ಅಂಕಣಇತಿಹಾಸ

ಈ ರಜಪೂತ ರಾಣಿಯನ್ನು ಕಂಡರೆ ಮೊಹಮ್ಮದ್ ಘೋರಿಯೂ ಗಡಗಡ ನಡುಗುತ್ತಿದ್ದ!! ಘೋರಿಯ ಅಟ್ಟಹಾಸವನ್ನು ಈಕೆ ಮಟ್ಟಹಾಕಿದ್ದೇಗೆ?

ಈತನ ಹೆಸರನ್ನು ಕೇಳಿದಾಗನೇ ರಕ್ತ ಕುದಿಯುತ್ತದೆ.. ಈ ಮುಸ್ಲಿಮ್ ದೊರೆ ಹಿಂದೂಗಳನ್ನು ಯಾವ ರೀತಿ ಚಿತ್ರಹಿಂಸೆ ನೀಡಿದ್ದಾನೆ ಎಂದರೆ ನಿಜವಾಗಿಯೂ ಅದನ್ನು ನೆನಪಿಸಲೂ ಸಾಧ್ಯವಿಲ್ಲ..  ಅಸಂಖ್ಯಾತ ಹಿಂದೂಗಳನ್ನು ಕೊಂದ ಕಟುಕ!! 17 ಬಾರಿ ಭಾರತಕ್ಕೆ ದಂಡೆತ್ತಿ ಬಂದ ಈತನ್ನು ಯುದ್ಧದಲ್ಲಿ ಪೃಥ್ವಿರಾಜ್ ಚೌಹಾಣ್ ಸೋಲಿಸಿದರೂ ಮಾನವೀಯ ದೃಷ್ಟಿಯಿಂದ ಆತನನ್ನು ಕ್ಷಮಿಸಿ ಕಳುಹಿದ್ದ.. ಆದರೆ ಅಂತಹ ಒಳ್ಳೆಯ ಗುಣವನ್ನು ಅರಿಯದೆ ಪೃಥ್ವಿರಾಜ್ ಚೌಹಾನನನ್ನು ಮೋಸದಿಂದ ಕೊಲೆಮಾಡಿದ ಕಟುಕ!! ಅದಲ್ಲದೆ ಅವರ ರಾಣಿ ಸನ್ಯಾಗಿತಾ ಅವರನ್ನು ಅತ್ಯಾಚಾರ ಮಾಡಲು ಬಂದ ರಾಕ್ಷಸ!!

Image result for prithviraj chauhan

ಹಿಂದೂ ದೇವಾಲಯಗಳ ಸಂಪತ್ತನ್ನು ಲೂಟಿ ಮಾಡಿ ನಾಶಪಡಿಸಿದನು.!! ಖಂಡಿತವಾಗಿ ಈತನನ್ನು ಮನುಷ್ಯ ಎಂದು ಕರೆಯಲು ಸಾಧ್ಯವಿಲ್ಲ!! ಈತ ಬೇರಾರು ಅಲ್ಲ ಮೊಹಮ್ಮದ್ ಘೋರಿ.!! ಈತನ್ನು ಯಾವ ರಾಜರುಗಳಿಗೆ ಸೋಲಿಸಿದರೂ ಆಗದೆ ಬಬ್ಬ ಭಾರತೀಯ ಹಿಂದು ರಾಣಿಯಿಂದ ಆತನ ಮೈಚಳಿ ಬಿಡಿಸಿದ್ದಳು ಎಂದರೆ ನಂಬುತ್ತೀರಾ?.. ಇಡೀ ಇತಿಹಾಸವನ್ನು ಕೆದಕಿ ತೆಗೆದರೂ ಇಂತಹ ಕೆಚ್ಚೆದೆಯ ರಾಣಿಯ ಬಗ್ಗೆ ಎಲ್ಲೂ ಉಲ್ಲೇಖವಾಗಿಲ್ಲ ಎಂಬುವುದು ವಿಷಾದನೀಯ!! ಅಹಂಕಾರದಿಂದ ಬೀಗುತ್ತಿದ್ದ ಮೊಹಮದ್ ಘೋರಿಯನ್ನು ಆತನ ಜೀವನವನ್ನೇ ಸರ್ವನಾಶ ಮಾಡಿದ್ದು ಈ ಹಿಂದೂ ರಜಪೂತ ರಾಣಿ!! ಯಾರಿಂದಲೂ ಬಗ್ಗು ಬಡಿಯಲು ಸಾಧ್ಯವಾಗದ ಈ ಕಟುಕವನ್ನು ಓರ್ವ ರಾಣಿಯಿಂದ ಆತನ ಜೀವನವನ್ನೇ ಛಿದ್ರಗೊಳಿಸಲಾಗಿತ್ತು, ಇದು ನಮ್ಮಲ್ಲಿ ಬಹುಪಾಲು ಜನರಿಗೆ ತಿಳಿದಿಲ್ಲದ ಕೆಚ್ಚೆದೆಯ ಕಥೆ !! ನಿಜವಾಗಿಯೂ ಇಂತಹ ಸತ್ಯ ಕಥೆಗಳನ್ನು ಜನರು ಅರಿಯಬೇಕು.. ಇಂತಹ ಕೆಚ್ಚೆದೆಯ ಧೈರ್ಯವನ್ನು ನಾವೂ ಹೊಂದಬೇಕು..

