ಪ್ರಚಲಿತ

ಹಿಂದೂಗಳನ್ನು ಹತ್ಯೆ ಮಾಡುವ ಜಿಹಾದಿಗಳಿಗೆ ಸಂರಕ್ಷಣೆ ಕಾಯ್ದೆ: ಇದೆಂತಹಾ ವಿಪರ್ಯಾಸ?

ಈ ದೇಶದಲ್ಲಿ ಕೆಲವು ಜಿಹಾದಿ ಮುಸಲ್ಮಾನರ ಇಡೀ ದೇಶವೇ ಸಂಕಷ್ಟ ಅನುಭವಿಸುವ ಸ್ಥಿತಿ ಬಂದೊದಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ಭಯೋತ್ಪಾದನೆಯಲ್ಲಿ, ಮತಾಂತರ, ಲವ್ ಜಿಹಾದ್ ಮೊದಲಾದ ಕೃಚ್ಯಗಳ ಮೂಲಕ ನಿಜವಾದ ಅಪಾಯವನ್ನು ಅನುಭವಿಸುತ್ತಿರುವವರು ಭಾರತದ ಹಿಂದೂಗಳು ಎನ್ನುವುದು ನೋವಿನ ಸಂಗತಿ. ಸುರಕ್ಷತೆ ಬೇಕಾದ ಹಿಂದೂಗಳು ಬಂದದ್ದನ್ನನುಭವಿಸಿ ನೋವುಣ್ಣುತ್ತಿದ್ದರೆ, ಇಲ್ಲೊಬ್ಬ ಮುಸಲ್ಮಾನರ ಹಕ್ಕುಗಳ ರಕ್ಷಣೆಗೆ ಮುಸ್ಲಿಂ ಸುರಕ್ಷತಾ ಕಾಯ್ದೆ ಬೇಕು ಎಂದಿದ್ದಾನೆ.

ಬಿಹಾರದ ಜೆ ಡಿ ಯು ನಾಯಕ ಗುಲಾಂ ರಸೂಲ್ ಬಲ್ಯಾವಿ, ಮುಸಲ್ಮಾನರ ಹಕ್ಕುಗಳ ರಕ್ಷಣೆಗೆ ಮುಸ್ಲಿಂ ಸುರಕ್ಷತಾ ಕಾಯ್ದೆ ಬೇಕು ಎಂದಿದ್ದಾನೆ. ಹಾಗೆಯೇ ತಾನು ನೀಡಿರುವ ವಿವಾದಾತ್ಮಕ ಹೇಳಿಕೆ ‘ಹರ್ ಶೆಹರ್ ಕೊ ಕರ್ಬಲಾ ಬನಾ ದೇಂಗೆ’ ಎಂದರೆ ಎಲ್ಲವನ್ನೂ ನೀಡುವುದು, ಎಲ್ಲವನ್ನೂ ತ್ಯಾಗ ಮಾಡುವುದಕ್ಕೆ ಬದ್ದನಾಗಿರುವುದಾಗಿ ಹೇಳಿದ್ದಾನೆ. ಭಾರತದಲ್ಲಿ ಮುಸಲ್ಮಾನರ ಮಕ್ಕಳನ್ನು ಉಗ್ರರಂತೆ ನೋಡಲಾಗುತ್ತಿದೆ. ಭಯೋತ್ಪಾದಕರೆಂಬ ಹಣೆಪಟ್ಟಿ ಕಟ್ಟಲಾಗುತ್ತದೆ. ಅವರನ್ನು ೧೮ – ೨೦ ವರ್ಷಗಳ ಕಾಲ ಜೈಲಿನಲ್ಲಿರಿಸಲಾಗುತ್ತಿದೆ. ಮುಸ್ಲಿಮರ ಮಕ್ಕಳು ಪ್ರತಿಭಟನೆಗೆ ಹೋದರೆ ಗುಂಡು ಹಾರಿಸುತ್ತಾರೆ. ಹಾಗಾಗಿ ಮುಸ್ಲಿಂ ಹಕ್ಕುಗಳ ರಕ್ಷಣೆಗೆ ಮುಸ್ಲಿಂ ಸುರಕ್ಷತಾ ಕಾಯ್ದೆ ಬೇಕು ಎಂದು ಹೇಳಿದ್ದಾನೆ.

