ದೇಶರಾಜ್ಯ

ಹಿಂದೂ ಹೆಣ್ಣು ಮಕ್ಕಳಿಗೆ ಬುರ್ಖಾ ತೊಡಿಸಲು ತಯಾರಾಗಿದೆ ಹಿಜಾಬ್ ಗ್ಯಾಂಗ್!

ಪರದೆ ಹಿಂದಿನ ಸತ್ಯ..

ತೆರೆ ಸರಿದಾಗ..

ಪರದೆ ಸರಿದಾಗ.. ಯಾವ ಪರದೆ, ಆ ಪರದೆಯ ಹಿಂದಿನ ಅಸಲಿಯತ್ತೇನು?, ಯಾವ ಪರದೆ ಯಾವುದಕ್ಕೆ ಬಳಕೆಯಾಗುತ್ತಿದೆ, ಈ ರೀತಿಯ ಬಳಕೆ ಎಷ್ಟು ಸರಿ, ಇದು ದ್ರೋಹ ಅಲ್ಲವೇ ಅಥವಾ ದ್ರೋಹಿಸುವ ಸಲುವಾಗಿಯೇ ಪರದೆ ಹಾಕುವುದೇ…

ಇದೇನು ಕಥೆ ಎಂದು ತಲೆ ಕೆರೆದುಕೊಳ್ಳುತ್ತಿದ್ದೀರಾ. ಅದರ ಅವಶ್ಯಕತೆ ಇಲ್ಲ. ನಾವೇ ಹೇಳುತ್ತೇವೆ. ಯಾತಕ್ಕಾಗಿ ಹಿಂದೂಗಳು ಜಾಗೃತರಾಗಬೇಕು, ಹಿಂದೂಗಳನ್ನು ಹೇಗೆಲ್ಲಾ ವಂಚನೆ ಮಾಡುತ್ತಿದ್ದಾರೆ ಎನ್ನುವುದನ್ನು ಈ ಒಂದು ವಿಡಿಯೋ ನಮಗೆ ಸಾಕ್ಷ್ಯ ಸಮೇತ ಸತ್ಯದ ಅನಾವರಣ ಮಾಡಿದೆ ಎಂದರೆ ಅತಿಶಯ ಆಗಲಾರದು.

ನಮ್ಮ ಮಕ್ಕಳನ್ನು ನಾವು ಶಾಲಾ ಕಾಲೇಜುಗಳಿಗೆ, ಅವನು/ಳು ವಿದ್ಯಾವಂತರಾಗಿ ಉತ್ತಮ ಬದುಕು ಕಂಡುಕೊಳ್ಳಲಿ ಎಂಬ ನೆಲೆಯಿಂದ ಕಳಿಸುತ್ತೇವೆ. ಆದರೆ ಹಿಂದೂ ಹೆಣ್ಮಕ್ಕಳ‌ನ್ನು ಬಲೆಗೆ ಹಾಕಿಕೊಳ್ಳುವ ಕೆಲವು ಜಿಹಾದಿ ದುಷ್ಟರು ಅವರಿಗೆ ತಾವು ಹಾಕಿದ್ದ ಬುರ್ಖಾ‌ವನ್ನೇ ತೆಗೆದು ಕೊಟ್ಟು, ಅದನ್ನು ತೊಡಿಸಿ ಇನ್ಯಾರದೋ ಜೊತೆಗೆ ಸುತ್ತಾಟ ನಡೆಸಲು ಅನುಕೂಲ ಮಾಡಿಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಮುಸ್ಲಿಂ ಜಿಹಾದಿಗಳ ಈ ಆಟವೂ ಬಯಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಒಂದು ವಿಡಿಯೋ ಸಹ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ನಾವೆಲ್ಲರೂ ಗಮನಿಸಿರಬಹುದು.

ಕಾಲೇಜಿಗೆ ಹೋಗುವ ಹಿಂದೂ ಹೆಣ್ಮಕ್ಕಳನ್ನು ಗುರಿಯಾಗಿಸಿ ಲವ್ ಜಿಹಾದ್‌ಗೆ ಒಳಪಡಿಸುವುದರಲ್ಲಿ ಮುಸಲ್ಮಾನ ಜಿಹಾದಿ ಯುವಕರ ಜೊತೆಗೆ, ಯುವತಿಯ ಶಾಹೀನ್ ಗ್ಯಾಂಗ್ ಕೆಲಸ ಮಾಡುತ್ತಿರುವುದರ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳನ್ನು ಗಮನಿಸಿರಬಹುದು. ಈ ಶಾಹೀನ್ ಗ್ಯಾಂಗ್‌ನ ಇನ್ನೊಂದು ಮುಖ ‘ಹಿಂದೂ ಹೆಣ್ಣನ್ನು ಪರದೆ (ಬುರ್ಖಾ) ಯೊಳಗೆ ಬಂಧಿಸಿ, ಅವಳನ್ನು ಜಿಹಾದಿಯೊಂದಿಗೆ ಸುತ್ತಾಡಲು, ಎಂಜಾಯ್ ಮಾಡಲು ಬೇಕಾದ ಅನುಕೂಲ‌ಗಳನ್ನು ಒದಗಿಸಿ ಕೊಡುವುದು ಸಳ ಆಗಿರಬಹುದೇ ಎನ್ನುವ ಸಣ್ಣ ಸಂದೇಹವೊಂದು ಸದ್ಯ ಎಲ್ಲಾ ಹಿಂದೂ ಬಾಂಧವರ ಮನಸ್ಸಿಗೆ ಹೋಗಿರಬಹುದು. ಹಿಂದೂ ಹೆಣ್ಮಕ್ಕಳನ್ನು ಲವ್ ಜಿಹಾದ್ ಖೆಡ್ಡಾಗೆ ತಳ್ಳುವುದಕ್ಕೆ ಈ ಪರದೆಯೂ ಅಸ್ತ್ರ‌ವಾಗುತ್ತಿರುವುದು ದುರಂತ.