Image result for muhammad ghori

ಭಾರತೀಯ ಮಹಿಳೆಯರು ಎಂದರೆ ಯಾವಾಗಲೂ ಪುರುಷರಂತೆ ಶೌರ್ಯ ಮತ್ತು ಶಕ್ತಿಯಲ್ಲಿ ಸಮನಾಗಿರುತ್ತಾರೆ. ತಮ್ಮ ಘನತೆಯನ್ನು ರಕ್ಷಿಸಲು ಸಮಯ ಬಂದಾಗ ಅವರು ಯಾವಾಗಲೂ ತಮ್ಮ ಬಲವನ್ನು ಪ್ರದರ್ಶಿಸುತ್ತಾರೆ.. ಝಾನ್ಸಿ ಕಿ ರಾಣಿ ಯಿಂದ ಇರೋಮ್ ಶರ್ಮಿಳಾವರೆಗೆ ಭಾರತೀಯ ಮಹಿಳೆಯರು ಯಾವಾಗಲೂ ತಮ್ಮ ಹಕ್ಕುಗಳಿಗಾಗಿ ಪಡೆಯುವಲ್ಲಿ ಸಮಾನವಾಗಿ ಹೋರಾಡಿದ್ದಾರೆ.. ಸಮಾಜದಲ್ಲಿ ತಾನು ಯಾವ ರೀತಿಯಾಗಿಯೂ ಕೆಲ ನಿರ್ಭಂಧಗಳಿಗೆ ಕೆಲ ನೀತಿ ನಿಯಮಗಳಿಗೆ ಬದ್ಧರಾಗಿದ್ದರು ಸಹ ತಾನು ಮತ್ತು ತನ್ನ ರಾಜ್ಯ ಅಪಾಯದ ಸ್ಥಿತಿಯಲ್ಲಿದೆ ಎಂದರೆ ತನ್ನ ಸ್ತ್ರೀ ತನವನ್ನು ಬಿಟ್ಟು ರೌದ್ರರೂಪಿಯಾಗಿ ಹೋರಾಟ ಮಾಡಲೂ ಸಿದ್ಧರಿರುವ ಜಾಯಮಾನದವರು ನಮ್ಮ ಹಿಂದೂ ಸ್ತ್ರೀಯರು..

