ಪ್ರಚಲಿತ

ಬಿಗ್ ಶಾಕ್!! ನಿಜವಾಯಿತು ವಿಜ್ಞಾನಿಗಳ ಸೆಡ್ಡು ಹೊಡೆದ ಜೋತಿಷಿಗಳ ಭವಿಷ್ಯ!! ಚಂದ್ರಗ್ರಹಣಕ್ಕೆ ಭೂ ಕಂಪನದ ಶಾಕ್!!

ಸೌರವ್ಯೂಹದಲ್ಲಿ ಇಂದು ಚಂದ್ರಚೋದ್ಯ ನಡೆಯಲಿದ್ದು ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. 152 ವರ್ಷಗಳ ಬಳಿಕ ಒಟ್ಟಿಗೇ ಸೂಪರ್ ಮೂನ್, ಬ್ಲಡ್‍ಮೂನ್, ಬ್ಲೂ ಮೂನ್, ಗ್ರಹಣ ಎಲ್ಲವೂ ಸಂಭವಿಸುತ್ತಿದೆ. 1866ರ ಮಾರ್ಚ್ 31ರಲ್ಲಿ ಈ ರೀತಿ ಒಟ್ಟೊಟ್ಟಿಗೇ ಎಲ್ಲವೂ ಆಗಿತ್ತು. ಭಾರತದಲ್ಲಿ 35 ವರ್ಷಗಳ ಹಿಂದೆ ಬ್ಲೂಮೂನ್ ಮತ್ತು ಗ್ರಹಣ ಒಟ್ಟಿಗೇ ನಡೆದಿದ್ದು ಪ್ರತಿನಿತ್ಯ ಕಾಣೋ ಚಂದ್ರನಿಗಿಂತ ಇಂದು ಗೋಚರಿಸೋ ಚಂದ್ರ ಹೆಚ್ಚು ದೊಡ್ಡದಾಗಿ, ಪ್ರಖರವಾಗಿ ಇರುತ್ತದೆ ಅದಲ್ಲದೆ ಈ ಬಾರಿಯ ಚಂದ್ರಗ್ರಹಣವು ಅತ್ಯಂತ ಅಪಾಯಕಾರಿಯಾಗಿದ್ದು ಅದೆಷ್ಟೋ ಅನಾಹುತಗಳು ಸಂಭವಿಸುತ್ತದೆ ಎಂಬುವುದು ಜೋತಿಷಿಗಳು ಈ ಮೊದಲೇ ಮುನ್ನೆಚ್ಚರಿಕೆಯನ್ನು ಕೂಡಾ ಕೊಟ್ಟಿದ್ದರು..

ಅದೇ ರೀತಿಯಾಗಿ ಈ ಬಾರಿ ಗ್ರಹಣ ಸಂಭವಿಸುವ ಮೊದಲೇ ಹಲವೆಡೆ ಭೂ ಕಂಪನಗಳು ನಡೆಯುತ್ತಿರುವುದು ಇಡೀ ಜನತೆ ಭಯದ ವಾತಾವರಣದಲ್ಲಿ ಮುಳುಗಿದ್ದಾರೆ…ಚಂದ್ರ ಗ್ರಹಣದ ನಡುವೆಯೇ ಭೂಮಿ ಗಢ ಗಢವಾಗಲು ಆರಂಭವಾಗಿದೆ.!!ಇಂದು ಹುಣ್ಣಿಮೆಯೂ ಆಗಿದ್ದು ಇನ್ನು, ಇಂದಿನ ಬಿದಿಗೆ ಚಂದ್ರಮನ ಕಣ್ತುಂಬಿಕೊಳ್ಳಲು ವಿಶ್ವವೇ ಬೆರಗುಗಣ್ಣಿನಿಂದ ಕಾಯ್ತಿರುವಾಗಲೇ ಭಾರೀ ಭೂಕಂಪನ ಸಂಭವಿಸಿರೋದೋ ದೇಶದ ಎಲ್ಲಾ ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ..!!

