X

ಕಾಂಗ್ರೆಸ್ ಸೋಲಿನ ಭಯಕ್ಕೆ ಇಟಲಿಗೆ ಓಡಿದ ರಾಹುಲ್ ಗಾಂಧಿ!! ಸೋಲನ್ನು ರಾಹುಲ್ ಸಂಭ್ರಮಿಸಿದ್ದು ಹೇಗೆ ಗೊತ್ತಾ?!

ಇತ್ತ ಕಾಂಗ್ರೆಸ್ಸಿಗರು ಹೀನಾಯ ಸೋಲನ್ನು ಅನುಭವಿಸಿ ಪೆಚ್ಚು ಮೊರೆ ಹಾಕಿಕೊಂಡು ಕುಳಿತಿದ್ದರೆ ಅತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾತ್ರ ಆರಾಮಗಿ ಹೋಲಿ ಆಚರಿಸುತ್ತಾ ಇಟಲಿಯಲ್ಲಿ ಕಾಲಕಳೆಯುತ್ತಿದ್ದಾರೆ… ರಾಹುಲ್ ಗಾಂಧಿ ಮಾರ್ಜ್ ಒಂದರಂದು ನನ್ನ ಅಜ್ಜಿಯನ್ನು ಭೇಟಿಯಾಗಲು ಇಟಲಿಗೆ ಹೋಗಬೇಕು ನಾನು ನನ್ನ ಅಜ್ಜಿಯನ್ನು ಭೇಟಿಯಾಗಲು ಕಾತರದಿಂದ ಕಾಯುತ್ತಿದ್ದೇನೆ ಎಂಬುವುದನ್ನು ಹೇಳಿದ್ದರು..

ನಿಯಮಿತ ಮಧ್ಯಂತರಗಳಲ್ಲಿ ರಾಹುಲ್ ಗಾಂಧಿಯವರು ಇಟಾಲಿಯಲ್ಲಿ ಅಜ್ಜಿಯನ್ನು ಭೇಟಿಯಾಗುವ ಮೂಲಕ ಅಜ್ಜಿ ಪಾವೊಲಾ ಮೈನೋವನ್ನು ಅಚ್ಚರಿಗೊಳಿಸಿದ್ದರು!! ರಾಹುಲ್ ಗಾಂಧಿ ಅವರು ಯಾವುದೇ ಚಿತ್ರಗಳನ್ನು ಪೆÇೀಸ್ಟ್ ಮಾಡದೆ ಇದ್ದರೂ ಸಹ ಮಾರ್ಚ್ 1 ರಂದು, ಇಟಲಿಗೆ ಮತ್ತೊಮ್ಮೆ ಪ್ರಯಾಣ ಮಾಡಿಡುತ್ತಿದ್ದೇನು ಮಾಹಿತಿಯನ್ನು ನೀಡಿರು ಮೂಲಕ ಅವರ ಭೇಟಿಯು ವಿವಾದವನ್ನು ಹುಟ್ಟುಹಾಕಿದೆ!!..ಯಾಕೆಂದರೆ ರಾಹುಲ್ ಗಾಂಧಿ ನಿಜವಾಗಿಯೂ ಹಿಂದೂ ಆಗಿದ್ದರೆ ಶಿವ ಭಕ್ತರು ಇರುವುದು ಭಾರತದಲ್ಲಿ ಅದನ್ನು ಬಿಟ್ಟು ಇಟಲಿಗೆ ಹಾರಿರುವ ಉದ್ಧೇಶವಾದರೂ ಏನು ಎಂಬುವುದು ಎಲ್ಲರಿಗೂ ಮೂಡಿರುವ ಪ್ರಶ್ನೆ!! ಆದರೆ ಈ ಬಾರಿ ಇಟಲಿಗೆ ಹೋಗಿ ಅಜ್ಜಿಗೆ ಸಪ್ರೈಸ್ ಕೊಟ್ಟ ರಾಹುಲ್ ಭಾರತಕ್ಕೆ ಆಗಮಿಸುತ್ತಿದ್ದಂತೆ ಮತ್ತೊಂದು ದೊಡ್ಡ ಸಪ್ರೈಸ್ ಅಂತಾನೇ ಹೇಳಬಹುದು…

ಅಜ್ಜಿಯನ್ನು ಸಪ್ರೈಸ್ ಮಾಡಲು ಹೋದ ರಾಹುಲ್‍ಗೆ ಭಾರತಕ್ಕೆ ವಾಪಸ್ಸಾದಾಗ ಬಿಗ್ ಸಪ್ರೈಸ್!!

