ಡಿಕೆ ಶಿವಕುಮಾರ್
-
ಪ್ರಚಲಿತ
ಶಾಕಿಂಗ್! ಸಿಎಂ ಕುಮಾರಸ್ವಾಮಿ ವಿರುದ್ಧ ಮತ್ತೊಮ್ಮೆ ಆಕ್ರೋಶ ಹೊರಹಾಕಿದ ಸಿದ್ದರಾಮಯ್ಯ.! ಕಾಂಗ್ರೆಸ್ ದಿಗ್ಗಜರ ಸಮ್ಮುಖದಲ್ಲೇ ಮೈತ್ರಿ ಸರಕಾರಕ್ಕೆ ಶಾಕ್..!
ಇದೇಕೋ ಮನಸ್ಥಾಪ ಕಡಿಮೆ ಆಗುವ ರೀತಿ ಕಾಣುತ್ತಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಮೈತ್ರಿ ಸರಕಾರಕ್ಕೆ ಕಂಟಕ ಮಾತ್ರ ತಪ್ಪಿದ್ದಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಆರಾಮವಾಗಿ…
Read More » -
ಪ್ರಚಲಿತ
ಡಿಕೆಶಿಗೆ ಮೈತ್ರಿ ಪಕ್ಷದಿಂದಲೇ ಅವಮಾನ! ಜೆಡಿಎಸ್ ಸಚಿವರಿಗೆ ಜೈ ಎಂದ ಪೊಲೀಸರು! ಸೂಪರ್ ಸಿಎಂ ಆದ ರೇವಣ್ಣ!
ಕಾಂಗ್ರೆಸ್ ಹಾಗೂ ಜನತಾ ದಳ ಪಕ್ಷಗಳ ಮೈತ್ರಿ ಸರ್ಕಾರಕ್ಕೆ ಪ್ರಮುಖ ಕಾರಣವಾಗಿದ್ದ ಸಚಿವ ಡಿಕೆ ಶಿವಕುಮಾರ್ ಅವರಿಗೆ ಇಂದು ಭಾರೀ ಅವಮಾನವೇ ನಡೆದಿದೆ. ಸಚಿವ ಡಿಕೆ ಶಿವಕುಮಾರ್…
Read More » -
ಪ್ರಚಲಿತ
ಬಿಗ್ ಬ್ರೇಕಿಂಗ್! ಡಿಕೆಶಿ ಬಂಧನಕ್ಕೆ ಕ್ಷಣಗಣನೆ! ಐಟಿ ಇಲಾಖೆಯಿಂದ ಮತ್ತೊಂದು ದೂರು! ಈ ಬಾರಿ ನೋ ಎಕ್ಸ್ ಕ್ಯೂಸ್?
ಕರ್ನಾಟಕ ಕಾಂಗ್ರೆಸ್ ಪಕ್ಷದ ಚಾಣಕ್ಯ ಎಂದೇ ಗುರುತಿಸಿಕೊಂಡಿರುವ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ತಾಕತ್ತೂ ಈ ಬಾರಿ ಮುರಿಯುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಕಳೆದ ಬಾರಿ…
Read More » -
ಪ್ರಚಲಿತ
ಬಿಗ್ ಬ್ರೇಕಿಂಗ್! ಡಿಕೆಶಿಗೆ ಅಡ್ಡಗಾಲಿಟ್ಟ ಪರಮೇಶ್ವರ್..! ಇಂಧನ ಖಾತೆ ಕೈತಪ್ಪಲು ಕಾರಣವೇನು ಗೊತ್ತಾ..?
ಕಾಂಗ್ರೆಸ್-ಜನತಾ ದಳ ಮೈತ್ರಿ ಮಾಡಿಕೊಂಡ ನಂತರ ರಾಜ್ಯದಲ್ಲಿ ರಾಜಕೀಯ ಡೊಂಬರಾಟಗಳು ಮುಗಿಲು ಮುಟ್ಟುತ್ತಿದೆ. ಇದೀಗ ಸುದ್ಧಿಮಾಧ್ಯಮಗಳಲ್ಲಿ ಒಂದೇ ಸುದ್ದಿ, “ಇನ್ನೂ ತಯಾರಾಗದ ಸಂಪುಟ ಸರ್ಕಸ್”, “ಕಾಂಗ್ರೆಸ್ನಲ್ಲಿ ಭಿನ್ನಮತ…
Read More » -
ಪ್ರಚಲಿತ
ಬ್ರೇಕಿಂಗ್! ರಾಜ್ಯ ನಾಯಕರಿಗೆ ಶಾಕ್ ನೀಡಿದ “ಕೈ”ಕಮಾಂಡ್..! ದೆಹಲಿಗೆ ಬಂದ್ರೆ ಹುಷಾರ್ ಅಂದಿದ್ಯಾಕೆ..?
ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಉದ್ಧೇಶದಿಂದ ಹಾಗೂ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗಬಾರದು ಎನ್ನುವ ಉದ್ಧೇಶದಿಂದ ನಡೆಸಿದ ಕಾಂಗ್ರೆಸ್-ಜನತಾ ದಳ ಮೈತ್ರಿ ಸರ್ಕಾರದಲ್ಲಿ…
Read More » -
ಪ್ರಚಲಿತ
ಭ್ರಷ್ಟ ಡಿಕೆಶಿಗೆ ಬೆಂಬಲ ಘೋಷಿಸಿದ ಒಕ್ಕಲಿಗರ ಸಂಘಕ್ಕೆ ಬಹಿರಂಗ ಪತ್ರ..! ಧರ್ಮ ಯಾವುದಯ್ಯಾ..?
