JDS
-
ಪ್ರಚಲಿತ
ಚುನಾವಣೆಯ ಸಮಯದಲ್ಲಿ ಪೂಜೆ ಪುರಸ್ಕಾರ: ಇಲ್ಲದಿದ್ರೆ ಹಿಂದೂಗಳ ಅವಹೇಳನವೇ ವ್ಯಾಪಾರ
ಚುನಾವಣೆಗೂ ಮೊದಲು ದೇವರು, ದೈವಗಳು, ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ಕೊಡುತ್ತಿದ್ದವರು, ಚುನಾವಣೆಯ ಸಮಯದಲ್ಲಿ ಮಾತ್ರ ದೇವರ, ದೈವಗಳ ಮೊರೆ ಹೋಗುವುದು, ಬ್ರಾಹ್ಮಣರನ್ನೇ ಕರೆಸಿ ದೇವತಾ ಕಾರ್ಯಗಳನ್ನು…
Read More » -
ಪ್ರಚಲಿತ
ಬ್ರೇಕಿಂಗ್ ! ಖರ್ಜೂರ ನೀಡಿ ಕಾರು ಪಡೆದುಕೊಂಡ ಮುಸ್ಲಿಂ ಸಚಿವ.! ಕಿತ್ತಾಡಿಕೊಂಡವರು ಮತ್ತೆ ಒಂದಾದರು,ರಾಜ್ಯದ ಸ್ಥಿತಿ ಅದೋಗತಿ..!
ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಜೆಡಿಎಸ್ನಿಂದ ಹೊರ ಬಂದು ಕುಮಾರಸ್ವಾಮಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದ ಜಮೀರ್ ಅಹ್ಮದ್ ಸದಾ ಒಂದಿಲ್ಲೊಂದು ವಿವಾದಾತ್ಮಕ ವಿಚಾರವಾಗಿಯೇ ಸುದ್ಧಿಯಲ್ಲಿರುವವರು. ಜೆಡಿಎಸ್ನಲ್ಲಿ…
Read More » -
ಪ್ರಚಲಿತ
ಬ್ರೇಕಿಂಗ್! ಬಿಎಸ್ವೈ ಮತ್ತೆ ಮುಖ್ಯಮಂತ್ರಿ.! ಮೈತ್ರಿ ಸರಕಾರದ ಕೋಟೆ ಛಿದ್ರಗೊಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್.!
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆಡಳಿತವಿದ್ದ ಕಾಂಗ್ರೆಸ್ ಪಕ್ಷವನ್ನು ಭಾರೀ ಹೀನಾಯವಾಗಿ ಸೋಲಿಸಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಭಾರತೀಯ ಜನತಾ ಪಕ್ಷ ರಾಜ್ಯದ ಗದ್ದುಗೆ ಏರಲು ಸಜ್ಜಾಗಿತ್ತು.…
Read More » -
ಪ್ರಚಲಿತ
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರನ್ನು ನಿಂದಿಸಿದ ಭೋಜೇಗೌಡ ಹಾಗೂ ಆನಂದ್ ಅಸ್ನೋಟಿಕರ್ ಗೆ ಬಹಿರಂಗ ಪತ್ರ..! ನಿಮ್ಮ ಜಾತಕವನ್ನು ನೆನಪಿಟ್ಟುಕೊಂಡು ಮಾತನಾಡಿ…
ಕಾಂಗ್ರೆಸ್ ಹಾಗೂ ಜನತಾ ದಳದ ನಾಯಕರು ಅದೆಷ್ಟೇ ಬೊಬ್ಬಿರಿದರೂ ಅನಂತ್ ಕುಮಾರ್ ಹೆಗಡೆ ಎನ್ನುವ ಹಿಂದೂ ಹೃದಯ ಸಾಮ್ರಾಟನ ಗತ್ತನ್ನು ಮುಟ್ಟುಗೋಲು ಹಾಕಲು ಸಾಧ್ಯವಿಲ್ಲ ಅನ್ನೋದು ಗುಟ್ಟಾಗಿ…
Read More » -
ಪ್ರಚಲಿತ
ಬಿಗ್ ಬ್ರೇಕಿಂಗ್! ಶಾಲೆಯಲ್ಲೂ ಶಿಫ್ಟ್ವೈಸ್ ಶಿಕ್ಷಣ..! ಪೋಷಕರಿಗೊಂದು ಶಾಕಿಂಗ್ ನ್ಯೂಸ್.!