ಯುದ್ಧಭೂಮಿಯಲ್ಲಿ ದಣಿವರಿಯದೆ ಕೆಚ್ಚೆದೆಯಿಂದ ಹೋರಾಡಬೇಕಾಯಿತು.!! ಅಗತ್ಯವಿದ್ದಾಗ ಬೆಂಕಿಗೆ ಹಾರಬೇಕಾದ ಪರಿಸ್ಥಿತಿಯೂ ಬಂದೊದಗಿತ್ತು!!. ಆ ಶೌರ್ಯದ ಕಥೆಗಳು ನಮಗೆ ನಿಜವಾಗಿಯೂ ನಮ್ಮನ್ನೆಲ್ಲಾ ಒಂದು ಸಲ ಮೈನವಿರೇಳಿಸುತ್ತದೆ.. ಆದರೆ ದುಃಖದಿಂದ ಹೇಳಿವುದಾದರೆ ನಮ್ಮ ಇತಿಹಾಸವು ಮೊಘಲರ ವಿರುದ್ಧ ಹೋರಾಡಿದ ಈ ಮಹಾನ್ ಮಹಿಳೆಯ ಬಗ್ಗೆ ಯಾರಿಗೂ ತಿಳಿದಿಲ್ಲ ಎಂಬುವುದಿಲ್ಲ ಎಂಬುವುದು ವಿಷಾದನೀಯ!! ಬದಲಿಗೆ ಮೊಘಲ್ ರಾಜರುಗಳನ್ನು ಮಾತ್ರ ಮಹಾನ್ ಕಾರ್ಯ ಮಾಡಿದವರು ಎಂದು ಇಡೀ ಪಠ್ಯ ಪುಸ್ತಕಗಳಲ್ಲಿ ಎಲ್ಲಾ ಚಿತ್ರಿಸಲಾಗಿದೆ.. ರಣ ಚಂಡಿಯಂತೆ ಈ ಮೊಹಮ್ಮದ್ ಘೋರಿ ಜೊತೆ ಹೋರಾಡಿದ ಈಕೆಯ ಬಗ್ಗೆ ಎಲ್ಲಾದರೂ ತಿಳಿದಿದ್ದೀರಾ?! ಯಾರೂ ಹೇಳದ ಸ್ಟೋರಿ ಇಂದು ನಾವು ನಿಮ್ಮ ಮುಂದೆ ಬಿಚ್ಚಿಡುತಿದ್ದೇವೆ…

ಕ್ರಿಸ್ತ ಪೂರ್ವ 1178 ರಲ್ಲಿ ನಡೆದ ರಾಣಿ ನಾಯಕಿ ದೇವಿ ಜೊತೆ ನಡೆದ ಯುದ್ಧದ ಬಗ್ಗೆ ಇನ್ನೂ ಯಾವ ಇತಿಹಾಸವೂ ಚಿತ್ರಿಸದೆ ಇರುವುದು ನಿಜವಾಗಿಯೂ ವಿಷಾದನೀಯ!! ಈ ಕಥೆ ಕೇಳಿದರೆ ಸಾಕು ಮೈನವಿರೇಳಿವುದಂತೂ ಖಂಡಿತ!! ಮೊದಲ ಕಾಲಿಫ್ ಆಳ್ವಿಕೆಯಿಂದಾಗಿ ಜಿಹಾದಿಗಳು ಭಾರತೀಯರನ್ನು ಮನಬಂದಂತೆ ಕೊಲ್ಲುತ್ತಿದ್ದರು. ಭಾರತೀಯರು ಹಾಗೆ ತಮ್ಮ ದೇಶದಲ್ಲಿಯೇ ಮೊಘಲರ ಆಡಳಿತದಿಂದ ಗುಲಾಮರಂತೆ ಜೀವನ ಮಾಡಬೇಕಾಯಿತು.. ಮುಹಮ್ಮದ್ ಘೋರಿ ಮೊದಲು ಪಂಜಾಬ್ ಅನ್ನು ವಶಪಡಿಸಿಕೊಳ್ಳುತ್ತಾನೆ. ನಂತರ ಗುಜರಾತ್ ಮೂಲಕ ಭಾರತವನ್ನು ಪ್ರವೇಶಿಸಲು ಹೊಂಚು ಹಾಕುತ್ತಿರುತ್ತಾನೆ!! ಆ ಸಮಯದಲ್ಲಿ ಗುಜರಾತ್ ಅನ್ನು ಆಳ್ವಿಕೆ ಮಾಡುತ್ತಿದ್ದದ್ದು ರಾಣಿ ನಾಯಕಿ ದೇವಿ!! ಅದಾಗಲೇ ರಾಣಿ ನಾಯಕಿ ದೇವಿಯ ಸೌಂದರ್ಯದ ಬಗ್ಗೆ ತಿಳಿದಿದ್ದ.. ಈ ಮೊಹಮ್ಮದ್ ಘೋರಿ!! ಈ ರಾಣಿ ನಾಯಕಿ ದೇವಿಯು ಗಂಡನ ಮರಣಾನಂತರ ಆಳ್ವಿಕೆ ನಡುಸುತ್ತಾ ಬರುತ್ತಾಳೆ.. ಬೇಕಾದಷ್ಟು ಸಂಪತ್ತು ಕೂಡಾ ಇದ್ದು ಪ್ರಜೆಗಳನ್ನು ತನ್ನ ಮಕ್ಕಳಂತೆಯೇ ನೋಡಿಕೊಳ್ಳುತ್ತಾ ಬರುತ್ತಾಳೆ!!

