X
    Categories: ಅಂಕಣ

ನಿಜವಾಗಿಯೂ ಹಿಂದೂಗಳು ಹೇಡಿ ಹಾಗೂ ಮುಸಲ್ಮಾನರೂ ಹೆಚ್ಚು ಸಾಮರ್ಥ್ಯವಂತರೇ??!!

ನಾವು ಅನೇಕ ಕಡೆ ಕೇಳುವ ಒಂದು ಸಂಗತಿಯನ್ನು ಮತ್ತೊಮ್ಮೆ ನೆನಪಿಸುತ್ತೇನೆ. ಏನು ಗೊತ್ತಾ? “ಪ್ರಕೃತಿ ಸಹಜವಾಗಿಯೇ ಹಿಂದೂ ಒಬ್ಬ ಹೇಡಿ ಹಾಗೂ
ಸ್ವಾಬಾವಿಕವಾಗಿಯೇ ಮುಸಲ್ಮಾನ ಶಕ್ತಿಯಲ್ಲಿ ಅತ್ಯಂತ ಹೆಚ್ಚು ಸಾಮಥ್ರ್ಯವಂತವೆಂದು.” ಸ್ವತಃ ಮಹಾತ್ಮ ಗಾಂಧಿಯವರೇ ಹೇಳಿದ್ದರು, “ಸಾಮಥ್ರ್ಯ ಹಾಗೂ ಏಕತೆಯಲ್ಲಿ ಪ್ರತೀಬಾರಿಯೂ ಮುಸಲ್ಮಾನರೇ ಮುಂದಿರುತ್ತಾರೆ”. ವ್ಹಾ.. ಮಹಾತ್ಮ ಯಾವ ಪರಿವಾರದ ಸಂಘದ ನಡುವಿನಲ್ಲಿ ಬೆಳೆದರೋ ಅವರ ಕುರಿತಾಗಿ, ಅವರ ಮನವೊಲಿಸುವ ಮಾತನಾಡುವುದೂ ಸಹಜವೇ ಎನ್ನು. ಏನೂ ಆಶ್ಚರ್ಯವಿಲ್ಲ!!

ಒಪ್ಪಿಕೊಳ್ಳೋಣ. ಈ ರೀತಿಯಾದ ಹೇಳಿಕೆಗಳು ಹಿಂದೂ ಧರ್ಮವನ್ನು ಅವಮಾನ ಮಾಡಿಸುವಂತಹವು ಅಷ್ಟೇ ಅಲ್ಲದೇ ಹಿಂದೂ ಜನರನ್ನೂ ಸಹ. ಇದರ ಮೂಲ
ಯಾವುದೆಂಬುದನ್ನು ನಮಗೆ ಅರಿವಿರುವ ವಿಚಾರವೇ. ಮುಸಲ್ಮಾನ ಆಕ್ರಮಣಕಾರರು ಸನಾತನ ನಂಬಿಕೆಗಳನ್ನು ಹಾಗೂ ಈ ಪುಣ್ಯ ಭೂಮಿಯನ್ನು ದಾಳಿ ಮಾಡಿ, ಧ್ವಂಸ ಮಾಡಿ ತಮ್ಮ ಕರಾಳ ಮುಖವನ್ನು ಪ್ರದರ್ಶಿಸಿದ್ದರು. ಹಿಂದೂ ರಾಜರುಗಳ ಆಂತರಿಕ ಜಗಳಗಳು ಇಂತಹ ಆಕ್ರಮಣಕಾರರ ದಾಳಿಗೆ ಒಳಗಾಗುವಂತೆ ಮಾಡಿದ್ದೂ ನಗ್ನ ಸತ್ಯ. ಆದರೆ ಇದುವರೆಗಿನ ಇತಿಹಾಸದಲ್ಲಿ ಹೇಡಿತನದಿಂದ ಓರ್ವ ಹಿಂದೂ ರಾಜ ಪರಾಭವವನ್ನು ಅನುಭವಿಸಿದ ಉದಾಹರಣೆಯನ್ನು ನಮಗೆ ಕಾಣಸಿಗುವುದಿಲ್ಲ. ವಿಶ್ವವನ್ನು ನೋಡುವಂತಹ ದೃಷ್ಟಿಕೋನವೇ ಬೇರೆಯಾಗಿರುವ ಹಿಂದೂ ಚಿಂತನೆಯೇ ಇದಕ್ಕೆ ಕಾರಣವೆನ್ನಬಹುದು. ಪುರಾತನ ಭಾರತೀಯರ ಸಹಿಷ್ಣುತೆ ಹಾಗೂ ಉದಾರ ಮನೋಭಾವವೂ ಅವರ ರಕ್ತದಲ್ಲಿ ಹರಿದು ಬಂದಿವೆ. ಸ್ವತಃ ಇಂದಿನ ಪ್ರಜೆಗಳಲ್ಲೂ!!

