ಅಮಿತ್ ಶಾ
-
ಪ್ರಚಲಿತ
ಬಿಎಸ್ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ! ಕಾಂಗ್ರೆಸ್ ಕುಸ್ತಿಯಿಂದ ಬೀಳಲಿದೆ ಸರ್ಕಾರ..! ಕುಮಾರಸ್ವಾಮಿಗೆ ಗುನ್ನಾ ಇಡಲಿದ್ದಾರಾ ಕಾಂಗ್ರೆಸ್ ಅತೃಪ್ತರು?
ಕೇವಲ 8 ಸ್ಥಾನಗಳ ಕೊರತೆಯಿಂದ ಸರ್ಕಾರವನ್ನೇ ಕಳೆದುಕೊಂಡ ಭಾರತೀಯ ಜನತಾ ಪಕ್ಷ ಮತ್ತೆ ಅಧಿಕಾರದ ಗದ್ದುಗೆಗೆ ಏರಲಿದೆ. ಜನತಾ ಆದೇಶ ನೀಡದಿದ್ದರೂ ಕಾಂಗ್ರೆಸ್ ಹಾಗೂ ಜನತಾ ದಳ…
Read More » -
ಪ್ರಚಲಿತ
ಬಿಗ್ ಬ್ರೇಕಿಂಗ್: ಕಾಶ್ಮೀರಕ್ಕೆ ಕಾಲಿಟ್ಟ ಚಾಣಕ್ಯ! ಅತ್ತ ಎನ್.ಎಸ್.ಜಿ. ಪಡೆ ಇತ್ತ ಬಿಜೆಪಿ ಪಡೆ! ಈ ಬಾರಿ ಭಾರತದ ಮಡಿಲಿಗೆ ಕಲಶ!
ಜಮ್ಮು-ಕಾಶ್ಮೀರ. ಇಡೀ ಜಗತ್ತಿಗೆ ಸ್ವರ್ಗ ಹಾಗೂ ಸಾಕ್ಷಾತ್ ಪರಮೇಶ್ವರನೇ ನೆಲೆಯಾಗಿರುವ ಕೈಲಾಸ ಎಂದೆನಿಸಿಕೊಂಡಿರುವ ಅತ್ಯಂತ ಸುಂದರ ಪ್ರದೇಶ. ವಿಶ್ವದ ಅತ್ಯಂತ ಸುಂದರ ಪ್ರದೇಶದಲ್ಲಿ ಇದೂ ಒಂದು. ಭಾರತದ…
Read More » -
ಪ್ರಚಲಿತ
ಪ್ರಧಾನಮಂತ್ರಿ ಮೋದಿಯವರ ಪಕೋಡಾ ಮಾರುವ ಸಲಹೆಯಿಂದಾಗಿ ವಡೋದರಾದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಜೀವನವೆ ಬದಲಾಗಿದೆ ಎಂದರೆ ನಂಬಲೇಬೇಕು ನೀವೆಲ್ಲ!!
ಎನ್.ಎಸ್.ಯು.ಐ ಸದಸ್ಯ, ಕಾಂಗ್ರೆಸ್ನ ಕಾರ್ಯಕರ್ತ ಮತ್ತು ಹಿಂದಿ ಪದವೀಧರ ನಾರಾಯಣಭಾಯ್ ರಜಪೂತ್, ವಡೋದರಾ ನಗರದಲ್ಲಿ ‘ಶ್ರೀರಾಮ್ ದಲ್ವಾಡಾ’ ಎಂಬ ಹೆಸರಿನ ಪಕೋಡಾ ಅಂಗಡಿಯನ್ನು ಸ್ಥಾಪಿಸಿದ್ದು, ಈ ಅಂಗಡಿ…
Read More » -
ಪ್ರಚಲಿತ
ಕಾಂಗ್ರೆಸ್ಸಿಗರಿಗೆ ಬಿಜೆಪಿಯ ಚಾಣಕ್ಯನಿಂದ ಶಾಕಿಂಗ್ ಸುದ್ದಿ!! ಬುದ್ದಿಜೀವಿಗಳ ಅಪಪ್ರಚಾರಕ್ಕೆ ಪೂರ್ಣವಿರಾಮವಿಟ್ಟ ಅಮಿತ್ ಶಾ!!
