X

ಮೊನ್ನೆಯಷ್ಟೇ, ಈ ಮೋದಿ-ವಿರೋಧಿ 1.31 ಬಿಲಿಯನ್ ಭಾರತೀಯರನ್ನು ಬಹುದೊಡ್ಡ ಹುನ್ನಾರದಿಂದ ಪಾರು ಮಾಡಿದ್ದಾರೆ! ಹೇಗೆ ಗೊತ್ತೇ?!

ನೀವು ಎಂದಿಗಾದರೂ ಕೂಡ ಕಟುಕನೇ ಅದೆಷ್ಟೋ ಜನರನ್ನು ರಕ್ಷಿಸಿದ ಕಥೆಯನ್ನು.ಕೇಳಿರುವಿರಾ?! ಇರಲಿ! ಕೇಳಿಲ್ಲವೆಂದಾದರೆ, ಇಲ್ಲಿ ಕೇಳಿ! ಜನವರಿ 12th, 2018 ರಂದು ಇಂತಹ ಘಟನೆಯೊಂದು ಕಥೆಗೆ ಪೂರಕವಾದಂತೆ ಸಾಕ್ಷಿಯಾಗಿದೆ! ಸರ್ವೋಚ್ಛ ನ್ಯಾಯಾಲಯದ ನಾಲ್ವರು ನ್ಯಾಯಾಧೀಶರು ಇದ್ದಕ್ಕಿದ್ದಂತೆ ದಂಗೆ ಎದ್ದ ಪರಿಣಾಮ ದೇಶದಲ್ಲಿ “ತುರ್ತು ಪರಿಸ್ಥಿತಿ’ ಎಂಬಂತಹ ಸನ್ನಿವೇಶವನ್ನು ಸೃಷ್ಟಿಸಿತ್ತು! ಸಿಜೆಐ ದೀಪಕ್ ಮಿಶ್ರಾರ ಮೇಲೆ ಆರೋಪ ಹೊರಿಸಿದಂತೆ ಮಾಡಿ, ಕೊನೆಗೆ ಪ್ರಧಾನಿ ಮೋದಿಯ ಬುಡಕ್ಕೂ ತಂದಿಡುವಂತಹ ಬಹುದೊಡ್ಡ ಹುನ್ನಾರವದು! ತನ್ಮೂಲಕ, ಭಾರತೀಯರನ್ನೂ ಗುರಿಯಾಗಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲಿದ್ದ ಮಹಾಕುತಂತ್ರ!

1.31 ಬಿಲಿಯನ್ ಭಾರತೀಯರನ್ನು ರಕ್ಷಿಸಿದ ಆ ಪುಣ್ಯಾತ್ಮ ಯಾರು ಗೊತ್ತಾ?!

ನ್ಯಾಯಾಂಗ ವ್ಯವಸ್ಥೆ ಎನ್ನುವಂತಹದ್ದು ಭಾರತೀಯ ಸಮಾಜದಲ್ಲಿನ ಒಂದು ಕಂಬವಿದ್ದಂತೆ! ಸಮಾಜವನ್ನು ಹದ್ದುಬಸ್ತಿನಲ್ಲಿಡಬೇಕಾದದ್ದೂ ಅದೇ ಅಲ್ಲವೇ?! ಆದರೆ,ಯಾವಾಗ ಇದ್ದಕ್ಕಿದ್ದಂತೆ ಮಾಧ್ಯಮದ ಮುಂದೆ ಸ್ವತಃ ನ್ಯಾಯಾಧೀಶರೇ ಲಗಾಮು ತಪ್ಪಿದ ಹುಚ್ಚು ಕುದುರೆಯಾಗುತ್ತಾರೋ, ಆಗ ಸಾಮಾನ್ಯನೂ ಕೂಡ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಾನೆ! ಕೊನೆಗೆ ಕಟುಕನೂ ಸಹ, ತನಗೆ ಶಿಕ್ಷೆ ಕೊಡಲು ಭ್ರಷ್ಟವಾಗಿರುವ ನ್ಯಾಯಾಂಗ ವ್ಯವಸ್ಥೆ ಯಾಕೆ ಎಂಬ ಮನಃಸ್ಥಿತಿಗಿಳಿದು ಬಿಟ್ಟರೆ, ಸಮಾಜ ಡೋಲಾಯ ಮಾನವಾಗಿ ಹೋಗುತ್ತದಷ್ಟೇ!

