X

ಆ ಮಹಾಪುರುಷನ ಬರುವಿಕೆಗಾಗಿ ಇಡೀ ಭಾರತ ಕಾಯುತ್ತಿತ್ತು!!!

ಫ್ರೆಂಚರು,ಡಚ್ಚರು,ತುರ್ಕರು,ಬ್ರಿಟಿಷರು ಹೀಗೆ ಸುಮಾರು ವಿದೇಶಿಯರಿಂದ ದಾಳಿಗೊಳಗಾಗಿದ್ದು ನಮ್ಮ ಭಾರತ. ಕೊನೆಗೆ ಬಂದ ಬ್ರಿಟಿಷರು ನಮ್ಮನ್ನು ತಳಬುಡ ಮೇಲೆ ಕೆಳಗೆ ಮಾಡಿದ್ದರು. ಅವರ ಮೋಸದಿಂದ ನಾವು ತುಳಿತಕ್ಕೊಳಗಾಗಿದ್ದೇವು,ಅವರ ಕಾಲಾಳುಗಳಾಗಿದ್ದೇವು,ನಮ್ಮ ತೆರಿಗೆಯ ಹಣವನ್ನು ತಿಂದು ನಮ್ಮನ್ನೇ ಆಳುತ್ತಿದ್ದರು. 1857ರ ಮಂಗಲ್ ಪಾಂಡೆ,ತ್ಯಾತ್ಯಾ ಟೋಪೆ,ನಾನ ಸಾಹೇಬ್,ಅಜಿಮುಲ್ಲಾಖಾನ್,ಝಾನ್ಸಿ ರಾಣಿ ಲಕ್ಷ್ಮೀಯ ಕ್ಷಾತ್ರ ತೇಜದಿಂದ ಹಿಡಿದು ಭಗತ್, ಅಜಾದ್, ಸಾವರ್ಕರ್, ಸುಭಾಷರ ಇಂಡಿಯನ್ ನ್ಯಾಶನಲ್ ಆರ್ಮಿಯ ಹೊಡೆತಕ್ಕೆ 1947ರ ಅಗಸ್ಟ್ 15ರಂದು ಇಲ್ಲಿಂದ ಕಾಲ್ಕಿತ್ತಿದ್ದರು.

ಅವರ ನಂತರ ಮಹಾನುಭಾವ ಹೆಣ್ಣುಬಾಕ ಭಾರತೀಯ ಬ್ರಿಟಿಷ್ ನಮ್ಮನ್ನಾಳಲು ಶುರು ಮಾಡಿದ. ಇವನಿಂದ ದೇಶದ ಅಭಿವೃದ್ಧಿ ಆಗುತ್ತೆ ಅಂತ ನಂಬಿದ್ದ
ಭಾರತೀಯರು ಮೋಸ ಹೋದೆವು. ಬ್ರಿಟಿಷರಿಗಿಂತ ಕೆಟ್ಟದ್ದಾಗಿ ಆಡಳಿತ ನಡೆಸಿದ್ದ ಈ ಹೆಣ್ಣುಬಾಕ ನೆಹರು. ಇವನ ತುಷ್ಠೀಕರಣ,ಅಧಿಕಾರ ದಾಹ,ಹೆಣ್ಣು ಬಾಕತನಕ್ಕೆ ಅನೇಕ ಕ್ರಾಂತಿಕಾರಿಗಳು ಮಣ್ಣಲ್ಲಿ ಮಣ್ಣಾದರು,ದೇಶವೂ ಇಬ್ಭಾಗವಾಯ್ತು. ಕಾಶ್ಮೀರಿ ಪಂಡಿತರು ಹೇಳ ಹೆಸರಿಲ್ಲದಂತೆ ಮಾಯವಾದರು,ಪಂಡಿತರ ಕಗ್ಗೊಲೆಗಳಾದವು. ಇವನ ಮುಠ್ಠಾಳತನಕ್ಕೆ ಚೀನಾದ ಜೊತೆ ಯುದ್ಧ ಮಾಡಿ ಸುಮಾರು 2000 ಸೈನಿಕರನ್ನು ಕಳೆದುಕೊಂಡೆವು. ಪ್ರಾಣ ಪಣಕ್ಕಿಟ್ಟು ದೇಶದ ಸ್ವಾತಂತ್ರ್ಯ ಮುಕ್ತಿಗಾಗಿ ಹೋರಾಡಿದ ಸಾವರ್ಕರರು ಈ ನೆಹರುನಿಂದಾಗಿ ಆತ್ಮಾರ್ಪಣೆ ಮಾಡಿಕೊಳ್ಳಬೇಕಾಯ್ತು. ಥೂ ನೆಹರು ಹೆಸರು ಹೇಳೋಕೆ ಅಸಹ್ಯವಾಗುತ್ತೆ.

