X
    Categories: ಅಂಕಣ

ಅರುಣ್ ಜೇಟ್ಲಿ ವಿರುದ್ಧ ತಿರುಗಿ ಬಿದ್ದ ಯಶವಂತ್ ಸಿನ್ಹಾ!! ಪ್ರಧಾನ ಮಂತ್ರಿ ಮೋದಿಯ ಪ್ರತಿಕ್ರಿಯೆ ಏನಿತ್ತು ಗೊತ್ತೇ?!

ಮಾಜಿ ಹಣಕಾಸು ಸಚಿವ ಹಾಗೂ ಬಿಜೆಪಿ ಮುಖಂಡ ಆಗಿರುವಂತಹ ಯಶವಂತ್ ಸಿನ್ಹಾ ಈಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಹರಿಹಾಯ್ದಿದ್ದಾರೆ.!! ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೆ ಪ್ರತ್ಯುತ್ತರ ನೀಡುವಂತೆ ಮೋದಿ ಸರಕಾರ ಅಧಿಕಾರಕ್ಕೆ ಬರುವ ಮುಂಚೆ ಮಾಡಿದ ಅವ್ಯವಹಾರ ಪಟ್ಟಿಯನ್ನು ಆರ್ಥಿಕ ನೀತಿಯ ಬಗ್ಗೆ ಒಂದು ನಿರೂಪಣೆಯು ಹೊರಹೊಮ್ಮಿದ್ದಾರೆ.

ಅಪನಗದೀಕರಣ ಮತ್ತು ಜಿಎಸ್‍ಟಿ ಯಿಂದ ಜಿಡಿಪಿ ಸಂಖ್ಯೆಗಳಿಗೆ ಪರಿಣಾಮ ಬೀರುವಲ್ಲಿ ಪ್ರಮುಖ ಅಡ್ಡಿ ಉಂಟು ಮಾಡಿತ್ತು ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದನ್ನು ಮೋದಿ ಸರಕಾರ ಯಾವಾಗಲೂ ಒಪ್ಪಿಕೊಳ್ಳುತ್ತದೆ. ಯುಪಿಎ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಯಾವ ರೀತಿ ಆರ್ಥಿಕ ಪರಿಸ್ಥಿತಿ ಕಗ್ಗಿತು ಎಂಬ ಚಿತ್ರಣವನ್ನು ಮೋದಿ ಸರಕಾರ ನೋಡಿದೆ.

ಮನಮೋಹನ್ ಸಿಂಗ್ ಮತ್ತು ಪ್ರಧಾನಿ ಮೋದಿ ಪ್ರಭುತ್ವದ ಆರ್ಥಿಕ ಕಾರ್ಯಕ್ಷಮತೆ ಬಗ್ಗೆ ಸಮಗ್ರ ನೋಟವನ್ನು ನೋಡ ಬೇಕಾಗಿದೆ. 2004ರಲ್ಲಿ ಯುಪಿಎ ಅಧಿಕಾರಕ್ಕೆ ಬಂದಾಗ ಆರಂಭವನ್ನು ನಾವು ಮೊದಲು ಚರ್ಚಿಸಬೇಕು ನಂತರ ಟೀಕೆಗಳನ್ನು ನೋಡಬೇಕು. 2014ರ ಸಪ್ಟೆಂಬರ್‍ನಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಮೋದಿಯವರು ಪ್ರಾರಂಭಿಸಿದರು. ಇದರ ಉದ್ದೇಶ ಭಾರತವನ್ನು ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿ ಪಡಿಸುವುದು ಮತ್ತು ಆ ಪ್ರಕ್ರಿಯೆಯಲ್ಲಿ ಜನರಿಗೆ ಉದ್ಯೋಗಗಳನ್ನು ಸೃಷ್ಟಿಸುವುದೇ ಪ್ರದಾನಿ ನರೇಂದ್ರ ಮೋದಿಯವರ ಸ್ಪಷ್ಟ ಉದ್ಧೇಶ.!!

