ಪ್ರಚಲಿತ

ಮಿಜೋರಾಂ ಕ್ರಿಶ್ಚಿಯನ್ ರಾಜ್ಯ ಅಲ್ಲಿ ಹಿಂದೂ ರಾಜ್ಯಪಾಲರು ಇರಬಾರದು ಎಂದು ವಾದಿಸುವ ಚರ್ಚುಗಳು ಹಿಂದೂ ರಾಷ್ಟ್ರದಲ್ಲಿ ಇಟಲಿ ಸಂತಾನಗಳು ರಾಜ್ಯ ಭಾರ ಮಾಡುವುದೇಕೆಂದು ಉತ್ತರ ನೀಡುವರೆ?

1947 ರಲ್ಲಿ ಅಖಂಡ ಭಾರತವನ್ನು ಎರಡು ಹೋಳುಗಳಾಗಿ ಮಾಡಿ, ಭಾರತ ಮತ್ತು ಪಾಕಿಸ್ತಾನ ಎನ್ನುವ ಎರಡು ದೇಶ ಸ್ಥಾಪಿಸಲಾಯಿತು. ಮುಸ್ಲಿಮರು ಇಲ್ಲಿ ನೆಲೆಸಲು ಬಯಸದ್ದರಿಂದ ಸಂಪೂರ್ಣವಾಗಿ “ಮತ” ಆಧಾರಿತ ವಿಭಾಜನೆಯಾಗಿದ್ದರಿಂದ, “ಮುಸ್ಲಿಮರಿಗೆ ಪಾಕಿಸ್ತಾನ”, ಮತ್ತು “ಹಿಂದೂಗಳಿಗೆ ಹಿಂದೂಸ್ತಾನ”ಎಂದು ತೀರ್ಮಾನಿಸಲಾಯಿತು. ಭಾರತದ ಸಂವಿಧಾನದ ಮೂಲ ಪ್ರತಿಯಲ್ಲಿಯೂ ಭಾರತ “ಜಾತ್ಯಾತೀತ” ರಾಷ್ಟ್ರವೆಂದು ಉಲ್ಲೇಖವಾಗಿರಲಿಲ್ಲ. ಅಂದರೆ ಭಾರತ ಬಹುಸಂಖ್ಯಾತ ಹಿಂದೂಗಳಿಗೆಂದೆ ನಿರ್ಮಿಸಲಾದ ರಾಷ್ಟ್ರ!! ಹಿಂದೂಸ್ತಾನದ ಮೇಲೆ ಹಿಂದೂಗಳಿಗೆ ಪ್ರಥಮ ಹಕ್ಕು ಎನ್ನುವುದು ಇದರ ಅರ್ಥ!!