ಭಾರತ ಮಾತ್ರವಲ್ಲದೆ, ಅಮೆರಿಕ, ಈಶಾನ್ಯ, ಯುರೋಪ್, ರಷ್ಯಾ, ಆಸ್ಟ್ರೇಲಿಯಾ, ಏಷ್ಯಾ, ಹಿಂದು ಮಹಾಸಾಗರ, ಫೆಸಿಫಿಕ್ ಮಹಾಸಾಗರದಲ್ಲಿ ಗ್ರಹಣ ಕಾಣಿಸಲಿದ್ದು, ವಿಜ್ಞಾನಿಗಳು, ಖಗೋಳ ಶಾಸ್ತ್ರಜ್ಞರು, ವಿಜ್ಞಾನ ವಿದ್ಯಾರ್ಥಿಗಳಲ್ಲಿ ಕಾತರತೆಯನ್ನ ಇಮ್ಮಡಿಗೊಳಿಸಿತ್ತು…ಈ ಬಾರೀಯ ರಕ್ತ ಚಂದ್ರಗ್ರಹಣ ಮುಂದಿನ ಭಾರೀ ಅನಾಹುತದ ಮುನ್ಸೂಚನೆಯನ್ನು ಈ ಬಾರಿಯ ಚಂದ್ರಗ್ರಹಣ ನೀಡುತ್ತಿದೆ ಎಂಬುವುದಕ್ಕೆ ಈಗಾಗಲೇ ಆರಂಭವಾಗಿರುವ ಅನಾಹುತಗಳು ಸಾಕ್ಷಿಯಾಗುತ್ತಿದೆ…

ನಿಜವಾಯಿತಾ ಜ್ಯೋತಿಷಿಗಳ ಭವಿಷ್ಯ!!

ಜ್ಯೋತಿಷ್ಯ ಶಾಸ್ತ್ರ್ರ ಪ್ರಕಾರ ಈ ಗ್ರಹಣ ಅತ್ಯಂತ ಅಪಾಯಕಾರಿಯಾಗಿದ್ದು ನೈಸರ್ಗಿಕ ವಿಕೋಪಗಳು ನಡೆಯುವೆ… ರಾಶಿಗಳ ಮೇಲೂ ಗ್ರಹಣದಿಂದ ವ್ಯತಿರಿಕ್ತ ಪರಿಣಾಮವಾಗಲಿದ್ದು, ಶುಭ, ಅಶುಭ, ಮಿಶ್ರ ಫಲ ಆಗಲಿದೆ. ಆಶ್ಲೇಷ ನಕ್ಷತ್ರದಲ್ಲಿ ಚಂದ್ರನಿಗೆ ಪೂರ್ಣ ರಾಹು ಗ್ರಹಣ ಗೋಚರವಾಗಲಿದೆ ಎಂಬುವುದು ಜೋತಿಷ್ಯ ಶಾಸ್ತ್ರ ಹೇಳಿತ್ತು.. ಹಾಗಾಗಿಯೇ ಈ ಬಾರಿ ಚಂದ್ರಗ್ರಹಣ ಆರಂಭವಾಗುತ್ತಿದ್ದಂತೆ ಅಲ್ಲಲ್ಲಿ ಅನಾಹಹುತಗಳು ಕಾಣಿಸಿಕೊಳ್ಳುತ್ತಿದೆ.


ದೆಹಲಿ, ಹರಿಯಾಣ, ಪಂಜಾಬ್‍ನಲ್ಲಿ ಭೂಮಿ ನಡುಗಿದ್ದು ಇಡೀ ಜನತೆಯು ಭಯದ ವಾತಾವರಣದಲ್ಲಿ ಸಿಲುಕಿದ್ದಾರೆ… ಭಾರತದಲ್ಲಿ ಮಾತ್ರವಲ್ಲದೆ ಚಂದ್ರ ಗ್ರಹಣದ ಪರಿಣಾಮ ಪಾಕಿಸ್ತಾನ ಅಫಘಾನಿಸ್ತಾನದಲ್ಲಿ ಭೂ ಕಂಪನವಾಗುತ್ತಿದೆ… ಅಫಘಾನಿಸ್ತಾನದಲ್ಲಿ 6:1 ಭೂಕಂದ ತೀವ್ರತೆ ಹೊಂದಿದ್ದು ಭೂ ಕಂಪನದಲ್ಲಿ ಓರ್ವ ಮರಣ ಹೊಂದಿದ್ದಾನೆ…

ವಿಜ್ಞಾನಿಗಳು ಹೇಳಿರುವ ಮಾತು ಸುಳ್ಳಾಯಿತಾ?