ಇವನ ನಂತರ ಇವನ ಮಗಳು ಇಂದಿರಾ ಕೂಡಾ ಅಪ್ಪನ ಹಾದಿಯನ್ನೇ ಅನುಸರಿಸಿದಳು. ಎಮರ್ಜೆನ್ಸಿ ಹೆಸರಿನಲ್ಲಿ ಅನೇಕ ಹತ್ಯೆಗಳನ್ನು ಮಾಡಿದಳು. ಆಪರೇಷನ್ ಬ್ಲ್ಯೂ ಸ್ಟಾರ್ ಹೆಸರಿನಲ್ಲಿ ಸುಮಾರು 700 ಸೈನಿಕರು ಬಲಿಯಾಗಬೇಕಾಯ್ತು. ಇವಳ ಕಾಲದಲ್ಲೇ ಸಂಜಯನ ಅಟ್ಟಹಾಸ ಮಿತಿ ಮೀರಿತ್ತು ಹೆಣ್ಣೆಂದರೆ ಜೊಲ್ಲು ಸುರಿಸುತ್ತಿದ್ದ ಆ ಸಂಜಯ್. ಅವನಿಗೆ ಕರ್ನಾಟಕದ ಒಬ್ಬ ಪ್ರಭಾವಿ ರಾಜಕಾರಣಿ ಹೆಣ್ಣುಗಳನ್ನು ಸಪ್ಲೈ ಮಾಡ್ತಿದ್ದ.(ಇದರ ಬಗ್ಗೆ ರವಿ ಬೆಳಗೆರೆಯವರು ಸವಿಸ್ತಾರವಾಗಿ ಅವರ ಪುಸ್ತಕ ಇಂದಿರೆಯ ಮಗ ಸಂಜಯದಲ್ಲಿ ವಿವರಿಸಿದ್ದಾರೆ).

ಇಂದಿರಾಳ ನಂತರ ರಾಜೀವ,ರಾಜೀವನ ನಂತರ ಇಟಲಿಯ ಸೋನಿಯಾ ಹೀಗೆ ವಂಶಪಾರಂಪರೆ ಅಧಿಕಾರದ ದಾಹ ಮುಂದುವರೆದಿತ್ತು.ಇವಾಗಲೂ ಮುಂದುವರೆದಿದೆ. ಇವಾಗ ಪಪ್ಪು ಅಖಾಡಕ್ಕೆ ಇಳಿದಿದ್ದಾನೆ.

ಸ್ವಾತಂತ್ರ್ಯಾ ನಂತರ ನೆಹರೂ ಕುಟುಂಬ ಭಾರತೀಯರನ್ನು ಆಳಿತು. ಅವರೆಲ್ಲಾ ಭಾರತಿಯರನ್ನು ಮೋಸ ಮಾಡಿಕೊಂಡು,ನೂರಾರು ಹಗರಣಗಳನ್ನು ಮಾಡಿ ನಮ್ಮ  ಭವ್ಯಭಾರತದ ಸಂಪತ್ತನ್ನು ಲೂಟಿ ಮಾಡಿ ನಮಗೆ ಮಂಕುಬೂದಿ ಎರಚಿದ್ದರು,ಇವಾಗಲೂ ನಿಂತಿಲ್ಲ ಬಿಡಿ.