ಸಂವಿಧಾನದಲ್ಲಿ ಜಾತ್ಯಾತೀತ ಶಬ್ದವನ್ನು ಬಲವಂತವಾಗಿ ತುರುಕಿದ್ದರೂ ತಾಂತ್ರಿಕವಾಗಿ ಭಾರತ ಬಹುಸಂಖ್ಯಾತ ಹಿಂದೂ ರಾಷ್ಟ್ರ. ಒಂದು ವೇಳೆ ಇದನ್ನು ಬದಿಗಿಟ್ಟು ಯೋಚಿಸಿದರೂ ಪ್ರಜಾಪ್ರಭುತ್ವ ಭಾರತದಲ್ಲಿ ವಿದೇಶೀ ಪರಿವಾರ ಆಡಳಿತ ನಡೆಸುವುದು ಅಸಂವಿಧಾನಿಕ. ಇದು ಸಂವಿಧಾನಕ್ಕೆ ಮಾಡುವ ಅಪಮಾನ. ಸಂವಿಧಾನದ ಪ್ರಕಾರ ಇಟಲಿ ನರ್ತಕಿಗೆ ಹುಟ್ಟಿದ ಮಂದಬುದ್ದಿ ಬಾಲಕ ಭಾರತದ ಪ್ರಧಾನಮಂತ್ರಿ ಪಟ್ಟಕ್ಕೆ ಅರ್ಹನಲ್ಲ. ಈಗ ಹಿಂದೂಗಳೆಲ್ಲರೂ ಹಿಂದೂ ರಾಷ್ಟ್ರ ಆಗಿರುವ, ಭಾರತದಲ್ಲಿ ವಿದೇಶಿ ಮಹಿಳೆಯೊಬ್ಬಳಿಗೆ ಜನಿಸಿದ ವ್ಯಕ್ತಿ ಪ್ರಧಾನಮಂತ್ರಿಯಾಗಕೂಡದು, ಇದು ಹಿಂದೂಗಳಿಗೆ ಸಂಬಂಧ ಪಟ್ಟ ದೇಶ ಆದ್ದರಿಂದ ಕ್ರೈಸ್ತರು ಮತ್ತು ಮುಸಲ್ಮಾನರು ಗಂಟು ಮೂಟೆ ಕಟ್ಟಿಕೊಂಡು ಹೊರನಡೆಯಬೇಕು ಎಂದು ಹೇಳಿದರೆ ಹೇಗಾದೀತು? ಹಿಂದೂ ರಾಷ್ಟ್ರದಲ್ಲಿ ಇಟಲಿ ಸಂತಾನಗಳು ರಾಜ್ಯಭಾರ ಮಾಡುವುದೇಕೆ ಎನ್ನುವ ಪ್ರಶ್ನೆಗೆ ಚರ್ಚು-ಮದರಸಾಗಳ ಬಳಿ ಉತ್ತರವಿದೆಯೆ?

ಹಿರಿಯ ಆರ್.ಎಸ್.ಎಸ್ ಪ್ರಚಾರಕ ಮತ್ತು ಬಿಜೆಪಿ ಕೇರಳ ಘಟಕದ ಮಾಜಿ ಅಧ್ಯಕ್ಷ ಶ್ರೀ ಕುಮ್ಮಾನಂ ರಾಜಶೇಖರ ಅವರು ಮಿಜೋರಾಮ್ ರಾಜ್ಯಪಾಲರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದ ತಕ್ಷಣ GCIC ಮತ್ತು PRISM ಎನ್ನುವ ಮೂಲಭೂತವಾದಿ ಕ್ರೈಸ್ತ ಸಂಘಟನೆಗಳು “ಮಿಜೋರಾಂ ಕ್ರಿಶ್ಚಿಯನ್ ರಾಜ್ಯ, ಇಲ್ಲಿ ಒಬ್ಬ ಹಿಂದೂ ರಾಜ್ಯಪಾಲರನ್ನು ನೇಮಿಸಬಾರದು” ಎಂದು ಕಪ್ಪು ಬಾವುಟ ಹಿಡಿದು ವಿರೋಧ ಪ್ರದರ್ಶನ ಮಾಡಿದವು. ಇದೆ ನೀತಿಯನ್ನು ಭಾರತಕ್ಕೆ ಅಳವಡಿಸಿ “ಭಾರತ ಬಹುಸಂಖ್ಯಾತ ಸನಾತನ ಧರ್ಮಿಯರ( ಹಿಂದೂ, ಸಿಖ್, ಬೌದ್ಧ, ಜೈನ) ರಾಷ್ಟ್ರ, ಇಲ್ಲಿ ಅಲ್ಪ ಸಂಖ್ಯಾತ (ಕ್ರೈಸ್ತ, ಮುಸ್ಲಿಂ) ಜನರು ಇರುವಂತಿಲ್ಲ ಎಂದು ಪ್ರತಿಭಟನೆ ಮಾಡಿದರೆ ತಪ್ಪೇನು? ಹಾಗೊಂದು ವೇಳೆ ಇದು ನಿಜವಾದರೆ ನೂರು ಕೋಟಿಯಷ್ಟಿರುವ ಬಹುಸಂಖ್ಯಾತರ ಸುನಾಮಿಯನ್ನು ತಡೆಯುವ ಶಕ್ತಿ ಅಲ್ಪರಿಗಿದೆಯೆ?

