X

ಹಿಂದೂ ಎಂದು ನಂಬಿಸುವುದೇಕೆ: ಲವ್ ಜಿಹಾದ್ ಹೆಚ್ಚಾಗಲು ಕಾರಣವೇನು?

ಲವ್ ಜಿಹಾದ್ ಹಿಂದೂ ಧರ್ಮಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ತಮ್ಮ ಜನಸಂಖ್ಯೆ ಹೆಚ್ಚಿಸಿಕೊಂಡು ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಹುನ್ನಾರವನ್ನು ಲವ್ ಜಿಹಾದ್ ಮೂಲಕ ಬಹಳ ವ್ಯವಸ್ಥಿತವಾಗಿ ಮಾಡುವ ಕೆಲಸ ಇಸ್ಲಾಂ ಜಿಹಾದಿಗಳಿಂದ ನಡೆಯುತ್ತಿದೆ. ಇದಕ್ಕೆ ದಿನಕ್ಕೊಂದು ಹಾಗೆ ಸಾಕ್ಷಿ ನಮ್ಮ ದೇಶದಲ್ಲಿ ಸಿಗುತ್ತಾ ಹೋಗುತ್ತಿರುವುದು ದುರ್ದೈವ.

ಈ ಘಟನೆ ಮಧ್ಯಪ್ರದೇಶಕ್ಕೆ ಸಂಬಂಧಿಸಿದ್ದು. ಅಲ್ಲಿನ ಇಂದೋರ್‌ನ ನಗರದಲ್ಲಿ ಹಿಂದೂ ಹೆಸರು ಹೇಳಿಕೊಂಡು ಜಿಹಾದಿ ನಾಮರ್ಧನೊಬ್ಬ ಹಿಂದೂ ಹೆಣ್ಣು ಮಗಳಿಗೆ ಪಂಗ ನಾಮ ಹಾಕಲು ಹೊರಟಿದ್ದ. ಅವನ ಮೋಸದ ಜಾಲವನ್ನು ಹಿಂದೂ ಸಂಘಟನೆಗಳು ಬಹಿರಂಗಗೊಳಿಸಿ, ಲವ್ ಜಿಹಾದ್‌ಗೆ ಬಲಿಯಾಗಿ ಸೂಟ್‌ಕೇಸ್ ಅಥವಾ ಪ್ರಿಡ್ಜ್ ಒಳಗೆ ತಣ್ಣಗೆ ಮಲಗಲಿದ್ದ ಹಿಂದೂ ಹುಡುಗಿಯನ್ನು ಕಾಪಾಡಿದ ನೈಜ ಕಥೆ ಇದು.

ಈ ಇಬ್ಬರೂ ಲವ್ ಬರ್ಡ್ಸ್ ಐ ಟಿ ಪಾರ್ಕ್ ಒಂದರಲ್ಲಿ ಪ್ರೇಮ ಸಲ್ಲಾಪದಲ್ಲಿ ತೊಡಗಿದ್ದರು. ಅದನ್ನು ಓರ್ವ ರಿಕ್ಷಾ ಚಾಲಕ ಗಮನಿಸಿ, ಹಿಂದೂ ಸಂಘಟನೆಗಳಿಗೆ ಈ ವಿಷಯವನ್ನು ತಲುಪಿಸುತ್ತಾನೆ. ಹಿಂದೂ ಸಂಘಟನೆಗಳು ಸ್ಥಳಕ್ಕೆ ಆಗಮಿಸಿ ಈ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಆ ಬಳಿಕ ಅವರಿಬ್ಬರ ಹೆಸರು ಕೇಳಿದ್ದಾರೆ. ಈ ವೇಳೆ ಆತ ತನ್ನನ್ನು ತಾನು ಹಿಂದೂ ಎಂದು ಹೇಳಿಕೊಂಡಿದ್ದಾನೆ. ಆದರೆ ಆತನ ಗುರುತಿನ ಚೀಟಿ ಪರಿಶೀಲನೆ ನಡೆಸಿದಾಗ ಅವನು ಹಿಂದೂ ಅಲ್ಲ, ಜಿಹಾದಿ ಮುಸ್ಲಿಂ ಎಂದು ಗಮನಕ್ಕೆ ಬಂದಿದೆ. ಆತನ ಹೆಸರು ಸದನ ಸಾದಿಕ್ ಖಾನ್ ಒಂದು ಬಯಲಾಗಿದೆ.

ಈತನ ಹೆಸರು ಕೇಳಿ ಆತನ ಬಲೆಗೆ ಬಿದ್ದಿದ್ದ ಹುಡುಗಿ ಶಾಕ್ ಆಗಿದ್ದಾಳೆ. ಆತ ತನ್ನೊಂದಿಗೆ ಹಿಂದೂ ಹೆಸರು ಹೇಳಿಕೊಂಡು ಪ್ರೀತಿಸುವಂತೆ ಮಾಡಿದ್ದ. ಹಾಗೆಯೇ ಮೊಬೈಲ್ ‌ನಲ್ಲಿ ಮಾತನಾಡುವಾಗಲೂ ತಾನು ಹಿಂದೂ ಎಂದೇ ಹೇಳಿಕೊಂಡಿದ್ದು, ಎಲ್ಲಿಯೂ ಸಂದೇಹ ಬಾರದ ರೀತಿಯಲ್ಲಿ ನಡೆದುಕೊಂಡಿದ್ದ ಎಂದು ಹೇಳಿದ್ದಾಳೆ. ಹಿಂದೂ ಸಂಘಟನೆಗಳು ಅವನ ಹೆಸರು ಬಹಿರಂಗ ಗೆ ಲಿ ಸಿ ಜಾಗ ಲೇ ಆಕೆಗೆ ತನ್ನ ಪ್ರಿಯಕರ ಮುಸ್ಲಿಂ, ಆತ ತನಗೆ ಮೋಸ ಮಾಡಿದ್ದಾನೆ ಎಂಬುದು ಅರಿವಾಗಿದೆ.

ಇದೀಗ ಮೋಸಗಾರ ಜಿಹಾದಿ ಖಾನ್‌ಗೆ ತಳಿಸಿ, ಆತನನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಹಿಂದೂ ಸಂಘಟನೆಗಳ ಸಮಯೋಚಿತ ನಡೆಯಿಂದ ಓರ್ವ ಹಿಂದೂ ಹೆಣ್ಣು ಮಗಳ ಜೀವ, ಅವಳ ಹೆತ್ತವರ ಜೀವನ ಉಳಿದಿದೆ.

ಜಿಹಾದಿಗಳು ಹಿಂದೂ ಹೆಣ್ಣುಮಕ್ಕಳನ್ನು ಬಲೆಗೆ ಹಾಕಿಕೊಳ್ಳಲು ಯಾವ ರೀತಿಯ ನಾಟಕವನ್ನು ಬೇಕಾದರೂ ಮಾಡುತ್ತಾರೆ. ಗುರುತು ಪರಿಚಯ ಇಲ್ಲದ ರೊಂದಿಗೆ ಸಂಬಂಧ ಬೆಳೆಸುವ ಮುನ್ನ ಹಿಂದೂ ಸಮಾಜ ಎಚ್ಚರಿಕೆ ವಹಿಸಿದಲ್ಲಿ ಉತ್ತಮ ಎನ್ನುವುದು ನಮ್ಮ ಆಶಯ.

Post Card Balaga:
Related Post