Image result for muhammad ghori

ಯಾವಾಗ ಮೊಹಮ್ಮದ್ ಘೋರಿ ರಾಣಿ ನಾಯಕಿ ದೇವಿಯ ರಾಜ್ಯಕ್ಕೆ ಕಣ್ಣ ಹಾಕುತ್ತಾನೋ ಅಂದೇ ಆಕೆಗೆ ಸಂದೇಶವನ್ನು ಕಳುಹಿಸುತ್ತಾನೆ.. ರಾಣಿ ಮತ್ತು ಅವಳ ಮಗುವನ್ನು ನನಗೆ ಒಪ್ಪಿಸಬೇಕು. ಅದಲ್ಲದೆ ಆ ರಾಜ್ಯದಲ್ಲಿರುವ ಎಲ್ಲಾ ಹೆಣ್ಣು ಮಕ್ಕಳನ್ನು ಮತ್ತು ಎಲ್ಲಾ ಆಭರಣಗಳನ್ನು ನನಗೆ ನೀಡಬೇಕು ಎನ್ನುವ ಸಂದೇಶವನ್ನು ರವಾನಿಸುತ್ತಾನೆ.

ಮೊಹಮ್ಮದ್ ಘೋರಿಯ ಸೇವಕನಿಂದ ಈ ವಿಷಯ ತಿಳಿದರೂ ರಾಣಿ ನಾಯಕಿ ದೇವಿ ಹೆದರುವುದಿಲ್ಲ!! ಈ ವಿಷಯವನ್ನು ಕೇಳುತ್ತಲೇ ಸಣ್ಣಗೆ ನಗೆ ಬೀರುತ್ತಾಳೆ!! ಯಾರು ಆಕೆಗೆ ಸಂದೇಶವನ್ನು ರವಾನಿಸುತ್ತಾರೋ ಅವರ ಬಳಿ ಅವನ ಸಂದೇಶವನ್ನು ಸ್ವೀಕರಿಸುತ್ತೇನೆ ಎಂಬ ಮಾತನ್ನು ಹೇಳಿ ಕಳುಹಿಸುತ್ತಾಳೆ.. ಮೊದಲು ತನ್ನ ಇಷ್ಟ ದೇವರಾದ ಶ್ರೀಕೃಷ್ಣನ ಬಳಿ ಪ್ರಾರ್ಥಿಸುತ್ತಾಳೆ!! ಅವಳ ಮಗುವನ್ನು ಆಕೆಯ ಬೆನ್ನಲ್ಲಿ ಕಟ್ಟಿಕೊಂಡು ಕುದುರೆ ಏರುತ್ತಾಳೆ?

ಸಂದೇಶಕ್ಕೆ ಉತ್ತರ ದೊರಕಿದ ಕೂಡಲೇ ಸಂದೇಶವಾಹಕ ಮೊಹಮ್ಮದ್ ಘೋರಿ ಬಳಿ ಬಂದು ಒಳ್ಳೆಯ ವಿಚಾರವನ್ನು ಹಂಚಿಕೊಳ್ಳುತ್ತಾನೆ!! ಅದೇ ಕ್ಷಣಕ್ಕಾಗಿ ಕಾದು ಕುಳಿತಿದ್ದ ಮೊಹಮ್ಮದ್ ಘೋರಿಯು ಖುಷಿಯಿಂದ ಹಾರಾಡುತ್ತಾನೆ!! ಇಷ್ಟು ಬೇಗ ತುಂಬಾ ಸುಲಭವಾಗಿ ಜಯ ಸಿಕ್ಕಿತಲ್ಲವೇ ಎಂದು ತುಂಬಾ ಸಂತೋಷ ಪಡುತ್ತಾನೆ. ರಾಣಿ ನಾಯಕಿ ದೇವಿ ಮತ್ತು ಆಕೆಯ ಮಗನನ್ನು ನೆನೆದು ಹಾಗೇ ಕನಸಿಗೆ ಜಾರುತ್ತಾನೆ.!!

