ಪ್ರಚಲಿತ

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ವಂದೇ ಮಾತರಂ ರಾಷ್ಟ್ರೀಯ ಹಾಡಿಗೆ ಅಗೌರವ ತೋರಿದ ರಾಹುಲ್ ಗಾಂಧಿ! ಗೀತೆಯ ಬಗ್ಗೆ ರಾಹುಲ್ ಆಡಿದ ಮಾತನ್ನು ಕೇಳಿದರೆ ಕುದ್ದು ಹೋಗುವಿರಿ!

ವಂದೇ ಮಾತರ0 ಗೀತೆಗೆ ರಾಹುಲ್ ಗಾಂಧಿ ಮತ್ತು ಕರ್ನಾಟಕ ಕಾಂಗ್ರೆಸ್ ಸರಕಾರದಿಂದ ಬಹುದೊಡ್ಡ ಅವಮಾನ!! ಚುನಾವಣೆಗಿಂತ ಮುಂಚೆಯೇ
ಪ್ರಾರಂಭವಾಯಿತು ಭಾರತ ವಿರೋಧಿ ನಡೆ!!

ಈ ಕರ್ನಾಟಕ ಕಾಂಗ್ರೆಸ್ ನಾಯಕರಿಗಂತೂ ಸ್ವಾಭಿಮಾನವಿಲ್ಲ ಎನ್ನುವುದು ತಿಳಿದಿದೆ ಬಿಡಿ! ಅದರ ಜೊತೆಗೆ, ಇವತ್ತು ಚುನಾವಣಾ ಪ್ರಚಾರಕ್ಕೆ ಮಂಗಳೂರಿಗೆ ಆಗಮಿಸಿರುವ ಕಾಂಗ್ರೆಸ್ ನ ಅಧ್ಯಕ್ಷನಾದ ರಾಹುಲ್ ಗಾಂಧಿ ಯ ಕಾಮಿಡಿ ಶೋ ಬೆಳಗ್ಗೆಯಿಂದಲೇ ಆರಂಭವಾಗಿದೆ ಬಿಡಿ‌!
ಅದರಲ್ಲಿಯೂ, ಬಂದಾಗಲೆಲ್ಲ ಒಂದೊಂದು ಸಲವೂ ಏನಾದರೂ ವಿವಾದ ಮಾಡಿಕೊಳ್ಳುವ ರಾಹುಲ್ ಗಾಂಧಿ ಈ ಸಲ ಮಾಡಿರುವುದು ಮಾತ್ರ ಘೋರ ಅವಮಾನ! ಅದೂ ಸಹ “ಭಾರತೀಯರು” ರಾಷ್ಟ್ರಗೀತೆ ಎಂದು ಗೌರವಿಸುವ ವಂದೇ ಮಾತರಮ್ ಗೆ ಅವಮಾನ ತೋರಿದ ಈ ಕಾಂಗ್ರೆಸ್ಸೊಂದಕ್ಕೆ ಸ್ವಲ್ಪವಾದರೂ ಮರ್ಯಾದೆ ಅಥವಾ ಸ್ವಾಭಿಮಾನ ಎನ್ನುವುದೊಂದು ಇದೆಯೇ?!

ಹಾ! ಬಂಟ್ವಾಳದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದಲ್ಲಿ ಹಾಜರಿದ್ದ ರಾಹುಲ್ ಗಾಂಧಿ ಈ ಮುಂಚೆಯೇ, ವಂದೇ ಮಾತರಮ್ ಗೀತೆಯನ್ನು ಮೊಟಕು ಗೊಳಿಸಿ ಹೇಳಲಿ ಎಂದು ಖಡಕ್ಕು ಸೂಚನೆ ನೀಡಿದ್ದರಂತೆ! ಅದಕ್ಕೆ ತಕ್ಕನಾಗಿ ಕಾಂಗ್ರೆಸ್ ನ ಚುನಾವಣಾ ಉಸ್ತುವಾರಿಯಾದ ವೇಣು ಗೋಪಾಲ್ ಕೂಡಾ, ಗೀತೆ ಹೇಳುತ್ತಿದ್ದ ಗಾಯಕರಿಗೆ ಒಂದೇ ಸಾಲನ್ನು ಹೇಳಿ ಮುಗಿಸುವಂತೆ ವೇದಿಕೆಯ ಮೇಲೆಯೇ ಹೇಳಿದ್ದಾರೆ! ಪಾಪ! ಗಾಯಕರು ತರಾತುರಿಯಲ್ಲಿಯೇ ರಾಷ್ಟ್ರೀಯ ಗೀತೆಯನ್ನು ಅರ್ಧಕ್ಕೆ ಮೊಟಕು ಗೊಳಿಸಿದ್ದಾರೆ!!

