ಅಂಕಣ

ಇಂದಿರಾ ಗಾಂಧಿ ತೆಗೆದುಕೊಂಡ ೬೦ ಲಕ್ಷಗಳು ಮತ್ತು ಸರಣಿ ಹತ್ಯೆಗಳ ಹಿಂದಿದ್ದ ಸತ್ಯವಾದರೂ ಏನು?! ಸ್ಫೋಟಕ ಮಾಹಿತಿ ಬಹಿರಂಗ!!

ಕಾಂಗ್ರೆಸ್ ಸರಕಾರ ಹಗರಣಗಳ ಮೇಲೆ ಹಗರಣ ನಡೆಸುತ್ತನೇ ಬಂದಿದೆ… 60 ವರ್ಷಗಳ ಆಡಳಿತ ಅವಧಿಯಲ್ಲಿ ಮಾಡಿದ ಹಗರಣ ಮಾಡಿರುವುದು ಒಂದಾ ಎರಡಾ? 1971ರಲ್ಲಿ ನಡೆದ ನಾಗರ್‍ವಾಲಾ ಹಗರಣ ಯಾರಿಗೂ ತಿಳಿಯದಂತೆ ಮುಚ್ಚಿ ಹಾಕಲಾಗಿತ್ತು,… ಆ ಸಮಯದಲ್ಲಿ 60 ಲಕ್ಷ ರೂಪಾಯಿಯನ್ನು ಸ್ಟೇಟ್ ಬ್ಯಾಂಕ್ ಇಂಡಿಯಾದಿಂದ ಲೂಟಿ ಮಾಡಲಾಯಿತು… ಅದೂ ಕೂಡಾ ಇಂದಿರಾ ಗಾಂಧಿ ಹೆಸರಿನಲ್ಲಿ… ಕೇವಲ ಒಂದು ದೂರವಾಣಿ ಕರೆಯ ಮೂಲಕ!!

ಒಂದು ದೂರವಾಣಿ ಕರೆಯಿಂದ ಲಕ್ಷಾಂತರ ರೂಪಾಯಿಗಳನ್ನು ಲೂಟಿ ಮಾಡುವ ಮೂಲಕ ಕಾಂಗ್ರೆಸ್ಸಿಗರು ಎಲ್ಲರ ಕಣ್ಣಿಗೆ ಮಣ್ಣೆರಚಿದ್ದಾರೆ… ಮೇ 24 1971 ರಲ್ಲಿ ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ 60 ಲಕ್ಷ ರೂ ಹಗರಣ ನಡೆಯುತ್ತದೆ… ದೆಹಲಿಯ ಪಾರ್ಲಿಮೆಂಟ್ ರಸ್ತೆಯಲ್ಲಿರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಈ ಹಗರಣ ನಡೆದಿರುತ್ತದೆ.. ಈ ಹಗರನವು ನಡೆಸಿರುವಂತಹದ್ದು ಬೇರೇ ಯಾರೂ ಅಲ್ಲ.. ಅದು ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ!! ಆದರೆ ಈ ಸುದ್ದಿ ಮಾತ್ರ ಎಲ್ಲೂ ಹಬ್ಬಿಲ್ಲ.. ಯಾಕೆಂದರೆ ಆ ಸಮಯದಲ್ಲಿ ಆಳ್ವಿಕೆ ನಡೆಸಿರುವಂತಹದ್ದು ಕಾಂಗ್ರೆಸ್ಸಿಗರೇ.. ಯಾವಾಗ ಬೇಕಾದರೂ ಎಷ್ಟು ಬೇಕಾದರು ಅವರಿಗಿಷ್ಟ ಬಂದಂತೆ ಲೂಟಿ ಮಾಡಬಹುದಿತ್ತು…