ವಿಜ್ಞಾನಿಗಳು ಹೇಳಿರುವ ಪ್ರಕಾರ ಚಂದ್ರಗ್ರಹಣ ಈ ಬಾರಿ ಅಪಾಯಕಾರಿ ಆದರೆ ಯಾವುದೇ ತೊಂದರೆಗಳು ಸಂಭವಿಸುವುದಿಲ್ಲ ಎಂಬ ಆಶ್ವಾಸನೆಯನ್ನು ಕೂಡಾ ನೀಡಿದ್ದರು.. ಆದರೆ ಜೋತಿಷಿಗಳು ಹೇಳಿರುವ ಪ್ರಕಾರ ಈಗ ನಡೆಯುತ್ತಿರುವ ಘಟನೆ ನಿಜವಾಗುತ್ತದೆ.. ಪ್ರಕೃತಿ ವಿಕೋಪಗಳು ಈಗಾಗಲೇ ಸಂಭವಿಸಿ ಅನೇಕ ಕಡೆ ಹಾನಿಯುಂಟಾಗುತ್ತಿದೆ…

ಚಂದ್ರ ಗ್ರಹಣ ಹೇಗೆ ಸಂಭವಿಸುತ್ತದೆ ಎಂದರೆ ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಅಂಬ್ರ ಭಾಗದಲ್ಲಿ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸುತ್ತೆ. ಸೂರ್ಯಗ್ರಹಣದಂತೆ ಸಂಪೂರ್ಣ ಮರೆ ಮಾಚದೆ ಇಡೀ ಚಂದ್ರ ಕೆಂಪು ಬಣ್ಣದಿಂದ ಗೋಚರಿಸುತ್ತದೆ. ತಾಮ್ರವರ್ಣ ಸೂರ್ಯನ ಕಿರಣವನ್ನು ಭೂಮಿ ಸಂಪೂರ್ಣ ಮರೆಮಾಡದೆ, ಬೆಳಕು ಅಂಬ್ರ ಪ್ರದೇಶದ ಮೇಲೆ ಬೀಳುತ್ತದೆ. ಕೆಂಪುಕಿರಣದ ತರಂಗದೂರ ಕಡಿಮೆ ಇರುವ ಕಾರಣ ಚಂದ್ರ ತಾಮ್ರವರ್ಣವಾಗಿ ಗೋಚರಿಸುತ್ತೆ. ಪೆನಂಬ್ರ ( ಖಂಡ ಛಾಯೆ) ಭಾಗದಲ್ಲಿ ಭಾಗಶಃ ಚಂದ್ರ ಗ್ರಹಣ ಸಂಭವಿಸುತ್ತೆ. ಅಲ್ಲಿ ಕಪ್ಪು-ಬಿಳುಪು ಮಿಶ್ರಿತ ಚಂದ್ರನ ಭಾಗಗಳು ಗೋಚರಿಸುತ್ತದೆ..

ಇಂದು ಯಾವ ಸಮಯಕ್ಕೆ ಚಂದ್ರಗ್ರಹಣ ಸಂಭವಿಸುತ್ತೆ?

* ಸಂಜೆ 4:22 ಪೆನಂಬ್ರಕ್ಕೆ ಪ್ರವೇಶ
* ಸಂಜೆ 5:18 ಭಾಗಶಃ ಚಂದ್ರ ಗ್ರಹಣ (ಗ್ರಹಣ ಆರಂಭ)
* ಸಂಜೆ 6:22 ಸಂಪೂರ್ಣ ಗ್ರಹಣ
* ರಾತ್ರಿ 7 ಗಂಟೆ ಮಧ್ಯ ಗ್ರಹಣ
* ರಾತ್ರಿ 7.38 ಪೂರ್ಣ ಚಂದ್ರಗ್ರಹಣ ಅಂತ್ಯ
* ರಾತ್ರಿ 8.41 ಭಾಗಶಃ ಚಂದ್ರಗ್ರಹಣ ಅಂತ್ಯ ( ಗ್ರಹಣದಿಂದ ಚಂದ್ರ ಸ್ವಲ್ಪ ಹೊರಗೆ ಬರ್ತಾನೆ)
* ರಾತ್ರಿ 9.39 ಚಂದ್ರಗ್ರಹಣ ಅಂತ್ಯ ( ಗ್ರಹಣ ಕಾಲ ಅಂತ್ಯ. ಸಹಜ ಸ್ಥಿತಿಗೆ ಚಂದ್ರ)