ಒಮ್ಮೆಯಾದರೂ ನಾಚಿಕೆಯಾಗೋದಿಲ್ಲವೇ ಈ ಕಾಂಗ್ರೆಸ್ಸಿಗೆ?!

ನಮಾಜು ಪ್ರಾರಂಭವಾಗುವುದಕ್ಕಿಂತ ಮುಂಚೆ, ಸಭೆಯನ್ನು ಮುಗಿಸಬೇಸಕೆಂದುಕೊಂಡಿರುವ ರಾಹುಲ್ ಗಾಂಧಿ ಏನು ನಮಾಜಿಗೆ ಸಮಯವಾಗುತ್ತೆ ಎನ್ನಲಿಕ್ಕೆ ಮುಸಲ್ಮಾನನೇ ಹಾಗಾದರೆ?! ಅಥವಾ ನಮಾಜಿಗೋಸ್ಕರ ತಡವಾಗುತ್ತೆ ಎಂದು ವಂದೇ ಮಾತರಮ್ ಗೀತೆಯನ್ನು ಅರ್ಧಕ್ಕೇ ಮೊಟಕುಗೊಳಿಸಿ ಅಗೌರವ ತೋರುವಷ್ಟು ಹಿಂದೂ ಅಥವಾ ಭಾರತ ವಿರೋಧಿಯೇ?!

ನೋಡೀ ಸ್ವಾಮಿ! ಕಾಂಗ್ರೆಸ್ಸೊಂದು ಭಾರತದ ಗೀತೆಯನ್ನೇ ಗೌರವಿಸಲಾಗದು ಎಂಬ ಮನಃಸ್ಥಿತಿಯನ್ನು ತಲುಪಿರುವಾಗ, ಇನ್ನು ಭಾರತೀಯರನ್ನು ಗೌರವಿಸೀತೇ? ಸಾಧ್ಯವೇ ಇಲ್ಲ! ಬಿಡಿ! ಕಾಂಗ್ರೆಸ್ ಬೆಳೆದು ಬಂದ ಹಾದಿಯೇ ಹಾಗಿರುವಾಗ ಇನ್ನು ದೇಶಭಕ್ತಿಯನ್ನು ಕಾಂಗ್ರೆಸ್ ಎನ್ನುವ ಪಕ್ಷವೊಂದರಿಂದ ನಿರೀಕ್ಷಿಸಲು ಸಾಧ್ಯವೇ?! ವಿಚಾರ ಮಾಡಿ ನೋಡಿ!

ಅದೂ ಬೇಡ! ವಂದೇ ಮಾತರಮ್ ಗೀತೆಗೆ ಒಂದು ಸಾಲು ಹೇಳಿ ಮುಗಿಸಿಬಿಡಿ ಎನ್ನುವ ತಾಕತ್ತಿರುವವರು ಮುಸಲ್ಮಾನರ ನಮಾಜನ್ನು ಒಂದೇ ನಿಮಿಷಕ್ಕೆ ಮುಗಿಸಿಬಿಡಿ ಎನ್ನುವಷ್ಟು ತಾಕತ್ತು ತೋರುತ್ತಾರಾ?! ಅಥವಾ ಈ ಎಲ್ಲಾ ಅಗೌರವ ಮತ್ತು ಅವಮಾನಗಳು ಕೇವಲ ಹಿಂದೂ ಮಾತ್ರರಿಗಾ?!

ಬಿಡಿ! ಯಾವತ್ತು ಈ ಕಾಂಗ್ರೆಸ್ಸೊಂದು ರಾಷ್ಟ್ರೀಯ ಗೀತೆಗೆ ಗೌರವ ತೋರಿತ್ತು ಹೇಳಿ?! ಯಾವತ್ತಿಗೂ ಇಲ್ಲ‌! ನೆಹರೂ ವಂತೂ ಎಡ್ವಿನಾಳ ಆಸೆಗೆ ಭಾರತದ ಭಾಗವನ್ನೇ ಬಲಿಕೊಟ್ಟರು! ಅತ್ತ ಪಾಕಿಸ್ಥಾನ ನಿರ್ಮಾಣಕ್ಕೂ ನಗೆಯಾಡುತ್ತಲೇ ಸಮ್ಮತಿಸಿದರು! ಇನ್ನು ಇಂದಿರಾ ಗಾಂಧಿಯೋ! ಬಿಡಿ! ಕೊನೆಗೆ ಬಂದ ವಂಶದ ಕುಡಿಗಳಲ್ಲಿ ಒಬ್ಬರಾದರೂ ವಂದೇ ಮಾತರಮ್ ಗೀತೆಯನ್ನಾಗಲಿ ಅಥವಾ, ಭಾರತವನ್ನಾಗಲಿ ಗೌರವಿಸಿದರೆ?! ಇಲ್ಲವೇ ಇಲ್ಲ!

– ಪೃಥು ಅಗ್ನಿಹೋತ್ರಿ

Tags

Related Articles

Close