ಬ್ಯಾಂಕ್ ತನ್ನದೇ ಆದ ಕಥೆಯನ್ನು ವಿವರಿಸುತ್ತಿದೆ… ಹೊಸದಿಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್‍ನಲ್ಲಿರುವ ಬೃಹತ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಮೇ 24, 1971 ರಂದು ಶ್ರೀಮತಿ ಇಂದಿರಾ ಗಾಂಧಿಯವರ ಕಚೇರಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ದೂರವಾಣಿ ಕರೆ ಬರುತ್ತದೆ.. ಮುಖ್ಯ ಕ್ಯಾಷಿಯರ್, ಪ್ರಕಾಶ್ ಮಲ್ಹೋತ್ರಾರವರು ಆ ಕರೆಯನ್ನು ಸ್ವೀಕರಿಸುತ್ತಾರೆ… ಮೊದಲು ಇಂದಿರಾ ಗಾಂಧಿಯ ಕಚೇರಿಯಿಂದ ಸೆಕ್ರೆಟರಿ ಫೋನ್ ಕರೆಯನ್ನು ಮಾಡುತ್ತಾರೆ. ನಾನು ಪ್ರಧಾನ ಮಂತ್ರಿ ಕಚೇರಿಯಿಂದ ಕರೆ ಮಾಡುತ್ತಿದ್ದೇನೆ ಎಂದು ಸ್ವಲ್ಪ ಹೊತ್ತು ಲೈನ್ ಹೋಲ್ಡ್ ಮಾಡುತ್ತಾರೆ…

ನಂತರ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಕರೆಯನ್ನು ಸ್ವೀಕರಿಸಿ.. ಬಾಂಗ್ಲಾದೇಶದ ಮಿಷನ್‍ಗಾಗಿ.. ನಮಗೆ ಅಗತ್ಯವಾಗಿ 60 ಲಕ್ಷ ರೂಪಾಯಿ ಬೇಕಾಗಿದೆ.. ಹಾಗಾಗಿ ನೀವು ನಮಗೆ ತಲುಪಿಸಬೇಕು ಎಂದರು..ಇದು ತುಂಬಾ ರಹಸ್ಯವಾದುದು.. ಹಾಗಾಗಿ ಇದು ತಿಳಿಯಬಾರದು ಎಂಬ ಶರತ್ತನ್ನೂ ವಿಧಿಸುತ್ತಾರೆ.. ಹಣವನ್ನು ತಂದ ತಕ್ಷಣ ನಮ್ಮ ಕಡೆಯ ಒಬ್ಬರನ್ನು ಆ ಸ್ಥಳಕ್ಕೆ ಕಳುಹಿಸುತ್ತೇವೆ, ಕೋಡ್ ವರ್ಡ್‍ನೊಂದಿಗೆ ನೀವು ಹಣವನ್ನು ತರುತ್ತೀರಿ ಆಗ ನಾವು ಬಾಂಗ್ಲಾದೇಶ್ ಕಾ ಬಾಬು ಎಂದಾಗ ಅದಕ್ಕೆ ಪ್ರತಿಯಾಗಿ ಬಾರ್ ಎಟ್ ಲಾ ಎಂದು ಪ್ರತ್ಯತ್ತರ ನೀಡಿದರೆ ಮಾತ್ರ ನೀವು ಹಣವನ್ನು ಕೊಡಿ ಎಂದು ಹೇಳುತ್ತಾರೆ.. ಅದಕ್ಕೆ ಪ್ರತ್ಯುತ್ತರ ನೀಡಿದ ಮಲ್ಹೋತ್ರ ನೀವು ಹೇಳಿದಂತಾಗಲಿ ಎಂದು ಹೇಳಿ ಫೋನ್ ಸಂಭಾಷಣೆಯನ್ನು ಮುಗಿಸುತ್ತಾರೆ..

