ಉಡಪಿಯಲ್ಲಿ “ಧರ್ಮ ಸಂಸದ್” ಕಾರ್ಯಕ್ರಮ ಜೋರಾಗಿಯೇ ನಡೆಯುತ್ತಿದೆ. ಕೇವಲ ಕರ್ಣಾಟಕಕ್ಕೆ ಮಾತ್ರವಲ್ಲದೆ ಇಡೀ ದೇಶವೇ ಉಡುಪಿಯ ಈ ಕಾರ್ಯಕ್ರಮವನ್ನು ಬಿಟ್ಟ ಕಣ್ಣು ಬಿಟ್ಟಂಗೆ ನೋಡುತ್ತಿದೆ. 2800ಕ್ಕಿಂತಲೂ ಅಧಿಕ…