ಮೊದಲೇ ಹೇಳುತ್ತೇನೆ. ನನ್ನನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತಗೊಳಿಸಬೇಡಿ. ರಾಜಕೀಯದಿಂದ ಮಾರುದ್ದ ದೂರ ನಿಲ್ಲುವ ವ್ಯಕ್ತಿ ನಾನು. ಆದರೆ ಈ ಬಾರಿ ನನ್ನ ಜಾತಿಯ ವಿಚಾರದಲ್ಲಿ ಬಂದಂತಹ…
Read More » -
ಪ್ರಚಲಿತ
ಬಿಗ್ ಬ್ರೇಕಿಂಗ್! ಮೈತ್ರಿ ಸರಕಾರದಲ್ಲಿ ಭಿನ್ನಮತ ಸ್ಫೋಟ..! ಸಭೆಯಲ್ಲೇ ಕಾಂಗ್ರೆಸ್ ಶಾಸಕರ ಆಕ್ರೋಶ..!
ಕಾಂಗ್ರೆಸ್ ಮತ್ತು ಜೆಡಿಎಸ್ ಅನಿವಾರ್ಯ ಕಾರಣಕ್ಕಾಗಿ ಮೈತ್ರಿ ಮಾಡಿಕೊಂಡು ಇದೀಗ ಸರಕಾರ ರಚನೆ ಮಾಡಿಕೊಂಡಿದ್ದರೂ ಕೂಡ , ಪದೇ ಪದೇ ಈ ಎರಡೂ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ…
Read More » -
ಪ್ರಚಲಿತ
ಡಿಕೆಶಿಗೆ ಶಾಕ್! ತಹಶೀಲ್ದಾರ್ ಕಛೇರಿಗೇ ನುಗ್ಗಿದ ಸಿಬಿಐ..! ಕನಕಪುರ ಭದ್ರಕೋಟೆಯನ್ನು ಛಿದ್ರ ಮಾಡಿದ ಸಿಬಿಐ..?
ಡಿಕೆ ಶಿವಕುಮಾರ್ ಅವರ ಅಕ್ರಮ ಹಣಗಳಿಂದ ಕಟ್ಟಿದ ಕೋಟೆ ಛಿದ್ರವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿದೆ. ಕೆಲ ತಿಂಗಳುಗಳ ಹಿಂದೆಯಷ್ಟೇ ಐಟಿ ಇಲಾಖೆಯ ಅಧಿಕಾರಿಗಳು ಡಿಕೆಶಿವಕುಮಾರ್ ಅವರ ಕೋಟೆಯನ್ನು…
Read More » -
ಪ್ರಚಲಿತ
ಬಿಗ್ ಬ್ರೇಕಿಂಗ್! ಡಿಕೆಶಿ ಬಂಧನಕ್ಕೆ ಕ್ಷಣಗಣನೆ..? ಕೋರ್ಟ್ ಆದೇಶದ ಬೆನ್ನಲ್ಲೇ ಡಿಕೆಶಿ ಆಪ್ತರ ಗೃಹಪ್ರವೇಶ ಮಾಡಿದ ಸಿಬಿಐ.!
ಆದಾಯ ತೆರಿಗೆ ವಿಚಾರದಲ್ಲಿ ಭಾರೀ ಭ್ರಷ್ಟಾಚಾರವನ್ನು ಎಸಗಿದ್ದ ಕಾಂಗ್ರೆಸ್ ನಾಯಕ ಹಾಗೂ ಶಾಸಕ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಡಿಕೆ ಸುರೇಶ್ಗೆ ಬಂಧನ ಭೀತಿ…
Read More » -
ಪ್ರಚಲಿತ
ಬ್ರೇಕಿಂಗ್! ಡಿಕೆಶಿ ಮತ್ತು ಸಿದ್ದರಾಮಯ್ಯನವರ ವಿರುದ್ಧ ಕೈ ಶಾಸಕರ ಆಕ್ರೋಶ..! ಪ್ರಮಾಣವಚನಕ್ಕೂ ಮೊದಲೇ ಸಿಡಿದೆದ್ದ ಶಾಸಕರು..!
ಬಿಜೆಪಿಯಲ್ಲಿ ಅಮಿತ್ ಷಾ ಚಾಣಕ್ಯನಾದರೆ ನಮ್ಮಲ್ಲಿ ಡಿಕೆ ಶಿವಕುಮಾರ್ ಕೂಡ ಚಾಣಕ್ಯನೇ ಎಂದು ಬೀಗುತ್ತಿರುವ ಕಾಂಗ್ರೆಸ್ಗೆ ಇದೀಗ ಮುಜುಗರ ಉಂಟಾಗಿದೆ. ಯಾಕೆಂದರೆ ಬಿಜೆಪಿಯ ಆಪರೇಷನ್ ಕಮಲದ ಭೀತಿಯಿಂದ…
Read More »