ಭಾರತದ ಪ್ರಮುಖ ನಗರಗಳಲ್ಲಿ ಚಂದ್ರಗ್ರಹಣ ಸಮಯ

* ಗುವಾಹತಿ- ಸಂಜೆ 5:01
* ಪಾಟ್ನಾ- ಸಂಜೆ 5: 28
* ದೆಹಲಿ -ಸಂಜೆ 5:57
* ಮುಂಬೈ -ಸಂಜೆ 6:29

ಹಾಗಾದರೆ ನಾಸ್ಟ್ರಾಡಾಮಸ್ ಹೇಳಿರುವ ಭವಿಷ್ಯ ಕೂಡಾ ನಿಜವಾಗುತ್ತಾ? 2018ರಲ್ಲಿ ಸಾವಿರಾರು ಶಕ್ತಿಶಾಲಿ ಹಾಗೂ ವಿನಾಶಕಾರಿ ಭೂಕಂಪ ಆಗುವ ಭವಿಷ್ಯವನ್ನು ನುಡಿದಿದ್ದರು. ಈ ಭವಿಷ್ಯದ ಪ್ರಕಾರ ಚೀನಾದಲ್ಲಿ ಭೂಕಂಪ ಹಾಗೂ ಪ್ರಕೃತಿವಿಕೋಪ ಸಂಭವಿಸುತ್ತದೆ. ಈ ಸಂದರ್ಭ ಸಾವಿರಾರು ಮಂದಿ ಸಾಯುತ್ತಾರೆ. 2018ರ ಚಳಿಗಾಲದಲ್ಲಿ ಫೆಸಿಪಿಕ್ ಸಾಗರದ ಮಧ್ಯೆಯಿಂದ ಅನೇಕ ಭೂಕಂಪವಾಗುತ್ತದೆ. ಜ್ವಾಲಾಮುಖಿ ಸಂಭವಿಸಿ ಜಗತ್ತಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗುತ್ತದೆ. ನೆರಹಾವಳಿ ಸಂಭವಿಸಿ ಇಡೀ ಜಗತ್ತಿನಲ್ಲೇ ಆಹಾಕಾರ ಸಂಭವಿಸುತ್ತದೆ. ಚೀನಾ, ಜಪಾನ್ ಹಾಗೂ ಆಸ್ಟ್ರೇಲಿಯಾಗಳಲ್ಲಿ ಸುಂಟರಗಾಳಿ ಉಂಟಾಗುತ್ತದೆ. ಮಳೆ ಹಾಗೂ ನೆರೆಯಿಂದಾಗಿ ರಷ್ಯಾದ ಜನರು ಅತೀ ಹೆಚ್ಚಿನ ಪ್ರಮಾಣದಲ್ಲಿ ಅಪಾಯಕ್ಕೀಡಾಗುವರು ಎಂಬ ಭವಿಷ್ಯ ನುಡಿದಿದ್ದರು ಅದು ಈಗ 2018ರಲ್ಲಿ ನಿಜವಾಗುತ್ತಾ?

