X

ಜಗತ್ತನ್ನೇ ತಮ್ಮ ತುದಿಬೆರಳಲ್ಲಿ ಇಟ್ಟಿದ್ದ ಭಾರತದ 18 ವ್ಯಕ್ತಿಗಳು!


ಭಾರತದ ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆ ಪಡಬೇಕಾದ ಪುರಾತನ ಕಾಲದಲ್ಲಿ‌ದ್ದ 18 ಮಾದರಿ ವ್ಯಕ್ತಿಗಳು ಯಾರ್ಯಾರು ಎಂದು ಬಲ್ಲಿರಾ..

ಅದಕ್ಕುತ್ತರ ಇಲ್ಲಿದೆ.

  1. ಆರ್ಯಭಟ : ಖಗೋಳಶಾಸ್ತ್ರದ ಪಿತಾಮಹ
  2. ಆಚಾರ್ಯ ಶುಶ್ರುತ : ಶಸ್ತ್ರಚಿಕಿತ್ಸೆಯ ಪಿತಾಮಹ
  3. ಆಚಾರ್ಯ ವರಾಹಮಿಹಿರ: ಜ್ಯೋತಿಷ್ಯಶಾಸ್ತ್ರದ ಪಿತಾಮಹ. 1500 ವರ್ಷಗಳ ಹಿಂದೆಯೇ ಮಂಗಳ ಗ್ರಹದಲ್ಲಿ ನೀರಿದೆ ಎಂದು ಊಹಿಸಿದ ವ್ಯಕ್ತಿ.
  4. ಆಚಾರ್ಯ ಬಾಸ್ಕರ: ಮೊದಲ ಬಾರಿಗೆ ದಶಮಾಂಶ ವ್ಯವಸ್ಥೆ‌ಯನ್ನು ಬಳಕೆ ಮಾಡಿದವರು. ಶೂನ್ಯ‌ದ ಮೌಲ್ಯ‌ವನ್ನು ಸೂಚಿಸಲು ‘0’ ಆಕಾರವನ್ನು ಬಳಸಿದರು.
  5. ಋಷಿ ಪತಂಜಲಿ: ಯೋಗ ದ ಪಿತಾಮಹ
  6. ಋಷಿ ಕನಾದ : ಪರಮಾಣು ಸಿದ್ಧಾಂತ‌ದ ಪಿತಾಮಹ
  7. ಆಚಾರ್ಯ ಚಾಣಕ್ಯ : ಅರ್ಥ‌ಶಾಸ್ತ್ರ‌ದ ಪಿತಾಮಹ
  8. ಆಚಾರ್ಯ ಚರಕ: ಭಾರತೀಯ ವೈದ್ಯಶಾಸ್ತ್ರದ ಪಿತಾಮಹ
  9. ಮಹರ್ಷಿ ವಿಶ್ವಕರ್ಮ : ವಾಸ್ತು‌ಶಿಲ್ಪ ಶಾಸ್ತ್ರ‌ದ ಪಿತಾಮಹ
  10. ಧನ್ವಂತರಿ : ವೈದ್ಯಶಾಸ್ತ್ರದ ಪಿತಾಮಹ
  11. ಆಚಾರ್ಯ ಪಾಣಿನಿ: ವ್ಯಾಕರಣದ ಪಿತಾಮಹ
  12. ಬ್ರಹ್ಮ ಗುಪ್ತ ¡¡ : ಗುರುತ್ವಾಕರ್ಷಣಾ ಪಿತಾಮಹ
  13. ಆಚಾರ್ಯ ಭರತ ಮುನಿ : ನಾಟ್ಯಶಾಸ್ತ್ರದ ಪಿತಾಮಹ
  14. ಅಗಸ್ತ್ಯ ಋಷಿ : ವಿದ್ಯುತ್ ಕಂಡು ಹಿಡಿದ ಪಿತಾಮಹ
  15. ಭಾರಧ್ವಾಜ ಋಷಿ : ವಾಯುಯಾನ ವಿಜ್ಞಾನ‌ದ ಪಿತಾಮಹ
  16. ಭೌದ್ಯಾನ ಋಷಿ : ಪೈ ವ್ಯಾಲ್ಯೂ ಕಂಡುಹಿಡಿದ ಪಿತಾಮಹ
  17. ಆಚಾರ್ಯ ನಾಗಾರ್ಜುನ : ರಸಾಯನ ಶಾಸ್ತ್ರ‌ದ ಪಿತಾಮಹ
  18. ಕಪಿಲ ಋಷಿ : ತತ್ವಶಾಸ್ತ್ರ‌ದ ಪಿತಾಮಹ

ನಮ್ಮ ಪೂರ್ವಜರು ಗಣಿತ, ವಿಜ್ಞಾನ, ತಂತ್ರಜ್ಞಾನ‌ಗಳಲ್ಲಿ ಆ ಕಾಲದಲ್ಲಿಯೇ ಎಷ್ಟೊಂದು ಮುಂದಿದ್ದರು ಎಂಬುದಕ್ಕೆ ಇದೊಂದು ನಿದರ್ಶನ. ನಮ್ಮ ಇತಿಹಾಸ ಪುಸ್ತಕ‌ಗಳು ಅವರಿಗೆ ಸಲ್ಲಬೇಕಾದ ನಿಜವಾದ ಮನ್ನಣೆ ನೀಡಲಿಲ್ಲ ಎಂಬುದು ಸತ್ಯ. ಅವರಿಗೆ ಸಲ್ಲಬೇಕಾದ ಮನ್ನಣೆ ನೀಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಅವರೆಲ್ಲರೂ ನಮ್ಮ ದೇಶದ ಹೆಮ್ಮೆ. ಅವರ ಬಗ್ಗೆ ಓದುವುದು, ತಿಳಿದುಕೊಳ್ಳುವ ಮೂಲಕ ನಮ್ಮ ಪರಂಪರೆಯ‌ನ್ನು ಅರಿಯೋಣ. ಗೌರವಿಸೋಣ.

Post Card Balaga:
Related Post