ಉತ್ಪಾದನಾ ಬೆಳವಣಿಗೆ ಕೈಗಾರಿಕಾ ಬೆಳವಣಿಗೆಯೊಂದಿಗೆ ಸಂಬಂಧ ಹೊಂದಿದೆ ಮತ್ತು ಯುಪಿಎ 5.4%ನಷ್ಟು ಕೈಗಾರಿಕಾ ಬೆಳವಣಿಗೆಗೆ ಅನುಗುಣವಾಗಿದೆ. ಇದು 2014 ರಲ್ಲಿ 4.2%ಕ್ಕೆ ಇಳಿದಿದೆ. 2004 ರಲ್ಲಿ ಜಿಡಿಪಿ ಬೆಳವಣಿಗೆ 8.2% ಆಗಿತ್ತು. ಇದು ಉತ್ಪಾದನೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಪ್ರಬಲವಾದ ಕಾರ್ಯನಿರ್ವಹಣೆಯಿಂದ ಪ್ರೇರೇಪಿಸಲ್ಪಟ್ಟಿದೆ.

2014 ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗ 6.9% ಆಗಿತ್ತು. ಮನಮೋಹನ್ ಸರಕಾರ ಅಧಿಕಾರ ವಹಿಸಿಕೊಂಡಾಗ ವರ್ಷಾಂತರ ಜಿಡಿಪಿ ಬೆಳವಣಿಗೆ ಹೆಚ್ಚುತ್ತದೆ. ಆದರೆ ಮೋದಿ ಅವರು ಅಧಿಕಾರಕ್ಕೆ ಬಂದಾಗ ಇಳಿಮುಖವಾಗಿತ್ತು. ನೀತಿ ಪಾಶ್ರ್ವವಾಯು ಮತ್ತು ಭ್ರಷ್ಟಚಾರದಿಂದ ಮಂದಗತಿಯಲ್ಲಿರುವ ಆರ್ಥಿಕ ಸ್ಥಿತಿಯನ್ನು ಮೋದಿ ಸರಿಪಡಿಸಲು ಅನೇಕ ಕಾರ್ಯಯೋಜನೆಯನ್ನು ತಂದರು… ಅನೇಕ ಜನರಿಗೆ ಉದ್ಯೋಗ ದೊರಕಿಸಿಕೊಡುವುದರಲ್ಲಿ ಪಣ ತೊಟ್ಟರು.

ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಆಗಿರುವ ಯಶವಂತ್ ಸಿನ್ಹಾರ ಸುಳ್ಳು ಪೊಳ್ಳು ಹೇಳಿಕೆಗೆ ಸರಿಯಾಗಿ ಬಿಜೆಪಿ ಸರಕಾರ ಟಾಂಗ್ ನೀಡಿದೆ!ಆರ್ಥಿಕತೆಯ ಬಗ್ಗೆ ಟೀಕೆ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೂ ಬಿಜೆಪಿ ಸರಕಾರ ತರಾಟೆಗೆ ತೆಗೆದುಕೊಂಡು ತಾನು ಮಾಡದ ತಪ್ಪಿಗೆ ಯಾವತ್ತೂ ತಲೆಬಾಗಲು ತಯಾರಿರದ ಬಿಜೆಪಿ ಸರಕಾರ ಈ ಹಿಂದೆ ಯುಪಿಎ ಸರಕಾರ ಮಾಡಿದ ಹಗರಣ ಅವ್ಯವಹಾರಗಳ ಬಗ್ಗೆ ಸ್ಪಷ್ಟ ಚಿತ್ರಣವನ್ನು ನೀಡಿದೆ.