2018ರಂದು ಸಂಭವಿಸುವ ನಾನಾ ಭೀಕರ ಘಟನೆಗಳಿಂದ ಸಕಲ ಮಾನವಕೋಟಿ ಸರ್ವನಾಶವಾಗಲಿದ್ದು, ಇದರಲ್ಲಿ ಬೆರಳೆಣಿಕೆಯ ಜನರಷ್ಟೇ ಉಳಿಯುತ್ತಾರೆ. 2018ರಲ್ಲಿ ಉಂಟಾಗುವ ನಾಶ 2025ರವರೆಗೆ ಮುಂದುವರಿಯುತ್ತದೆ. 2025ರ ಅಂತ್ಯದಲ್ಲಿ ಹೊಸತು ನಿರ್ಮಾಣವಾಗುತ್ತದೆ. ಇದರ ಪೂರ್ವದಲ್ಲಿ ಸಂಭವಿಸುವ ಘಟನೆಗಳಿಂದ ಇಡೀ ಜಗತ್ತಿನಲ್ಲೇ ಹತಾಶೆ, ಭಯ ಸೃಷ್ಟಿಯಾಗುತ್ತದೆ. 2025ರ ನಂತರ ಮತ್ತೊಮ್ಮೆ ಶಾಂತಿಯ ನಿರ್ಮಾಣಗೊಂಡು ಇದರ ಆನಂದವನ್ನು ಪಡೆಯಲು ಬೆರಳೆಣಿಕೆಯ ಜನರಷ್ಟೇ ಉಳಿಯುತ್ತಾರೆ.

ನಾಸ್ಟ್ರಾಡಾಮಸ್ ಹೇಳಿದ ಭವಿಷ್ಯವಾಣಿಯ ಪ್ರಕಾರ ಇದುವರೆಗೆ ನಡೆದ ಘಟನೆಗಳು ನಿಜವಾಗಿದೆ. ಇದರ ಪ್ರಕಾರ ಇಂಗ್ಲೆಡ್‍ನ ರಾಜಕುಮಾರಿ ಪ್ರಿನ್ಸೆಸ್ ಡಾಯಾನಾ ಮರಣವನ್ನಪ್ಪಿದ್ದಾರೆ. ಅಡಾಲ್ಫ್ ಹಿಟ್ಲರ್ನ ಸರ್ವಾಧಿಕಾರಿ ಆಡಳಿತದಿಂದ ಕೋಟ್ಯಂತರ ಮಂದಿ ಸತ್ತಿದ್ದಾರೆ. ಎರಡನೇ ಮಹಾಯುದ್ಧ ನಾಸ್ಟ್ರಾಡಾಮಸ್ ಹೇಳಿದಂತೆ ಸಂಭವಿಸಿದೆ. ಅಣುಬಾಂಬ್ ದಾಳಿ ನಡೆದಿದೆ. ಅಮೇರಿಕಾದಲ್ಲಿ ನಡೆದ 9/11ರ ಉಗ್ರದಾಳಿ ನಿಜವಾಗಿದೆ. ಇತ್ತೀಚೆಗೆ ನೇಮಕಗೊಂಡ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ಮೋದಿ ಬಗ್ಗೆಯೂ ನಾಸ್ಟ್ರಾಡಾಮಸ್ ಭವಿಷ್ಯದಲ್ಲಿ ಉಲ್ಲೇಖಗೊಂಡಿದೆ. ಮೋದಿ ಅಧಿಕಾರದಲ್ಲಿ ಇಡೀ ಭಾರತ ಭವ್ಯ ಭಾರತವಾಗಲಿದೆ ಎಂಬ ಭವಿಷ್ಯವನ್ನೂ ನುಡಿದ್ದರು ಇದೆಲ್ಲಾ ನಿಜವಾಗಬಹುದು!!

ಹಾಗಾದರೆ ಖ್ಯಾತ ಜೋತಿಷಿಗಳು ಹೇಳಿರುವ ಪ್ರಕಾರ ಈ ಬಾರಿಯ ಚಂದ್ರ ಗ್ರಹಣ ಆರಂಭವಾಗುವ ಮೊದಲೇ ಈ ರೀತಿಯಾಗಿ ಭೂ ಕಂಪನ ಸಂಭವಿಸಿರುವುದು ಭವಿಷ್ಯದ ಮುಂದಿನ ಗಂಡಾಂತರಕ್ಕೆ ನಾಂದಿ ಹಾಡುತ್ತಿದೆಯಾ?

ಪವಿತ್ರ

Tags

Related Articles

Close