X
    Categories: ಅಂಕಣ

ರಾಹುಲ್ ಗಾಂಧೀ ನಿಜವಾಗಿಯೂ ‘ಮಂದಬುದ್ಧಿ’ ಎನ್ನುವ ಸತ್ಯವನ್ನು ‘ರಾಜಮಾತೆ’ ಜನತೆಯಿಂದ ಮುಚ್ಚಿಟ್ಟು ಆತನೇ ಭಾವೀ ಪ್ರಧಾನಿಯೆಂದು ಬಿಂಬಿಸುತ್ತಿರುವುದೇಕೆ?

ಇಡಿಯ ದೇಶದ ಜನತೆಯೇ ರಾಹುಲ್ ಗಾಂಧಿಯನ್ನು ‘ಮಂದಬುದ್ದಿ’, ‘ಪಪ್ಪು’ ಎಂದು ಕರೆಯುತ್ತಾರಲ್ಲ, ಇದು ತಮಾಷೆಯಲ್ಲ ಬದಲಾಗಿ ನಿಜ ಜೀವನದಲ್ಲೂ ರಾಹುಲ್ ಗಾಂಧಿ ಮಂದ ಬುದ್ದಿಯೆ. ರಾಹುಲ್ ನನ್ನು ಚಿಕ್ಕಂದಿನಿಂದಲೂ ನೋಡಿದವರಿಗೆ ಈ ವಿಷಯ ಚೆನ್ನಾಗಿ ಗೊತ್ತು. ಚಿಕ್ಕಂದಿನಿಂದಲೂ ಆತ ಎಲ್ಲಾ ವಿಷಯಗಳನ್ನು ತುಂಬಾ ನಿಧಾನವಾಗಿ ಅರ್ಥ ಮಾಡಿಕೊಳ್ಳುತ್ತಿದ್ದನಂತೆ. ಆದರೆ ಈತನ ಅಕ್ಕ ಪ್ರಿಯಾಂಕಾ ತುಂಬಾ ಚುರುಕು. ಅತಿ ಬೇಗನೆ ವಿಷಯಗಳನ್ನು ಅರ್ಥ ಮಾಡಿಕೊಳ್ಳುತ್ತಾಳೆ ಮತ್ತು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾಳೆ.

ಆದರೆ ರಾಹುಲ್ ತುಂಬಾ ನಿಧಾನ. ಆತನಿಗೆ ವಿದ್ಯೆ ತಲೆಗೆ ಹತ್ತುವುದಿಲ್ಲ. ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅವನಿಂದ ಸಾಧ್ಯವಿಲ್ಲ. ಒಂದು ನಾಮಾಂಕನ ಪತ್ರಕ್ಕೆ ಸಹಿ ಹಾಕಬೇಕಾದರೂ ಅವನ ಸುತ್ತ ಮುತ್ತ ಹತ್ತಿಪ್ಪತ್ತು ಮಂದಿ ನೆರೆದಿರುತ್ತಾರೆ ಮತ್ತು ಎಲ್ಲಿ ಸಹಿ ಹಾಕಬೇಕೆಂದು ಹೇಳಿಕೊಡುತ್ತಿರುತ್ತಾರೆ. ಆತನ ಹಿಂದೆ ಸದಾ ಆತನಿಗೆ ಸಹಾಯ ಮಾಡುವ ಜನರ ದಂಡುಗಳಿರುತ್ತವೆ. ಏಕಾಂಗಿಯಾಗಿ ಆತ ಮಾತನಾಡಲು ಅಸಮರ್ಥನಾಗಿರುವುದರಿಂದಲೇ ಎದುರಿಗಿರುವವರು ಪ್ರಶ್ನೆ ಕೇಳಿದಾಗ ಉತ್ತರಿಸಲಾಗದೆ ತಿಕ್ಕಲು ತಿಕ್ಕಲಾಗಿ ಆಡುವುದು.