ತಮ್ಮ ಬೌದ್ಧಿಕ ವಿಧನಗಳ ಮೂಲಕ ಆಕ್ರಮಣಕಾರರು ಹಿಂದೂಗಳನ್ನು ತಮ್ಮ ಧಾರ್ಮಿಕ ನಂಬಿಕೆಗಳನ್ನು ನಾಶಮಾಡಲೆತ್ನಿಸಿಯೇ ಸೋಲಿಸಿದ್ದರೆಂಬುದು ಸ್ಪಷ್ಟ. ಆದರೆ ತಮ್ಮ ಅಂತರಾಳದಲ್ಲಿ, ಹೃದಯದಲ್ಲಿ ಬೇರೂರಿಚ ಚಿಂತನೆಗಳನ್ನು ನಾಶ ಮಾಡಲಸಾಧ್ಯವೆಂಬುದು ಪ್ರತಿಯೋರ್ವ ಹಿಂದೂವಿಗೆ ಅರಿವಿದ್ದ, ನಂಬಿಕೆಯಿದ್ದ ಸಂಗತಿ. ಗ್ರೀಕ್, ಫಾರ್ಸೀ, ಹಾಗೂ ಅರಬಿಕ್ ನಲ್ಲಿ ವಿಧ್ವಾಂಸವೆಂದು ಹೇಳಿಕೊಂಡು ತಿರುಗಾಡುತ್ತಿದ್ದ ಅಲ್ಬೆರುಣಿ ಆಭರತಕ್ಕೆ ಆಗಮಿಸುವ ತನಕ ಆಭರತದಲ್ಲಿ , ಅದರಲ್ಲೂ ಹಿಂದೂಗಳ ನಡುವೆ ಧಾರ್ಮಿಕ ಯುದ್ಧ ನಡೆಯುವುದು ಬಿಡಿ ಅಂತಹ ಕಲ್ಪನೆಯೂ ಇದ್ದಿದ್ದಿಲ್ಲ. ಆತ ಮುಸಲ್ಮಾನ ಆಕ್ರಮಣಕಾರನಾದ ಮಹಮ್ಮದ್ ಘಝ್ನ್ವಿ ಯೊಂದಿಗೆ ಬಂದಿದ್ದ . ಸ್ವತಃ ಖಗೋಳಶಾಸ್ತ್ರಜ್ಞನೂ ಆಗಿದ್ದ ಅಲ್ಬೆರುಣಿ. ಹಿಂದೂ ಧರ್ಮದ ಕುರಿತಾಗಿ ಅಧ್ಯಯನ ಮಾಡಲು ಹಾಗೂ ಅವರ ಆ ಧಾರ್ಮಿಕ ಮನೋಭಾವವನ್ನು ಅಧ್ಯಯನ ಮಾಡುವ ಸಲುವಾಗಿಯೇ ಭಾರತದಲ್ಲಿ ನೆಲೆಯೂರಿದ್ದ. ಹಿಂದೂಗಳ ಮನಸ್ಥಿತಿ- ಅವರ ಆಚಾರ ವಿಚಾರಗಳ ಕುರಿತಾಗಿ ಬರೋಬ್ಬರಿ 20 ಪುಸ್ತಕಗಳನ್ನೂ ಬರೆದಿದ್ದ ಆತ.