ಇದರಿಂದ ನೊಂದು,ಬೆಂದು,ಬಸವಳಿದ ಭಾರತೀಯ ಭಾರತದ ಚುಕ್ಕಾಣಿ ಹಿಡಿಯಲು ಯೋಗ್ಯ,ಕ್ಷಾತ್ರತೇಜವಿರುವ ಮಹಾಪುರುಷನ ಆಗಮನಕ್ಕೆ ಪರಿತಪಿಸುತ್ತಿತ್ತು.

ಯಾವಾಗ ಭಾರತದಲ್ಲಿ ದುಷ್ಟ ಶಕ್ತಿಗಳ ಉಪಟಳ ಉಪಟಳ ಮಿತಿಮೀರುತ್ತೋ ಆಗ ದುಷ್ಟಶಕ್ತಿಗಳ ದಮನಾಡಲು ಒಂದು ಶಕ್ತಿ ಉದಯಿಸುತ್ತಂತೆ. ಇದು ಯುಗಗಳಿಂದ ನಡೆದು ಬಂದಿದೆ. ಭಾರತಾಂಬೆ ಅಂತಹ ಶಕ್ತಿಯಂತೆ ಇರುವ ಮಹಾಪುರುಷ ಮೋದಿಯವರನ್ನು ಕೊಟ್ಟಳು.

ಅದೆಷ್ಟೋ ವರ್ಷಗಳಿಂದ ಈ ಮಹಾಪುರುಷನ ಆಗಮನಕ್ಕೆ ಭಾರತೀಯರು ಕಾದಿದ್ದರು. ಕೊನೆಗೆ ಆ ಮಹಾಪುರುಷ 26 ಮೇ 2014ರಂದು ಭವ್ಯಭಾರತದ ಚುಕ್ಕಾಣಿ ಹಿಡಿದರು.ಸುಮಾರು ವರ್ಷಗಳಿಂದ ಬೇಸತ್ತಿದ್ದ ಭಾರತೀಯ ನಿಟ್ಟುಸಿರು ಬಿಟ್ಟಿದ್ದ ಆ ದಿನ.

ಗುಜರಾತಿನ ಕಾರ್ಯವೈಖರಿಯನ್ನು ನೋಡಿದ ಭಾರತೀಯ ಆ ಮಹಾಪುರುಷನನ್ನು ಪ್ರಧಾನಿ ಗದ್ದುಗೆಗೆ ಕೂರಿಸಲು ಹರಕೆ ಹೊತ್ತಿದ್ದರು,ಸಾಧು-ಸಂತರು ಹೋಮ ಹವನಗಳನ್ನು ಮಾಡಿಸಿದ್ದರು. ಎಲ್ಲ ಭಾರತೀಯರ ಪುಣ್ಯದ ಫಲವಾಗಿ 26ಮೇ 2014ರಂದು ನಾವು ಹೆಮ್ಮೆ ಪಡುವಂತಹ ಮಹಾಪುರುಷ ಭಾರತದ ಪ್ರಧಾನಿಯಾದರು.