ತನ್ನನ್ನು ತಾನು ಆಕ್ಸಫರ್ಡ್, ಹಾರ್ವರ್ಡ್ನಲ್ಲಿ ಕಲಿತ ಅರ್ಥಶಾಸ್ತ್ರದ ಅಮರ್ತ್ಯ ಸೇನ್ ಎಂದು ಕರೆಸಿಕೊಳ್ಳುವ ರಾಹುಲ್ ಪ್ರತಿ ಕ್ಲಾಸಿನಲ್ಲೂ ಡುಮ್ಕಿ ಹೊಡೆದವನು. ಈತ ತನ್ನ ಪ್ರಾಥಮಿಕ ಶಿಕ್ಷಣವನ್ನು ದಿಲ್ಲಿಯ ಕೊಲಂಬಾ ಶಾಲೆಯಲ್ಲಿ ತದನಂತರ ಉತ್ತರಾಖಂಡ್ ನ ದೆಹರಾದೂನ್ ಸ್ಕೂಲ್ ನಲ್ಲಿ ಪಡೆದದ್ದು. ಇಂದಿರಾ ಗಾಂಧಿಯ ಹತ್ಯೆಯ ಬಳಿಕ ಈತನಿಗೆ ಮನೆಯಲ್ಲೇ ವಿದ್ಯಾಭ್ಯಾಸ ಮಾಡಿಸಲಾಗುತ್ತದೆ. 1989 ರಲ್ಲಿ ಸ್ನಾತಕ ಪದವಿಯನ್ನು ಸೈಂಟ್ ಸ್ಟೀಫನ್ ಕಾಲೇಜಿನಿಂದ ಪಡೆಯಲು ದಾಖಲಾಗುತ್ತಾನೆ ಆದರೆ ಒಂದೇ ವರ್ಷಕ್ಕೆ ಆ ಕಾಲೇಜು ಬಿಟ್ಟು ಹಾರ್ವಡ್ ಗೆ ಹಾರುತ್ತಾನೆ. ಮತ್ತೆ 1991 ರಲ್ಲಿ ಆ ಕಾಲೇಜನ್ನೂ ಬಿಟ್ಟು ಅಮೇರಿಕಾದ ರೋಲಿನ್ಸ್ ಕಾಲೇಜಿನಲ್ಲಿ ದಾಖಲಾಗುತ್ತಾನೆ. 1994 ರಲ್ಲಿ ಬಿ.ಎ ಪದವಿ ಪಡೆದ ರಾಹುಲ್ ಮರುವರ್ಷವೇ ಅಮೇರಿಕಾದ ಟ್ರಿನಿಟಿ ಕಾಲೇಜಿನಲ್ಲಿ ರೌಲ್ ಟಿ ವಿನ್ಸೀ ಎಂಬ ಸುಳ್ಳು ಹೆಸರಿನಿಂದ ದಾಖಲಾಗಿ 1995 ರಲ್ಲಿ ಎಮ್.ಫಿಲ್ ಪದವಿ ಪಡೆದು ಕೊಳ್ಳುತ್ತಾನೆ! ಎಮ್.ಎ ಮಾಡದೆಯೇ ಎಮ್.ಫಿಲ್ ಮಾಡಿದ ಮಂದಬುದ್ದಿ ಇಷ್ಟೆಲ್ಲಾ ಶಾಲೆ- ಕಾಲೇಜುಗಳನ್ನು ತಾನೇ ಬಿಟ್ಟನೋ ಅಥವಾ ಅವರೇ ಒದ್ದು ಓಡಿಸಿದರೋ ಆ ಶಾಲೆಗಳ ಅಧ್ಯಾಪಕರೇ ಹೇಳಬೇಕು.

ನಿಜವೆಂದರೆ ರಾಹುಲ್ ನಿಗೆ ಈ ಎಲ್ಲಾ ಡಿಗ್ರಿಗಳು ಆತನ “ಪರಿವಾರದ” ಕೃಪೆಯಿಂದ ಪುಕ್ಕಟೆ ಸಿಕ್ಕೆದ್ದೇ ಹೊರತು ಅವನ ಬುದ್ದಿಮತ್ತೆಯಿಂದಲ್ಲ. ತನ್ನ ಮಗ
ಮಂದಬುದ್ದಿಯೆಂಬ ವಿಚಾರವನ್ನು ರಾಜಮಾತೆ ಸೋನಿಯಾ ಇಷ್ಟು ವರ್ಷ ಜನರಿಂದ ಮುಚ್ಚಿಟ್ಟಿದ್ದರೂ ಈಗ ಆತ ಹೋದಲ್ಲಿ ಬಂದಲ್ಲಿ ತನ್ನ “ಬುದ್ದಿಮತ್ತೆ” ಯನ್ನು ಪ್ರದರ್ಶಿಸುತ್ತಾ ಬರುತ್ತಿದ್ದಾನೆ. ನಿನ್ನೆ ಮೊನ್ನೆ ಹುಟ್ಟಿದ ಮಕ್ಕಳೇ ಈತನಿಗೆ ಕಠಿಣ ಪ್ರಶ್ನೆ ಕೇಳಿ ನೀರು ಕುಡಿಸಿರುವುದನ್ನು ನೀವು ಸ್ವತಃ ಕಂಡಿದ್ದೀರಿ. ಆತ ಮಾನಸಿಕವಾಗಿ ವಿಕಲಾಂಗನಾಗಿರುವುದು ಆತನ ತಪ್ಪಲ್ಲ, ಅದು ಚಿಂತೆಯ ವಿಶಯವೂ ಅಲ್ಲ.