“ಒಟ್ಟಾರೆಯಾಗಿ ಕೆಲವು ತಾತ್ವಿಕ ವಿಚಾರಗಳ ಕುರಿತಾಗಿ ಅವರುಗಳ ಸ್ವಲ್ಪ ಗೊಂದಲಗಳಿವೆ. ಆದರೆ ಅದಕ್ಕಿಂತ ಪ್ರಮುಖವಾಗಿ ಅವರು ಮಾತಿನಲ್ಲಿಯೇ ಯುದ್ಧ
ಮಾಡುತ್ತಿದ್ದರೇ ಹೊರತು ಕತ್ತಿಗಳಿಂದ ಅಲ್ಲ. ಧಾರ್ಮಿಕತೆಯ ವಿರೋಧಗಳಿಗೆ ಅವರೆಂದೂ ಕತ್ತಿ ಹಿಡಿಯರು”.

ಈ ಮಾತು ಅದೆಷ್ಟು ನಿಜ ಅಲ್ಲವೇ. ಇನ್ನೊಬ್ಬರ ದೃಷ್ಟಿಕೋನವನ್ನು ಗೌರವಿಸುವುದು ಹಿಂದೂಗಳ ಸಂಸ್ಕøತಿ, ಇನ್ನೊಬ್ಬರ ಸಿದ್ದಾಂತವನ್ನು ಒಪ್ಪಿ, ಅವರಿಗೂ
ಆಶಾಂತಿಯ ಪಾಠವನ್ನೇ ಹೇಳಲು ಬಯಸುವವರು ಹಿಂದೂಗಳು. ಇನ್ನೊಬ್ಬರ ಸಿದ್ಧಾಂತ, ಸಂಸ್ಕøತಿ, ಜೀವನ ವಿಧಾನ ತಮಗಿಂತ ವಿಭಿನ್ನ ಅನ್ನುವ ಕಾರಣಕ್ಕೋಸ್ಕರ ಅವರನ್ನು ಹತ್ಯೆ ಮಾಡಲು ಎಂದೂ ಬಯಸಿದವರಲ್ಲ ಹಿಂದೂಗಳು. ತಮ್ಮ ಹಕ್ಕುಗಳ ಪರವಾಗಿ ಹೋರಾಡುವಾಗಲೂ ಯಾವತ್ತೂ ರಕ್ತಸಿಕ್ತ ಹೋರಾಟವನ್ನು ಮಾಡಿದವರಲ್ಲ. ಹಿಂದೂ ರಾಜರುಗಳ ನಡುವಿನ ಯುದ್ಧವೂ ಅಷ್ಟೇ. ತಮ್ಮ ಪ್ರಜೆಗಳಿಗೆ ಹಾಗೂ ಸಂಸ್ಕøತಿಗೆ ಏಟು ಬೀಳದ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದರು. ನಿಮಗೆ ಗೊತ್ತಿರಲಿ., ಆಗ ಯಾವ ಮಹಿಳೆಯೂ ಅತ್ಯಾಚಾರವಾಗುತ್ತಿರಲಿಲ್ಲ, ಮಾನವರ ಹತ್ಯೆಯಾಗುತ್ತಿರಲಿಲ್ಲ, ಅವರ ಮಕ್ಕಳನ್ನೂ ಲೈಂಗಿಕ ಗುಲಾಮರೆಂಬುದಾಗಿ ಪರಿಗಣಿಸುತ್ತಿರಲಿಲ್ಲ, ಆ ರೀತಿಯಾಗಿ ನಡೆಸಿಕೊಳ್ಳುತ್ತಲೂ ಇರಲಿಲ್ಲವೆನ್ನಿ. ಆದರೆ ಮುಸಲ್ಮಾನ ಆಕ್ರಮಣಕಾರರ ದಾಳಿ ನಡೆದಾಗ ಇವೆಲ್ಲವೂ ನಡೆದಿತ್ತು. ಅದೂ “ಅಲ್ಲಾ” ಹಾಗೂ “ಧರ್ಮ” ದ ಹೆಸರಿನಲ್ಲಿ. ದುರಂತವೆಂದರೆ ಇದೇ ಅಲ್ವಾ??