ಮೋದಿ ತಾವು ಸ್ಪರ್ದಿಸಿದ ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಯಾರ ಬೆಂಬಲ ಪಡೆಯದೆ ಸರ್ಕಾರ ರಚನೆ ಮಾಡುವಂತಾಯ್ತು ಅಂದರೆ ದೇಶಭಕ್ತ ಭಾರತೀಯನ ಒಂದೊಂದು ವೋಟಿನ ಪ್ರತಿಫಲವಾಗಿ ಮೋದಿ ಗೆದ್ದಿದ್ದರು. ಅಂದ್ರೆ ತುಂಬಾ ವರ್ಷಗಳಿಂದ ಬೇಸತ್ತ ಜನ ಕೊನೆಗೆ ಮಹಾಪುರುಷನ ಆಯ್ಕೆಯಲ್ಲಿ
ಜಾಣತನ ತೋರಿಸಿದರು. ಎಷ್ಟೋ ರಾಜ್ಯಗಳಲ್ಲಿ MP ಅಭ್ಯರ್ಥಿಗಳ ಹೆಸರು ಅಲ್ಲಿನ ಜನರಿಗೆ ಗೊತ್ತೇ ಇರಲಿಲ್ಲ ಆದರೂ ಗೆದ್ದಿದ್ದರು ಕಾರಣವಿಷ್ಟೆ ಆ ಮಹಾಪುರುಷನ ತಾಕತ್ತು,ಆ ಹೆಸರಿಗಿರೋ ಮರ್ಯಾದೆ.

ಮೋದಿ ಪ್ರಧಾನಿಯಾದ ನಂತರ ಈ ಹಿಂದೆ ಯಾವ ರಾಜಕಾರಣಿಗಳು ಮಾಡಿರದಂತಹ ರೀತಿಯಲ್ಲಿ ಸಂಸತ್ತಿನ ತಲೆ ಬಾಗಿಲಿಗೆ ನಮಸ್ಕರಿಸಿ ಒಳ ಪ್ರವೇಶಿಸಿದರು.ಅಲ್ಲದೇ ಮೊದಲ ಭಾಷಣದಲ್ಲಿ ಈ ದೇಶದ ಪ್ರಧಾನ ಸೇವಕನಂತೆ ಕೆಲಸ ಮಾಡುತ್ತೇನೆ ನನ್ನ ಮೇಲೆ ನಂಬಿಕೆ ಇಡಿ ಎಂದರು ಆ ನಂಬಿಕೆ
ಹುಸಿಯಾಗಲಿಲ್ಲ. ನಮ್ಮ ಹೆಮ್ಮೆಯ ಪ್ರಧಾನಿ ಮೋದಿ ಅಧಿಕಾರವಹಿಸಿ ಕೊಂಡಾಗಿನಿಂದಲೂ ಇನ್ನೂವರೆಗೆ ಒಂದೇ ಒಂದು ರಜೆಯನ್ನು ಹಾಕಿಲ್ಲ,ದಿನಾಲೂ 18ಗಂಟೆ ಕೆಲಸ ಮಾಡುತ್ತಾರೆ.

ಕುಡಿದು ಸಂಸತ್ತಿಗೆ ಕಾಲಿಡುವ ರಾಜಕಾರಣಿಗಳಿರುವಾಗ ತಲೆಬಾಗಿ ನಮಸ್ಕರಿಸಿದ ಮೊದಲ ಪ್ರಧಾನಿ ನಮ್ಮ ಹೆಮೆಯ ಪ್ರಧಾನಿ ಮೋದಿ. ತುಷ್ಠೀಕರಣದ ಇಳಿಜಾರಿನಲ್ಲಿ ಹಿಂದೂ ಎಂದು ಹೇಳಿಕೊಳ್ಳಲು ನಾಚಿಕೆ ಪಡುವ ರಾಜಕಾರಣಿಗಳಿರುವಾಗ, ಮೋದಿಯವರು ನಾನೊಬ್ಬ ಹಿಂದು ರಾಷ್ಟ್ರವಾದಿ ಎಂದು ಹೆಮ್ಮೆಯಿಂದ ಹೇಳಿದ್ದರು. ಇದರಿಂದಾಗಿ ಮೋದಿಯವರನ್ನು ಕೋಮುವಾದಿ ಎಂದು ಬೊಗಳಿದವರು ಕಡಿಮೆ ಏನಿಲ್ಲ. ಬೊಗಳೋ ನಾಯಿಗಳೇ ಮೋದಿ ಹಿಂದು ಅಪ್ಪನಿಗೆ ಹುಟ್ಟಿದ್ದಾರೆ ಅದಕ್ಕೆ ಹಿಂದು ರಾಷ್ಟ್ರವಾದಿ ಅಂತ ಹೆಮ್ಮೆಯಿಂದ ಹೇಳಿಕೊಳ್ತಾರೆ. ನೀವು ಹಾಗೆ ಹೇಳೋಕೆ ನಾಚಿಕೆ ಪಡುತ್ತೀರಾ ಅಂದ್ರೆ ನೀವು ಹಿಂದೂ ಅಪ್ಪನಿಗೆ ಹುಟ್ಟಿಲ್ವಾ?

