ರಾಜ್ಯ

ಹಿಂದೂ ಹೆಣ್ಣು ಮಕ್ಕಳಿಗೆ ಬುರ್ಖಾ ತೊಡಿಸಲು ತಯಾರಾಗಿದೆ ಹಿಜಾಬ್ ಗ್ಯಾಂಗ್!

ಪರದೆ ಹಿಂದಿನ ಸತ್ಯ.. ತೆರೆ ಸರಿದಾಗ.. ಪರದೆ ಸರಿದಾಗ.. ಯಾವ ಪರದೆ, ಆ ಪರದೆಯ ಹಿಂದಿನ ಅಸಲಿಯತ್ತೇನು?, ಯಾವ ಪರದೆ ಯಾವುದಕ್ಕೆ ಬಳಕೆಯಾಗುತ್ತಿದೆ, ಈ ರೀತಿಯ ಬಳಕೆ…

Read More »

ಗಂಡು ಮೆಟ್ಟಿದ ನಾಡಿನಲ್ಲಿ ಅಕ್ರಮ ದರ್ಗಾ ನೆಲಸಮ!

ಹುಬ್ಬಳ್ಳಿ – ಧಾರವಾಡ‌ಕ್ಕೆ ಸಂಬಂಧಿಸಿದಂತೆ ಬೈರಿದೇವರಕೊಪ್ಪದ ದರ್ಗಾ‌ವನ್ನು ಕೊನೆಗೂ ತೆರವು ಗೊಳಿಸಲಾಗಿದೆ. ಹಜರತ್ ಸೈಯದ್ ಮೆಹಬೂಬ್ ಷಾ ಖಾದ್ರಿ ದರ್ಗಾ‌ವನ್ನು ಹೈಕೋರ್ಟ್ ಆದೇಶದಸ್ವಯ ತೆರವು ಮಾಡಲಾಗಿದೆ. ಬಿಗಿ…

Read More »

ಅಯ್ಯಪ್ಪ ಮಾಲಾಧಾರಿಗೆ ಮಾರಣಾಂತಿಕ ಹಲ್ಲೆ! ಮತಾಂಧ ವಿದ್ಯಾರ್ಥಿಗಳಿಂದ ಹಿಂದೂಗಳೇ ಟಾರ್ಗೆಟ್!

ಅಯ್ಯಪ್ಪ ವ್ರತದಾರಿ, ಮಾಲೆ ಹಾಕಿದ್ದ ವಿದ್ಯಾರ್ಥಿ‌ಗೆ ಆತ ಓದುತ್ತಿದ್ದ ಶಾಲೆಯಲ್ಲಿ‌ಯೇ ಕಲಿಯುವ ಕೆಲವು ಮುಸ್ಲಿಂ ಹುಡುಗರು ಹಲ್ಲೆ ನಡೆಸಿದ್ದಾರೆ. ಮಂಗಳೂರಿನ ಕಪಿತಾನಿಯೋ ಶಾಲೆಯಲ್ಲಿ (ಕ್ರಿಶ್ಚಿಯನ್ ಸ್ಕೂಲ್) ಮುಸ್ಲಿಂ…

Read More »

ಬಾಂಬ್ ಸ್ಫೋಟ ನಡೆಸಿದವರಿಗೆ ಬೆಂಬಲ ನೀಡಿದವರಿಂದ‌ ಸಾವರ್ಕರ್‌ಗೆ ಗೌರವ ಊಹಿಸಲು ಸಾಧ್ಯವೇ?

ಬೆಳಗಾವಿ ಸುವರ್ಣ ಸೌಧದದಲ್ಲಿ ಸಾವರ್ಕರ್ ಫೋಟೋ ಹಾಕಿದ್ದಕ್ಕೆ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ‌ರೂ ಸೇರಿದಂತೆ ಹಲವು ಕಾಂಗ್ರಿಸ್ಸಿಗರು ವಿರೋಧ ವ್ಯಕ್ತಪಡಿಸಿದ್ದು, ಈ ನಾಡಿನ ಮಹಾತ್ಮ‌ರ ಭಿತ್ತಿಚಿತ್ರ‌ಗಳನ್ನು ಹಿಡಿದು ಪ್ರದರ್ಶನ…

Read More »

ದಾವೂದ್ ಇಬ್ರಾಹಿಂ ಭಾವಚಿತ್ರ ಹಾಕಿದರೆ ಸಿದ್ದರಾಮಯ್ಯನಿಗೆ ಖುಷಿ: ಜೋಶಿ ತಿರುಗೇಟು!

