X

ಬಿಗ್ ಬ್ರೇಕಿಂಗ್!! ರಕ್ಷಣಾ ಸಚಿವರಿಂದ ಸ್ಫೋಟಕ ಮಾಹಿತಿ ಬಹಿರಂಗ!! ನೀರವ್ ಮೋದಿಯ 11,400 ಕೋಟಿ ರೂ ಹಗರಣದಲ್ಲಿ ರಾಹುಲ್ ಗಾಂಧಿಯೂ ಸೇರಿ, ಉಳಿದ ನಾಲ್ಕು ಕಾಂಗ್ರೆಸ್ ನಾಯಕರ ಸಹಕಾರ ಬಹಿರಂಗ!!

ನಿರೀಕ್ಷಿಸಿದ್ದಂತೆಯೇ ಆಗಿದೆ! ಕಾಂಗ್ರೆಸ್ ಪಕ್ಷ ಮತ್ತು ನೀರವ್ ಮೋದಿಯ ಗುಪ್ತ ಸಂಬಂಧವೊಂದು ಈಗ ಬಯಲಾಗಿ ಹೋಗಿದೆ!! ಅದರಲ್ಲಿಯೂ, ನಿಮಿಷ ನಿಮಿಷಕ್ಕೂ ಬಹಿರಂಗವಾಗುತ್ತಿರುವ ಮಾಹಿತಿಗಳು ಕಾಂಗ್ರೆಸ್ ಬುಡವನ್ನು ಅಲುಗಾಡಿಸುತ್ತಿವೆಯಷ್ಟೇ! ಇಷ್ಟು ದೊಡ್ಡ ಮೊತ್ತದ ಹಗರಣವೊಂದು 2011 ರಲ್ಲಿ, ಯುಪಿಎ ಸರಕಾರವಿದ್ದಾಗಲೇ ನಡೆದಿತ್ತು ಎಂಬುದಕ್ಕೆ ಸಾಕ್ಷಿ ಸಿಕ್ಕಿದ್ದರೂ ಸಹ, ಉಹೂಂ! ಮೋದಿ ಸರಕಾರದ ಮೇಲೆ ಆರೋಪ ಹೊರಿಸಿದ್ದ ಕೆಲ ಮೂರ್ಖತನದ ಪರಮಾವಧಿ ಮುಟ್ಟಿದ್ದ ಕಾಂಗಿ ಶಿಖಾಮಣಿಗಳಿಗೆ ಈಗ ಬುಡದಲ್ಲೇ ಬೆಂಕಿ ಬಿದ್ದಿದೆ!

ಯಾಕೆ ಗೊತ್ತಾ?! ರಕ್ಷಣಾ ಸಚಿವೆಯಾದ ನಿರ್ಮಲಾ ಸೀತಾರಾಮನ್ ಈಗ ಬಹಿರಂಗಪಡಿಸಿದ ಮಾಹಿತಿಗಳು ರಾಹುಲ್ ಗಾಂಧಿಯನ್ನೂ ಸೇರಿ, ಉಳಿದ ನಾಲ್ಕು ಕಾಂಗ್ರೆಸ್ ಮುಖಂಡರ ಜನ್ನ ಜಾಲಾಡಿದೆ! ಅದರಲ್ಲಿಯೂ. , ರಾಹುಲ್ ಗಾಂಧಿ ಯೊಬ್ಬ ನೀರವ್ ಮೋದಿಯೊಂದಿಗೆ ಹೊಂದಿದ್ದ ನಿಕಟವಾದ ಸಂಪರ್ಕ ಗೊತ್ತಾಗಿದ್ದೇ ಅತ್ತ ರಾಹುಲ್ ಗಾಂಧಿ ಪಿಡಿಯನ್ನು ಹಿಡಿದು ಮೂಲೆಯಲ್ಲಿ ಅದುರುತ್ತಾ ಕುಳಿತಿದ್ದಾರೆ!

“ಗೀತಾಂಜಲಿ ಜೆಮ್ಸ್ ಎನ್ ಎಸ್ ಇ ಯಲ್ಲಿ ಉದ್ಯೋಗ ನಡೆಸದಂತೆ 2013 ರಲ್ಲಿ ಆರು ತಿಂಗಳುಗಳ ಕಾಲ ಅಮಾನತುಗೊಳಿಸಲಾಗಿತ್ತು!! ಆದರೆ, ಸೆಪ್ಟೆಂಬರ್ 13, 2013 ರಂದು ರಾಹುಲ್ ಗಾಂಧಿ ಈ ಜ್ಯುವೆಲ್ಲರಿ ಗ್ರೂಪ್ ನ ಪ್ರಮೋಷನಲ್ ಇವೆಂಟ್ ನಲ್ಲಿ ಭಾಗವಹಿಸಿದ್ದರು!!