ಭಾರತೀಯ ಜನತಾ ಪಕ್ಷವು ಮೇಲ್ವರ್ಗಕ್ಕೆ ಮಾತ್ರ ಸೀಮಿತವಾಗಿದ್ದು, ಕೆಲವರ್ಗದವರನ್ನು ಕಾಲ ಕಸಕ್ಕಿಂತಲೂ ಕಡೆಯಾಗಿ ಕಾಣುತ್ತಾರೆ ಎಂಬಿತ್ಯಾದಿ ಅಪವಾದಗಳನ್ನು ಬಿತ್ತರಿಸುತ್ತಿದ್ದ ಕಾಂಗ್ರೆಸ್ಸಿಗರಿಗೆ ಇದೀಗ ಶಾಕಿಂಗ್ ಸುದ್ದಿಯೊಂದು ಕಾದಿದೆ!! ದೇಶದಲ್ಲಿ…
Read More » -
ಅಂಕಣ
ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದ ರಾಜ್ಯ ಬಿಜೆಪಿ!! 2019 ರಲ್ಲಿ ಪ್ರಧಾನ ಸೇವಕನನ್ನು ಇನ್ನೊಂದು ಅವಧಿಗೆ ಗದ್ದುಗೆಯಲ್ಲಿ ಕೂರಿಸಲು ಟೊಂಕ ಕಟ್ಟಿನಿಂತ ಭಾಜಪಾ ವರಿಷ್ಠರು!!
ಹಿಂದಿಯಲ್ಲಿ ಒಂದು ಗಾದೆ ಇದೆ “ದೇರ್ ಆಯೆ ದುರುಸ್ತ್ ಆಯೆ”. ತಡವಾಗಿ ಬಂದಿರಿ ಆದರೆ ಸರಿಯಾಗಿ ಬಂದಿರಿ ಎನ್ನುವುದು ಇದರ ಅರ್ಥ. ಇದು ಕರ್ನಾಟಕ ರಾಜ್ಯ ಬಿಜೆಪಿ…
Read More » -
ಪ್ರಚಲಿತ
ಬಿಗ್ ಬ್ರೇಕಿಂಗ್! ಐವರ ಪಟ್ಟಿ ಬಿಡುಗಡೆಗೊಳಿಸಿದ ಅಮಿತ್ ಶಾ..! ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ ಉತ್ತರ ಕರ್ನಾಟಕದ ಟೈಗರ್.!
ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಪಟ್ಟಿಯನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ಭಾರತೀಯ ಜನತಾ ಪಕ್ಷವೂ ತನ್ನ ಪಟ್ಟಿಯನ್ನು ಅಂತಿಮಗೊಳಿಸಿದೆ. ಭಾರತೀಯ ಜನತಾ…
Read More » -
ಪ್ರಚಲಿತ
ಧರ್ಮ ರಾಜಕಾರಣ ಮಾಡುತ್ತಿರುವ ದೆಹಲಿ ಬಿಷಪ್ಗೆ ತಿರುಗೇಟು ನೀಡಿದ ಬಿಜೆಪಿ ರಾಷ್ಟ್ರೀಯಾಧ್ಯಕ್ಷ!! ಧರ್ಮ ಆಧಾರದಲ್ಲಿ ಧೃವೀಕರಣ ಒಳ್ಳೆಯದಲ್ಲ ಎಂದ ಅಮಿತ್ ಶಾ!!