ನಮ್ಮ ಅದೃಷ್ಟ! ಅಂತಹದ್ದೇನೂ ಆಗಲಿಲ್ಲ! ಯಾವಾಗ ಸುದ್ದಿಗೋಷ್ಟಿ ಕರೆದು, ಮಾಧ್ಯಮಗಳೆದುರಿಗೆ ‘ದೇಶವೇ ನಿರ್ಧರಿಸಲಿ, ನಾವ್ಯಾರು’ ಎಂಬೆಲ್ಲ ಹೇಳಿಕೆ ಕೊಟ್ಟು ಸಿಜೆಐ ದೀಪಕ್ ಮಿಸ್ರಾರನ್ನು.ಗುರಿಯಾಗಿಸಿದ್ದ ನಾಲ್ವರು ನ್ಯಾಯಾಧೀಶರಲ್ಲಿ ಒಬ್ಬರಾದ ಜೆ.ಚಲಮೇಶ್ವರ್ ಸಿಪಿಐ ನಾಯಕರಾದ ಡಿ.ರಾಜಾನನ್ನು ಗುಪ್ತವಾಗಿ ಭೇಟಿಯಾಗಿದ್ದು ಬಹಿರಂಗವಾದ ಪರಿಣಾಮ, Thank God! ‘ನ್ಯಾಯಾಂಗ ಅಪಾಯದಲ್ಲಿದೆ” ಎಂಬ ಆರೋಪ ಸಂಪೂರ್ಣವಾಗಿ ಮಕಾಡೆ ಮಲಗಿದೆ! ಪಾಪ! ಗುಪ್ತ ರಹಸ್ಯಗನ್ನು ಗುಪ್ತವಾಗಿಟ್ಟುಕೊಳ್ಳದ ಪರಿಣಾಮವಿದು!

1.31 ಬಿಲಿಯನ್ ಭಾರತೀಯರನ್ನು ರಕ್ಷಿಸಿದ ಆ ಮಹಾನ್ ವ್ತಕ್ತಿ ಬೇರೆ ಯಾರೂ ಅಲ್ಲ, ಸಿಪಿಐ ನಾಯಕ ಹಾಗೂ ರಾಜ್ಯ ಸಭಾ ಸದಸ್ಯ ಡಿ.ರಾಜಾ! ಇಡೀ ದೇಶವನ್ನೇ ಒಮ್ಮೆ ಗೊಂದಲದಲ್ಲಿಟ್ಟ ಈ ನಾಲ್ವರು ನ್ಯಾಯಾಧೀಶರ ಬಂಡವಾಳ ಬಯಲಾಗಿದ್ದೇ ಈ ಕಾರಣದಿಂದ! ಇಲ್ಲವಾದರೆ, ಮತ್ತದೇ ಭ್ರಷ್ಟ ನ್ಯಾಯಾಂಗ ವ್ಯವಸ್ಥೆಯೊಂದು ಒಳ ಹೊಕ್ಕು ಭಾರತೀಯರ ಬದುಕನ್ನು ನರಕವಾಗಿಸುತ್ತಿತ್ತಷ್ಟೇ! ಅಬ್ಬಾ! ಆದರೆ, ಹಾಗಾಗಲಿಲ್ಲ!

ಈ ಡಿ.ರಾಜಾ ಎಂಬ ಸಿಪಿಐ ನಾಯಕ ಎಷ್ಟು ಗೊತ್ತು ನಿಮಗೆ?!

ಯಾವಾಗ ಜನರಲ್ ಬಿಪಿನ್ ರಾವತ್ ಜವಾಬ್ದಾರಿ ತೆಗೆದುಕೊಂಡರೋ, ಅಲ್ಲಿಂದ ಭಾರತೀಯ ಸೈನಿಕರು ಕಾಶ್ಮೀರದ ಉಗ್ರರ ಹುಟ್ಟಡಗಿಸುತ್ತಿದ್ದಾರೆ! ರಾವತ್ ಅವರ ನೇತೃತ್ವದಲ್ಲಿಯೇ ಪಾಕಿಸ್ಥಾನದ ಹುಚ್ಚಾಟಕ್ಕೆ ಸರಿಯಾಗಿಯೇ ಉತ್ತರ ನೀಡುತ್ತಿರುವ ಭಾರತೀಯ ಸೈನಿಕರಿಗೆ ಪ್ರೇರಣೆಯಾಗಿ ನಿಂತಿರುವ ಬಿಪಿನ್ ರಾವತ್ ಜವಾಬ್ದಾರಿ ತೆಗೆದುಕೊಳ್ಳುವುದು ಈ ಡಿ.ರಾಜಾನಿಗೆ ಬೇಡವಾಗಿತ್ತಷ್ಟೇ! 2016, ಡಿಸೆಂಬರ್ 28 ರಂದು ಈತ ಕೊಟ್ಟಿದ್ದ ಹೇಳಿಕೆ ನೋಡಿ,