ಅದರ ನಂತರ ಅವರು ಮುಖ್ಯ ಕ್ಯಾಷಿಯರ್ ರಾಮ್ ಪ್ರಕಾಶ್ ಬಾತ್ರಾಗೆ ರೂ. 60 ಲಕ್ಷ ನಗದಿನ ಬಗ್ಗೆ ವಿವರಿಸಿ ಅದನ್ನು ಪ್ಯಾಕ್ ಮಾಡುವಂತೆ ಹೇಳುತ್ತಾರೆ… ಬಾತ್ರಾ ಮತ್ತು ಸಹೋದ್ಯೋಗಿ ಎಚ್.ಆರ್. ಖನ್ನಾ, ಅಗತ್ಯವಾದ ಫಾರ್ಮಾಲಿಟಿಗಳನ್ನು ಭರ್ತಿ ಮಾಡುತ್ತಾರೆ!! ಸಂಬಂಧಪಟ್ಟಂತಹ ಎಲ್ಲಾ ಕಾಗದಗಳಿಗೆ ಸಹಿಯನ್ನು ಹಾಕುತ್ತಾರೆ.. ಸಹಿ ಹಾಕುತ್ತಿರುವಾಗ ಉಪ ಮುಖ್ಯ ಕ್ಯಾಷಿಯರ್ ರಾವಲ್ ಸಿಂಗ್ ಕೆಲ ಉದ್ದೇಶಕ್ಕಾಗಿ ಪಾವತಿ ಚೀಟಿ ಮಾಡಬೇಕೆಂದು ಕೇಳುತ್ತಾರೆ.. ಮಲ್ಹೋತ್ರಾರವರು ಆ ಚೀಟಿಗೆ ಸಹಿ ಹಾಕುವಂತೆ ಬಾತ್ರಾ ತಿಳಿಸುತ್ತಾರೆ… ಮಲ್ಹೋತ್ರಾ ಸ್ವತಃ ಬ್ಯಾಂಕಿನ ಅಧಿಕೃತ ಕಾರಿನಲ್ಲಿ ಹಣದ ಬ್ಯಾಗ್‍ಗಳನ್ನು ಹಿಡಿದುಕೊಂಡು ಹೊರಡುತ್ತಾರೆ..

ಮಲ್ಹೋತ್ರಾ ಅವರು ಈ ಕಾರನ್ನು ಬ್ಯಾಂಕ್‍ನಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸುತ್ತಾರೆ.. ಆ ತಕ್ಷಣವೇ ಒಬ್ಬ ಬೆಳ್ಳಗಿನ ಎತ್ತರದ ಮನುಷ್ಯನೊಬ್ಬ ಬಂದು ನಿಂತಿರುತ್ತಾನೆ… ತಕ್ಷಣ ಆತನ ಹತ್ತಿರ ಹೋಗಿ ಮಲ್ಹೋತ್ರ ಆತನ ಹತ್ತಿರ ಬಂದು ಕೋಡ್ ಪದವನ್ನು ಬಳಸಿ ಮಾತನಾಡುತ್ತಾನೆ.. ಆ ಸಮಯದಲ್ಲಿ ಅವರು ಸರ್ದಾರ್ ಪಟೇಲ್ ರಸ್ತೆ ಮತ್ತು ಪಂಚೇಲ್ಮಾರ್ ಮಾರ್ಗಗಳ ಜಂಕ್ಷನ್ನಲ್ಲಿ ಇರುತ್ತಾರೆ.. ಟ್ಯಾಕ್ಸಿಯಿಂದ ಕೆಳಗಿಳಿಯುತ್ತದ್ದಂತೆಯೇ 60 ಲಕ್ಷ ರೂಪಾಯಿಯ ತೆಗೆದುಕೊಳ್ಳುತ್ತಾನೆ… ನಂತರ ಮಲ್ಹೋತ್ರನ್ನು ನೇರವಾಗಿ ಪ್ರಧಾನ ಮಂತ್ರಿ ಇಂದಿರ ಗಾಂಧಿಯ ಮನೆಗೆ ಹೋಗಿ ಕರೆದುಕೊಂಡು ಚೀಟಿ ಪಡೆಯುವಂತೆ ಹೇಳುತ್ತಾನೆ…

ಅಲ್ಲಿಂದ ತಿರುಗಿ ಬಂದ ಮಲ್ಹೋತ್ರ ವಾಪಸ್ ಆಟೋ ಹಿಡಿದು ಬ್ಯಾಂಕಿನತ್ತ ತೆರಳುತ್ತಾರೆ.. ಆದರೆ ತಿರುಗಿ ಬಂದ ಮಲ್ಹೋತ್ರ ವಾಪಸ್ಸು ಬ್ಯಾಂಕಿಗೆ ಬರದೆ ಕಾಣೆಯಾಗುತ್ತಾರೆ…ಎಷ್ಟು ಗಂಟೆಗಳು ಕಳೆದರೂ ಮಲ್ಹೋತ್ರ ವಾಪಾಸ್ಸು ಬರದೇ ಇರುವ ಕಾರಣ ಬ್ಯಾಂಕಿನಿಂದ ಪೊಲೀಸರಿಗೆ ದೂರು ದಾಖಲಿಸುತ್ತಾರೆ.. ಆದರೆ ಮಲ್ಹೋತ್ರ ಮಾತ್ರ ವಾಪಸ್ಸು ಬರಲೇ ಇಲ್ಲ!!