ಕ್ರಿಶ್ಚಿಯನ್ ಬಾಹುಳ್ಯವಿರುವ ಪ್ರದೇಶ ಕ್ರೈಸ್ತ ರಾಜ್ಯ, ಮುಸ್ಲಿಂ ಬಾಹುಳ್ಯವಿರುವ ಪ್ರದೇಶ ಮುಸ್ಲಿಂ ರಾಜ್ಯ?! ಅಹಹಹಾ… ಇದನ್ನು ತೀರ್ಮಾನ ಮಾಡುವ ಹಕ್ಕು ಇವರಿಗೆ ಕೊಟ್ಟವರು ಯಾರು? ಇದೆ ತರ್ಕವನ್ನು ಮಂಡಿಸಿ ಹಿಂದೂ ಬಾಹುಳ್ಯವಿರುವ ಪ್ರದೇಶ ಹಿಂದೂ ರಾಜ್ಯ, ಅಖಂಡ ಸನಾತನ ಹಿಂದೂ ಧರ್ಮವಿರುವ ಪ್ರದೇಶ ಹಿಂದೂರಾಷ್ಟ್ರ ಎಂದು ಘೋಷಣೆ ಮಾಡಿದರೆ ತಪ್ಪಿದೆಯೆ? ಅಬ್ದುಲ್ ಕಲಾಂ ಅವರು ನಮ್ಮ ರಾಷ್ಟ್ರಪತಿಯಾಗುವರು ಎಂದು ತಿಳಿದಾಗ ಹಿಂದೂಗಳೆಲ್ಲ ಹಿರಿ ಹಿರಿ ಹಿಗ್ಗಿದ್ದರು. ಆಗ ಯಾವೊಬ್ಬ ಹಿಂದುವೂ ಆತ ಮುಸ್ಲಿಂ, ಹಿಂದೂ ರಾಷ್ಟ್ರದಲ್ಲಿ ಮುಸ್ಲಿಂ ರಾಷ್ಟ್ರಪತಿ ಇರಬಾರದು ಎಂದು ಘೋಷಣೆ ಕೂಗಲಿಲ್ಲ. ಜಾತ್ಯಾತೀತತೆಯ ಪಾಠ ಕೇವಲ ಹಿಂದೂಗಳಿಗೆ ಮಾತ್ರವೆ? “ಅಲ್ಪ”ರಿಗೆ ಇದು ಅನ್ವಯಿಸುವುದಿಲ್ಲವೆ? ಆರ್.ಎರ್.ಎಸ್ ಪ್ರಚಾರಕ ಅಂದ ಮಾತ್ರಕ್ಕೆ ಒಬ್ಬ ವ್ಯಕ್ತಿ ರಾಜ್ಯಪಾಲರಾಗಬಾರದು ಎನ್ನುವ “ವೆಟಿಕನ್” ತರ್ಕವನ್ನು ಕೇಳಿಕೊಂಡು ಕೂರಲು ಹಿಂದೂಗಳೇನು ನಪುಂಸಕರೆ?