ಅಂದ ಹಾಗೆ ಇತ್ತೀಚೆಗೆ ಜಿಹಾದಿ ಯುವಕರು ಸಹ ಬುರ್ಖಾ ಧರಿಸಿ, ತಾವು ಗಂಡೋ – ಹೆಣ್ಣೋ ಎಂಬ ಸಂದೇಹದಲ್ಲಿ ಓಡಾಡಿ ಪೊಲೀಸರ ಅತಿಥಿ‌ಯಾಗುತ್ತಿರುವ ಬಗ್ಗೆ‌ಯೂ ಸಾಮಾಜಿಕ ಜಾಲತಾಣಗಳಲ್ಲಿ ನೀವು ಸುದ್ದಿ ಓದಿರಬಹುದು. ತಮ್ಮ ಧರ್ಮದ ಹೆಣ್ಣು ಮಕ್ಕಳ ರಕ್ಷಣೆ‌ಗೆ ಎಂದು ಬಳಕೆ ಮಾಡುವ ಬುರ್ಖಾ‌ವನ್ನು, ಹಿಂದೂ ಹೆಣ್ಮಕ್ಕಳನ್ನು ಬಲೆಗೆ ಹಾಕಲು, ಅವರೊಂದಿಗೆ ಸುತ್ತಾಡಲು ಬಳಕೆ ಮಾಡುವುದು, ಬುರ್ಖಾ‌ ತೊಟ್ಟು ಅನೈತಿಕ, ಅಕ್ರಮ ಚಟುವಟಿಕೆಗಳನ್ನು ನಡೆಸುವುದು ಇಸ್ಲಾಂ ಧರ್ಮಕ್ಕೆ ಸಮ್ಮತವೇ ಎಂಬ ಪ್ರಶ್ನೆ ನಮ್ಮದು. ಹಾಗೆಯೇ ಪರದೆಯ ಹಿಂದೆ ಇನ್ನೆಷ್ಟು ಸತ್ಯ ಅಡಗಿದೆಯೋ, ಆ ಸತ್ಯ‌ಗಳ ಅನಾವರಣ ಎಂದು ಎಂಬ ಪ್ರಶ್ನೆ ಸಹ ನಮ್ಮನ್ನು ಕಾಡದಿರದು.

ಮುಸ್ಲಿಂ ಹೆಣ್ಣು ಮಕ್ಕಳನ್ನು ರಕ್ಷಿಸಲು ಬಳಸುವ ಪರದೆ, ಹಿಂದೂ ಹೆಣ್ಣು ಮಕ್ಕಳ ಜೀವನವನ್ನು ಸರ್ವನಾಶ ಮಾಡಲು ಬಳಕೆಯಾಗುತ್ತಿರುವುದನ್ನು ಸ್ವತಃ ಅವರೇ ನಂಬುವ ‘ಏಕ ದೇವರು’ ಸಹ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ‌ವೇನೋ.

ಮೊನ್ನೆಯಷ್ಟೇ ಮಂಗಳೂರಿನ ಕಪಿತಾನಿಯೋ‌ ಶಾಲೆಯಲ್ಲಿ ಅಯ್ಯಪ್ಪ ವ್ರತದಾರಿ ಬಾಲಕನ ಮೇಲೆ ಜಿಹಾದಿ ಮನಸ್ಸು‌ಳ್ಳ ಮುಸ್ಲಿಂ ಪುಂಡರು ದಾಳಿ ನಡೆಸಿ, ಹಲ್ಲೆ ಮಾಡಿದ್ದಾರೆ. ಅಲ್ಲೆಲ್ಲೋ ಹಿಂದೂ ಯುವತಿಗೆ ಬುರ್ಖಾ ನೀಡುವಾಗ ಸಿಕ್ಕಿ ಬಿದ್ದ ಜಿಹಾದಿ ಪುಂಡರಿದ್ದಾರೆ. ಇದಲ್ಲದೆ ಲವ್ ಜಿಹಾದ್‌‌ಗೆ ಬಲಿಯಾಗೀ ಬದುಕು ಕಳಕೊಂಡ, ಹತ್ಯೆಯಾದ ಹಿಂದೂ ಹುಡುಗಿಯರ ಸಂಖ್ಯೆ ನಮ್ಮೆದುರಿಗೆಯೇ ಅಪಾರ ಪ್ರಮಾಣದಲ್ಲಿ ಇದೆ. ಹೀಗಿದ್ದರೂ ನಾವು ಎಚ್ಚರಾಗಿಲ್ಲ.

ಇಂದು ನಮಗೆ ಬುರ್ಖಾ ನೀಡಿದವರು, ನಾಳೆ ನಮ್ಮನ್ನು ನಮ್ಮ ಧರ್ಮದ ವಿರುದ್ಧ ಹೋಗುವಂತೆ ಪ್ರೇರೇಪಣೆ ನೀಡಬಹುದು. ಹಿಂದೂಗಳೇ ಮುಸ್ಲಿಂ ಹೆಣ್ಣುಮಕ್ಕಳ ಸಂಘ ಅಭಿಮಾನಕ್ಕೆ ಭಂಗವಾದೀತು. ಅವರೊಂದಿಗೆ ನಂಟಾಗುವ ಮುನ್ನ ಆಲೋಚಿಸಿ. ಈ ನಂಟು ಜೀವಕ್ಕೆ ಹಾನಿಯಾಗುವ ಗಂಟಾದೀತು. ಯೋಚಿಸಿ‌..

Tags

Related Articles

Close