 

“Appointments in the army have become controversial, the appointments in the judiciary are already controversial, the appointments of CVCs, CBI director and to Central Information Commission, all these top-level appointments are becoming very controversial”.

 

ಈತನಿಗೆಲ್ಲವೂ ವಿವಾದವಾಗಿಯೇ ಕಂಡಿದ್ದು!!

ಇದನ್ನೆಲ್ಕ ಬಿಡಿ! ಬಿಪಿನ್ ರಾವತ್ ನೇಮಕ ಈತನಿಗೆ ದೊಡ್ಡ ದುರಂತವಾಗಿ ಕಂಡಿತ್ತು! ಪ್ರಜಾಪ್ರಭುತ್ವಕ್ಕೆ ಇರುವ ಅಡ್ಡಿ ಎಂದೆನಿಸಿತ್ತು! ಅಷ್ಟಕ್ಕೂ ಈ ಮನುಷ್ಯನಿಗೆ ರಾವತ್ ಕಂಡರೆ ಅದ್ಯಾಕಷ್ಟು ಭಯವೋ?! ಬಹುಷಃ ಹೀಗೇ ಬಿಟ್ಟರೆ, ಪಾಕಿಸ್ಥಾನದ ಉಗ್ರರನ್ನು, ದೇಶದೊಳಗೆ ಅಡಗಿರುವ ಉಗ್ರರನ್ನು ಯಮಸದನಕ್ಕಟ್ಟುತ್ತಾರೆ ಎಂಬ ಭಯವೋ?!

ಈಗಿರುವ ಮಿಲಿಯನ್ ಡಾಲರ್ ಪ್ರಶ್ನೆಯದೇ! ಡಿ.ರಾಜಾನನ್ನು ನ್ಯಾಯಾಧೀಶರಾದ ಜೆ.ಚಲಮೇಶ್ವರ್ ಭೇಟಿಯಾಗಿದ್ಯಾಕೆ?!

ಅಕಸ್ಮಾತ್, ಇವರಿಬ್ಬರ ಗುಪ್ತ ಭೇಟಿಯೊಂದು ಬಹಿರಂಗವಾಗದೇ ಹೋಗಿದ್ದರೆ, ಮತ್ತದೇ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಸಹಿಷ್ಣುತೆ ಎಂಬುದು
ಸೃಷ್ಟಿಯಾಗಿ ಅಯ್ಯಯ್ಯೋ! ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕೆಂಬುದಲ್ಲಿಗೂ ಹೋಗಿ! ಶ್ಶಾ! ಅನಾಹುತ!

ಅದಕ್ಕೇ ಹೇಳಿದ್ದು! ಡಿ.ರಾಜಾ ರವರು ತಮ್ಮ ಮಂದಬುದ್ಧಿಯಿಂದ ಮಾಧ್ಯಮದವರಿಗೆ ಕಾಣಿಸಿಕೊಂಡು ಇಡೀ ಭಾರತೀಯರನ್ನು ಹುನ್ನಾರದಿಂದ ಪಾರು ಮಾಡಿದ್ದಾರೆ! We should clap for him!

  • “Perhaps, SC justice J Chelameshwar must have fixed the appointment D Raja several days ago”.

‘ಕೈ’ ವಾಡ! ‘ಕೈ’ ವಾಡ!

