Shiva
-
ಅಂಕಣ
ಆ ದೇವಾಲಯದ ಮೆಟ್ಟಿಲನ್ನು ತಟ್ಟಿದರೆ ಸಾಕು ಸಪ್ತಸ್ವರಗಳು ಝೇಂಕರಿಸುತ್ತೆ!! ಶಿಲ್ಪಿಗಳ ಕೈಚಳಕದಲಿ ಮೂಡಿದ ಆ ಇತಿಹಾಸ ಪ್ರಸಿದ್ಧವಾದ ಸ್ಥಳ!!
ಸಂಗೀತಾದ ತಂತಿಗಳನ್ನು ಮೀಟಿದರೆ ಸಾಕು ಸಪ್ತಸ್ವರಗಳು ಮೂಡುವುದನ್ನು ನಾವು ಕೇಳಿದ್ದೇವೆ!! ಹರಿಯುವ ನೀರಿನಲ್ಲಿ ಬೀಸುವ ಗಾಳಿಯಲ್ಲಿ ಸಂಗೀತಾದ ಸ್ವರಗಳೂ ಅಡಕವಾಗಿದೆ ಎನ್ನುವ ಮಾತುಗಳನ್ನೂ ನಾವು ಕೇಳಿದ್ದೇವೆ. ಆದರೆ…
Read More » -
ಪ್ರಚಲಿತ
ಈ ದೇವಾಲಯದಲ್ಲಿ ಮೂರು ಯುಗಗಳಿಂದಲೂ ಒಮ್ಮೆಯೂ ಆರದೆ ಇಂದಿಗೂ ಉರಿಯುತ್ತಿದೆ ಬೆಂಕಿ !! ಇಲ್ಲಿ ನಡೆದಿತ್ತು ಶಿವ ಪಾರ್ವತಿ ವಿವಾಹ!!
ಮಂಗಳಕರನೋ ಅವನೇ ಶಿವ. ಹಿಂದೂ ಧರ್ಮದ ಪ್ರಕಾರ ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹೇಶ್ವರನೇ ಶಿವನೆಂದು ಭಾವಿಸುತ್ತಾರೆ. ಶಿವನಿಗೆ ಲಯಕಾರಕ ಎಂದೂ ಸಹ ಕರೆಯುತ್ತಾರೆ. ಅಂದರೆ ಸೃಷ್ಟಿ ಮಾಡುವುದು ಬ್ರಹ್ಮನ…
Read More » -
ಇತಿಹಾಸ
ಮಹಮ್ಮದ್ ಘಜ್ನಿ ಸ್ವತಃ ಅಲ್ಲಾಹನನ್ನೇ ಶಿವನ ಅಡಿಯಾಳಾಗಿಸಿದ್ದು ಹೇಗೆ ಗೊತ್ತೇ?! ಇದನ್ನು ಓದಿದ ಮೇಲೆ ಯಾವ ಮುಸಲ್ಮಾನನೂ ಘಜ್ನಿಯನ್ನು ಗೌರವಿಸುವುದಿಲ್ಲ!
“ಇತಿಹಾಸವನ್ನು ಮರೆತ ರಾಷ್ಟ್ರಕ್ಕೆ ಭವಿತವ್ಯ ಉಂಟೇ” – ಈ ಒಂದು ಮಾತು ಸಾಕು. ಐತಿಹಾಸಿಕ ಘಟನೆಗಳ ಪ್ರಾಮುಖ್ಯತೆಯನ್ನು ವಿವರಿಸಲಿಕ್ಕೆ. ಆ ವಿಚಾರಧಾರೆಗಳು ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಬಲ್ಲದು, ಅದೇ…
Read More » -
ಅಂಕಣ
ಮುಸಲ್ಮಾನ ರಾಷ್ಟ್ರವಾದ ಇಂಡೋನೇಶಿಯಾದಲ್ಲಿರುವ ಅತ್ಯಂತ ಪುರಾತನ ಶಿವಲಿಂಗವೊಂದನ್ನು ಅಲ್ಲಿಯ ಮುಸಲ್ಮಾನರೇ ಸಂರಕ್ಷಿಸಿಟ್ಟಿದ್ದು ಹೇಗೆ ಗೊತ್ತೇ?!
