ಇಡೀ ದೇಶ ಈ ಒಂದು ಕ್ಷಣಕ್ಕಾಗಿ ಕಾಯುತ್ತಾ ಇತ್ತು!! ಇಡೀ ದೇಶ ಯಾವಾಗ ಜಗಮಗ ಬೆಳಗುತ್ತದೆಂದು!! ಆ ದಿನ ಇದಾಗಲೇ ಬಂದಾಗಿದೆ!! 2015 ಆಗಸ್ಟ್ 15ರಂದು ನರೇಂದ್ರ ಮೋದಿಯವರು ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ದೆಹಲಿಯ ಕೆಂಪುಕೋಟೆಯಲ್ಲಿ ನಿಂತು ಇನ್ನು ಸಾವಿರ ದಿನಗಳೊಳಗೆ ವಿದ್ಯುತ್ ಸಂಪರ್ಕದಿಂದ ವಂಚಿತವಾಗಿರುವ ದೇಶದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸುತ್ತೇವೆ ಎಂದು ಮಾತು ನೀಡಿದ್ದರು!! ನೋಡ ನೋಡುತ್ತಿದ್ದಂತೆಯೇ ಒಂದೊಂದಾಗಿಯೇ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕದ ಕೆಲಸ ಆರಂಭವಾಯಿತು ಸಾವಿರಾಋಉ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಯಿತು!! ನುಡಿದಂತೆ ನಡೆದ ಮೋದಿ ಸರಕಾರ ಅಷ್ಟೂ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಿವೆ!!


2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ವಿದ್ಯುತ್ ಸಂಪರ್ಕವಿರದ ದೇಶದ ಹಳ್ಳಿಗಳ ಕುರಿತು ಸರ್ವೆಯನ್ನು ಮಾಡಿ ವಿದ್ಯುತ್ ಸಂಪರ್ಕ ಇರದ 18452 ಹಳ್ಳಿಗಳನ್ನು ಗುರುತಿಸಿದೆ!! ಪ್ರಧಾನ ಮಂತ್ರಿ ಗ್ರಾಮೀಣ ವಿದ್ಯುತೀಕರಣ ಯೋಜನೆಯೆಂಬ ಯೋಜನೆಯನ್ನು ರೂಪಿಸಿದ ಸರಕಾರವು 1000 ದಿನಗಳೊಳಗೆ ಈ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ದೊರಕಿಸುವ ಕಠಿಣ ಗುರಿಯನ್ನು ಹಾಕಿತು!! ಸದ್ದೇ ಇಲ್ಲದೆ ತಾನು ಕೊಟ್ಟ ಮಾತನ್ನು ಮೋದಿ ಸರಕಾರ ಉಳಿಸಿತು!!

ವಿದ್ಯುತ್ ವಂಚಿತರಾಗಿದ್ದ ಸುಮಾರು ನಾಲ್ಕು ಕೋಟಿ ಮನೆಗಳು ಸುಮಾರು 25 ಕೋಟಿ ಜನರು ಪ್ರಧಾನ ಮಂತ್ರಿ ಗ್ರಾಮೀಣ ವಿದ್ಯುತ್ ಯೋಜನೆಯಡಿಯಲ್ಲಿ ಮೊದಲ ಬಾರಿಗೆ ವಿದ್ಯುತ್ ಬೆಳಕನ್ನು ಉಪಯೋಗಿಸುವಂತಾಯಿತು!! 18452 ಹಳ್ಳಿಗಳಲ್ಲಿ 1235 ಹಳ್ಳಿಗಳು ಜನವಸತಿ ರಹಿತ ಪ್ರದೇಶಗಳಾಗಿರುವ ಕಾರಣ ಅಲ್ಲಿಗೆ ವಿದ್ಯುತ್ ಸಂಪರ್ಕದ ಅವಶ್ಯಕತೆ ಇಲ್ಲದ ಕಾರಣ ಅಲ್ಲಿಗೆ ವಿದ್ಯುತ್ ಸಂಪರ್ಕವನ್ನು ಮಾಡಲಾಗಲಿಲ್ಲ!! ಉಳಿದಿರುವ 17181 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ!! ಇಂತಹದ್ದೊಂದು ಸಾಧನೆಯನ್ನು ಮಾಡಬೇಕಾದರೆ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರವನ್ನು ಸ್ವೀಕರಿಸಬೇಕಾಯಿತು!! ಕಾಂಗ್ರೆಸ್ ಅಧಿಕಾರ ವಹಿಸಿ ಇಷ್ಟು ವರ್ಷಗಳ ಕಾಲ ಆಳಿದರೂ ತಾನು ಮಾಡಲಾಗದ ಸಾಹಸವನ್ನು ಕೇವಲ ನಾಲ್ಕೇ ನಾಲ್ಕು ವರ್ಷದಲ್ಲಿ ಮಾಡಿದ್ದು ಮಾತ್ರ ಪ್ರಧಾನಿ ನರೆಂದ್ರ ಮೋದಿ ಸರಕಾರ!!

 

ಈಗಾಗಲೆ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಇಡೀ ದೇಶದ ಬದಲಾವಣೆ ಆಗುತ್ತಾ ಬರುತ್ತಿದೆ!! ಸಂಪೂರ್ಣ ಭಾರತ ಬದಲಾಗಬೇಕೆಂದರೆ ಮುಂಬರುವ ಚುನಾವಣೆಯಲ್ಲೂ ಮೋದಿಜೀಯನ್ನು ಗೆಲ್ಲಿಸಬೇಕು!! ರಾಜ್ಯದಲ್ಲೂ ಬಿಜಪಿ ಸರಕಾರ ಆಡಳಿತಕ್ಕೆ ಬರಬೇಕು.. ಇನ್ನು ಮುಂದೆಯೂ ಸಿದ್ದರಾಮಯ್ಯ ಸರಕಾರವೇನಾದರೂ ಬಂದರೆ ನಮ್ಮ ದೇಶವನ್ನು ಮುಸ್ಲಿಂರ ಅಟ್ಟಹಾಸಕ್ಕೆ ಬಿಟ್ಟಂತೆ!!

source: news 13

ಪವಿತ್ರ

Tags

Related Articles

Close