ನೀವು ಗೀತಾಂಜಲಿ ಜೆಮ್ಸ್ ನನ್ನು ಪ್ರಮೋಟ್ ಮಾಡುತ್ತೀರಿ! ಕಟ್ಟಡಗಳನ್ನು ಮನಸೋ ಇಚ್ಛೆಯಂತೆ ಲೀಸ್ ಗೆ ನೀಡುತ್ತೀರಿ! ನಿಮ್ಮ ಹೆಂಡತಿ ಅಲ್ಲಿ ಡೈರೆಕ್ಟರ್ ಆಗಿ ಕೂತಿದ್ದಾರೆ! ಆದರೆ, ನಮ್ಮ ಮೇಲೆ ತಪ್ಪು ಮಾಡಿದಿರಿ ಎಂದು ಆರೋಪಿಸುತ್ತೀರಿ!” ಎಂದಿದ್ದಾರೆ ನಿರ್ಮಲಾ ಸೀತಾರಾಮನ್!

ಈ ಕೆಳಗಿನ ಟ್ವೀಟ್ ನನ್ನು ಗಮನಿಸಿ! ಬಿಜೆಪಿ, ಸಿಂಗ್ವಿ – ನೀರವ್ ಗೇಟ್ ವರೆಗಿರುವ ಪ್ರತಿ ದಾಖಲೆಗಳನ್ನೂ ನೀಡಿದೆ!

ಅಭಿಷೇಕ್ ಮನು ಸಿಂಗ್ವಿ, ಆತನ ಹೆಂಡತಿ ಮತ್ತು ಮಗ ಸಂಪೂರ್ಣವಾಗಿ ಕ್ಲೀನ್ ಬೋಲ್ಡ್!!

ಇದು ರಕ್ಷಣಾ ಸಚಿವೆಯಾದ ನಿರ್ಮಲಾ ಸೀತಾರಾಮ್ ರ ತಾಕತ್ತು!!

1. Five Star Diomond International Pvt Ltd ಎನ್ನುವುದು ನೀರವ್ ಮೋದಿಯ ಕಂಪೆನಿಗಳಲ್ಲೊಂದು! ಕಂಪೆನಿಯನ್ನು, 2002 ರಿಂದಲೂ ಶೇರು ಪಾಲುದಾರರಾಗಿದ್ದ ಹಿರಿಯ ಕಾಂಗ್ರೆಸ್ ಮುಖಂಡರಾದ ಅಭಿಷೇಕ್ ಮನು ಸಿಂಗ್ವಿಯ ಹೆಂಡತಿಯಾದ ಅನಿತಾ ಸಿಂಗ್ವಿಯಿಂದ ಮತ್ತು ಅದ್ವೈತ್ ಹೋಲ್ಡಿಂಗ್ಸ್ ನಿಂದ ಲೀಸ್ ಗೆ ತೆಗೆದುಕೊಳ್ಳಲಾಗಿತ್ತು!

2. ಅದ್ವೈತ್ ಹೋಲ್ಡಿಂ‌ಗ್ಸ್ ಕಂಪೆನಿಯ ಪ್ರಾಪರ್ಟಿಗಳನ್ನು, ಅದರ ಡೈರೆಕ್ಟರ್ ಗಳಾದ ಅನಿತಾ ಸಿಂಗ್ವಿ ಮತ್ತು ಮಗ ಅವಿಷ್ಕಾರ್ ಸಿಂಗ್ವಿಯವರು ಮುಂಬೈನಲ್ಲಿ ನೀರವ್ ಮೋದಿಗೆ ಲೀಸ್ ಗೆ ಕಟ್ಟಡವನ್ನು ಬಿಟ್ಟುಕೊಟ್ಟಿದ್ದರು! ಎರಡೂ ಕಂಪೆನಿಗಳು ಲೋನ್ ಟ್ರಾನ್ಸಾಕ್ಷನ್ನುಗಳನ್ನು ನಡೆಸಿವೆ! ಅವೆರಡು ಕಂಪೆನಿಗಳ ಮಧ್ಯದ ವ್ಯವಹಾರ ಮತ್ತು ಅವ್ಯವಹಾರಗಳನ್ನು ಸರಿಯಾಗಿ ನೋಡದೇ, ಕಾಂಗ್ರೆಸ್ ಪಕ್ಷ ಸುಲಭವಾಗಿ ಬಿಜೆಪಿಯ ಸರಕಾರಕ್ಕೆ ಬೆಟ್ಟು ತೋರಿಸಿದೆ! ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ!