ಇಂಡೋನೇಷ್ಯಾ ಆಗ್ನೇಯ ಏಷ್ಯಾದಲ್ಲಿ 18,110 ದ್ವೀಪಗಳ ರಾಷ್ಟ್ರ. 200 ಮಿಲಿಯನ್ ಗಿಂತಲೂ ಅಧಿಕ ಪ್ರಜೆಗಳನ್ನು ಹೊಂದಿರುವ ಪ್ರಪಂಚದ 4ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶ ಎಂಬುವುದು ನಮಗೆ…
Read More » -
ಪ್ರಚಲಿತ
ಕೈಲಾಸ ಪರ್ವತ ಮಾನವ ನಿರ್ಮಿತ ಪಿರಮಿಡ್ ಮತ್ತು ಇದರೊಳಗಿದೆ ಆಧುನಿಕವಾಗಿ ನಮಗಿಂತಲೂ ಮುಂದುವರಿದಿರುವಂತಹ ಮಾನವ ಜನಾಂಗ!!
ಭೂಮಿಯ ಮೇಲೆ ಎಷ್ಟೋ ರಹಸ್ಯಗಳಿವೆ. ಈ ರಹಸ್ಯಗಳನ್ನು ಭೇದಿಸುವುದು ಆಧುನಿಕ ಕಾಲದ ವಿಜ್ಞಾನ-ತಂತ್ರಜ್ಞಾನಕ್ಕೂ ಸಾಧ್ಯವಾಗಿಲ್ಲ. ಪ್ರಪಂಚದ ಅತ್ಯಂತ ರಹಸ್ಯಪೂರ್ಣ ಜಾಗಗಳಲ್ಲಿ ಒಂದು ಕೈಲಾಸ ಪರ್ವತ. ಸಾಕ್ಷಾತ್ ಶಿವ…
Read More » -
ಪ್ರಚಲಿತ
ಚಿರಂಜೀವಿಯಾಗಿರುವ ವೀರ ಮಾರುತಿ ವಾನರನಾಗಿ ಅವತಾರ ಎತ್ತಿದ ಹಿಂದಿರುವ ಆ ಕಾರಣಗಳ ಬಗ್ಗೆ ನಿಮಗೆಷ್ಟು ಗೊತ್ತು?
ಕೇಸರಿ ತನಯನಾದ ಹನುಮಂತನ ವೀರ ಸಾಹಸದ ಕಥೆಗಳನ್ನು ಒಂದು ಸಲ ಮೆಲುಕು ಹಾಕುತ್ತಾ ಹೋದರೆ ಆತನ ಪರಾಕ್ರಮಗಳ ಚಿತ್ರಣಗಳು ಕಣ್ಣ ಮುಂದೆ ಬರುತ್ತದೆಯಲ್ಲದೇ, ಸೀತಾರಾಮನ ಪರಮ ಭಕ್ತನಾಗಿ…
Read More » -
ಅಂಕಣ
ದುರಂತವೆಂದರೆ ಅದೇ! ಇ-ಮೈಲ್ ಕಂಡುಹಿಡಿದ 14 ವರ್ಷದ ಭಾರತೀಯ ಬಾಲಕನ ನೆನಪು ಯಾರಿಗೂ ಇಲ್ಲ…!
ಇಮೈಲ್… ಇದು ಇಂದು ಅಂತರ್ಜಾಲದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಎಷ್ಟೋ ಮಂದಿಗೆ ಇದನ್ನು ಕಂಡುಹಿಡಿದವರ್ಯಾರು ಎಂದು ಗೊತ್ತಿರಲು ಸಾಧ್ಯವಿರಲಿಕ್ಕಿಲ್ಲ. ಇದನ್ನು ಮೊತ್ತಮೊದಲು ಬಳಕೆ ಮಾಡಿದ್ದು ಯಾರು? ಯಾವ…
Read More » -
ಪ್ರಚಲಿತ
ಮುಕ್ಕೋಟಿ ದೇವತೆಗಳನ್ನು ಪೂಜಿಸುವ ನಾವು ಬ್ರಹ್ಮನನ್ನೇಕೆ ಪೂಜೆ ಮಾಡುವುದಿಲ್ಲ ಗೊತ್ತೇ?!
ಸೃಷ್ಟಿಕರ್ತನಾದ ಚತುರ್ಮುಖ ಬ್ರಹ್ಮನು ವಿಷ್ಣುವಿನ ಹೊಕ್ಕಳಿನಿಂದ ಹುಟ್ಟಿದ ಕಮಲದಲ್ಲಿ ಜನಿಸಿದನೆಂದು ಪ್ರತೀತಿ ಇದೆ. ಹಾಗಾಗಿ ಬ್ರಹ್ಮನಿಗೆ ಜಡಜ ಎನ್ನುವ ಹೆಸರಿನಿಂದಲೂ ಕರೆಯುವುದುಂಟು. ಈಡೀ ವಿಶ್ವವನ್ನೇ ಸೃಷ್ಟಿಸಿದ ಸೃಷ್ಟಿಕರ್ತ…
Read More »