X

ಮಸೀದಿ, ಮದರಸಗಳಾ ಮೇಲಿರಲಿ ಸರ್ಕಾರದ ಹದ್ದಿನ ಕಣ್ಣು

ಮದರಸಾಗಳಲ್ಲಿ ಮುಸ್ಲಿಂ ಮಕ್ಕಳಿಗೆ ಅವರ ಧರ್ಮಕ್ಕೆ ಸಂಬಂಧಿಸಿದ ಶಿಕ್ಷಣ ನೀಡಲಾಗುತ್ತದೆ. ನೀವು ಹೀಗಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಮದರಸಾ, ಮಸೀದಿಗಳನ್ನು ಜಿಹಾದಿ ಮುಸಲ್ಮಾನರು ಕೇವಲ ಶಿಕ್ಷಣ, ಪ್ರಾರ್ಥನೆಗಾಗಿ ಮಾತ್ರವೇ ಬಳಸಿಕೊಳ್ಳುತ್ತಿಲ್ಲ. ಮತ್ಯಾವುದಕ್ಕೆ ಬಳಸುತ್ತಾರೆ ಎನ್ನುವುದು ನಿಮಗೆ ತಿಳಿದರೆ ನೀವೇ ದಂಗಾಗಿ ಬಿಡುತ್ತೀರ. ಅಂತಹ ಹರಾಮಿ ಕೆಲಸಗಳಿಗೂ ಮಸೀದಿ, ಮದರಸಗಳನ್ನು ಬಳಕೆ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವುದು ಆತಂಕಕಾರಿ ಸಂಗತಿ.

ಮದರಸಾಗಳಲ್ಲಿ ಮಕ್ಕಳಿಗೆ ಇನ್ನೊಂದು ಧರ್ಮವನ್ನು ದ್ವೇಷಿಸುವುದು ಹೇಗೆ?, ಇನ್ನೊಂದು ಧರ್ಮಕ್ಕೆ ಯಾವೆಲ್ಲಾ ರೀತಿಯಲ್ಲಿ ಹಿಂಸೆ, ಅವಮಾನಗಳನ್ನು ಮಾಡಬಹುದು, ಹಿಂದೂ ಧರ್ಮದ ದೇವರುಗಳನ್ನು ಹೇಗೆ ಅವಹೇಳನ ಮಾಡಬೇಕು?, ಹೀಗೆ ಹತ್ತು ಹಲವು ರೀತಿಯಲ್ಲಿ ಅಶಾಂತಿ ಸೃಷ್ಟಿಸುವ ಅಸಹಿಷ್ಣು ಭಾವನೆಗಳನ್ನು, ಭಯೋತ್ಪಾದಕ ಮನಸ್ಥಿತಿಯನ್ನು ಮಕ್ಕಳಲ್ಲಿ ತುಂಬುವ ಕೆಲಸವನ್ನು ಮಾಡಲಾಗುತ್ತದೆ ಎನ್ನುವುದು ದುರಂತವಾದರೂ ಸತ್ಯ.

ಮಸೀದಿಯಲ್ಲಿಯೂ ಕೇವಲ ಪ್ರಾರ್ಥನೆ ಮಾತ್ರವಲ್ಲದೆ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿಡುವುದು, ಹಿಂದೂ ಧರ್ಮೀಯರನ್ನು ಹತ್ಯೆ ಮಾಡುವುದಕ್ಕೆ ಬೇಕಾದಂತಹ ತರಬೇತಿ ನೀಡುವುದು, ಉಗ್ರಗಾಮಿಗಳಿಗೆ ವಾಸ್ತವ್ಯ ಕ್ಕೆ ಅವಕಾಶ ಮಾಡಿ ಕೊಡುವುದು, ಲವ್ ಜಿಹಾದ್‌ನಂತಹ ಕೃತ್ಯಗಳಲ್ಲಿ ತೊಡಗುವವರಿಗೆ ಅಗತ್ಯ ಅನುಕೂಲಗಳನ್ನು ಒದಗಿಸಿ ಕೊಡುವುದು ಹೀಗೆ ಬೇರೆ ಬೇರೆ ರೀತಿಯ ಸಮಾಜ ವಿದ್ರೋಹಿ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಅಗತ್ಯ ನೆರವು ಒದಗಿಸುವ ನಿಟ್ಟಿನಲ್ಲಿ ದುಷ್ಕೃತ್ಯ ಎಸಗುತ್ತಿರುವುದು ಕಂಡು ಬರುತ್ತಿದೆ.

ಇಂತಹ ಆಘಾತಕಾರಿ ಕೃತ್ಯಗಳು ನಡೆಯುತ್ತಿದ್ದರೂ ಸಹ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ, ತನಿಖೆಯನ್ನೂ ನಡೆಸದೆ ಇರುವುದು ಸರ್ಕಾರದ ವೈಫಲ್ಯ ಎನ್ನುವುದೋ, ಓಲೈಕೆ ರಾಜಕಾರಣ ಎನ್ನುವುದೋ ಅರಿವಾಗುತ್ತಿಲ್ಲ. ಮದರಸಾಗಳು, ಮಸೀದಿಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳದೆ, ಜಿಹಾದಿ ಮನಸ್ಥಿತಿಗಳನ್ನು ಬೆಳೆಯಲು ಬಿಡುತ್ತಿರುವುದು ಆತಂಕಕಾರಿ ವಿಚಾರ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಮಸೀದಿ, ಮದರಸಾಗಳ ಮೇಲೊಂದು ಹದ್ದಿನ ಕಣ್ಣಿಟ್ಟಲ್ಲಿ ಭವಿಷ್ಯದಲ್ಲಿ ಸಂಭವಿಸಬಹುದಾದ ದೊಡ್ಡ ಮಟ್ಟದ ಅಪಾಯವನ್ನು ತಡೆಯುವುದು ಸಾಧ್ಯ.

Post Card Balaga:
Related Post