ಮಹಮ್ಮದ್ ಬಿನ್ ಖಾಸಿಮ್ ಭಾರತಕ್ಕೆ ದಾಳಿ ಮಾಡಿದ ಸಂದರ್ಭದಲ್ಲಿ ಇಸ್ಲಾಂ ರೀತಿಯಾದ ಜೀವನ ಪದ್ಧತಿಯನ್ನು ಈ ದೇಶಕ್ಕೆ ಪರಿಚಯಿಸಿದನು. ಅಷ್ಟು ಸುಲಭವಾಗಿ ಹಿಂದೂಗಳು ಆ ಪದ್ಧತಿಯನ್ನು, ಇತರೆ ಧರ್ಮವನ್ನು ಸ್ವೀಕರಿಸಲಿಲ್ಲ, ಕಾರಣ ಅವರು ಬಹಳ ಇಚ್ಛಾಶಕ್ತಿಯಲ್ಲಿ, ಹಾಗೂ ಶಕ್ತಿಯಲ್ಲಿ ಪ್ರಬಲರಾಗಿದ್ದರು. ಯಾವಾಗ ಬಲವಂತವಾಗಿ ಆಕ್ರಮಣಕಾರರು ಮತಾಂತರ ಮಾಡಲು ಪ್ರಯತ್ನ ಪಟ್ಟರೋ, ಆವಾಗ ಹಿಂದೂಗಳು ವಿರೋಧಿಸಲು ಪ್ರಾರಂಭಿಸಿದರು. ಆಗ ಪ್ರಾರಂಭವಾಯಿತು “ಧರ್ಮದ ಹೆಸರಿನಲ್ಲಿ ಮಹಾನ್ ಯುದ್ಧ, ಸಂಘರ್ಷ. ಧರ್ಮದ ಹೆಸರನಿಲ್ಲಿ ಅಮಾನುಷ ಹತ್ಯೆಗಳೇ ನಡೆದು ಹೋದವು. ಹಿಂದೂಗಳು ಹೊಸ ಜೀವನ ಪದ್ಧತಿಯನ್ನು ಸ್ವೀಕರಿಸವಷ್ಟು ಮೂಢರೂ ಆಗಿರಲಿಲ್ಲ . ಸಾವಿರಾರು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ, ವಿಶ್ವಕ್ಕೇ ಶಾಂತಿಯ ಪಾಠವನ್ನೇ ಹೇಳಿಕೊಂದು ಬರುತ್ತಿದ್ದ ಒಂದು ಸಂಸ್ಕøತಿ-ಪರಂಪರೆಯನ್ನು ತ್ಯಜಿಸಿ ಯಾರೋ ಪರಕೀಯ ಮತಾಂಧ ಹೇಳಿದ ಅನ್ನುವ ಕಾರಣಕ್ಕೆ ತಮ್ಮ ಜೀವನ ವಿಧಾನವನ್ನೇ ಬದಲಾಯಿಸುವುದೆಂದರೇನು??

ದೇವತಾಶಾಸ್ತ್ರೀಯ ಸಿದ್ಧಾಂತಗಳ ಹಾಗೂ ವಿಚಾರಗಳ ಕುರಿತಾಗಿ ಹಿಂದೂಗಳ ವಿಮರ್ಶೆ ಮಾಡುತ್ತಿದ್ದರೇ ಹೊತರು ಇನ್ನೊಬ್ಬರನ್ನು ಅದೇ ವಿಚಾರಕ್ಕೆ
ಕೊಲೆಗೈಯ್ಯುತ್ತಿರಲಿಲ್ಲ. ನೆನಪಿರಲಿ, ಹಿಂದೂಗಳ ವಿಚಾರಧಾರೆಯನ್ನು ಇನ್ನೊಬ್ಬರ ಮೇಲೆ ಹೇರಿದವರೂ ಅಲ್ಲ ಅವರು. ಆಕ್ರಮಣಕಾರರು ಕೇವಲ ಹಿಂದೂ
ಚಕ್ರವರ್ತಿಗಳ ಮೇಲೆ ದಾಳಿ ಮಾಡಿರಲಿಲ್ಲ, ಆದರೆ ಹಿಂದೂ ನಂಬಿಕೆಗಳ ಮೇಲೂ ಆಗಿತ್ತು. ಪಾಶ್ಚಾತ್ಯರ ಈ ಸರಣಿ ದಾಳಿಯ ಕ್ರೂರತೆಯಿಂದ ಹಿಂದೂ ರಾಜರುಗಳ ತಾಳ್ಮೆಯ ಪ್ರದರ್ಶನ ವ್ಯಕ್ತವಾಗಿತ್ತು. ಇದೇ ತಾಳ್ಮೆ ನಂತರ ಹೇಡಿ ರಾಜರು ಎನ್ನುವುದಾಗಿ ಬಿಂಬಿಸಲಾದುದು ದುರಂತವೇ ಸರಿ.