3. ಆ ಕಂಪೆನಿಗಳ ಪಾಲುದಾರರು, ಲಾಭವನ್ನು ಹಂಚಿಕೊಳ್ಳುವವರು, ಕಟ್ಟಟದ ಮಾಲೀಕರು ಮತ್ತು ಇಡೀ ಹಗರಣ ನೇರವಾಗಿ ಕಾಂಗ್ರೆಸ್ಸಿಗರಿಗೇ ತಾಗುತ್ತದೆಯಾದರೂ ಸಹ, ಕೇವಲ ಹತರಣಗಳನ್ನು ಪ್ರಶ್ನೆ ಮಾಡಿತು ಬಿಜೆಪಿ ಸರಕಾರ ಎನ್ನುವ ಕಾರಣಕ್ಕೆ, ಮೋದಿಯೆಡೆಗೆ ಬೆಟ್ಟು ಮಾಡಿ ತೋರಿಸಿ ನುಣುಚಿಕೊಳ್ಳಲು ತಯಾರಾಗುತ್ತಿದೆ ಕಾಂಗ್ರೆಸ್ ಎಂಬ ಹಗರಣಗಳ ಪಕ್ಷ!!

ಮೊದಲು, ನೀರವ್ ಗೆ 11,400 ಕೋಟಿ ರೂಗಳನ್ನು ದೋಚಲು ಸಹಾಯ ಮಾಡಿದ್ದೇ ಕಾಂಗ್ರೆಸ್! ಆದರೆ, ಈಗ ಪಕೋಡಾ ಮಾರುವ ಬಡ ಕೈಗಳ ಜನಗಳ ಮೇಲೆ ಆರೋಪಿಸುತ್ತಿದೆಯಲ್ಲವಾ?! ವ್ಹಾ!! ವ್ಹಾ!!

“ಬಹುಷಃ ನೀರವ್ ಮೋದಿ ದೇಶದಿಂದ ಹೊರ ಹೋಗಿ ತಲೆಮರೆಸಿಕೊಳ್ಳಲು ಯಶಸ್ವಿಯಾಗಬಹುದು ಇಲ್ಲಿನ ಕೆಲ ಪ್್ರಭಾವಿ ವ್ಯಕ್ತಿಗಳ ಸಹಾಯದಿಂದ! ಆದರೆ, ಹಗರಣ ಬೆಳಕಿಗೆ ಬಂದ ತಕ್ಷಣ ಕ್ರಮ ತೆಗೆದುಕೊಂಡಿದ್ದೇವೆ! ಯಾರೇ ಎದುರಿಗೆ ನಿಂತರೂ ಸರಿಯೇ! ನೀರವ್ ಮೋದಿ ಮತ್ತು ಹಗರಣಕ್ಕೆ ಸಹಕರಿಸಿರವರ ಮೇಲೆ ಕ್ರಮ ತೆಗೆದುಕೊಂಡೇ ಸಿದ್ದ ಎನ್ನುತ್ತಿದೆ ಮೋದಿ ಸರಕಾರ!

ಮಜಾ ಎಂದರೆ, ಅವತ್ತು ಯಾರು ಮೇಲ್ವಿಚಾರಕರಾಗಿದ್ದರೋ, ಅವರು ನೀರವ್ ಮೋದಿಗೆ ಬೇಕಾದಷ್ಟು ಹಣ ಕೊಟ್ಟು ‘ಮಗನೇ ದೋಚು” ಎಂದಿದ್ದರೂ ಸಹ, ಇವತ್ತು ಹಗರಣ ಬಯಲಿಗೆ ಬಂದಿದೆ ಎಂಬ ಒಂದೇ ಕಾರಣಕ್ಕೆ ಮೋದಿ ಸರಕಾರವನ್ನು ದೂರುತ್ತಿರುವ ಕಾಂಗಿಗಳಿಗೆ ಬೆನ್ಬೇರಿರುವುದು ಬಹುಷಃ ಶನಿಯೇ! ತೀರಾ ತನಿಖೆ ನಡೆದರೆ, ಬರುವುದು ತನ್ನ ಬುಡಕ್ಕೆ ಎಂದು ಗೊತ್ತಿದ್ದರೂ ಸಹ ಭಂಢ ಧೈರ್ಯ ತೋರುತ್ತಿರುವ ಕಾಂಗಿಗಳ ಮನಃಸ್ಥಿತಿಗೆ ಮೆಚ್ಚಬೇಕು ಬಿಡಿ!