ಕಾಂಗ್ರೆಸ್‌ಗೆ ಹಿಂದಿನಿಂದ‌ಲೂ ಹಾಗೆಯೇ, ಸ್ವಾತಂತ್ರ್ಯ ವೀರ ಸಾವರ್ಕರ್ ಅವರನ್ನು ಕಂಡರೆ ಅದೇನೋ ಉರಿ. ಈ ಅಸಹನೆ ರಾಜ್ಯದ ಕಾಂಗ್ರೆಸ್ ಪಕ್ಷ‌ದಲ್ಲಿಯೂ ಕಂಡುಬಂದಿದ್ದು, ಬೆಳಗಾವಿ‌ಯ ಸುವರ್ಣ ಸೌಧದಲ್ಲಿ ಸಾವರ್ಕರ್…

Read More »

ಅಧಿವೇಶನದೊಳಗೂ ಸಾವರ್ಕರ್ ಹವಾ: ತಬ್ಬಿಬ್ಬಾದ ಕಾಂಗ್ರೆಸ್‌!

ಸುವರ್ಣ ಸೌಧದಲ್ಲೂ ಕಾಂಗ್ರೆಸ್‌ನಿಂದ ಸಾವರ್ಕರ್ ದ್ವೇಷ ಬೆಳಗಾವಿ ಸುವರ್ಣ ಸೌಧ ಸಭಾಂಗಣದಲ್ಲಿ ಸಾವರ್ಕರ್ ಸೇರಿದಂತೆ 7 ಗಣ್ಯರ ಭಾವಚಿತ್ರ ಅಳವಡಿಸಲಾಗಿದ್ದು, ಇದರಲ್ಲಿನ ಸಾವರ್ಕರ್ ಭಾವಚಿತ್ರ‌ದ ಬಗ್ಗೆ ಕಾಂಗ್ರೆಸ್…

Read More »

ಬಾಂಬ್ ಸ್ಫೋಟ ನಡೆಸಿದ ಉಗ್ರನಿಗೆ ಬೆಂಬಲವಾಗಿ ನಿಂತ ಡಿಕೆಶಿ! ಸ್ಫೋಟದ ಹಿಂದಿದೆಯೇ ಕೈ ವಾಡ?

ಕಾಂಗ್ರೆಸ್ ಪಕ್ಷ ಉಗ್ರಗಾಮಿ‌ಗಳ ಪರ ಎನ್ನುವ ಅನುಮಾನಕ್ಕೆ ಪುಷ್ಟಿ ನೀಡುವ ಮತ್ತೊಂದು ಹೇಳಿಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಿಂದ ವ್ಯಕ್ತವಾಗಿದೆ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್…

Read More »

ಹಲಾಲ್ ವಿರುದ್ಧ ಬಹಿರಂಗವಾಗಿ ನಿಂತ ರಾಜ್ಯ ಬಿಜೆಪಿ!

ಕೆಲ ಸಮಯದ ಹಿಂದೆ ದೊಡ್ಡ ಪ್ರಮಾಣ‌ದಲ್ಲಿ ಸುದ್ದಿಯಾಗಿದ್ದ ಹಲಾಲ್ ವಿವಾದ ನಿಮ್ಮೆಲ್ಲರಿಗೂ ನೆನಪಿರಬಹುದು. ಯಾವುದೋ ಒಂದು ಧರ್ಮದ ಹಲಾಲ್ ಆಚರಣೆ, ಹಲಾಲ್ ಹೆಸರಲ್ಲಿ ಆಹಾರ ಪದಾರ್ಥಗಳನ್ನು ಎಂಜಲಾಗಿಸಲಾಗುತ್ತದೆ…

Read More »

ರಾಜ್ಯ ಬಿಜೆಪಿ ಸರಕಾರದಿಂದ ರಾಜ್ಯದ ಸಾಮಾನ್ಯ ವರ್ಗಕ್ಕೆ ಬಿಗ್ ಗಿಫ್ಟ್!

ಕರ್ನಾಟಕ‌ದ ಜನತೆಗೆ ಮತ್ತೊಂದು ಕೊಡುಗೆಯನ್ನು ರಾಜ್ಯ ಬಿಜೆಪಿ ಸರ್ಕಾರ ಒದಗಿಸಿಕೊಟ್ಟಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಏಕಕಾಲಕ್ಕೆ ರಾಜ್ಯಾದ್ಯಂತ 114 ನಮ್ಮ ಕ್ಲಿನಿಕ್‌ಗಳಿಗೆ ವರ್ಚುವಲ್ ರೂಪದಲ್ಲಿ…

Read More »

ಸಮೋಸಾ‌ಗೆ ಹೋದ ಮಾನ…. ಪ್ರಾಣ ಹೋದರೂ ಬಾರದು…

ಅದು ಖಾಸಗಿ ಕಾಲೇಜೊಂದರ ಮುಸ್ಲಿಂ ವಿದ್ಯಾರ್ಥಿಯೊಬ್ಬನ ಬರ್ತ್ ಡೇ ಪಾರ್ಟಿ. ಅದನ್ನು ಕಾಲೇಜಿನ ಸಮೀಪದ ರೈಲ್ವೆ ಟ್ರಾಕ್ ಮೇಲೆ ಆತನ ಮತ್ತೊಬ್ಬ ಮುಸ್ಲಿಂ ಗೆಳೆಯ ಮತ್ತು 13…

Read More »
Close