‘ಧಾರ್ಮಿಕ ಯುದ್ಧ”ದ ಹೆಸರಿನಲ್ಲಿ 1300 ವರ್ಷಗಳ ನಂತರವೂ ಪಾಕಿಸ್ಥಾನದಲ್ಲಿ ಲಕ್ಷಾಂತರ ಹಿಂದೂಗಳ ಮಾರಣಹೋಮವಾದರೂ ಭಾರತದಲ್ಲಿ ಅದಕ್ಕೆ ಪ್ರತೀಕಾರ ತೀರಿಸಿರಲಿಲ್ಲ. ಯಾಕೆ ಗೊತ್ತಾ?? ನಾವು ಸಹಿಷ್ಣುಗಳು. ಕತ್ತಿಗಳನ್ನು ಹಿಡಿಯದೇ ಇರುವ ಹೇಡಿಗಳು ಹಿಂದೂ ಎನ್ನುವ ಅರ್ಥವನ್ನು ಇದು ಕೊಡುವುದಿಲ್ಲ. ಭಾರತ ಒಂದು ಜಾತ್ಯಾತೀತ ರಾಷ್ಟ್ರವೆಂಬ ಕಲ್ಪನೆಯಲ್ಲಿ ಅವರಿಗೆ ನಂಬಿಕೆಯಿತ್ತು, ಇನ್ನೊಬ್ಬರ ಅಭಿಪ್ರಾಯವನ್ನು ಹಾಗೂ ಸಂಸ್ಕøತಿಯನ್ನು ಗೌರವಿಸುವುದರಲ್ಲಿ ವಿಶ್ವದ ಶಾಂತಿ ಅಡಗಿದೆ ಅನ್ನುವ ಚಿಂತನೆಯಲ್ಲಿ ಹಿಂದೂಗಳಿಗೆ ನಂಬಿಕೆಯಿತ್ತು. ಆಸ್ತಿಕರಿಗೆ ಹಾಗೂ ನಾಸ್ತಿಕರಿಗೆ ಒಂದೇ ರೀತಿಯಾದ ಸ್ಥಾನಮಾನವಿದೆ. ಆದರೆ ಒಂದೇ ಒಂದು ವ್ಯತ್ಯಾಸ. ಅವರವರ ಸಿದ್ಧಾಂತದ ಪ್ರಕಾರವೇ ಅವರವರ ನಡವಳಿಕೆಯಿತ್ತಷ್ಟೇ. ಇಸ್ಲಾಂ ಬೋಧಿಸುವುದೆ ಎರಡೇ ವಿಚಾರ.. ಒಂದು “ನೈಜ ನಂಬಿಕೆ” ಇನ್ನೊಂದು “ರಕ್ತ”.

