ಪ್ರಚಲಿತ

ಕಂಬಳದ ನಡುವೆ ಬಿಗ್‌ಬಾಸ್ ಸಾನ್ಯಾ ಅಯ್ಯರ್ ಕೈ ಎಳೆದ ಜಿಹಾದಿ: ಕಾಂಗ್ರೆಸಿಗರೇ ಇದೇನಿದು?

ಯಾವ ಕಾರಣಕ್ಕಾಗಿ ಮುಸಲ್ಮಾನರಿಗೆ ಜಾತ್ರಾ ಗದ್ದೆಗಳಲ್ಲಿ ವ್ಯಾಪಾರ ವಹಿವಾಟು ನಡೆಸುವುದಕ್ಕೆ ಅವಕಾಶ, ಭಾಗವಹಿಸುವುದಕ್ಕೆ ಅವಕಾಶ ನೀಡಬಾರದು ಎನ್ನುವುದಕ್ಕೆ ಪುತ್ತೂರಿನಲ್ಲಿ ಮೊನ್ನೆ ನಡೆದ ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಜೋಡುಕರೆ ಕಂಬಳ ಗದ್ದೆಯಲ್ಲಿ ನಡೆದ ಘಟನೆಯೊಂದು ಜೀವಂತ ಸಾಕ್ಷಿಯಾಗಿದೆ.

ನಟಿ, ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್ ಈ ಕಂಬಳಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರ ಜೊತೆಗೆ ಆಕೆಯ ಸ್ನೇಹಿತರು ಸಹ ಕಂಬಳ ನೋಡಲು ಆಗಮಿಸಿದ್ದರು. ಸಾನ್ಯಾ ಅವರು ಭಾಷಣ ಮಾಡುತ್ತಿದ್ದ ಸಮಯದಲ್ಲಿ ಅಶಾಂತಿದೂತ, ಜಿಹಾದಿ ಧರ್ಮಕ್ಕೆ ಸೇರಿದ ಲಫಂಗನೋರ್ವ ಆಕೆಯನ್ನು ನಿಂದಿಸಿದ್ದಾನೆ. ಆಕೆಯ ಭಾಷಣ ಮುಗಿದ ಬಳಿಕ ಆ ಫಟಿಂಗ ಆಕೆ ಕೆಳಗಿಳಿದು ಬಂದಾಗ ಆಕೆಯ ಮತ್ತು ಆಕೆಯ ಸ್ನೇಹಿತೆಯ ಕೈ ಹಿಡಿದು ಎಳೆದು, ಅಸಭ್ಯವಾಗಿ ವರ್ತಿಸಿದ್ದಾನೆ. ಒಂದರ್ಥದಲ್ಲಿ ಸಾನ್ಯಾ ಮತ್ತು ಇನ್ನೊಬ್ಬಾಕೆಯ ಮಾನಭಂಗಕ್ಕೆ ಯತ್ನಿಸಿದ ಎಂದೆನ್ನಬಹುದು.

ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ಮುಸ್ಲಿಂ ಜಿಹಾದಿಯೊಬ್ಬ ಹಿಂದೂ ಹುಡುಗಿಯರ ವಿಡಿಯೋವನ್ನು ತನ್ನ ಮೊಬೈಲ್ ಮೂಲಕ ಮಾಡುತ್ತಿದ್ದ. ಈ ಕಾಮುಕ ಆ ಹುಡುಗಿಯರನ್ನು ಅಸಭ್ಯವಾಗಿ ಚಿತ್ರೀಕರಿಸುತ್ತಿದ್ದ. ಈತನನ್ನು ಕೆಲ ಹಿಂದೂ ಯುವಕರು ಗಮನಿಸಿ, ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಠಾಣೆಯಲ್ಲಿ ಈತನ ಮೊಬೈಲ್ ಪರಿಶೀಲಿಸಿ ಜಾಗ ಅದರಲ್ಲಿ ಹೆಣ್ಣು ಮಕ್ಕಳ ಅಸಭ್ಯ ವಿಡಿಯೋ‌ಗಳೇ ಕಂಡು ಬಂದಿದ್ದವು.

ಇನ್ನು ಅನ್ಯ ಧರ್ಮದ ಕೆಲವು ಜಿಹಾದಿಗಳು ಹಿಂದೂ ಹೆಣ್ಮಕ್ಕಳನ್ನು ರೇಗಿಸುವುದು, ಕಾಮೆಂಟ್ ಮಾಡುವುದು ಸಹ ಜಾತ್ರಾಗದ್ದೆಯಲ್ಲಿ ಕಂಡು ಬಂದ ಸಾಮಾನ್ಯ ದೃಶ್ಯ.

