X

ಮೋದಿಯನ್ನು ಮುಗಿಸಲು ಹುನ್ನಾರ! 1998 ರಲ್ಲಿ ಕೊಯಂಬತೂರಿನ ಸರಣಿ ಸ್ಫೋಟದ ರೂವಾರಿ ಮತ್ತು ಮೋದಿ ಹತ್ಯೆಗೆ ಸಂಚು ರೂಪಿಸಿದ್ದವನ ಬಂಧನ!

ಯಾವಾಗ ಪ್ರಧಾನಿ ನರೇಂದ್ರ ಮೋದಿಯ ಪ್ರಸಿದ್ಧತೆಯೊಂದು ಗಗನಕ್ಕೇರಿತೋ, ಅತ್ತ ಮೋದಿಯ ವಿರುದ್ಧ ಪಿತೂರಿಗಳೂ ಕೂಡಾ ಅಷ್ಟೇ ನಡೆಯುತ್ತಿವೆ ಬಿಡಿ!! ಆದರೆ, ಆಘಾತವೇನು ಗೊತ್ತಾ?! ನೆನ್ನೆ ಅಂದರೆ, ಏಪ್ರಿಲ್ ೨೩ ರಂದು ಕೊಯಂಬತೂರು ಪೋಲಿಸ್ ಒಂದು ಫೋನ್ ಕರೆಯನ್ನಾಧರಿಸಿ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ! ಆ ವ್ಯಕ್ತಿ ಬೇರಾರೂ ಅಲ್ಲ, ಬದಲಾಗಿ ೧೯೯೮ ರಲ್ಲಿ ಸರಣಿ ಬಾಂಬ್ ಸ್ಫೋಟಗಳ ಪ್ರಮುಖ ರೂವಾರಿ!! ಪದೇ ಪದೇ ನರೇಂದ್ರ ಮೋದಿಯ ಹತ್ಯೆಯ ಸಂಚಿನ ಬಗ್ಗೆ ವಿವರಿಸುತ್ತಿದ್ದ ಈತನನ್ನು ಬಂಧಿಸುವ ಪೋಲಿಸರು ಆತನನ್ನು ೧೫ ದಿನಗಳ ನ್ಯಾಯಾ!ಂಗ ಬಂಧನದಲ್ಲಿರಿಸಿದ್ದಾರೆ!

ಆ ರೂವಾರಿ ಬೇರಾರೂ ಅಲ್ಲ! ಮಹಮ್ಮದ್ ರಫೀಕ್!

ಫೋನ್ ಕರೆ ಸಂಭಾಷಣೆಯಲ್ಲಿ, “ನನ್ನ ಮೇಲೆ ಬಹಳಷ್ಟು ಮೊಕದ್ದಮೆಗಳಿವೆ! ಅದಲ್ಲದೇ, ನೂರಕ್ಕೂ ಹೆಚ್ಚು ವಾಹನಗಳನ್ನು ನಾನು ನಾಶ ಮಾಡಿದ್ದೇನೆ” ಎಂದು ಮುಂದುವರೆದ ಎಂಟು ನಿಮಿಷದ ಸಂಭಾಷಣೆಯಲ್ಲಿ, ಪೋಲಿಸರಿಗೆ ಗೊತ್ತಾದದ್ದು ಒಂದು ಆಘಾತಕರ ವಿಷಯ!! ಆ ಫೋಇನ್ ಕರೆ ಸಂಭಾಷಣೆ ನಡೆದದ್ದು, ಒಂದು ಟ್ರಾನ್ಸೋರ್ಟ್ ಕಾಂಟ್ರ್ಯಾಕ್ಟರ್ ಮತ್ತು, ೧೯೯೮ ರಲ್ಲಿ ಸರಣಿ ಸಪೋಟಕ್ಕೆ ಸಂಬಂಧಿಸಿ ಜೈಲು ಶಿಕ್ಷೆಯನ್ನು ಪೂರ್ತಿಗೊಳಿಸಿ, ನಗರದ ಕುಣಿಯಾಮತೂರಿನಲ್ಲಿ ನೆಲೆಸಿರುವ ಮಹಮ್ಮದ್ ನ ಮಧ್ಯೆ ಎಂಬುದು!

ಮೂಲಗಳ ಪ್ರಕಾರ, ಪೋಲಿಸರು ಧ್ವನಿಮುದ್ರಿತ ಸಂಭಾಷಣೆಯನ್ನು ತನಿಖೆ ಮಾಡಲು ವಿಶೇಷ ಪೋಲಿಸ್ ತಂಡಗಳನ್ನು ರಚಿಸಿದ್ದಾರೆ ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಪೋಲಿಸ್ ಪಡೆ ತಿಳಿಸಿದೆ! ಆದರೆ, ಅಷ್ಟಕ್ಕೂ ಮೋದಿಯನ್ನು ಹತ್ಯೆ ಮಾಡಲು ಸಂಚು ಮಾಡಿರುವುದು ಇದೇ ಮೊದಲಾ?!