ಇತ್ತ ಕನಸಿನಲ್ಲಿ ಜಾರಿದ್ದ ಮೊಹಮದ್ ಘೋರಿ ಕಣ್ಣು ಬಿಡುತ್ತಲೇ ಯಾರೋ ದೂರದಿಂದ ಕುದುರೆಯ ಮೇಲೆ ತನ್ನ ಶಿಬಿರದ ಹತ್ತಿರಕ್ಕೆ ಬರುವುದು ಬಾಸವಾಗುತ್ತದೆ.. ನೋಡ ನೋಡುತ್ತಿದ್ದಂತೆಯೇ ಓರ್ವ ಮಹಿಳೆ ಎಂಬುವುದು ಆತನಿಗೆ ಅರ್ಥವಾಗುತ್ತದೆ.. ಮಹಿಳೆ ಬರುವ ರಭಸಕ್ಕೆ ಇಡೀ ಧೂಳಿನಿಂದ ತುಂಬುತ್ತದೆ.. ಕಣ್ಣು ಮುಚ್ಚಿ ತೆರೆಯುವುದರೊಳಗೆ ಒಂದು ಸುಂದರವಾದ ಮಹಿಳೆ. ಮೊಹಮ್ಮದ್ ಘೋರಿ ಒಂದು ಕ್ಷಣ ಮೌನಿಯಾಗುತ್ತಾನೆ.. ಮಗುವನ್ನು ಬೆನ್ನಗೆ ಕಟ್ಟಿಕೊಂಡು ಒರ್ವ ಸುಂದರ ಮಹಿಳೆ ಬರುತ್ತಾಳೆ.. ಕುದುರೆಯ ಪ್ರತಿಯೊಂದು ಹೆಜ್ಜೆಗೂ ಅವನ ಹೃದಯವು ಪ್ರೀತಿಯಲ್ಲಿ ತೇಲಾಡುತ್ತಾ ಹೋಗುತ್ತದೆ. ಯಾರೀ ಸುಂದರೀ ಎಂದು ಯೋಜಿಸುತ್ತಿರ ಬೇಕಾದರೆ ಅವನ ದೇಹದಾದ್ಯಂತ ಅವನ ಭಾವವನ್ನು ಖಾಲಿತನಕ್ಕೆ ತಳ್ಳುವ ಮೂಲಕ ಅವನು ಸಂವೇದನೆಗಳನ್ನು ಅನುಭವಿಸುತ್ತಿರುತ್ತಾನೆ. ಅದೇ ಸಮಯದಲ್ಲಿ ಕೆಚ್ಚೆದೆಯ ಆ ಮಹಿಳೆ ಅವನ ಸಮೀಪಿಸುತ್ತಿದ್ದಂತೆ ಆತನ ಹೃದಯ ಆಘಾತವಾಗುವ ರೀತಿ ಆಗುತ್ತದೆ. ನೋಡಿದಾಕ್ಷಣ ಎದುರಿಗೆ ಬಂದಿದ್ದು ರಜಪೂತ ರಾಣಿ ನಾಯಕಿ ದೇವಿ!!

ಆಕೆಯನ್ನು ಕಂಡು ಒಂದು ಬಾರಿ ಸ್ತಬ್ಭನಾಗುತ್ತಾನೆ ಮೊಹಮ್ಮದ್ ಘೋರಿ !! ಯುದ್ಧ ಭೂಮಿಗೆ ಬಂದ ಆಕೆ ಕಾಳಿಯಂತೆ ರೌದ್ರ ರೂಪಿಯಾಗಿ ಯುದ್ಧ ಭೂಮಿಯಲ್ಲಿ ತಾನೊಬ್ಬ ಮಹಿಳೆ ಎಂದೂ ಲೆಕ್ಕಿಸದೆ ರಕ್ತದ ಓಕುಳಿಯನ್ನೇ ಹರಿಸುತ್ತಾಳೆ.. ಮೊಹಮ್ಮದ್ ಘೋರಿಯ ಸೈನಿಕರ ಶಿರವನ್ನು ಕತ್ತರಿಸಿ, ರಾಣಿ ನಾಯಕಿ ದೇವಿಯ ಕತ್ತರಿಸಿದ ಶಿರದೊಂದಿಗೆ ಚೆಂಡಾಟವಾಡುತ್ತಳೆ? ಕುರಾನ್‍ನಲ್ಲಿ ಹೇಳಿರುವ ಪ್ರಕಾರ 10 ಹಿಂದೂ ಸೇರಿದರೆ ಒಬ್ಬ ಮುಸ್ಲಿಮ್ ಎಂದು ಹೇಳಿರುವುದನ್ನು ನೆನಪಿಸುತ್ತಲೇ ರಾಣಿ ನಾಯಕಿ ದೇವಿ ಜೊತೆ ಯುದ್ಧಕ್ಕೆ ತಾನೂ ಸನ್ನದ್ಧನಾಗುತ್ತಾನೆ..ಮೊಹಮ್ಮದ್ ಘೋರಿ!!

