ಸ್ವಾತಂತ್ರ್ಯ
-
ಪ್ರಚಲಿತ
ಮೋದಿಯನ್ನು ಹೊಗಳಿದ ಮಹಿಳೆಗೆ ಉಗ್ರರಿಂದ ಬೆದರಿಕೆ!! ಉಗ್ರರನ್ನು ಮಟ್ಟ ಹಾಕಲು ಮೋದಿ ಮಾಡಿದ್ದಾದರೂ ಏನು ಗೊತ್ತೇ??
ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸು ಇಂದು ದೇಶವನ್ನು ಅಭಿವೃದ್ಧಿಶೀಲ ಭಾರತವನ್ನಾಗಿ ಮಾಡುವುದರ ಜೊತೆಗೆ ಭಾರತವನ್ನು ವಿಶ್ವಗುರುವನ್ನಾಗಿ ಮಾಡ ಹೊರಟಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ…
Read More » -
ಪ್ರಚಲಿತ
ದೇಶವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಬುದ್ದಿಜೀವಿಗಳಿಗೆ ಕಾಂಗ್ರೆಸ್ ಮೂಲವನ್ನು ಪ್ರಶ್ನಿಸಿದ ಕೇಂದ್ರ ಸಚಿವ!! ನೆಹರೂ ಕೊಂಚ ಸ್ವಾತಂತ್ರ್ಯ ನೀಡಿದ್ದರೆ…..
ಇತ್ತೀಚೆಗಷ್ಟೇ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್, ಕಾಶ್ಮೀರದಲ್ಲಿ ಉಗ್ರರಿಗಿಂತ ಹೆಚ್ಚು ಪ್ರಮಾಣದಲ್ಲಿ ಯೋಧರೇ ಜನಸಾಮಾನ್ಯರನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ…
Read More » -
ಅಂಕಣ
ಹಿಂದೂಗಳನ್ನು ಒಡೆದು ಆಳುವ ಕಾಂಗ್ರೆಸ್ ಅನುಸರಿಸುವ ತಂತ್ರದ ಹಿಂದೆ ಯಾರಿದ್ದಾರೆ ಗೊತ್ತೇನು?!
ವಿಶ್ವಕ್ಕೆ ಜ್ಞಾನವನ್ನು ಹಂಚುತ್ತಿದ್ದ ಭಾರತ, ವಿಶ್ವಗುರು ಸ್ಥಾನದಲ್ಲಿದ್ದ ಭಾರತ ಏನಾಗಿ ಹೋಯಿತು?? ಪ್ರಥಮವಾಗಿ ಮುಸಲ್ಮಾನರ ಆಕ್ರಮಣವಾಯಿತು! ನಂತರ ಡಚ್ಚರು ಬಂದರು! ಪೋರ್ಚುಗೀಸರು ದಾಳಿಯಿಟ್ಟರು! ಸ್ಪೇನರು ಬಂದರು! ಟರ್ಕಿಯರು…
Read More » -
ಇತಿಹಾಸ
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಮಧ್ಯರಾತ್ರಿಯಲ್ಲಿ ಅಲ್ಲ!!
ಉದಾರವಾದಿಗಳು ಬುದ್ದಿಜೀವಿಗಳು ಭಾರತದ ಇತಿಹಾಸದಲ್ಲಿರುವ ಅದೆಷ್ಟೋ ವಿಚಾರಗಳನ್ನು ಸುಳ್ಳನ್ನೇ ಸತ್ಯವಾಗಿಸಿ ಈಡೀ ವ್ಯವಸ್ಥೆಯನ್ನೇ ಬದಲಾವಣೆ ಮಾಡಿದರು ಎಂದರೆ ಅದನ್ನು ಹೇಳತೀರದು!! ಯಾಕೆಂದರೆ ಭಾರತದಲ್ಲಿ ಬ್ರಿಟಿಷರು 190 ವರ್ಷಗಳಲ್ಲಿ…
Read More » -
ಅಂಕಣ
ಆತ ಮೋದಿ! ನೆಹರೂವಲ್ಲ! ಇದು 2017! 1962 ಅಲ್ಲ!! ಆದ್ದರಿಂದ ನಾಲಿಗೆಯ ಮೇಲೆ ಹಿಡಿತವಿರಲಿ!
ಚೈನಾಕ್ಕೊಂದು ಹುಚ್ಚಿದೆ! ಪರದೇಶದ ಗಡಿಯೊಳಗೆ ನುಸುಳಿ ಕೊನೆಗೆ ತನ್ನದೇ ಎಂದು ಹಕ್ಕು ಸಾಧಿಸಿ ಆಳುವ ಹುಚ್ಚು! ಸ್ವಾತಂತ್ರ್ಯ ಬಂದ ನಂತರ ನೆಹರೂವಿನ ಬದಲಾಗಿ ತಾಕತ್ತಿರುವ ಒಬ್ಬ ಸಮರ್ಥ…
Read More » -
ಅಂಕಣ
ರಾಷ್ಟ್ರಗೀತೆಯಿಂದ “ಸಿಂಧ್” ಶಬ್ದವನ್ನು ತೆಗೆಯಿರಿ, ಆಗ ಮಾತ್ರ ನಾವು ಹೆಮ್ಮೆಯಿಂದ ಹಾಡುತ್ತೇವೆ ಎಂದ ಮದರಸಾ!!!
ನಮ್ಮ ರಾಷ್ಟ್ರದ ಗೀತೆಯನ್ನು ಹಾಡುವ ವಿಚಾರದಲ್ಲಿ ಉಂಟಾಗಿರುವ ಗೊಂದಲಗಳು ನಮಗೆಲ್ಲಾ ಗೊತ್ತಿದೆ. ಆದರೆ ಈಗ ಅದೇ ಗೊಂದಲಗಳು, ವಿವಾದಗಳು ತೀರಾ ಕೆಳ ಮಟ್ಟಕ್ಕಿಳಿದಿರುವುದು ನೋಡಿದರೆ ವಿಷಾದವಾಗುತ್ತದೆ. ಯಾವ…
Read More » -
ಅಂಕಣ
ಸಿದ್ಧರಾಮಯ್ಯ ಬಗೆಗಿನ ಅಭಿಮಾನದ ಮೇರೆಗೆ ಸ್ವತಂತ್ರ ದಿನವನ್ನಾಚರಿಸಲಿದೆಯೇ ಕರ್ನಾಟಕದ ಮದರಾಸಗಳು?!
ತಮ್ಮ ಸಂಸ್ಥೆಗಳ ಅಭಿವೃದ್ದಿಗೆ ಅನುದಾನವನ್ನು ಸರಕಾರ ಕೊಡಬೇಕು. ಸರಕಾರದ ಬೊಕ್ಕಸವನ್ನು ತುಂಬಿಸುವುದು ಭರತಖಂಡದ ಹೆಮ್ಮೆಯ ಪ್ರಜೆಗಳು. ಅದಕ್ಕೆ ಪ್ರತಿಯಾಗಿ ಆ ಸಂಸ್ಥೆಗಳು ರಾಷ್ಟ್ರಕ್ಕೆ ಕೃತಜ್ಞತೆಯನ್ನು ಸಲ್ಲಿಸುವುದರ ಮೂಲಕ…
Read More »