ಭಗವದ್ಗೀತೆ ಕೋಮುವಾದಿ ಗ್ರಂಥ ಅಂತ ಬೊಗಳುತ್ತಿದ್ದಾಗ, ಮೋದಿಯವರು ತಾವು ಹೋದ ದೇಶಗಳಲ್ಲೆಲ್ಲಾ ಅಲ್ಲಿನ ಪ್ರಭಾವಿ ನಾಯಕರಿಗೆ ಭಗವದ್ಗೀತೆಯನ್ನು ಉಡುಗೊರೆಯಾಗಿ ಕೊಟ್ಟರು. ಇದರಿಂದ ಉರಿದುಕೊಂಡೋರು ಕಡಿಮೆ ಇಲ್ಲ. ಬಿಡಿ ಉರಿದುಕೊಳ್ಳೋ ಚಟ ನಿಮಗಿದೆ. ನಮಗೆ ನಮ್ಮ ಪ್ರಧಾನಿ ಬಗ್ಗೆ ಹೆಮ್ಮೆ ಇದೆ.

ಜನರ ತೆರಿಗೆ ದುಡ್ಡನ್ನು ತಿಂದು ತೇಗಿ ಕೊಬ್ಬಿದ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಿ ನಾನು ತಿನ್ನಲ್ಲ,ನಿಮಗೂ ತಿನ್ನೋಕೆ ಬಿಡಲ್ಲವೆಂದ ಹೆಮ್ಮೆಯ ಪ್ರಧಾನಿ. ನಮ್ಮ ಸಂಸ್ಕೃತಿಗಳ ಬಗ್ಗೆ ನಮ್ಮವರೇ ಆದ ಎಡಬಿಡಂಗಿಗಳು ಅಸಹ್ಯವಾಗಿ ಮಾತನಾಡುತ್ತಿರುವಾಗ ಅಂತರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸಿ ಇಡೀ ಜಗತ್ತೇ ನತಮಸ್ತಕನಾಗುವಂತೆ ಮಾಡಿದರು ಮೋದಿ.

ಭ್ರಷ್ಟಾಚಾರ,ಕೊಲೆ,ಸುಲಿಗೆ ಮಾಡಿದರೈ ನಾಚಿಕೆ ಇಲ್ಲದೆ ತಮಗೆ ತಾವೇ ಭಾರತರತ್ನ ಕೊಟ್ಟುಕೊಂಡಿದ್ದ ರಾಜಕಾರಣಿಗಳಿರುವಾಗ,ತನ್ನ ಸ್ವಾರ್ಥವನ್ನೆಲ್ಲಾ ಬಿಟ್ಟು ಆರೋಗ್ಯವನ್ನು ಲೆಕ್ಕಿಸದೇ ಪ್ರಧಾನ ಸೇವಕನಾಗಿ ದುಡಿಯುತ್ತಿರುವ,ಭಾರತವನ್ನು ವಿಶ್ವಗುರುವನ್ನಾಗಿಸಲು ಪಣತೊಟ್ಟಿರುವ ಹೆಮ್ಮೆಯ ಪ್ರಧಾನಿ ಮೋದಿ. ಮೋದಿ ಸರ್ಕಾರದ ಹೆಜ್ಜೆಗಳನ್ನು ಗಮನಿಸಿದರೆ ಭಾರಯ ವಿಶ್ವಗುರು ಆಗೋದು ತುಂಬಾ ಸನಿಹದಲ್ಲಿದೆ ಅನ್ನುವುದು ಖಾತರಿ.