1998 ರಲ್ಲಿ 58 ಜನರ ಪ್ರಾಣ ತೆಗೆದಿದ್ದ ಕೊಯಂಬತ್ತೂರು ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಈ ಮನುಷ್ಯ ಯಾರು ಗೊತ್ತಾ?!

ಫೆಬ್ರವರಿ 14, 1998 ರಂದು ನಡೆದ ತಮಿಳುನಾಡಿನ ಕೊಯಂಬತ್ತೂರು ಬಾಂಬ್ ಸ್ಫೋಟದಲ್ಲಿ , 11 ಸ್ಥಳಗಳಲ್ಲಿ ಆದ 12 ಬಾಂಬ್ ದಾಳಿಯಲ್ಲಿ ಒಟ್ಟು 58 ಜನರು ಸಾವನ್ನಪ್ಪಿದರು!! 200 ಕ್ಕಿಂತಲೂ ಹೆಚ್ಚು ಜನ ಗಾಯಗೊಂಡರು!! ಎಲ್ಲಾ ಸರಣಿ ಬಾಂಬ್ ಗಳೂ ಸಹ 12 ಕಿಲೋಮೀಟರ್ (7.5 mi) ಒಳಗೆ ನಡೆದಿದ್ದವು!!

ಆತ್ಮಹತ್ಯಾ ಬಾಂಬರ್ ಗಳು ಅವತ್ತು ಸಂಜೆ ನಾಲ್ಕು ಗಂಟೆಗೆ ನಡೆಯಲಿದ್ದ ಚುನಾವಣಾ ಸಭೆಯಲ್ಲಿ ಪಾಲ್ಗೊಂಡಿದ್ದ ಭಾರತೂಯ ಜನತಾ ಪಕ್ಷದ ನಾಯಕರಾಗಿದ್ದ ಎಲ್ ಕೆ ಅಡ್ವಾಣಿಯವರನ್ನು ಗುರಿಯಾಗಿಸಿ ಹತ್ಯೆಗೆ ಸಂಚು ಹೂಡಿದ್ದರು!! ಆ ಸರಣಿ ಸ್ಫೋಟಗಳಲ್ಲಿ, ರೂವಾರಿಯೂ ಮತ್ತು ಸದವತಃ ಪಾಲ್ಗೊಂಡಿದ್ದ !ಮಹಮ್ಮದ್ ರಫೀಕ್ ಎಂಬುವವನನ್ನು ಬಂಧಿಸಿ, ವಿಚಾರಣೆಗಳ ನಂತರ ಎಂಟು ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗಿತ್ತು!!

2002 ರ ಮಾರ್ಚ್ 7 ರಂದು ಆರಂಭವಾದ ಸರಣಿ ಬಾಂಬ್ ಸ್ಫೋಟದ ವಿಚಾರಣೆಯೊಂದು ಬಾಂಬ್ ಸ್ಫೋಟಗಳ ಮುಖ್ಯಸ್ಥ ಎಸ್. ಎ. ಬಾಷ ನನ್ನು ತಪ್ಪಿತಸ್ಥನೆಂದು ಘೋಷಿಸಿದ್ದಲ್ಲದೇ,14 ಫೆಬ್ರವರಿ 1998 ರಂದು ಸ್ಫೋಟಗಳ ಸರಣಿಯನ್ನು ಪ್ರಚೋದಿಸಿದ್ದಕ್ಕಾಗಿ ಮತ್ತು ಎರಡು ಸಮುದಾಯಗಳ ನಡುವೆ ದ್ವೇಷವನ್ನು ಸೃಷ್ಟಿಸಲು ಸಮಾಜದಲ್ಲಿ ಅಶಾಂತಿ ಹರಡಿಸಿದ್ದಕ್ಕಾಗಿ, ಮತ್ತು ಪಿತೂರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ನ್ಯಾಯಾಂಗ ಶಿಕ್ಷೆ ಪ್ರಕಟಿಸಿತ್ತು!

ಮೊಹಮ್ಮದ್ ರಫೀಕ್ ನನ್ನು ಬಂಧಿಸಿದ ನಂತರ ಪೊಲೀಸರು ಹೇಳಿದ್ದೇನು ಗೊತ್ತಾ?!

