ಪ್ರಚಲಿತ

ಕ್ರೈಸ್ತ ಧರ್ಮ ಪ್ರಚಾರಕ್ಕೆ ಬಂದವರಿಗೆ ಜನರಿಂದಲೇ ತಕ್ಕ ಶಾಸ್ತಿ

ಹಿಂದೂಗಳನ್ನೇ ಟಾರ್ಗೆಟ್ ಮಾಡಿಕೊಂಡು ಧರ್ಮ ಪ್ರಚಾರ ಮಾಡುವ ಸೋ ಕಾಲ್ಡ್ ಅಲ್ಪಸಂಖ್ಯಾತ ವರ್ಗಗಳ ಕೆಲವು ನಾಮರ್ಧರಿದ್ದಾರೆ. ಅಂತಹ ನಾಲಾಯಕ್ಕುಗಳಿಗೆ ಜನರೇ ತಕ್ಕ ಶಾಸ್ತಿ ಮಾಡಿದ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ.

ಕ್ರೈಸ್ತ ಧರ್ಮ ಪ್ರಚಾರಕ್ಕೆ ಇಳಿದಿದ್ದ ಇಬ್ಬರು ಮಹಿಳೆಯರನ್ನು ಸ್ಥಳೀಯರು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಧರ್ಮ ಪ್ರಚಾರದ ಹಿನ್ನೆಲೆಯಲ್ಲಿ ಉಪ್ಪಿಕೋಟೆಗೆ ಬಂದಿದ್ದ ಕ್ರೈಸ್ತ ಮಹಿಳೆಯರಿಬ್ಬರು, ಸ್ಥಳೀಯರಿಗೆ ಕ್ರೈಸ್ತ ಮತ ಬೋಧನೆ ಮಾಡುತ್ತಿದ್ದರು. ಇದನ್ನು ಗಮನಿಸಿದ ಅಲ್ಲಿನ ವ್ಯಕ್ತಿಯೊಬ್ಬರು ಅವರನ್ನು ನಿಲ್ಲಿಸಿ, ಅವರೇನು ಮಾಡುತ್ತಿದ್ದಾರೆ ಎಂಬುದಾಗಿ ವಿಚಾರಣೆ ಮಾಡಿದ್ದಾರೆ. ಅವರಿಬ್ಬರೂ ಕ್ರೈಸ್ತ ಮತ ಪ್ರಚಾರದಲ್ಲಿ ನಿರತರಾಗಿದ್ದನ್ನು ಗಮನಿಸಿ, ಅವರನ್ನು ಪ್ರಶ್ನೆ ಮಾಡಿರುವುದಾಗಿದೆ.

ಈ ಮಹಿಳೆಯರಿಬ್ಬರ ಕೈಯಲ್ಲಿ ಕ್ರೈಸ್ತ ಧರ್ಮದ ಪುಸ್ತಕಗಳಿದ್ದು, ಅದನ್ನು ಕಂಡ ಸ್ಥಳೀಯ ವ್ಯಕ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಇಬ್ಬರು ಮಹಿಳೆಯರನ್ನು ಅಲ್ಲಿಂದ ಅಟ್ಟಾಡಿಸಿ ಓಡಿಸಿರುವ ಘಟನೆ ನಡೆದಿದೆ. ಇನ್ನೊಮ್ಮೆ ಈ ಭಾಗಕ್ಕೆ ಮತ ಪ್ರಚಾರ ಕಾರ್ಯಕ್ಕೆ ಬಾರದಂತೆ ಎಚ್ಚರಿಕೆ ನೀಡಿದ್ದಾಗಿಯೂ ತಿಳಿದು ಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಿಂದೂ ಧರ್ಮೀಯರನ್ನು ಬುಟ್ಚಿಗೆ ಹಾಕಿಕೊಂಡು, ಅವರನ್ನು ತಮ್ಮ ಧರ್ಮಕ್ಕೆ ಮತಾಂತರ ಮಾಡುವ ಮೂಲಕ ಹೊಟ್ಟೆ ತುಂಬಿಸಿಕೊಳ್ಳುವವರಿದ್ದಾರೆ. ಅದನ್ನೇ ಸಂಪಾದನೆಯ ದಾರಿ ಮಾಡಿಕೊಂಡಿದ್ದಾರೆ. ಕೆಲವು ಹಿಂದೂಗಳೇ ಹೆಚ್ಚಾಗಿರುವ ಪ್ರದೇಶಗಳನ್ನು ಗಮನಿಸಿಕೊಂಡು ಅಲ್ಲಿಗೆ ತೆರಳಿ ಅವರನ್ನು ಬ್ರೈನ್ ವಾಶ್ ಮಾಡಿ ಜನರನ್ನು ತಮ್ಮ ಧರ್ಮಕ್ಕೆ ಮತಾಂತರ ಮಾಡುತ್ತಾರೆ. ಆಮಿಷ, ಬಲವಂತ, ಬೆದರಿಕೆ ಮೂಲಕ ಜನರನ್ನು ತಮ್ಮ ಮತಕ್ಕೆ ಮತಾಂತರ ಮಾಡುತ್ತಾರೆ.

ಕೆಲ ದಿನಗಳ ಹಿಂದಷ್ಟೇ ಮಂಗಳೂರಿನ ಸಂತ ಜೆರೋಸಾ ಮಿಷನರಿ ಶಾಲೆಯಲ್ಲಿ ಹಿಂದೂ ಧರ್ಮ, ದೇವರುಗಳನ್ನು ವಿದ್ಯಾರ್ಥಿಗಳ ಎದುರು ಅವಹೇಳನ ಮಾಡಿ, ಹಿಂದೂ ನಿಂದನೆ ಮಾಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಾದ ಬಳಿಕ ಹಿಂದೂ ವಿದ್ಯಾರ್ಥಿಗಳು, ಪೋಷಕರ ಪ್ರತಿಭಟನೆಗೆ ಬೆದರಿಕೆ ಶಾಲೆ ಕ್ರೈಸ್ತ ಶಿಕ್ಷಕಿಗೆ ಗೇಟ್ ಪಾಸ್ ನೀಡಿತ್ತು.

ಒಟ್ಟಿನಲ್ಲಿ ಮತಾಂತರ, ಹಿಂದೂಗಳ ವಿರೋಧ, ದೇವರುಗಳ ಅವಹೇಳನ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಕುತಂತ್ರಿಗಳನ್ನು ಸಾರ್ವಜನಿಕರೇ ಅಟ್ಟಾಡಿಸಿ ಓಡಿಸುವ ವರೆಗೆ ಇಂತಹ ವಿಚಾರಗಳಿಗೆ ಕೊನೆ ಇಲ್ಲ. ಇಂತಹ ನಾಮರ್ಧರ ವಿರುದ್ಧ ಹಿಂದೂಗಳು ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎನ್ನಬಹುದು.

Tags

Related Articles

Close