ಈ ಪ್ರಕರಣಕ್ಕೆ ಸಂಬಂಧಿಸಿ ನಾಗರ್‍ವಾಲಾನನ್ನು ಬಂಧಿಸಲಾಗುತ್ತದೆ.. ನ್ಯಾಯಾಂಗ ಇತಿಹಾಸದಲ್ಲಿ ಅತಿ ಶೀಘ್ರವಾಗಿ ವಿಚಾರಣೆ ನಡೆಸಿದ ನಾಗರ್ವಾಲಾಕ್ಕೆ ನಾಲ್ಕು ವರ್ಷಗಳ ಕಠಿಣ ಜೈಲು ಮತ್ತು ರೂ. 1,000. ದಂಡವನ್ನು ವಿಧಿಸಲಾಯಿತು… ಕ್ಯಾಮರಾದಲ್ಲಿ ದಾಖಲಾದ ತನ್ನ ತಪೆÇ್ಪಪ್ಪಿಗೆಯಲ್ಲಿ, ನಾಗಾರ್ವಾಲಾ ಅವರು ಬಾಂಗ್ಲಾದೇಶದ ಮಿಷನ್‍ಗೆ ಗಮನ ಸೆಳೆಯಲು ಈ ಕ್ಷಣದ ಪ್ರವೃತ್ತಿಯ ಬಗ್ಗೆ ಯೋಚಿಸಿದ್ದೇವೆ ಎಂದು ಹೇಳುತ್ತಾರೆ.. ಇಡೀ ಪ್ರಯೋಗವು 10 ನಿಮಿಷಗಳಲ್ಲಿ ಮುಗಿಯುತ್ತದೆ.. ಯಾವುದೇ ದೃಢವಾದ ಅಥವಾ ಬೆಂಬಲಿಸುವ ಸಾಂದರ್ಭಿಕ ಪುರಾವೆಗಳಿಲ್ಲದೆ, ಅವರ ತಪೆÇ್ಪಪ್ಪಿಗೆಯ ಆಧಾರದ ಮೇರೆಗೆ ಅವರನ್ನು ಅಪರಾಧಿಯನ್ನಾಗಿ ಮಾಡಲಾಗುತ್ತದೆ…

ನಿಜಕ್ಕೂ ಮಲ್ಹೋತ್ರರವರಿಗೆ ಏನಾಯಿತು ಎಂಬುವುದು ಕೊನೆಗೂ ವಿಷಯ ನಿಗೂಢವಾಗಿಯೇ ಹೋಯಿತು!! ಈ ಘಟನೆಯ ಬಗ್ಗೆ ತನಿಖೆಯನ್ನು ಮಾಡಿದಾಗ ಇಂದಿರಾ ಗಾಂಧಿಯವರು ಯಾವುದೇ ಕರೆ ಮಾಡಲಿಲ್ಲ ಎಂದು ಹೇಳಲಾಗಿದೆ.. ಆದರೆ ಇಂದಿರಾ ಗಾಂಧಿಯವರ ಧ್ವನಿಯನ್ನು ಮಾಡಿ ನಾಗರ್‍ವಾಲ್ 60 ಲಕ್ಷ ದೋಚಿದ್ದಾರೆ ಎಂದು ತನಿಖೆಯಲ್ಲಿ ಹೇಳಲಾಯಿತು.. ಈ ತನಿಖೆಯ ನಂತರ ಪೆÇಲೀಸರು ನಾಗವಾಲ್‍ನನ್ನು ಸೆರೆಹಿಡಿದು ಆತನ ವಿರುದ್ಧ ಎಫ್‍ಐಆರ್ ದಾಖಲಿಸಿ ಅವರನ್ನು ಜೈಲಿಗೆ ಹಾಕುತ್ತಾರೆ.. ಅಲ್ಲಿಂದ ಆತನಿಗೆ ಆರೋಗ್ಯದ ಸಮಸ್ಯೆ ಇದೆ ಎಂಬ ಉದ್ಧೇಶದಿಂದ ಫೆಬ್ರವರಿ 1972 ರ ಆರಂಭದಲ್ಲಿ ನಾಗರ್ವಾಲಾವನ್ನು ತಿಹಾರ್ ಜೈಲಿನಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಮಾರ್ಚ್ 2 ರಂದು ಆತ ಸತ್ತ ಎಂಬ ಸುದ್ಧಿ ಹಬ್ಬಿತು.. ಅದೇ ದಿನ ಆತನದ್ದು 51 ನೇ ಹುಟ್ಟಿದ ದಿನವಾಗಿತ್ತು… ಇದು ಕೂಡಾ ಒಂದು ನಿಗೂಢ ಸಾವಾಯಿತು…