ಅತ್ತ ಇಟಲಿಯಲ್ಲಿ ಅಜ್ಜಿಯೊಂದಿಗೆ ಹೋಲಿ ಆಚರಿಸಲು ಹೋದ ರಾಹುಲ್ ಭಾರತಕ್ಕೆ ವಾಪಸ್ ಬರಬೇಕಾದರೆ ದೊಡ್ಡ ಆಘಾತವೇ ಕಾದಿದೆ ಅಂತಾನೇ ಹೇಳಬಹುದು!! ರಾಹುಲ್ ಗಾಂಧಿಯ ದುರಾದೃಷ್ಟ ನೋಡಿ!! ತಾನು ಮಾತ್ರ ಅಲ್ಲಿ ಹೋಲಿ ಆಚರಿಸುತ್ತಾ ಪಾಪ ಇಟಲಿಯಲ್ಲಿ ತನ್ನ ಅಜ್ಜಿ ಜೊತೆ ಆಟವಾಡುತ್ತಿರಬೇಕು!! ಆದರೆ ಇಲ್ಲಿ ತ್ರಿಪುರದಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಕಂಡಿದೆ!! 25 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‍ನ್ನು ಈ ಬಾರಿ ಬಿಜೆಪಿ ನುಂಗಿ ನೀರು ಕುಡಿದಿದೆ…

ಕಾಂಗ್ರೆಸ್ ಕಾರ್ಯಕರ್ತರಿಗೆ ಸೋಲಿನ ಆಘಾತ!! ಅಧ್ಯಕ್ಷರಿಗೆ ಹೋಲಿ ಖುಷಿ!!

ಕಾಂಗ್ರೆಸ್ ಸರಕಾರ ಅವಸ್ಥೆ ನೋಡಿದರೆ ಒಂದು ಬಾರಿ ಎಲ್ಲರಿಗೂ ನಗಬೇಕೋ ಅಳಬೇಕೋ ಅಂತ ಕಳವಳವಾಗಿದೆ.. ಯಾಕೆಂದರೆ ಇತ್ತ ಚುನಾವಣೆಯಲ್ಲಿ ಹೀನಾಯ ಸೋಲನ್ನು ಕಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಸೋಲಿನ ಮುಖವನ್ನು ಹೊತ್ತು ಸಪ್ಪೆ ಮೊರೆ ಹಾಕಿ ಕುಳಿತಿದ್ದರೆ ರಾಹುಲ್ ಗಾಂಧಿ ಮಾತ್ರ ಇಟಲಿಯಲ್ಲಿ ಆರಾಮವಾಗಿ ಹೋಲಿ ಆಚರಿಸುತ್ತಿದ್ದಾರಲ್ಲವೇ ಇದು ನಿಜವಾಗಿಯೂ ಕಾಂಗ್ರೆಸ್ ಸರಕಾರಕ್ಕೆ ರಾಹುಲ್ ಮಾಡುತ್ತಿರುವ ಅವಮಾನ ಅಂತ ಅನಿಸುತ್ತಲ್ಲವೇ?!

ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಎಂದು ಬೀಗಿಕೊಳ್ಳುವ ಈ ಕಾಂಗ್ರೆಸ್ ಪಕ್ಷ ಈ ತ್ರಿಪುರಾದಲ್ಲಿ ಒಂದೇ ಒಂದು ಸೀಟು ಗೆಲ್ಲುವಲ್ಲಿಯೂ ಸಫಲವಾಗಿಲ್ಲ ಎಂದರೆ ಆಶ್ಚರ್ಯವಾಗುತ್ತಿದೆ. ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷರಾದ ನಂತರ ನಡೆದ ಚುನಾವಣೆಗಳಲ್ಲಿ ಇದು 5ನೇ ರಾಜ್ಯಗಳ ವಿಧಾನ ಸಭಾ ಚುನಾವಣೆ. ಆದರೆ ರಾಹುಲ್ ಗಾಂಧಿಯ ಸಾಧನೆ ಮಾತ್ರ ಶೂನ್ಯ. ಒಂದೇ ಒಂದು ಸೀಟನ್ನು ಪಡೆಯಲು ವಿಫಲರಾದ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯವರ ದಕ್ಷ ಆಡಳಿತವನ್ನು ಬಿಂಬಿಸುತ್ತಿತ್ತು!! ಆದರೆ ಇಂತಹ ರಾಹುಲ್ ಗಾಂಧಿ ನಡವಳಿಕೆಯಿಂದ ಮುಂದೊಂದು ದಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಇವರ ಸಹವಾಸ ಸಾಕಾಯ್ತು ಅಂತಾ ಹೇಳುವಷ್ಟರ ಮಟ್ಟಿಗೆ ಈ ರಾಹುಲ್ ಗಾಂಧೀ ಅವಾಂತರಗಳನ್ನು ಮಾಡುತ್ತಾ ಬಂದಿದ್ದಾರೆ!!

ಈ ಭಾರೀ ಬಹುಮತವನ್ನು ಪಡೆದ ಭಾರತೀಯ ಜನತಾ ಪಕ್ಷ ತ್ರಿಪುರಾದಲ್ಲಿ ಸರ್ಕಾರ ರಚಿಸಲು ಮುಂದಾಗಿದೆ. ಕಳೆದ 25 ವರ್ಷಗಳ ಕಾಲ ಆಡಳಿತ ನಡೆಸುತ್ತಿದ್ದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ನೇತೃತ್ವದ ಎಡಪಕ್ಷ ಈ ಬಾರಿ ಮಖಾಡೆ ಮಲಗಿದ್ದು, ಹೀನಾಯ ಸೋಲನುಭವಿಸಿದೆ. ಈವರೆಗೆ ಒಂದೇ ಒಂದು ಸೀಟನ್ನೂ ಗೆಲ್ಲದ ಭಾರತೀಯ ಜನತಾ ಪಕ್ಷ ಈ ಬಾರಿ ಸರ್ಕಾರ ರಚಿಸಲಿದೆ.

ಇಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕರು ತ್ರಿಪುರಾಕ್ಕೆ ತೆರಳಲಿದ್ದು, ಅಲ್ಲಿ ಸರ್ಕಾರ ರಚಿಸುವ ಹಾಗೂ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಸಭೆ ನಡೆಸಿ ತೀರ್ಮಾನಿಸಲಿದ್ದಾರೆ. ಇತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾತ್ರ ಎಲ್ಲಿ ಸೋತರೂ ಪರವಾಗಿಲ್ಲ ನಾನು ಮಾತ್ರ ಹೋಲಿ ಆಟವಾಡಿಕೊಂಡು ಆರಾಮಾಗಿ ಇರುತ್ತೇನೆ…ಎಂದು ಇಟಲಿಯಲ್ಲಿ ಹೋಗಿದ್ದಾರೆ…. ಇನ್ನು ಎಲ್ಲಿ ಚುನಾವಣೆಯಾದರೂ ಕಾಂಗ್ರೆಸ್ ಮಾತ್ರ ಗೆಲುವು ಸಾಧಿಸಲ್ಲ ಎಂಬುವುದು ಈಗಾಗಲೇ ಕಾಂಗ್ರೆಸ್‍ಗೆ ಮನದಟ್ಟಾಗಿದೆ…

ಪವಿತ್ರ

Editor Postcard Kannada:
Related Post