ಈ ಹಗರಣ ಬಯಲಾಗುತ್ತಿದ್ದಂತೆ, ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರಾದ ಶೆಹಜಾದ್ ಪೂನಾವಾಲ ಕಾಂಗ್ರೆಸ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ! ‘ಯಾವೆಲ್ಲ ಉತ್ತರಗಳಿವೆಯೋ ಅದನ್ನು ಮೋದಿ ಸರಕಾರ ಪ್ರಶ್ನಿಸಬೇಕಿದೆ ಮತ್ತು ಯಾವೆಲ್ಲ ಪ್ರಶ್ನೆಗಳಿವೆಯೋ, ಅದನ್ನು ಮನಮೋಹನ್ ಸರಕಾರ ಉತ್ತರಿಸಬೇಕಿದೆ! ಎಂದು ಕಿಡಿ ಕಾರಿದ್ದಾರೆ!

ನೆನ್ನೆಯಷ್ಟೇ, ದಿನೇಶ್ ದುಬೆ ಹೇಳಿಕೆ ನೀಡಿದ ಪ್ರಕಾರ, “ವಿತ್ತ ಸಚಿವಾಲಯದ ಉನ್ನತ ಅಧಿಕಾರಿಗಳಿಗೆ ಮತ್ತು ಅಲಹಾಬಾದ್ ಬೋರ್ಡ್ ಗೆ ನಾನು ರಾಜೀನಾಮೆ ನೀಡಬೇಕಿತ್ತು! ನನ್ನನ್ನು ಬಾಯಿ ಮುಚ್ಚುವಂತೆ ಹೇಳಿದರು! ಸರಕಾರ ನನ್ನನ್ನು, ಬ್ಯಾಂಕ್ ನ ವ್ಯವಹಾರಗಳ ಬಗ್ಗೆ ಕಣ್ಣಿಡಲು ಮತ್ತು ಎಲ್ಲಿಯೂ ತಪ್ಪಾಗದಂತೆ ನೋಡಿಕೊಳ್ಳಲು ನೇಮಿಸಿದೆ! ನನ್ನ ಕೆಲಸವನ್ನು ನನಗಿಲ್ಲಿ ಮಾಡಲಿಕ್ಕಾಗುತ್ತಿಲ್ಲವೆಂದರೆ, ನಾನು ರಾಜೀನಾಮೇ ನೀಡುವುದು ಉತ್ತಮ ಎಂದೆ! ಆದರೆ, ರಾಜೀನಾಮೆಯಲ್ಲಿ ಆರೋಗ್ಯ ಸರಿ ಇಲ್ಕವೆಂದೇ ಹೇಳಿ ರಾಜೀನಾಮೆ ನೀಡಬೇಕೆಂದು ಒತ್ತಡ ತಂದಿದ್ದರಿಂದ, ಅವರು ಹೇಳಿದಂತೆಯೇ ಫೆಬ್ರುವರಿ 2014 ರಲ್ಲಿ ರಾಜೀನಾಮೆ ನೀಡಿ ಹೊರಬಂದೆ!”

“ನಾನು ಹೇಳಿದ್ದೆ! ಚೋಕ್ಸಿಯ ವ್ಯವಹಾರ ಒಂದು ದಿನ ದೊಡ್ಡ ಹಗರಣಕ್ಕೆ ತಿರುಗಲಿದೆ ಎಂದು! ಅಕಸ್ಮಾತ್, ಅವತ್ತೇ ಯೋಚಿಸಿದ್ದರೆ, ಇದನ್ನು ತಡೆಯಬಹುದಿತ್ತು! ಇವತ್ತಿನ ಪಿಎನ್ ಬಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗ ಜನರಲ್ ಮ್ಯಾನೇಜರ್ ಆಗಿದ್ದರು! ನನಗೆ ಗೊತ್ತಿತ್ತು! ಒಳಗಡೆ ಮುಚ್ಚಿದ ಬಾಗಿಲುಗಳ ಹಿಂದೆ ಏನೋ ನಡೆಯುತ್ತಿದೆ ಎಂದು!”