ಅಂತಿಮ ನುಡಿ:

ಕೆಲವು ಸಮತಗಳ ತರುವಾಯ ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕರ ದಾಳಿಯಾಯ್ತು. ಅದೂ ಧಾರ್ಮಿಕ ಯುದ್ಧ ವೆಂಭ ಸಿದ್ಧಾಂತದ ಆಧಾರದಲ್ಲಿ. ಆ ದಾಳಿಯಲ್ಲಿ ಸುಮಾರು 7 ಜನ ಮೃತಪಟ್ಟರು ಹಾಗೂ 17 ಮಂದಿ ಗಾಯಗೊಂಡರು. ಕೆಲವರನ್ನು ನಂತರ ಬಂಧಿಸಲಾಯ್ತು ಕೂಡ. ಆದರೆ ಒಂದು ಪ್ರಶ್ನೆಯನ್ನು ನಾನು ಕೇಳಬೇಕು. ಅಮರನಾಥ ಯಾತ್ರೆಗೆ ತೆರಳುವ ಹಿಂದೂಗಳ ಸಂಖ್ಯೆ ಕಡಿಮೆಯಾಯಿತೇ?? ಅವರ ನಂಬಿಕೆಗಳನ್ನು ಅವರು ಬದಲಾಯಿಸಿದರೇ?? ಅಥವಾ
ಹೇಡಿತನದಿಂದ ತಮ್ಮ ಮನೆಯಲ್ಲಿಯೇ ಕುಳಿತು ಟಿವಿಯಲ್ಲಿ ಅಮರನಾಥವನ್ನು ನೋಡುವ ಸಂಕಲ್ಪವನ್ನು ಮಾಡಿದ್ದರೇ??

ಇದಕ್ಕೆ ಉತ್ತರ – ಸ್ಪಷ್ಟವಾಗಿ “ಇಲ್ಲ” ವೆಂಬುದೇ!!

ಇವತ್ತಿನ ದಿವಸದ ತನಕವೂ ದೇವರ ಹೆಸರನಲ್ಲಿ ಅಮಾಯಕ ಜನರ ಮಾರಣಹೋಮ ನಡೆಯುತ್ತಲೇ ಇದೆ. ಆ ಮತಾಂಧ ಮುಸಲ್ಮಾನರ ನಂಬಿಕೆಗಳೇನು ಗೊತ್ತಾ?? “ಯಾರು ಇಸ್ಲಾಂ ಅನ್ನು ನಂಬಲು ತಯಾರಿಲ್ಲವೋ ಅವರನ್ನು ನರಕಕ್ಕೆ ಕಳಿಸಬೇಕು” . “ಈ ಪ್ರಪಂಚ ಸಂಪೂರ್ಣವಾಗಿ ಇಸ್ಲಾಮೀಕರಣವಾಗುವವರೆಗೆ ಕತ್ತಿಯಿಂದ ಹೋರಾಡಿ”. ಖುರಾನ್ ನಲ್ಲಿ ಪ್ರತಿಪಾದಿಸಲ್ಪಟ್ಟ ಅಗಾಧ ಮೌಲ್ಯಗಳಿವು.