ಹಾ! ಗೋಷ್ಟಿ ಮುಗಿಸಿದ ಬಳಿಕ, ಜೆ.ಚಲಮೇಶ್ವರ್ ಪ್ರಧಾನಿಯನ್ನೋ, ರಾಷ್ಟ್ರೊಪತಿಯನ್ನೋ ಭೇಟಿಯಾಗಿದ್ದಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು! ಆದರೆ, ವಿಪಕ್ಷದ ನಾಯಕನ್ನು ಭೇಟಿ ಮಾಡಿದ್ದೇ ಕೆಲಸ ಕೆಟ್ಟು ಹೋಗಿದೆ! ಪಾಪ!

  • “Two key cases CJI Misra will adjudicate in 2018: RamMandirr in Ayodhya and 1984 anti-Sikh genocide. No wonder Congress and its Left cronies have targeted him”.

ಇಷ್ಟಲ್ಲದೇ .. ಡಿ.ರಾಜಾ ನಿರಂತರವಾಗಿ ಕಾಂಗ್ರೆಸ್ ಪಕ್ಷದವರ ಜೊತೆ ಸಂಪರ್ಕವಿದ್ದದ್ದಲ್ಲದೇ, ಕಾಂಗ‌್ರೆಸ್ ನ ಕೈವಾಡವಿರುವುದನ್ನು ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಬಹಿರಂಗ ಪಡಿಸಿಬಿಟ್ಟಿದ್ದಾರೆ!

ಡಿ.ರಾಜಾನ ಮಗಳು ಖ್ಯಾತ ‘ಭಾರತ್ ಕಿ ಬರ್ಬಾದಿ’ ಗ್ಯಾಂಗಿನ ಸದಸ್ಯೆ!

  • Instead of meeting the President, Justice Chelameswar meets the CPI leader D Raja. He stands exposed and an inquiry should be initiated against him for us to know which political party he represents and for whom he is working.
  • Call records of leaders like D Raja whose daughter shouted  Bharat Ki Barbaadi in JNU should be checked to find out how many calls he has made to these judges while planning the entire act.

ಜಸ್ಟ್ ಥಿಂಕ್! ಮಗಳನ್ನು ರಾಷ್ಡ್ರದ್ರೋಹದ ಆಪಾದನೆಯಿಂದ ಹೊರತರಲು, ಈ ನ್ಯಾಯಾಧೀಶರಿಗೆ ಅದೆಷ್ಟು ಕರೆ ಹೋಗಿರಬೇಡ?!

ಇವರನ್ನು ಬಿಟ್ಟು ಉಳಿದ 23 ಜನ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಿಗೇನೂ ಎನ್ನಿಸಲಿಲ್ಲ! ಇವರಿಗೆ ಮಾತ್ರ ‘ನ್ಯಾಯಾಂಗ
ಅಪಾಯದಲ್ಲಿದೆ!”

ಸ್ವತಃ ಸುಪ್ರೀಮ್ ಕೋರ್ಟ್ ನ ಬಾರ್ ಅಸೋಸಿಯೇಷನ್ ಅಧ್ಯಕ್ಷ ಝಾಢಿಸಿದ್ದಾರೆ!

“ಇಂತಹ ಸಣ್ಣ ವಿಷಯಕ್ಕೆ ಸುದ್ದಿಗೋಷ್ಟಿ ಕರೆದು ವಿವಾದ ಮಾಡಿರುವುದು ನಿಜಕ್ಕೂ ವಿಷಾದನೀಯ! ನಮಗೆ ಸಂಜೆ 5 ಕ್ಕೆ ಸಭೆಯಿದೆ ಹಾಗೂ ಈ ನಾಲ್ವರ ಜೊತೆ ನಾಳೆ ಮಾತುಕಥೆ ನಡೆಸಲಿದ್ದೇವೆ ಹಾಗೂ, ಇನ್ನು ಈ ರೀತಿಯಾದ ನಡೆಯನ್ನು ತೆಗೆದು ಕೊಳ್ಳದೇ ಇರಲು ಸೂಚನೆಯನ್ನೂ ನೀಡಲಿದ್ದೇವೆ! ‘ ಎಂದು ಬಾರ್ ಕೌನ್ಸಿಲ್ ನ ಚೇರ್ ಮನ್ ಆದ ಮನನ್ ಕುಮಾರ್ ಮಿಶ್ರಾ ಹೇಳಿದ್ದಾರೆ!

– ಪೃಥು ಅಗ್ನಿಹೋತ್ರಿ

Editor Postcard Kannada:
Related Post