ಚಿಂತೆಯ ವಿಷಯವೇನೆಂದರೆ ಇಂತಹ ಮಂದ ಬುದ್ದಿಯ ಕೈಯಲ್ಲಿ ದೇಶದ ಭವಿಷ್ಯವನ್ನಿಟ್ಟರೆ ಏನಾಗುವುದು ಎಂಬ ಭಯ. ತನ್ನ ಮಗನಿಗಿಂತಲೂ ಮಗಳೇ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಇಲ್ಲವೇ ಪ್ರಧಾನಮಂತ್ರಿ ಹುದ್ದೆಗೆ ಸಮರ್ಥಳೆಂದು ಗೊತ್ತಿದ್ದೂ ರಾಜಮಾತೆ ರಾಹುಲನನ್ನೇ ಏಕೆ ಮುಂದಿಡುತ್ತಿರುವುದು? ಕುರುಡು ಪ್ರೇಮವೇ? ಊಹೂಂ ಅಲ್ಲ, ಏಕೆಂದರೆ ವೆಟಿಕನ್, ಸಿ.ಐ.ಎ, ಐ.ಎಸ್.ಐ, ಚೀನಾದಂತಹ ಭಾರತ ಮತ್ತು ಹಿಂದೂ ದ್ವೇಷಿಗಳಿಗೆ ಭಾರತದ ಗದ್ದುಗೆಯಲ್ಲಿ ಒಬ್ಬ ರೋಬೋಟ್ ಪ್ರಧಾನಮಂತ್ರಿ ಕುಳಿತಿರಬೇಕು. ಅವರಾಡಿಸಿದ ಪುಂಗಿಯ ನಾದಕ್ಕೆ ಭಾರತದ ಪ್ರಧಾನಮಂತ್ರಿ ತಲೆಯಾಡಿಸಿ ಭಾರತ ಮತ್ತು ಹಿಂದೂಗಳನ್ನು ನಿರ್ನಾಮ ಮಾಡಿಬಿಡಬೇಕು. ಇವರೆಲ್ಲಾ ಪರೋಕ್ಷವಾಗಿ ಭಾರತದ ಮೇಲೆ ಆಡಳಿತ ನಡೆಸುವಂತಾಗಬೇಕು. ನಮ್ಮ ದೇಶದಲ್ಲಿ ಎಂಜಲು ಕಾಸಿಗೆ ಆಸೆ ಪಡುವ ಬಿಕನಾಸಿಗಳಿದ್ದಾರೆ ಮತ್ತು ಕಾಸಿಗಾಗಿ ದೇಶವನ್ನು ಮಾರಲೂ ತಯಾರಿದ್ದಾರೆ ಎನ್ನುವುದು ಅವರಿಗೂ ಗೊತ್ತು. ಆದ್ದರಿಂದಲೇ ಅವರು ಮುಂದಿನ ಚುನಾವಣೆಯಲ್ಲಿ ಶತಾಯಗತಾಯ ಮೋದಿಯವರನ್ನು ಸೋಲಿಸಲು ಮತ್ತು ರಾಹುಲ್ ನನ್ನು ಗೆಲ್ಲಿಸಲು ಹಣದ ಹೊಳೆ ಹರಿಸುತ್ತಿರುವುದು.

ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಯಾವುದೇ ವ್ಯಕ್ತಿಯನ್ನು ಪ್ರಧಾನಮಂತ್ರಿ ಗಾದಿಯಲ್ಲಿ ಕುಳಿತುಕೊಳ್ಳಲು ವೆಟಿಕನ್ ಆದಿಯಾಗಿ ಭಾರತ ದ್ವೇಷೀ ರಾಷ್ಟ್ರಗಳು ಬಿಡುವುದಿಲ್ಲ ನೆನಪಿಡಿ. ಅಂತಹ ವ್ಯಕ್ತಿಗಳನ್ನು ಅತ್ಯಂತ ರಹಸ್ಯಮಯ ರೀತಿಯಲ್ಲಿ ಮುಗಿಸಲಾಯಿತೆನ್ನುವುದು ನಿಮಗೆ ಗೊತ್ತಿದೆ. ಸ್ವತಃ ನೆಹರೂ ಪರಿವಾರದ ಇಬ್ಬರು ಪ್ರಧಾನಮಂತ್ರಿಗಳನ್ನು ಅತ್ಯಂತ ಚಾಣಾಕ್ಷವಾಗಿ ಮುಗಿಸಲಾಯಿತು. ಇಷ್ಟಿದ್ದರೂ ಮೇಡಮ್ ಜೀ ತನ್ನ ಮಗನನ್ನೇ ಪ್ರಧಾಮಂತ್ರಿಯಾಗಿಸಲು ಹೊರಟಿದ್ದು ಏಕೆ? “ಸುರಕ್ಷೆ”ಯ ಕಾರಣ ಕೊಟ್ಟು ತಾನು ಸ್ವತಃ ಪ್ರಧಾಮಂತ್ರಿ ಹುದ್ದೆಯನ್ನು “ತ್ಯಾಗ” ಮಾಡಿದಾಕೆ ತನ್ನ ಮಗನನ್ನು ಯಾವ “ಧೈರ್ಯ”ದಿಂದ ಆ ಗಾದಿಯಲ್ಲಿ ಕುಳ್ಳಿರಿಸುವುದು? ಏಕೆಂದರೆ ಆಕೆಗೆ ಗೊತ್ತು ಆಕೆಗಾಗಲೀ, ಆಕೆಯ ಮಕ್ಕಳಿಗಾಗಲೀ ಇದುವರೆಗೂ ಏನೂ ಅಪಾಯ ಆಗಿಲ್ಲ, ಮುಂದೆ ಆಗುವುದೂ ಇಲ್ಲ.

ಭಾರತವನ್ನು ಹಿಂದೂ ಮುಕ್ತವಾಗಿಸುವ ಏಕೈಕ ಗುರಿಯಿಂದಲೇ ಸೋನಿಯಾ ಎಂಬ ವಿಷಕನ್ಯೆಯನ್ನು ರಹಸ್ಯವಾಗಿ ಬಿಟ್ಟದ್ದು. ಭಾರತದಲ್ಲಿ ಹಿಂದುತ್ವಕಾಗಿ
ಹೋರಾಡುವ, ಭಾರತವನ್ನು ಮತ್ತೆ ವಿಶ್ವ ಗುರುವಾಗಿಸುವ ತಾಕತ್ತಿರುವ ಪ್ರಧಾನಮಂತ್ರಿಯನ್ನು ಯಾವುದೇ ಕಾರಣಕ್ಕೂ ಇರಲು ವೆಟಿಕನ್, ಅಮೇರಿಕಾ, ಇಂಗ್ಲೆಂಡ್, ಪಾಕಿಸ್ತಾನ, ಚೀನಾದಂತಹ ದೇಶಗಳು ಬಿಡುವುದಿಲ್ಲ. ಸೋನಿಯಾ ಮತ್ತು ಆಕೆಯ ಪರಿವಾರ ಅವರ ಏಜೆಂಟರಾಗಿ ಇಲ್ಲಿ ಕೆಲಸ ಮಾಡುತ್ತಿರುವುದು ಇದೇ ಕಾರಣಕ್ಕಾಗಿ. ಭಾರತದ ಭವಿಷ್ಯವನ್ನು ರಾಹುಲನಂತಹ ಮಂದಬುದ್ದಿಯ ಕೈಲಿಟ್ಟರೆ ನಾವೆಲ್ಲರೂ ಚಟ್ಟ ಏರುತ್ತೇವೆ ಎನ್ನುವುದು ಸೂರ್ಯನಷ್ಟೇ ಸತ್ಯ. ತಮಾಷೆ ಎಷ್ಟು ಬೇಕಾದರೂ ಮಾಡಿ ಆದರೆ ದೇಶವನ್ನು ನಿರ್ನಾಮ ಮಾಡುಲು ಪಣ ತೊಟ್ಟಿರುವವರ ಕೈಗೆ ದೇಶದ ಚುಕ್ಕಾಣಿಯನ್ನು ಯಾವುದೇ ಕಾರಣಕ್ಕೆ ಕೊಡದಿರಿ.

-Sharwari

Editor Postcard Kannada:
Related Post