ಮೋದಿ ಕರ್ನಾಟಕಕ್ಕೆ ಏನು ಕೊಟ್ಟಿಲ್ಲ ಎನ್ನುವವರ ಗಮನಕ್ಕೆ , ಕರ್ನಾಟಕಕ್ಕೆ IIT ಕೊಡುಗೆ ಕೊಟ್ಟಿದ್ದು ಮೋದಿ, 18 ಸರ್ಕಾರಿ ಮೆಡಿಕಲ್ ಕಾಲೇಜ್ ಕೊಡುಗೆ ಮೋದಿಯದ್ದೇ.ಮೆಟ್ರೋ ಯೋಜನೆಗೆ 2009ರಿಂದ 2013-2014ರ ನಡುವೆ ಕಾಂಗ್ರೆಸ್ ಸರ್ಕಾರ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಕೊಟ್ಟ ಸರಾಸರಿ ವಾರ್ಷಿಕ
ಮೊತ್ತ 835 ಕೋಟಿ ರೂಪಾಯಿಗಳು, 2014-15ರಿಂದ 2016-17ರಲ್ಲಿ ಮೋದಿ ಸರ್ಕಾರ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಕೊಟ್ಟ ವಾರ್ಷಿಕ ಸರಾಸರಿ ಮೊತ್ತ 2197.7 ಕೋಟಿ ರೂಪಾಯಿಗಳು.

http://www.financialexpress.com/india-news/railway-minister-suresh-prabhu-lays- foundation-stone-for-doubling-work-at-central-station/814093/

ಇನ್ನು ಪಡಿತರ ವಿತರಣೆಗೆ ಬಂದ್ರೆ ಜನರೆಲ್ಲಾ ಈ ಕರ್ನಾಟಕ ಸರ್ಕಾರವೇ 1 ರೂಪಾಯಿಗೆ 1kg ಅಕ್ಕಿ ಕೊಡ್ತಿದೆ ಅನ್ಕೊಂಡಿದ್ದಾರೆ ಆದರೆ ಅದಕ್ಕೆ ಕೇಂದ್ರಸರ್ಕಾರದಿಂದ ಎಷ್ಟು ಬರುತ್ತೆ ಅಂತ ಬಹುತೇಕರಿಗೆ ಗೊತ್ತಿಲ್ಲ.ಕರ್ನಾಟಕ ಪ್ರತಿವರ್ಷ2,24,000 ಮೆಟ್ರಿಕ್ ಟನ್ ನಷ್ಟು ಪಡಿತರ ವಿತರಣೆ ಮಾಡ್ತಿದೆ ಇದರಲ್ಲಿ ಕೇಂದ್ರ ಸರ್ಕಾರ 2,17,403 ಟನ್ ನಷ್ಟು ಕೊಡುತ್ತದೆ.

ಷಂಡ ಮನಮೋಹನ್ ಸಿಂಗ್ ರಿಂದಾಗಿ ಚೀನಾ 19km ಒಳಬಂದಾಗ ನಾವೇನು ಮಾಡದೇ ಇದ್ದೆವು ಆದರೆ ಇಂದು ಮೋದಿ ಸರ್ಕಾರವಿರೋದ್ರಿಂದ ಚೀನಾ ಫತರ್ ಗುಟ್ಟುತ್ತಿದೆ,ನಿನ್ನೆ ಮೊನ್ನೆ ಡೋಕ್ಲಾಮನವರೆಗೆ ಬಂದು ಪಲಾಯನ ಮಾಡಿದೆ ಚೀನಾಕ್ಕೂ ಮೋದಿ 54 ಇಂಚಿನ ಎದೆಯ ಗಟ್ಟಿತನದ ಬಗ್ಗೆ ಹೆದರಿಕೆ ಇದೆ.
ಮೋದಿಯವರಿಂದ ಜಗತ್ತಿನಲ್ಲಿ ಭಾರತಕ್ಕೊಂದು ಮನ್ನಣೆ ಸಿಕ್ಕಿದೆ. ನಿನ್ನೆ ಮೊನ್ನೆಯವರೆಗು ಭಾರತದ ಮೇಲೆ ಸವಾರಿ ಮಾಡಲು ಬರುತ್ತಿದ್ದ ದೇಶಗಳು ಹೆದರಿ ಮೂಲೆಗುಂಪಾಗಿವೆ.