ಕೋಲು ಕೊಟ್ಟು ಪೆಟ್ಟು ತಿನ್ನುವ ಕೆಲಸ ಮಾಡುವುದು ಅಲ್ಪರೆ ಹೊರತು, ಹಿಂದೂಗಳು ಸುಖಾ ಸುಮ್ಮನೆ ಇವರ ಮೇಲೆ ಮುಗಿ ಬೀಳುವುದಿಲ್ಲ. ತಮ್ಮಷ್ಟಕ್ಕೆ ತಾವು ಇದು ಕ್ರಿಶ್ಚಿಯನ್ ರಾಜ್ಯ, ಇದು ಮುಸ್ಲಿಂ ರಾಜ್ಯ ಎಂದು ಪಾಲು ಪಟ್ಟಿ ಮಾಡಿಕೊಳ್ಳಲು ಭಾರತ ಇವರುಗಳ ಅಜ್ಜಂದಿರ ಪಿತ್ರಾರ್ಜಿತ ಆಸ್ತಿಯೆ? ಇವರ ಕ್ರಿಶ್ಚಿಯನ್ ರಾಜ್ಯ ಇರುವುದು ವೆಟಿಕನ್ ನಲ್ಲಿ, ಭಾರತದಲ್ಲಲ್ಲ. ಬೇಕಿದ್ದರೆ ಗಂಟು ಮೂಟೆ ಕಟ್ಟಿಕೊಂಡು ಹೋಗಬಹುದು. ಅದು ಬಿಟ್ಟು ಇದು ಕ್ರಿಶ್ಚಿಯನ್ ರಾಜ್ಯ, ಇದು ಮುಸ್ಲಿಂ ರಾಜ್ಯ ಅಂತ ಖ್ಯಾತೆ ತೆಗೆದರೆ ಇದು ಹಿಂದೂ ರಾಷ್ಟ್ರ, ಇಲ್ಲಿ ಬೇರೆಯವರಿಗೆ ವಾಸಿಸುವ ಹಕ್ಕಿಲ್ಲ ಎಂದು ಹಿಂದೂಗಳೂ ಬೀದಿಗಿಳಿಯಬಹುದಲ್ಲವೆ? ಹಿಂದೂ ದೇವಸ್ಥಾನ-ಸಂಸ್ಥೆ-ಶಾಲೆ-ಕಾಲೇಜುಗಳಲ್ಲಿ ಅಲ್ಪರು ಕೆಲಸ ಮಾಡುವಂತಿಲ್ಲ, ದೇವಸ್ಥಾನದ ಹಣವನ್ನು ಅಲ್ಪರಿಗೆ ಕೊಡುವಂತಿಲ್ಲ ಎಂದು ಬಹುಸಂಖ್ಯಾತರೂ ಪ್ರತಿಭಟಿಸಬಹುದಲ್ಲವೆ?

‘ವಸುದೈವ ಕುಟುಂಬಕಂ’ ಎನ್ನುವ ಸನಾತನ ಮಂತ್ರದಲ್ಲಿ ನಂಬಿಕೆ ಇಟ್ಟಿರುವ ಸನಾತನಿಗಳ ತಾಳ್ಮೆಯ ಪರೀಕ್ಷೆ ಸರ್ವಥಾ ಸಲ್ಲದು. ‘ಅಹಿಂಸಾ ಪರಮೋ ಧರ್ಮ’ ಎನ್ನುವ ಸನಾತನಿಗಳಿಗೆ ‘ಧರ್ಮಹಿಂಸಾ ತಥೈವ ಚ’ (ಧರ್ಮಕ್ಕಾಗಿ ಮಾಡುವ ಹಿಂಸೆಯೂ ಪರಧರ್ಮವೇ) ಎನ್ನಲೂ ಗೊತ್ತು. ‘ಶಸ್ತ್ರೇನ ರಕ್ಷಿತೇ ರಾಷ್ಟ್ರೇ ಶಾಸ್ತ್ರ ಚರ್ಚಾ ಪ್ರವರ್ತತೇ’ ರಾಷ್ಟ್ರ ರಕ್ಷಣೆಗಾಗಿ ಶಸ್ತ್ರ ಎತ್ತಲೂ ಗೊತ್ತು. ದುಷ್ಟ ಸಂಹಾರಕ್ಕಾಗಿ ಇಲ್ಲಿ ಭಗವಂತ “ಸಂಭವಾಮೀ ಯುಗೇ ಯುಗೇ” ಆಗುತ್ತಾನೆನ್ನುವುದೂ ಗೊತ್ತು. ‘ಆ ಬೈಲ್ ಮುಜೆ ಮಾರ್’ ಎಂದು ಸದಾ ಪ್ರಚೋದನೆ ನೀಡುತ್ತಿದ್ದರೆ ಸುಮ್ಮನೆ ಕೂತಿರಲು ಸಾಧ್ಯವೆ? ಎಷ್ಟೆಂದರೂ ಸನಾತನಿಗಳದ್ದು ಕ್ಷಾತ್ರ ರಕ್ತವಲ್ಲವೆ? ರಕ್ತದ ಗುಣ ಸುಟ್ಟರೂ ಹೋಗುವುದಿಲ್ಲ ನೆನಪಿಡಿ…

-ಶಾರ್ವರಿ

Tags

Related Articles

Close