ಯುಪಿಎ ಅವಧಿಯಲ್ಲಿ ಉಂಟಾದ ಹಗರಣಗಳಿಂದಾಗಿ ವಿದೇಶಗಳಲ್ಲಿ ಕೂಡಾ ಅಪಖ್ಯಾತಿಗೆ ಭಾರತದ ಹೆಸರು ಕೇಳುವಂತಾಯಿತು…!! ಈ ಹಗರಣಕ್ಕೆಲ್ಲಾ ಬಿಜೆಪಿ
ಕಾರಣನಾ? ಯಾರೋ ಮಾಡಿದ ತಪ್ಪಿಗೆ ಬಿಜೆಪಿ ಸರಕಾರ ಹೇಗೆ ಕಾರಣವಾಗುತ್ತೆ… ಎಲುಬಿಲ್ಲದ ನಾಲಗೆ ಹೇಗೆ ಬೇಕಾದರೂ ತಿರುಗುತ್ತೇ ಅನ್ನುವ ಮಾತಿಗೆ ಕಾಂಗ್ರೆಸ್ ಸರಕಾರ ಎಕ್ಸ್‍ಪರ್ಟ್ ಆಗಿತ್ತು.. ಇದರ ಸಾಲಿಗೆ ನೀವೂ ಸೇರಿಕೊಂಡಿರಾ ಯಶವಂತ್ ಸಿನ್ಹಾ?

ನೋಟು ಅಮಾನ್ಯದಿಂದ ವಿಪಕ್ಷಗಳ ಕಡೆಯಿಂದ ಭಾರೀ ಟೀಕೆ ವ್ಯಕ್ತವಾಗಿತ್ತು ಆದರೆ ಒಟ್ಟಾರೆ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದೆ.. ನೋಟು ಅಮಾನ್ಯದಿಂದ ಅದೆಷ್ಟೋ ಅವ್ಯವಹಾರವಾಗಿ ಕೂಡಿಟ್ಟ ಹಣ ಬಯಲಿಗೆಳೆದಂತಾಯಿತು.!!

ಯುಪಿಎ ಸರಕಾರದ ಅವಧಿಯಲ್ಲಿ ಜಿಎಸ್‍ಟಿ ಸಹಿತ ಪ್ರಮುಖ ಆರ್ಥಿಕ ನಿರ್ಣಯ ಕೈಗೊಳ್ಳದೆ ನೀತಿ ಗ್ರಹಣ(ಪಾಲಿಸಿ ಪ್ಯಾರಾಲಿಸಿಸ್)ವನ್ನು ಅಪ್ಪಿಕೊಂಡವರು ಸರಕು ಮತ್ತು ಸೇವಾ ತೆರಿಗೆ ಬಂದಾಗ ಆಕ್ಷೇಪ ಕೂಡಾ ವ್ಯಕ್ಯ ಪಡಿಸಿದ್ದರು.

ಸಮಗ್ರ ದೇಶೀಯ ಉತ್ಪನ್ನ (ಜಿಡಿಪಿ) ಮತ್ತು ಸಮಗ್ರ ಮೌಲ್ಯಗಳನ್ನು ಸೇರಿಸಿದರೆ ಅಂಕಗಣಿತವನ್ನು ಪಕ್ಕಕ್ಕೆ ಇರಿಸಲಾಗುತ್ತದೆ. ಪ್ರತೀ ತಲಾ ಆದಾಯದ ಹೆಚ್ಚಳವು ಮನಸ್ಸಿನಲ್ಲಿರಿಸಿಕೊಂಡಿದ್ದರೆ, 8.6% ನಷ್ಟು ಸಂಯೋಜಿತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್) ನೋಂದಾಯಿಸಲಾಗಿತ್ತು. ಇದು ಕೇವಲ ಶ್ರೀಮಂತ ಆದಾಯದ ಹೆಚ್ಚಳವನ್ನು ಪ್ರತಿನಿಧಿಸುತ್ತದೆ. ಯುಪಿಎ ಸರಕಾರದಲ್ಲಿ ಒತ್ತು ಕೊಟ್ಟಿರುವುದು ಕೇವಲ ಶ್ರೀಮಂತ ಜನಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಲಾಗಿತ್ತು. ಆದರೆ ಯುಪಿಎ ಸರಕಾರ ಮಧ್ಯಮ ವರ್ಗದವರ ಆದಾಯದ ಹೆಚ್ಚಳವನ್ನು ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಪಷ್ಟವಾಗಿ ತಿಳಿಸುತ್ತದೆ.