The conversation was mainly related to finances about vehicles. But suddenly the blast convict was heard saying ‘we have decided to eliminate (Prime Minister) Modi, as we were the ones who had planted bombs when (former deputy prime minister L K) Advani visited the city in 1998”,  – the police force

“ಸಂಭಾಷಣೆ ಮುಖ್ಯವಾಗಿ ವಾಹನಗಳ ಹಣಕಾಸಿನ ಬಗ್ಗೆ ಸಂಬಂಧಿಸಿದ್ದಲ್ಲದೇ, ಪ್ರಧಾನಮಂತ್ರಿ ಮೋದಿಯವರ ಹತ್ಯೆಗೆ ನಿರ್ಧರಿಸಿ ಸಂಚು ನಡೆಸುವ ಬಗ್ಗೆಯೂ ಸಂಭಾಷಣೆ ನಡೆದಿತ್ತು. ಜೊತೆಗೆ ಸಂಭಾಷಣೆಯಲ್ಲಿಯೇ, ೧೯೯೮ ರಲ್ಲಿ ಎಲ್ ಕೆ ಅಡ್ವಾಣಿಯವರ ಹತ್ಯೆಗೆ ಪ್ರಯತ್ನಿಸಿ, ಬಾಂಬ್ ಗಳಬ್ನು ಸ್ಫೋಟಿದ್ದರ ಬಗ್ಗೆ ಒಪ್ಪಿಕೊಂಡಿದ್ದಾರೆ” ಎಂದು ಪೋಲಿಸ್ ಪಡೆ ಹೇಳಿದೆ!

ಪ್ರಧಾನಿ ಮೋದಿಯವರ ಹತ್ಯೆಗೆ ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲ, ಬದಲಾಗಿ 2017 ರ ಜೂನ್ 17 ರಂದು ಮೋದಿ ಅವರ ಕೇರಳ ಭೇಟಿಯ ಸಮಯದಲ್ಲಿ, ಪ್ರಧಾನಿಯನ್ನು ಹತ್ಯೆ ಮಾಡುವ ಯೋಜನೆಯನ್ನು ಹೊಂದಿದ್ದ ತಂಡದ ಬಗ್ಗೆಯೂ ಮಾಹಿತಿ ದೊರಕಿತ್ತು ಎಂದು ಗುಪ್ತಚರ ಮತ್ತು ಕೇರಳ
ಪೊಲೀಸರು ದೃಢಪಡಿಸಿ ಪತ್ರಿಕೆ ಹೇಳಿಕೆ ನೀಡಿದ್ದು ಗೊತ್ತೇ ಇದೆ!

ಪ್ರತಿಭಟನೆ ನಡೆಸಲೂ ಹಣ ನೀಡುತ್ತಿರುವರಾ ಭಯೋತ್ಪಾದಕರು?!

ಬಂದರು ನಗರದ ಹೊರವಲಯದ ಕರಾವಳಿ ಪ್ರದೇಶದ ಪುದುವೈಪ್ನಲ್ಲಿ ಪ್ರತಿಭಟನೆ ನಡೆದಿತ್ತು! ವಿಚಾರವಿಷ್ಟೇ!! ಅಡುಗೆ ಅನಿಲ ಸ್ಥಾವರವನ್ನು ನಿರ್ಮಿಸಲು ಒತ್ತಾಯಿಸಿ ಪ್ರತಿಭಟನೆ ಕೈಗೊಂಡಿದ್ದ ಪ್ರತೀ ನಡೆಗಳ ಮೇಲೆ ಕಣ್ಣಿಟ್ಟಿತ್ತು ಪೋಲೀಸ್ ಪಡೆ!! ಕೇರಳದ ಡಿ.ಜಿ.ಪಿ. ಟಿ.ಪಿ.ಸೆಂಕುಮಾರ್ ಈ ಪ್ರತಿಭಟನೆಗಳಿಗೆ ಉಗ್ರಗಾಮಿಗಳ ಸಂಘಟನೆಯಿಂದ ಹಣ ನೀಡಲಾಗಿದೆ ಎಂದು ಬಹಿರಂಗ ಪಡಿಸಿದ್ದಲ್ಲದೇ, ಕೆಲವು ಭಯೋತ್ಪಾದಕರು ಪ್ರತಿಭಟನೆಯಲ್ಲಿ ಸೇರಿದ್ದಾರೆ ಎಂದೂ ಸಹ ವರದಿ ಬಹಿರಂಗ ಪಡಿಸಿದ್ದಾರೆ!!