ಆದರೆ ನೈಜಾರ್ಥದಲ್ಲಿ ನಮಗೀಗ ಬೇ ಕಾಗೆ ರು ವು ದಿ ಹಿಂದೂ ಹಕ್ಕುಗಳ ರಕ್ಷಣಾ ಕಾಯ್ದೆ. ಜಿಹಾದಿ ಮುಸಲ್ಮಾನರಿಂದ ಭಾರತದಲ್ಲಿ ಹಿಂದೂಗಳ ಮೇಲೆ ಹಲವು ದೌರ್ಜನ್ಯಗಳು ನಡೆಯುವುದನ್ನು ನಾವು ಗಮನಿಸಬಹುದು. ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ ನಡೆಯುತ್ತಿದೆ. ಲ್ಯಾಂಡ್ ಜಿಹಾದ್ ಹೆಸರಿನಲ್ಲಿಯೂ ಮುಸ್ಲಿಂ ಜಿಹಾದಿಗಳು ಹಿಂದೂಗಳನ್ನು ಹತ್ಯೆ ಮಾಡುತ್ತಾರೆ. ಹೊಟೇಲ್‌ಗಳಲ್ಲಿ ಆಹಾರಕ್ಕೆ ಉಗುಳುವುದು, ಕೊಳಚೆ ನೀರಿನಲ್ಲಿ ತರಕಾರಿಗಳನ್ನು ತೊಳೆದು ಅದನ್ನು ಹಿಂದೂಗಳಿಗೆ ಮಾರಾಟ ಮಾಡುವುದು ಹೀಗೆ ಜಿ ಹಾದಿ ಮುಸಲ್ಮಾನರಿಂದ ಸಾಲು ಸಾಲು ಸವಾಲುಗಳನ್ನು ಎದುರಿಸಿ ಬದುಕುವ ಸ್ಥಿತಿ ಇಲ್ಲಿನ ಹಿಂದೂಗಳದ್ದು.

ಉಗ್ರವಾದಕ್ಕೆ ಸಂಬಂಧಿಸಿದ ಹಾಗೆ ಹೇಳುವುದಾದರೆ, ಮುಸಲ್ಮಾನರೆಲ್ಲರೂ ಉಗ್ರಗಾಮಿಗಳಲ್ಲ. ಆದರೆ ಉಗ್ರಗಾಮಿಗಳೆಲ್ಲರೂ ಮುಸಲ್ಮಾನರೇ ಎನ್ನುವುದು ಯಾತಕ್ಕಾಗಿ ಮುಸಲ್ಮಾನರೆಂದರೆ ಸಂದೇಹದ ದೃಷ್ಟಿಯಿಂದ ನೋಡಲಾಗುತ್ತದೆ ಎಂಬುದಕ್ಕೆ ನೀಡಬಹುದಾದ ಸ್ಪಷ್ಟನೆ. ಉಗ್ರರಿಂದ ಈ ದೇಶ ಆಂತರಿಕವಾಗಿ, ಬಾಹ್ಯ ಸಮಸ್ಯೆಗಳನ್ನು ಸಹ ಅನುಭವಿಸುವ ದುರಂತ ಸ್ಥಿತಿ ಇದೆ. ಇನ್ನು ಔಟ್‌ ಬ್ಯಾಂಕ್ ‌ಗಾಗಿ ಉಗ್ರರನ್ನು ಪೋಷಿಸುವವರಿಗೂ ನಮ್ಮಲ್ಲೇನೂ ಕಡಿಮೆ ಇಲ್ಲ.

ಈಗ ಹೇಳಿ.. ನಿಜವಾದ ರಕ್ಷಣೆ ಯಾರಿಂದ ಯಾರಿಗೆ ಬೇಕಾಗಿರುವುದು ಎಂದು. ಹಿಂದೂಗಳನ್ನು ನಾಶಗೊಳಿಸಿ, ಮತಾಂತರಗೊಳಿಸಿ, ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸಲು ಹೊರಟ ಜಿಹಾದಿಗಳಿಗೆ ನೀಡಬೇಕಾಗಿರುವುದು ಶಿಕ್ಷೆಯೇ ಹೊರತು ಅವರ ಹಕ್ಕುಗಳ ರಕ್ಷಣೆಗೆ ಕಾಯ್ದೆಯಲ್ಲ.

Tags

Related Articles

Close