ಆದರೆ ಹಿಂದೂ ಚಿಂತನೆ ಪ್ರತಿಪಾದಿಸುವ ಮೌಲ್ಯಗಳನ್ನು ಗಮನಿಸಿ. “ವಸುಧೈವ ಕುಟುಂಬಕಮ್” – ಈ ವಿಶ್ವೇ ಒಂದು ಕುಟುಂಬ. ಮಾನವೀಯತೆಯನ್ನು ಬೋಧಿಸುವ ಚಿಂತನೆ. “ಅತಿಥಿ ದೇವೋ ಭವ” – ಅತಿಥಿಗಳನ್ನು ದೇವರೆಂಬುದಾಗಿ ಸತ್ಕರಿಸು. ನಮ್ಮ ಸಂಸ್ಕøತಿಯ ಪ್ರತೀಕವಿದು. ಸಾವಿರಾರು ವರ್ಷಗಳಿಂದ ಹಿಂದೂ ಅಶಾಂತಿಯ ಸಿದ್ಧಾಂತವನ್ನೇ ತಮ್ಮ ಅಂತರಾಳದಲ್ಲಿ ಬೇರೂರಿಸುತ್ತಾ ಬಂದಿದ್ದಾರೆ. ಇದು ಹೇಡಿಗಳ ಲಕ್ಷಣವಲ್ಲ, ಬದಲಾಗಿ ವಿಶ್ವಮಾನವತೆಯ ಸಂದೇಶವನ್ನು ಸಾರುವ ರೀತಿ. ನಿಮ್ಮನ್ನು ಚಕಿತವಾಗಿಸುವ ಒಂದು ವಿಚಾರ ಹೇಳಲಾ – ಅನೇಕ ಆಕ್ರಮಣಕ್ಕೊಳಗಾಗಿ ಗ್ರೇಕರು, ಪರ್ಷಿಯನ್ನರು, ನಾಶವಾದರು. ಆದರೆ ಸಾವಿರಾರು ವರ್ಷಗಳಿಂದಲೂ ಆ ಸಮಾಜಕ್ಕೆ ದಾಳಿಯನ್ನು ಪರಕೀಯರು ನಡೆಸಿದ್ದರು,ನಡೆಸುತ್ತಲೇ ಇದ್ದಾರೆ. ಆದರೂ ಆ ಪರಕೀಯರು ಮತ್ತೆ ಮತ್ತೆ ಅದೇ ಸಮಾಜದ ಮುಂದೆ ತಲೆತಗ್ಗಿಸಿ, ಗೌರವಾದರದಿಂದ ಕಾಣುತ್ತಿದ್ದಾರೆ. ಅದುವೇ ಹಿಂದೂ ಸಮಾಜ. ಹಿಂದೂಗಳು ಅತ್ಯಂತ ಕ್ರೂ ಸನ್ನಿವೇಶಗಳನ್ನು ಅನುಭವಿಸಿದ್ದರೂ , ಅವರು ಬದುಕಿದ್ದಾರೆ. ಇವತ್ತು ಜಗತ್ತಿನ ಮುಂದೆ ತಲೆಯೆತ್ತಿ ನಡೆಯುತ್ತಿದ್ದಾರೆ. ಇದನ್ನು ಹೇಡಿತನ ಎಂಬುದಾಗಿ ಕರೆಯುತ್ತೀರಾ???

ಧರ್ಮದ ಹೆಸರನಲ್ಲಿ ಯುದ್ಧ ಮಾಡುವವರು ಒಂದು ವಿಚಾರವನ್ನು ಗಮನಿಸಿ. ನಮ್ಮ ಉಪನಿಷತ್ತುಗಳು ಬೋಧಿಸುತ್ತವೆ, “ಅಹಿಂಸಾ ಪರಮೋ ಧರ್ಮ ” – ಅಹಿಂಸೆಯೇ ಪರಮ ಧರ್ಮ. ಆದರೆ ಅದರೊಂದಿಗೆ ಇನ್ದನೊಂದು ವಾಕ್ಯವನ್ನು ಎಲ್ಲರೂ ಮರೆತಂತಿದೆ. ಮತಾಂಧರು ಗಮನದಲ್ಲಿಸಿಬೇಕಾದ ವಾಕ್ಯ. “ಧರ್ಮ ಹಿಂಸಾ ತಥೈವ ಚ ” – ಆಕ್ರಮಣಗಳು ಅತಿಯಾಗಿ ತಮ್ಮ ಅಹಂ ಗೆ ಧಕ್ಕೆಯಾದ ಸಂದರ್ಭ ಒದಗಿದಾಗ ಅದೇ ರೀತಿಯಾದ ಪ್ರತಿಕ್ರಿಯೆ ಕೊಡುವುದು ಅಹಿಂಸೆಯೇ.

ಪ್ರಾಚೀನ ಬೋಧನೆಯಲ್ಲಿ ಹಿಂದೂಗಳಿಗೆ ನಂಬಿಕೆಯಿದೆ : ಅಹಿಂಸೆಯೇ ಅಂತಿಮ ಧರ್ಮ, ನಿಜ. ಆದರೆ ಧರ್ಮದ ರಕ್ಷಣೆಗಾಗಿ ಹಿಂಸಿಸುವ ಪ್ರಮೇಯ ಬಂದರೆ ಅದೂ ಧರ್ಮವೇ ಆಗುತ್ತದೆ.”

– ವಸಿಷ್ಠ

Editor Postcard Kannada:
Related Post