ಇನ್ನೊಂದು ವಿಷಯ ಇಲ್ಲಿ ಗಮನಿಸುವುದಾದರೆ, ನಟಿ ಸಾನ್ಯಾ ವಿಚಾರದಲ್ಲಿ ಕಂಬಳದ ವೇದಿಕೆಯಲ್ಲಿದ್ದ ಕಾಂಗ್ರೆಸ್ ಪಕ್ಷದ ನಾಯಕರೆನಿಸಿಕೊಂಡವರು ಸಹ ಹೆಣ್ಣು ಮಕ್ಕಳಿಗೆ ಅನ್ಯಾಯ ಆಗುತ್ತಿರುವುದು ಕಂಡು ಬಂದರೂ ಸಹ ತುಟಿ ಪಿಟಿಕ್ ಎನ್ನದೆ ಕುಳಿತಿದ್ದರು, ಸಂತ್ರಸ್ತರ ಪರ ಸೊಲ್ಲೆತ್ತುವ ಧಂ ಅಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಇರದೇ ಹೋದದ್ದು, ಅವರಿಗೆ ಮಹಿಳೆಯರ ಮೇಲಿನ ಕಾಳಜಿ, ಸುರಕ್ಷತೆ ಇದೇನಾ? ಎನ್ನುವ ಪ್ರಶ್ನೆಯನ್ನು ಜನಸಾಮಾನ್ಯರಲ್ಲಿ ಹುಟ್ಟು ಹಾಕಿದೆ. ಕಣ್ಣೆದುರೇ ನಡೆದ ಘಟನೆಗೆ ನ್ಯಾಯ ಒದಗಿಸದ ಕಾಂಗ್ರೆಸ್, ಬೇರೆ ಘಟನೆಗಳಿಗೆ ನ್ಯಾಯ ಒದಗಿಸಲು ಸಾಧ್ಯವೇ ಎಂಬ ಪ್ರಶ್ನೆ ಬಹಳಷ್ಟು ಜನರಿಗೆ ಬಂದಿದೆ.

ನಾ ನಾಯಕಿ ಎಂದು ಹೆಣ್ಣು ಸಕ್ಕಳನ್ನೇ ಮುಖ್ಯ ಭೂಮಿಕೆಯಲ್ಲಿಟ್ಟು ಮೊನ್ನೆ ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಸಿದ್ದ ಕಾಂಗ್ರೆಸ್ ಪಕ್ಷದ ಮಹಿಳಾ ಕಾಳಜಿ ಇದೇನಾ ಎಂದು ಸಾರ್ವಜನಿಕರು ಕಾಂಗ್ರೆಸ್ ನಾಯಕರಿಗೆ ಉಗಿದು ಉಪ್ಪಿನಕಾಯಿ ಹಾಕುವ ಸ್ಥಿತಿ ಪುತ್ತೂರು ಕಂಬಳದಲ್ಲಿ ನಡೆದ ಘಟನೆಗಳ ಕಾರಣದಿಂದ ನಿರ್ಮಾಣ ಆಗಿದೆ.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಜಿಹಾದಿ ಮನಸ್ಥಿತಿ ಮತ್ತು ಮುಸ್ಲಿಂ ಕಾಮುಕರ ನಾಮರ್ಧ ನಡೆ ಹಿಂದೂಗಳ ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಯಾತಕ್ಕಾಗಿ ಅವರಿಗೆ ಅವಕಾಶ ನೀಡಬಾರದು ಎನ್ನುವುದಕ್ಕೆ ಸಾಕ್ಷ್ಯ ನುಡಿವಂತಿದೆ. ಹಿಂದೂ ಕಾರ್ಯಕ್ರಮಗಳಲ್ಲಿ ಇನ್ನಾದರೂ ಜಿಹಾದಿ ಪಿಶಾಚಿಗಳಿಗೆ ವ್ಯಾಪಾರ, ಭಾಗವಹಿಸಲು ಅವಕಾಶ ನೀಡದೆ, ಅವರಿಂದ ನಡೆಯುವ ಅನಾಹುತಗಳಿಗೆ ಅವಕಾಶ ಮಾಡಿಕೊಡದಂತಾಗಲಿ ಎನ್ನುವುದು ನಮ್ಮ ಕಾಳಜಿ.

Tags

Related Articles

Close