mysore
-
ಪ್ರಚಲಿತ
ಬ್ರೇಕಿಂಗ್! ಸೋಲಿನ ಭೀತಿಯಲ್ಲಿ ಮೃತ ಮಗನ ಪತ್ನಿಯನ್ನು ಎಳೆದು ತಂದ ಸಿದ್ದರಾಮಯ್ಯ..! ಸೊಸೆಗೆ ಜೈ ಅನ್ನುತ್ತಾರಾ ಮತದಾರರು..?
ಈ ಬಾರಿ ತಿಪ್ಪರಲಾಗ ಹಾಕಿದ್ರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲೋದು ಖಚಿತವಾಗಿದೆ. ಆರಂಭದಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಟಿಕೆಟ್ ಗಿಟ್ಟಿಸಿಕೊಂಡ ಮುಯಖ್ಯಮಂತ್ರಿ ಸಿದ್ದರಾಮಯ್ಯ ನಂತರ ಅಲ್ಲಿ ಸೋಲು ಕಟ್ಟಿಟ್ಟ…
Read More » -
ಪ್ರಚಲಿತ
ಮೋದಿ ಸವಾಲ್: ಮೋದಿಗೆ ಸವಾಲೆಸೆದಿದ್ದ ರಾಹುಲ್ ಗಾಂಧಿಯ ಚಳಿ ಬಿಡಿಸಿದ ನಮೋ ಅಬ್ಬರ..! ಕಂಗಾಲಾದ ಸಿದ್ದರಾಮಯ್ಯರಿಂದ ಟ್ವೀಟ್ ವಾರ್..!!!
ನಮೋ ತ್ಸುನಾಮಿ ಕರುನಾಡಿಗೆ ಅಪ್ಪಳಿಸಿಯೇ ಬಿಟ್ಟಿದೆ. ಮೋದಿ ಮೋದಿ ಎನ್ನುವ ಘೋಷ ಕರ್ನಾಟಕಕ್ಕೆ ಆವರಿಸಿ ಆಗಿದೆ. ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಹುಮತವನ್ನು ಪಡೆದು ಕರ್ನಾಟಕದ…
Read More » -
ಪ್ರಚಲಿತ
ತವರು ಜಿಲ್ಲೆಯಲ್ಲೇ ಸೋಲೊಪ್ಪಿಕೊಂಡ ಸಿದ್ದರಾಮಯ್ಯ.!! ಪ್ರಚಾರದಿಂದಲೇ ಪಲಿತಾಂಶ ಕಂಡುಕೊಂಡರೇ ಸಿಎಂ.?!
ರಾಜ್ಯದಲ್ಲಿ ದಿನೇ ದಿನೇ ಕುತೂಹಲ ಕೆರಳಿಸುತ್ತಿರುವ ವಿಧಾನಸಭಾ ಚುನಾವಣೆ ಭಾರೀ ಸದ್ದು ಮಾಡುತ್ತಿದೆ. ರಾಜಕೀಯ ಪಕ್ಷಗಳ ಭರ್ಜರಿ ಪ್ರಚಾರವೂ ಈಗಾಗಲೇ ಆರಂಭವಾಗಿದೆ. ಭಾರೀ ಪೈಪೋಟಿಗೆ ಇಳಿದಿರುವ ರಾಜಕೀಯ…
Read More » -
ಪ್ರಚಲಿತ
ಬ್ರೇಕಿಂಗ್: ಮೈಸೂರು ಒಡೆಯರ್ ಗೆ ಆಫರ್ ಕೊಟ್ಟ ಚಾಣಕ್ಯ!! ಬಿಜೆಪಿ ಟಿಕೆಟ್ ನಿಮಗಾಗಿ ರೆಡಿ!
ಬಿಡಿ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚುನಾವಣಾ ಚಾಣಾಕ್ಷತೆ ಯಾರಿಗೂ ಅರ್ಥವಾಗಲ್ಲ. ಅವರ ಚುನಾವಣಾ ಸ್ಟಾಟರ್ಜಿ ಅರ್ಥವಾಗೋದೇ ಚುನಾವಣೆಯ ಫಲಿತಾಂಶದ ದಿನ.…
Read More » -
ಪ್ರಚಲಿತ
ಬ್ರೇಕಿಂಗ್: ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಮೈಸೂರು ಮಹಾರಾಜ! ಸಿಎಂಗೆ ಯದುವೀರ್ ಅರಸರು ಕೊಟ್ಟ ಟಾಂಗ್ ಏನು ಗೊತ್ತಾ..?
ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಇನ್ಯಾರ ಬಾಯಲ್ಲೆಲ್ಲಾ ಛೀ ಥೂ ಎಂದು ಕೇಳಬೇಕೋ ಗೊತ್ತಿಲ್ಲ. ರಾಜಕೀಯದ ಹೊರತಾಗಿಯೂ ಅನೇಕ ರಂಗದ ನಾಯಕರಿಂದ ಉಗಿಸಿಕೊಂಡ…
Read More » -
ಪ್ರಚಲಿತ
ಬಿಗ್ ಬ್ರೇಕಿಂಗ್: ಸಿಎಂ ತವರಿನಲ್ಲಿ ಮೋದಿ ಘರ್ಜನೆ!! ಮತ್ತೆ ಕಾಂಗ್ರೆಸ್ನ್ನು ಝಾಡಿಸಿದ ನಮೋ.. 10% ಕಮಿಷನ್ ಬಗ್ಗೆ ನಮೋ ಹೇಳಿದ್ದೇನು..? ಇಲ್ಲಿದೆ ಮೋದಿ ಮಾತಿನ ಸಂಪೂರ್ಣ ವಿವರ…
ಪ್ರಧಾನಿ ನರೇಂದ್ರ ಮೋದಿಯವರು ಇಂದು ಕರ್ನಾಟಕ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ತವರಿಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಟ ನಡೆಯೋದಿಲ್ಲ ಎಂದು ಬೊಬ್ಬಿರಿದಿದ್ದ ಮುಖ್ಯಮಂತ್ರಿ…
Read More » -
ಪ್ರಚಲಿತ
ಬಿಗ್ ಬ್ರೇಕಿಂಗ್: ಆಗಸದಲ್ಲೇ ಬಾಹುಬಲಿಗೆ ನಮೋ ಎಂದ ಪ್ರಧಾನಿ ಮೋದಿ!! ಶ್ರವಣಬೆಳಗೊಳದಲ್ಲಿ ಮೋದಿ ಮೇನಿಯಾ…
ನಿನ್ನೆ ಮೈಸೂರಿಗೆ ಬಂದಿಳಿದಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ವೇಳಾಪಟ್ಟಿಯಂತೆ ಶ್ರವಣಬೆಳಗೊಳಿಕ್ಕೆ ಆಗಮಿಸಿ ಗೋಮಟೇಶ್ವರನ ಮಹಾ ಮಸ್ತಕಾಭೀಶೇಕದಲ್ಲಿ ಪಾಲ್ಗೊಂಡಿದ್ದಾರೆ. ಮೈಸೂರಿನ ಲಲಿತ್ ಮಹಲ್ ಹೊಟೇಲ್ನಿಂದ ಹೊರಟಿದ್ದ ಪ್ರಧಾನಿ…
Read More » -
ಪ್ರಚಲಿತ
ಬಿಗ್ ಬ್ರೇಕಿಂಗ್: ಸಿದ್ದು ತವರಿಗೆ ಲಗ್ಗೆಯಿಡಲಿದ್ದಾರೆ ಪ್ರಧಾನಿ ಮೋದಿ!! ಚಾಮುಂಡಿಗೆ ಎನ್ನುತ್ತಾರಾ “ನಮೋ”..? ಸಿಎಂಗೆ ನಡುಕವುಂಟಾಗಿದ್ದು ಯಾಕೆ ಗೊತ್ತಾ?!
ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಯ ಕಾವು ಜೋರಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವೂ ಜೋರಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಲೇ…
Read More » -
ಪ್ರಚಲಿತ
ಬೆಂಗಳೂರಿನ ಮೋದಿ ಸಮಾವೇಶದಲ್ಲಿ ಅನಂತ್ ಕುಮಾರ್ ಹೆಗಡೆ ಹೆಸರು ಮೊಳಗುತ್ತಿತ್ತು ಯಾಕೆ?! ಫಯರ್ ಬ್ರಾಂಡ್ ಹೆಸರಿಗೆ ಮೋದಿ ಪುಳಕಿತ!!
ಭಾರತೀಯ ಜನತಾ ಪಕ್ಷ… 2014ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವನ್ನು ದಾಖಲಿಸಿ, ಹೊಸ ಇತಿಹಾಸ ನಿರ್ಮಿಸಿ ನರೇಂದ್ರ ಮೋದೀ ಎಂಬ ದಕ್ಷ ಆಡಳಿತಗಾರ ಅಧಿಕಾರದ ಚುಕ್ಕಾಣಿ ಹಿಡಿಯಲು…
Read More » -
ಪ್ರಚಲಿತ
ಮೋದಿ ರ್ಯಾಲಿಗೆ ಬರಪೂರ ಕಾರ್ಯಕರ್ತರ ನಿರೀಕ್ಷೆ!! ಗುಪ್ತಚರ ಇಲಾಖೆಯ ವರದಿಗೆ ಬೆಚ್ಚಿಬಿದ್ದ ಸಿದ್ದರಾಮಯ್ಯ.!!
ನರೇಂದ್ರ ಮೋದಿ ಎಂದರೆ ಸಾಕು ವಿರೋಧಿ ಬಣಗಳು ಎಲ್ಲಾ ಒಟ್ಟಾಗಿ ಸೇರಿ ಮೋದಿ ಎಂಬ ಶಕ್ತಿಯನ್ನು ಮಣಿಸಲು ತಯಾರಾಗುತ್ತವೆ. ಈಗಾಗಲೇ ನರೇಂದ್ರ ಮೋದಿಯವರ ಜನಪ್ರಿಯತೆ ದಿನೇ ದಿನೇ…
Read More »