ಎರಡೂ ಕೈಯಲ್ಲಿ ಕತ್ತಿ ಹಿಡಿದುಕೊಂಡು ಮೊಹಮ್ಮದ್ ಘೋರಿ ಸಾವಿನ ದೇವತೆಯಂತೆ ಅವನ ಜೊತೆ ಯುದ್ಧ ಮಾಡುತ್ತಲೇ ಆತನ ಶಿರವನ್ನೇ ಕಡಿಯಬೇಕು ಎನ್ನುವಷ್ಟರಲ್ಲಿ ಕಾಫಿರ್ ಎನ್ನುವವನು ಉಪಾಯದಿಂದ ರಾಣಿಯ ಖಡ್ಗದ ಗುರಿಯನ್ನು ತಪ್ಪಿಸುತ್ತಾನೆ.. ಅದರ ಪರಿಣಾಮವಾಗಿ ರಾಣಿ ನಾಯಕಿ ದೇವಿಯ ಖಡ್ಗವು ಮೊಹಮದ್ ಘೋರಿಯ ಶಿರದ ಬದಲು ಆತನ ಸೊಂಟಕ್ಕೆ ಖಡ್ಗ ಬಂದು ಬೀಳುತ್ತದೆ.. ಅದರ ಪರಿಣಾಮವಾಗಿ ಸೊಂಟದ ಕೆಳ ಭಾಗ ಸ್ವಾದೀನ ತಪ್ಪುತ್ತದೆ.. ಆ ನಂತರ ಅಲ್ಲಿಂದ ತನ್ನ ಪ್ರಾಣವನ್ನು ಉಳಿಸಿಕೊಳ್ಳುತ್ತೇನೆ ಎಂದು ಓಡಿ ಹೋಗುತ್ತಾನೆ…

Related image

ರಾಣಿ ನಾಯಕಿ ದೇವಿಯ ಒಂದು ಏಟಿಗೆ ತನ್ನ ಪುರುಷತ್ವವನ್ನೇ ಕಳೆದುಕೊಳ್ಳುತ್ತಾನೆ ಮೊಹಮ್ಮದ್ ಘೋರಿ!! ಮುಂದೆ ಆತನಿಗೆ ಯಾವ ಹೆಣ್ಣು ಮಕ್ಕಳನ್ನು ತಲೆ ಎತ್ತಿ ನೋಡದ ರೀತಿಯಲ್ಲಿ ಆ ಯುದ್ಧ ಅಷ್ಟರ ಮಟ್ಟಿಗೆ ಆತನ ಮೇಲೆ ಪರಿಣಾಮ ಬೀರುತ್ತದೆ. ಮುಂದೆ ಆತನಿಗೆ ಯಾವುದೇ ಯುದ್ಧವನ್ನು ಮಾಡದ ರೀತಿಯಲ್ಲಿಯೂ ಆಗುತ್ತದೆ. ಇಂತಹ ವೀರ ರಾಣಿ ರಜಪೂತ ಮಹಿಳೆಯ ಬಗ್ಗೆ ಯಾವ ಇತಿಹಾಸದಲ್ಲೂ ತಿಳಿಸಿಲ್ಲ ಎನ್ನುವುದು ವಿಷಾದನೀಯ ಸಂಗತಿ ಎಂದೇ ಹೇಳಬಹುದು.. ಯಾವ ರಾಜರುಗಳಿಗೂ ಸಾಧ್ಯವಾಗದ ಪೌರುಷವನ್ನು ಸಾಧಿಸಿದ್ದು ಈ ರಜಪೂತ ರಾಣಿ ನಾಯಕಿ ದೇವಿ!! ಇನ್ನಾದರೂ ಇಂತಹ ಸಾಹಸಮಯ ಭಾರತೀಯ ಮಹಿಳೆಯರ ಬಗ್ಗೆ ಸಾಹಸಮಯ ಕಥೆಯನ್ನು ಹೆಮ್ಮೆಯಿಂದ ಸಾರೀ ಸಾರೀ ಹೇಳಿ!!

  • Postcard team
Tags

Related Articles

FOR DAILY ALERTS
Close