ಕೇರಳ ಪೊಲೀಸರು ಭಯೋತ್ಪಾದಕ ಘಟಕವನ್ನು ಪತ್ತೆ ಮಾಡುವಲ್ಲಿ ಬಹಳಷ್ಟು ಕಾರ್ಯಾಚರಣೆ ನಡೆಸುತ್ತಿದ್ದು, ಕೇರಳಾದ್ಯಂತ ಬೇರು ಬಿಟ್ಟಿರುವ ಭಯೋತ್ಪಾದಕರ ಘಟಕಗಳನ್ನು ನಿರ್ಮೂಲನೆ ಮಾಡುತ್ತೇವೆ ಎಂದು ಡಿಜಿಪಿ ಹೇಳಿದ್ದಾರೆ!! ಅದಲ್ಲದೇ, ಭಯೋತ್ಪಾದಕರಿಗೆ ಸ್ವರ್ಗವಾಗಿರುವ ಕೇರಳದಲ್ಲಿ ಮೋದಿಯವರ ಭೇಟಿಗೆ ಮುಂಜಾಗ್ರತವಾಗಿ ಬಿಗಿ ಭದ್ರತೆಯನ್ನು ಮಾಡಲಾಗಿತ್ತು!! ಪ್ರತಿಭಟನಾಕಾರರು ರಸ್ತೆಯನ್ನು ನಿರ್ಬಂಧಿಸುತ್ತಿದ್ದರಲ್ಲದೇ ಸಮಯ ಕಳೆದಂತೆ ಹೆಚ್ಚಿನ ಸಂಖ್ಯೆಯಲ್ಲಿ ವಿರೋಧಿಗಳಿದ್ಧರು!! ಹಾಗಾಗಿ ಪೊಲೀಸರು ಅನಿವಾರ್ಯವಾಗಿ ಜನರನ್ನು ಚದುರಿಸಬೇಕಾಗಿ ಬಂದಿತ್ತು! ಎಂದಿದ್ದಾರೆ, ಪೋಲಿಸ್ ವರಿಷ್ಠರು!!

ಪ್ರಧಾನಿ ಮೋಟಾರು ಕೇಡ್ ಮಾರ್ಗದಲ್ಲಿ ಪ್ರತಿಭಟನಾಕಾರರು ಉದ್ವಿಗ್ನತೆಯನ್ನು ಸೃಷ್ಟಿಸಲು ಯಾವುದೇ ಮುನ್ಸೂಚನೆಯಿಲ್ಲದಸಂತೆ ಪ್ರಯತ್ನಿಸ ತೊಡಗಿದರಲ್ಲದೇ, ಸ್ಪೆಶಲ್ ಪ್ರೊಟೆಕ್ಷನ್ ಗ್ರೂಪ್ (ಎಸ್ಪಿಜಿ) ಮತ್ತು ಇತರ ಭದ್ರತಾ ಸಂಸ್ಥೆಗಳು ಮಾರ್ಗದ ಮೂಲಕ ಕಾರ್ಯಾಚರಣೆ ನಡೆಸುತ್ತಿರುವಾಗ ಈ ಉದ್ದೇಶಪೂರ್ವಕ ಘಟನೆಗಳು ಸಂಭವಿಸಿದೆ ಎಂದು ಡಿಜಿಪಿ ಸೇನ್ ಕುಮಾರ್ ಹೇಳಿದ್ದಾರೆ!!

ಕೊಚ್ಚಿಯ ನಗರದ ಉಪ ಪೊಲೀಸ್ ಕಮೀಷನರ್ ಆಗಿರುವ ಯತೀಶ್ ಚಂದ್ರ ಅವರು ಪತುವೈಪೆಯಲ್ಲಿ ಪ್ರತಿಭಟನಾಕಾರರ ವಿರುದ್ಧ ಲಾಠಿ-ಚಾರ್ಜ್ಗಾಗಿದ್ದರ ಬಗ್ಗೆ ಪ್ರಸ್ತಾಪಿಸಿದಾಗ, ಡಿ.ಜಿ.ಪಿ.ಸೆಂಕುಮಾರ್ ಅದನ್ನು ನಿರಾಕರಿಸಿದ್ದಲ್ಲದೇ, ಆಪಾದನೆಗಳನ್ನು ಸಮರ್ಥಿಸಿಕೊಳ್ಳಲು ಯಾವುದೇ ಸಾಕ್ಷ್ಯಗಳು ಇಲ್ಲವೇ ಎಂದಾಗ ಅಚ್ಚರಿಯಾಗಿದ್ದದೇ!! ಪ್ರತೀ ಘಟನೆಗಳನ್ನೂ ಸಾಕ್ಷೀಕರಿಸಲು ಸಾಧ್ಯವೇ ಎಂದು!

Source :http://www.timesnownews.com/india/article/1998-coimbatore-blast-case-convict-arrested-after-conversation-to-eliminate-pm-narendra-modi-goes-viral/220518


ಪೃಥು ಅಗ್ನಿಹೋತ್ರಿ

Editor Postcard Kannada:
Related Post