ನವೆಂಬರ್ 20, 1971 ರಂದು ತನಿಖೆಯಲ್ಲಿ ನೇತೃತ್ವ ವಹಿಸಿದ್ದ ಯುವ ಪೆÇಲೀಸ್ ಅಧಿಕಾರಿ ಕಶ್ಯಪ್, ಮಧುಚಂದ್ರಕ್ಕೆ ಹೋಗುತ್ತಿರುವಾಗ ಕಾರು ಅಪಘಾತದಲ್ಲಿ ನಿಗೂಢವಾಗಿ ಮರಣ ಹೊಂದುತ್ತಾರೆ.. ಈ ಲೂಟಿಗೆ ಸಂಬಂಧಿಸಿದ ಪ್ರತಿಯೊಬ್ಬರೂ ನಿಗೂಢವಾಗಿ ಸಾವನ್ನಪ್ಪುತ್ತಾರೆ… ಅಂತಹ ಒಂದು ಕರೆ ಪ್ರಧಾನ ಮಂತ್ರಿಯ ಕಚೇರಿಯಿಂದ ಸ್ವೀಕರಿಸಲ್ಪಟ್ಟಿದ್ದಲ್ಲ.. ಇದಕ್ಕಿಂತ ಮುಂಚೆಯೇ ಅದೆಷ್ಟೋ ಬಾರಿ ಈ ರೀತಿ ಕರೆಗಳನ್ನು ಮಾಡುವುದರ ಮೂಲಕ ಅದೆಷ್ಟೋ ಹಗರಣಗಳನ್ನು ಮಾಡಲಾಗಿದೆ….

ಈ ಲೂಟಿಗೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಯ ಸಾವಿನ ಕಾರಣ, ಈ ಪ್ರಕರಣವನ್ನು ಎಂದಿಗೂ ಬಹಿರಂಗಪಡಿಸಲಾಗುವುದಿಲ್ಲ… ನಂತರ ಸರಿಯಾಗಿ ಪರಿಶೀಲಿಸಿದ ಮೇಲೆ ಇದು ಪ್ರಧಾನ ಮಂತ್ರಿ ಇಂದಿರಾ ಗಾಂಧಿಯ ಕಚೇರಿಯಿಂದ ಕರೆ ಬಂದಿರುವುದದು ಸಾಭೀತಾಗಿರುತ್ತದೆ.. ಆದರೆ ಇಲ್ಲಿಯೂ ಕಾಂಗ್ರೆಸ್ ಯಾವ ಹಗರಣವೂ ಬಯಲಿಗೆ ಬರುವುದಿಲ್ಲ…ಸ್ವತಃ ಇಂದಿರಾ ಗಾಂಧಿಯೇ ಕರೆ ಮಾಡುವುದರ ಮೂಲಕ 60 ಲಕ್ಷ ರೂ ವನ್ನು ದೋಚಿ ಪಾಪ ಯಾರಿಗೋ ಅದರ ಹೊರೆಯನ್ನು ವಹಿಸಿ ತಾವು ಮತ್ರ ಎಲ್ಲಾ ಆಟವನ್ನು ದೂರದಲ್ಲಿಯೇ ನಿಂತು ನೋಡುತ್ತಿದ್ದರು…’

source:
https://www.indiatoday.in/magazine/cover-story/story/19770430-the-nagarwala-case-is-the-truth-buried-823665-2014-08-06
ಪವಿತ್ರ

Tags

Related Articles

Close