“ಯಾವುದೇ ರೀತಿಯ ರಿಕವರಿ ಆಗದೇ ಮತ್ತೊಂದಿಷ್ಟು ಸಾಲವನ್ನು ಕೊಡುವುದು ‘Non performing Assets’ ಗೆ ಸೇರುತ್ತದೆ, ಬ್ಯಾಂಕ್ ದಿವಾಳಿಯಾಗುತ್ತದೆ ಎಂದರೂ ಕೇಳದಿದ್ದಕ್ಕೆ, ಆರ್ ಬಿ ಐ ಮತ್ತು ಕೇಂದ್ರ ವಿತ್ತ ಸಚಿವಾಲಯಕ್ಕೂ ಪತ್ರ ಬರೆದಿದ್ದರೂ ಕೂಡ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿರಲಿಲ್ಲ! ವಾಸ್ತವವಾಗಿ, ಚೋಕ್ಸಿಯ ಪ್ರತಿ ಕಂಪೆನಿಗಳ ಮೇಲೂ ಕಣ್ಣಿಟ್ಟಿರಬೇಕಾಗಿತ್ತು, ಆದರೂ ನಿರ್ಲಕ್ಷಿಸಿದರು! ”

ಬೇರಾವುದೇ ದಾರಿ ಕಾಣದೇ, ಆರ್ ಬಿ ಐ ನ ಡೆಪ್ಯೂಟಿ ಗವರ್ನರ್ ಆದ ಕೆಸಿ ಚಕ್ರಬೋರ್ತಿ ಗೂ ಸಹ ಪತ್ರ ಬರೆದಿದ್ದರೂ, ಯಾವುದೇ ರೀತಿಯ ಪ್ರತ್ಯುತ್ತರ ಬಂದಿರಲಿಲ್ಲ!!

“2013, ಸೆಪ್ಟೆಂಬರ್ 14 ರಂದು ಅಲಹಾಬಾದ್ ಬ್ಯಾಂಕಿನಲ್ಲಿ MCBOD ಮೀಟಿಂಗ್ ನಡೆದುದರ ಪ್ರಕಾರ, ಐಟೆಮ್ ನಂ 4/6, M/S ಗೀತಾಂಜಲಿ ಜ್ಯುವೆಲರ್ಸ್ ರವರಿಗೆ 1500 ಕೋಟಿ + 50 ಕೋಟಿ ಸಾಲವನ್ನು ನೀಡುವುದರ ಬಗ್ಗೆ ಚರ್ಚಸಲಾಗಿದೆ. ನಾನು ಪರವಾನಗಿ ನೀಡದಿದ್ದರೂ ಸಹ, ತಿರಸ್ಕರಿಸಿ ಮತ್ತೆ ಹೆಚ್ಚುವರಿ ಸಾಲ ನೀಡಿದ್ದಾರೆ. ದಯವಿಟ್ಟು ಸರಿಯಾದ ಕ್ರಮ ತೆಗೆದುಕೊಳ್ಳಿ

ಆದರೆ, ಕಾಂಗಿಗಳ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ ದಿನೇಶ್ ದುಬೆ ಸುಮ್ಮನಾಗದೇ ದಾರಿಯೇ ಇರಲಿಲ್ಲ!

ಈಗ ರಾಹುಲ್ ಗಾಂಧಿಗೆ ಮೋದಿಯನ್ನು ದೂರುವಷ್ಟು ನೈತಿಕತೆ ಇದೆಯೇ?! ಪ್ರತಿ ಹಗರಣದಲ್ಲಿಯೂ ಸಹ, ಬುಡಕ್ಕೆ ಕೈ ಇಟ್ಟಾಗ ಸಿಗುವುದು ರಾಹುಲ್ ಗಾಂಧಿ ಅಥವಾ ನೆಹರೂ ಕುಟುಂಬವೇ ಆದರೂ, ಇನ್ನೂ ತಾನು ಈ ದೇಶದ ಪ್ರಧಾನಿಯಾಗಬಹುದು ಎಂದು ಕನಸು ಕಾಣುತ್ತಿರುಗುದಕ್ಕೆ ಯೆಸ್! We feel pity for them! ಇವತ್ತೂ ದೇಶ ಅದನ್ನೇ ಕೇಳುತ್ತಿರುವುದು ರಾಹುಲ್ ಗಾಂಧಿಗೆ! “ರಾಹುಲ್ ಗಾಂಧಿಯವರೇ! ನೀವು ನೀರವ್ ರ ಬ್ಯುಸಿನೆಸ್ ಪಾರ್ಟನರ್ರಾ?!”

– ಪೃಥು ಅಗ್ನಿಹೋತ್ರಿ

Editor Postcard Kannada:
Related Post