ಯುಪಿಎ ಅಧಿಕಾರದಲ್ಲಿದ್ದಾಗ ಕ್ರೆಡಿಟ್ ಬೆಳವಣಿಗೆ ಮತ್ತು ಖಾಸಗಿ ಬೆಳವಣಿಗೆಯ ಹೂಡಿಕೆಯ ಕುಸಿತದ ಟೀಕೆ ಇದೆ. ಹೂಡಿಕೆಯ ಆಸ್ತಿಯ ಅವ್ಯವಸ್ಥೆಯಿಂದ
ಪ್ರಭಾವಿತರಾಗಿರುವ ಬಂಡವಾಳ ರಚನೆಯ ಚಕ್ರದಲ್ಲಿ ಬಂಡವಾಳವು ಪ್ರಮುಖ ಅಂಶವಾಗಿದೆ. ಆದಾಗ್ಯೂ ಯುಪಿಎ ಆಡಳಿತದಲ್ಲಿ ಕೆಟ್ಟ ಸಾಲಗಳನ್ನು ನೀಡಲ್ಪಟ್ಟಿದ್ದವು. ಸರಕಾರ ಎಲ್ಲಾ ಕಡತಗಳನ್ನು ಪರಿಶೀಲಿಸಿದ ನಂತರ ಮಾಹಿತಿ ದೊರಕಿದೆ. ಸಾಲಗಾರನ ಪ್ರತೀಯೊಬ್ಬನ ಮಾಹಿತಿಯನ್ನು ಒದಗಿಸುತ್ತದೆ.

ಕಾಜಕೀಯವಾಗಿ ಶಕ್ತಿಯುತ ಕಾರ್ಪೋರೇಟರ್‍ಗಳಿಗೆ ಸಾಲವನ್ನು ನೀಡಿದ್ದು ದಾಖಲೆಗಳನ್ನು ಕ್ರೂಢೀಕರಿಸಲಾಗಿದ್ದು ಇದಕ್ಕೆ ಎನ್‍ಡಿಎ ಸರಕಾರ ಜವಬ್ದಾರಿತ ಹಿಡಿತವನ್ನು ಹೊಂದಿದೆ. ಇದನ್ನು ಮಾಡಿರುವಂತಹದ್ದು ಹಿಂದಿನ ಸರಕಾರ ಬಿಜೆಪೆ ಸರಕಾರ ಅಲ್ಲ.

ಬ್ಯಾಕಿಂಗ್ ನಿಯಂತ್ರಣ ಕಾಯಿದೆ 1949ರಲ್ಲಿ ಹಣಕಾಸು ಆಸ್ತಿಗಳ ಭದ್ರತೆ, ಮತ್ತು ಮರುನಿರ್ಮಾಣ ಮತ್ತು ಭದ್ರತೆಯ ಬಡ್ಡಿ ಜಾರಿಗೊಳಿಸುವಿಕೆ
(ಎನ್‍ಪೋರ್ಸ್‍ಮೆಂಟ್ ಸೆಕ್ಯುರಿಟಿ ಇಂಟ್‍ರೆಸ್ಟ್) ಸೂಕ್ತವಾದ ತಿದ್ದುಪಡಿಗಲನ್ನು ಮಾಡುವ ಮೂಲಕ ಈ ಸರಕಾರವು ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುತ್ತವೆ.