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮಾಡಿಕೊಂಡ ಅಪವಿತ್ರ ಮೈತ್ರಿಯ ಪರಿಣಾಮವಾಗಿ ದಿನಕ್ಕೊಂದರಂತೆ ಘಟನೆಗಳು ನಡೆಯುತ್ತಲೇ ಇದೆ. ರಾಜ್ಯದಲ್ಲಿ ಆಡಳಿತ ನಡೆಸಬೇಕಾದ ಪಕ್ಷಗಳ ಮುಖಂಡರು ಸಚಿವ ಸ್ಥಾನಕ್ಕಾಗಿ…
Read More » -
ಪ್ರಚಲಿತ
ಶಾಕಿಂಗ್! ರಾಜ್ಯದಲ್ಲಿ ಮತ್ತೊಬ್ಬ ಬಿಜೆಪಿ ಮುಖಂಡನ ಬರ್ಬರ ಹತ್ಯೆ .! ಮೈತ್ರಿ ಸರಕಾರದಲ್ಲೂ ಮುಂದುವರಿದ ಕೊಲೆ ಭಾಗ್ಯ.!
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಿಂದೂ ವಿರೋಧಿ ಧೋರಣೆಯನ್ನು ಅನುಸರಿಸಿಕೊಂಡೇ ಬಂದಿದ್ದರು. ಬಹಿರಂಗವಾಗಿಯೇ ಹಿಂದೂಗಳ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದು ಹೇಳಿಕೊಂಡ ನಂತರ ರಾಜ್ಯದಲ್ಲಿ ಹಿಂದೂಗಳ ರಕ್ತಪಾತ…
Read More » -
ಪ್ರಚಲಿತ
ಡಿಕೆಶಿಗೆ ಮೈತ್ರಿ ಪಕ್ಷದಿಂದಲೇ ಅವಮಾನ! ಜೆಡಿಎಸ್ ಸಚಿವರಿಗೆ ಜೈ ಎಂದ ಪೊಲೀಸರು! ಸೂಪರ್ ಸಿಎಂ ಆದ ರೇವಣ್ಣ!
ಕಾಂಗ್ರೆಸ್ ಹಾಗೂ ಜನತಾ ದಳ ಪಕ್ಷಗಳ ಮೈತ್ರಿ ಸರ್ಕಾರಕ್ಕೆ ಪ್ರಮುಖ ಕಾರಣವಾಗಿದ್ದ ಸಚಿವ ಡಿಕೆ ಶಿವಕುಮಾರ್ ಅವರಿಗೆ ಇಂದು ಭಾರೀ ಅವಮಾನವೇ ನಡೆದಿದೆ. ಸಚಿವ ಡಿಕೆ ಶಿವಕುಮಾರ್…
Read More » -
ಪ್ರಚಲಿತ
ಮೋದಿ ಕಛೇರಿಗೆ ಮುತ್ತಿಗೆ ಹಾಕಲೆತ್ನಿಸಿದ ಕಾಂಗ್ರೆಸ್ಸಿಗರ ಗರ್ವಭಂಗ ಮಾಡಿದ ಪೊಲೀಸರು..! ಕರ್ನಾಟಕದಲ್ಲಿ ನಡೆಯದ್ದು ದೆಹಲಿಯಲ್ಲಿ ನಡೆಯುತ್ತಾ..?
“ಮಾಡಿದ್ದುಣ್ಣೋ ಮಹರಾಯ” ಅಂತಾರಲ್ಲ, ಹಂಗೇ ಕುಂತಿದ್ರೆ ಇಂದು ಎಲ್ಲವೂ ಸರಿಯಾಗಿರುತ್ತಿತ್ತೋ ಏನೋ. ಆದರೆ ತಾನು ಮಾಡಿದ ಪಾಪಕ್ಕೆ ಅಧಿಕಾರವನ್ನೇ ಕಳೆದುಕೊಂಡು ಇದೀಗ ಪಶ್ಚಾತಾಪ ಪಡೆಯುತ್ತಿರುವ ಕಾಂಗ್ರೆಸ್ ಪಕ್ಷ…
Read More » -
ಪ್ರಚಲಿತ
ಇಬ್ಬರ ಜಗಳದಲ್ಲಿ ಗಢಗಢ ನಡುಗಿದ ಮೈತ್ರಿ ಸರ್ಕಾರ! ಪವರ್ ಸ್ಟಾರ್ ಗಳ ಪವರ್ ಪಾಲಿಟಿಕ್ಸ್..! ಬೀಳುತ್ತಿದೆ ಮೈತ್ರಿ ಸರ್ಕಾರದ ಒಂದೊಂದೇ ಮೆಟ್ಟಿಲು!
ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರ ಧಕ್ಕಬಾರದು ಎಂಬ ಉದ್ಧೇಶವನ್ನು ಇಟ್ಟುಕೊಂಡು ತರಾತುರಿಯಲ್ಲಿ ಜನತಾ ದಳದೊಂದಿಗೆ ಮೈತ್ರಿ ಸರ್ಕಾರವನ್ನು ನಡೆಸಿಬಿಟ್ಟಿದ್ದರು ಕಾಂಗ್ರೆಸ್ ನಾಯಕರು. ಆದರೆ ಅಂದಿನಿಂದ ಇಂದಿನವರೆಗೂ ಈ…
Read More »