ಕೇವಲ ನಾಲ್ಕು ವರ್ಷಗಳ ಆಡಳಿತ ನಡೆಸಿ ಇಡೀ ದೇಶವನ್ನು ಅಭಿವೃದ್ಧಿ ಪಥದತ್ತ ನಡೆಸಿದ್ದು ಈ ಮೋದೀಜೀ!! ಆದರೆ ಅಷ್ಟು ವರ್ಷಗಳಲ್ಲಿ ಕಾಂಗ್ರೆಸ್ಸಿನವರು ಆಡಳಿತ ನಡೆಸಿ ತಮ್ಮ ತಮ್ಮ…
Read More » -
ಪ್ರಚಲಿತ
ರಾಜ್ಯಕ್ಕೆ ಲಗ್ಗೆ ಇಡಲಿದ್ದಾರೆ ಪ್ರಧಾನಿ ಮೋದಿ..! ಪ್ರಮಾಣ ವಚನಕ್ಕೆ ಸಾಕ್ಷಿಯಾಗಲಿದ್ದಾರಂತೆ ನಮೋ..!
ಜಿದ್ದಿಗೆ ಬಿದ್ದು ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರದ ಗದ್ದುಗೆಗೆ ಏರಿಸಿಯೇ ಸಿದ್ದ ಎಂದು ಪಣ ತೊಟ್ಟಿದ್ದ ಪ್ರಧಾನಿ…
Read More » -
ಪ್ರಚಲಿತ
ಇಪ್ಪತ್ತು ರಾಜ್ಯಗಳಲ್ಲಿ ಮೋದಿ ವಿಜಯ ಧ್ವಜ ಹಾರಿಸಲು ಕಾರಣಕರ್ತರಾದದ್ದು ಅಮಿತ್ ಶಾ ಅಲ್ಲ, ಪಕ್ಷದ ಕಾರ್ಯಕರ್ತರಲ್ಲ!! ಹಾಗಾದರೆ ಮೋದಿ ವಿಜಯದ ಕಾರಣೀಭೂತರಾರು?
ಹೌಹಾರಿದಿರಾ? ಹೌದು. ಬರೋಬ್ಬರಿ ಇಪ್ಪತ್ತು ರಾಜ್ಯಗಳಲ್ಲಿ ಮೋದಿಯವರು ಗೆದ್ದಿದ್ದಾರೆ. ಭಾರತೀಯ ಜನತಾ ಪಕ್ಷ ಗೆದ್ದಿದೆ. ಈ ಗೆಲುವಿಗೆ ಕಾರಣ ಅಮಿತ್ ಶಾ ರಣತಂತ್ರ ಮತ್ತು ಅದನ್ನು ಕಾರ್ಯರೂಪದಲ್ಲಿ…
Read More » -
ಪ್ರಚಲಿತ
ಬ್ರೇಕಿಂಗ್: ಕೊನೆಗೂ ಶಾ ಭಯವನ್ನು ಒಪ್ಪಿಕೊಂಡ ಸಿದ್ದರಾಮಯ್ಯರಿಂದ ಜಂಪಿಂಗ್ ಕಾರ್ಯ ಶುರು! ಸಿಎಂ ಮಗನ ಫೇಸ್ಬುಕ್ ಹೈಡ್ರಾಮ..!
ಕಳೆದ 5 ವರ್ಷಗಳಲ್ಲಿ ಉತ್ತಮ ಆಡಳಿತವನ್ನು ನೀಡಿ ಜನಮೆಚ್ಚುವಂತಹಾ ಕೆಲಸಗಳನ್ನು ಮಾಡಿರುತ್ತಿದ್ದರೆ ಮುಖ್ಯಮಂತ್ರಿಗಳಿಗೆ ಈ ದುರ್ಗತಿ ಖಂಡಿತಾ ಬರುತ್ತಿರಲಿಲ್ಲ ಎಂದು ಅನ್ನಿಸುತ್ತಿದೆ. ಇಡಿಯ ಕರ್ನಾಟಕವೇ ಬಿಡಿ, ಸ್ವತಃ…
Read More »