ಕಾಶ್ಮೀರದ ವಿಚಾರಕ್ಕೆ ಬಂದರೆ ನೋಟು ರದ್ದತಿಯಿಂದ ಭಯೋತ್ಪಾದನೆ ನಿರೀಕ್ಷೆಗೂ ಮೀರಿ ಕಡಿಮೆಯಾಗಿದೆ. ಕಾಶ್ಮೀರದಲ್ಲಿ ಕಲ್ಲು ಹೊಡೆಯೊ ಉಗ್ರನನ್ನು ಮೇಜರ್ ಗೋಗಾಯ್ ಜೀಪಿಗೆ ಕಟ್ಟಿದ್ದಕ್ಕೆ ಅವರ ಶೌರ್ಯ ಮೆಚ್ಚಿ ಮೋದಿ ಸರ್ಕಾರ ಪ್ರಶಸ್ತಿ ಕೊಟ್ಟಿದೆ. ಅದೇ ಷಂಡ ಮೌನ ಮೋಹನ ಸಿಂಗ್ ಆಗಿದ್ರೆ ಕಲ್ಲು ಹೊಡೆದವನಿಗೆ ಪ್ರಶಸ್ತಿ ಕೊಡ್ತಿದ್ರೇನೊ ಅನಿಸುತ್ತೆ. ಯಾಕಂದ್ರೆ ಈ ಕಾಂಗ್ರೆಸ್ ಸರ್ಕಾರ ಯಾವಗಲೂ ಉಗ್ರರ ಬೆಂಬಲಕ್ಕೆ ನಿಂತಿದೆ. ಕಾಂಗ್ರೆಸ್ಸಿನ ಬಗ್ಗೆ ಹೇಳ್ತಾ ಹೋದ್ರೆ ಯುಗ ಯುಗಗಳೇ ಸಾಕಾಗಲ್ಲ ಯಾಕಂದ್ರೆ ಅವರು ಮಾಡಿದ್ದು ಒಂದಾ ಎರಡಾ? 2g ಹಗರಣ,ಬೋಫೋರ್ಸ್ ಹಗರಣ,ಕಲ್ಲಿದ್ದಲಿನ ಹಗರಣ ಥೂ ಥೂ.

ಎಷ್ಟೋ ವರ್ಷಗಳ ನಂತರ ಮಹಾಪುರುಷ ಮೋದಿಯ ಆಗಮನವಾಗಿದೆ ದೇಶಭಕ್ತ ಭಾರತೀಯರೆಲ್ಲ ಮೋದಿ ಬೆಂಬಲಕ್ಕೆ ನಿಂತು ನವ ಭಾರತ ನಿರ್ಮಾಣ ಮಾಡಿ. ಸತ್ಯವನ್ನು ಹೇಳಿದವನಿಗೆ ಮೋದಿ ಭಕ್ತ ಅಂದ್ರೆ ನನಗೆ ನಾಚಿಕೆಯಾಗಲ್ಲ ,ಮೋದಿ ಭಕ್ತ ಎನಿಸಿಕೊಳ್ಳೋಕೆ ನನಗೆ ಅತೀವ ಹೆಮ್ಮೆ ಇದೆ.

-ಮಹೇಶ್ ***

Editor Postcard Kannada:
Related Post