ಭಾರತವು ಸ್ಕಿಲ್ ಇಂಡಿಯಾ, ಮೈಕ್ರೋ ಯುನಿಟ್ಸ್ ಡೆವಲಪ್‍ಮೆಂಟ್ ಮತ್ತು ರೀ ಫಿನಾನ್ಸ್ ಏಜೆನ್ಸಿಯಂತಹ ಯೋನಜನೆಗಳನ್ನು ಉತ್ತೇಜಿಸಿದೆ. ಸಾಮಾಜಿಕ
ಯೋಜನೆಗಳ ಖರ್ಚು ಸರಕಾರದ ಇನ್ನೊಂದು ಸಮಸ್ಯೆಯಾಗಿದೆ. ಸಮಾಜಿಕ ಯೋಜನೆಗಳ ಗುರಿ ಸಮಾಜದ ಅಂಚಿನಲ್ಲಿರುವ ವಿಭಾಗಗಳ ಅಗತ್ಯಗಳನ್ನು
ಪೂರೈಸುವುದು ಮತ್ತು ಅವರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಸರಕಾರದ ಮಹತ್ವಪೂರ್ಣ ಕಾರ್ಯವಾಗಿದೆ. ವಿವೇಚನೆ ಇಲ್ಲದೆ ಸಾಲ ನೀಡುವ ಪದ್ಧತಿ ಮತ್ತು ಕೆಟ್ಟ ಆಸ್ತಿಯನ್ನು ಬೆಳೆಸಿ ಯುಪಿಎ ಸರಕಾರಿ ಬ್ಯಾಂಕಿಂಗ್ ವ್ಯವಸ್ಥೆಯ ಬೆನ್ನುಮೂಳೆ ಮುರಿದಿತ್ತು.

ಎನ್‍ಡಿಎ ಸರಕಾರದ ದಾಖಲೆಯು ಈ ಮುಂಚೆ ಅದರ ಪೂರ್ವವರ್ತಿಗಿಂತ ಎನ್‍ಡಿಎ ಸರಕಾರ ಉತ್ತಮವಾಗಿದೆ. ಯುಪಿಎ ಬಿಟ್ಟು ಕೊಟ್ಟ ಹಣದುಬ್ಬರವು
ಏರಿಕೆಯಾಗುತ್ತಿದೆ. ಬೆಳವಣಿಗೆ ಕುಸಿತ , ನೀತಿ ಪಾಶ್ರ್ವವಾಯು ಪರಿಸ್ಥಿತಿ ದೋಷಪೂರಿತ ಚಿತ್ರಣ ಮತ್ತು ಬಿಗಿಯಾದ ಅರ್ಥಿಕ ಪರಿಸ್ಥಿತಿ ಎಲ್ಲವೂ ಹೆಚ್ಚಾಗುತ್ತಾ
ಹೋಯಿತು. ಹಣಕಾಸಿನ ಕೊರತೆಯ ಕುರಿತಾಗಿಯೂ ಮಾಜಿ ಹಣಕಾಸು ಸಚಿವ ಪಿ ಚಿದಂಬರ ಅವರು ಸಾಧಿಸಿಲ್ಲ ಎಂಬುವುದಕ್ಕೆ ಸ್ಪಷ್ಟ ಚಿತ್ರಣವಿದೆ. ಎನ್‍ಡಿಎ ಬಿಟ್ಟು ಹೋದ ಅರ್ಥ ವ್ಯವಸ್ಥೆಯನ್ನು ಯುಪಿಎ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದ ಮೂಲಕ ಹಾಳು ಮಾಡಿತು.

ಸರಕಾರದ ಕುರುಡು ವಿಮರ್ಶಕರು ಮತ್ತು ನಿರ್ದಿಷ್ಟವಾಗಿ ಪ್ರದಾನಿಯವರ ಪ್ರತಿ ಆಧಾರವಿಲ್ಲದ ಆಪಾದನೆಯನ್ನು ಪ್ರಧಾನಿ ಮೋದಿ ವಿರುದ್ಧ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಇತರರ ಪಿತೂರಿಯಿಂದ ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಈ ವಾರ ತಮ್ಮ ಸರಕಾರವನ್ನು ಸಮರ್ಥವಾಗಿ ಸಮರ್ಥಿಸಿಕೊಂಡಾಗ ಸಾಕಷ್ಟು ಸಾಕ್ಷಿಯಾಗಿತ್ತು.

Source :Economic Times – Original Link

-ಶೃಜನ್ಯಾ

Editor Postcard Kannada:
Related Post