ದೇಶಪ್ರಚಲಿತರಾಜ್ಯ

ಸಮೋಸಾ‌ಗೆ ಹೋದ ಮಾನ…. ಪ್ರಾಣ ಹೋದರೂ ಬಾರದು…

ಅದು ಖಾಸಗಿ ಕಾಲೇಜೊಂದರ ಮುಸ್ಲಿಂ ವಿದ್ಯಾರ್ಥಿಯೊಬ್ಬನ ಬರ್ತ್ ಡೇ ಪಾರ್ಟಿ. ಅದನ್ನು ಕಾಲೇಜಿನ ಸಮೀಪದ ರೈಲ್ವೆ ಟ್ರಾಕ್ ಮೇಲೆ ಆತನ ಮತ್ತೊಬ್ಬ ಮುಸ್ಲಿಂ ಗೆಳೆಯ ಮತ್ತು 13 ಮಂದಿ ಹಿಂದೂ ಹೆಣ್ಮಕ್ಕಳ ಜೊತೆಗೆ ಕೇಕ್ ಕತ್ತರಿಸಿ, ಅವರಿಗೂ ಕೇಕ್ ತಿನ್ನಿಸುವ ಮೂಲಕ ಆಚರಿಸುತ್ತಾನೆ. ಜೊತೆಗೆ ಬರ್ತ್ ಡೇ ಹಿನ್ನೆಲೆಯಲ್ಲಿ ಒಂದೊಂದು ಸ’ಮೋಸ’ ನೀಡುವ ಮೂಲಕ ಭರ್ಜರಿಯಾಗಿ ಸೆಲೆಬ್ರೇಟ್ ಮಾಡುತ್ತಾನೆ.

ಅವನ ಬರ್ತ್ ಡೇ, ಅವನಿಗಿಷ್ಟ ಬಂದವರ ಜೊತೆ, ಅವನಿಗಿಷ್ಟವಾದವರ ಜೊತೆ ಆಚರಿಸಿಕೊಳ್ಳಲಿ ಬಿಡಿ, ನಿಮಗೇನು ಕಷ್ಟ ಎಂದುಕೊಳ್ಳುತ್ತಿದ್ದೀರಾ ಹಿಂದೂಗಳೇ. ಇದು ನಮಗೆ ಮಾತ್ರ ಅಲ್ಲ. ನಿಮಗೂ ಉರಿಯಲೇ ಬೇಕಾದ ವಿಷಯ. ಮುಸ್ಲಿಂ ಹುಡುಗ ತನ್ನದೇ ಧರ್ಮದ ಹುಡುಗಿಯರೊಬ್ಬರನ್ನೂ ತನ್ನ ಬರ್ತ್‌ ಡೇ ಗೆ ಕರೆದಿಲ್ಲ. ಕೇವಲ 13 ಮಂದಿ ಹಿಂದೂ ಹುಡುಗಿಯರ ನಡುವೆ ಸ್ತ್ರೀ ಲೋಲನಂತೆ ಬರ್ತ್ ಡೇ ಸೆಲೆಬ್ರೇಟ್ ಮಾಡುವುದರ ಹಿಂದಿನ ಉದ್ದೇಶವಾದರೂ ಏನಿರಬಹುದು ಎಂಬುದನ್ನು ಮೊದಲು ಆಲೋಚಿಸಿ.

ಇತ್ತೀಚೆಗೆ ದೆಹಲಿಯಲ್ಲಿ ಲವ್ ಜಿಹಾದ್ ಮೂಲಕ ಮುಸ್ಲಿಂ ಯುವಕ ಅಫ್ತಾಬ್‌ನಿಂದ ಹತ್ಯೆ‌ಯಾದ ಶ್ರದ್ಧಾ ನೆನಪಿದ್ದರೆ, ಈ ಹುಡುಗ, ಮತ್ತವನ ಬರ್ತ್ ಡೇ ಸೆಲೆಬ್ರೇಷನ್ ಹಾಗೂ 13 ಹಿಂದೂ ಹುಡುಗಿಯರ ಭಾಗವಹಿಸುವಿಕೆಯ ಮೇಲೆ ನೀವು ಸಣ್ಣ ಸಂದೇಹವಾದರೂ ಪಡಲೇ ಬೇಕು. ಈ ಹುಡುಗಿಯರಿಗೆಲ್ಲಾ ಅದೇ ಗತಿ ಆಗುತ್ತದೆ, ಅಥವಾ ಆ ಬರ್ತ್ ಡೇ ಬಾಯ್ ಅದೇ ರೀತಿ ಮಾಡಿಯಾನು ಎಂದಲ್ಲ. ಆದರೆ ಇತ್ತೀಚೆಗೆ ಲವ್ ಜಿಹಾದ್‌ನಂತಹ ಘಟನೆಗಳು ನಮ್ಮ ಸಮಾಜದಲ್ಲಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ನಮ್ಮ ಮನೆಯ, ನೆರೆ ಮನೆಯ, ಊರಿನ ಮಕ್ಕಳ ಮೇಲೆ ಒಂದು ಕಣ್ಣಿಡುವುದು, ಅವರನ್ನು ಅನ್ಯಧರ್ಮದ ಯುವಕರ ದೃಷ್ಟಿಯಿಂದ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಏಕೆಂದರೆ ನಾಳೆ ಅವಳು ‘ನನ್ನ ಅಬ್ದುಲ್ಲಾ ಶಾಂತಿ ಪ್ರಿಯ, ನಾನು ಅವನೊಂದಿಗೆ‌ಯೇ ಹೋಗುತ್ತೇನೆ’ ಎಂದು ಹೊರಟು ಹೋದಲ್ಲಿ, ಇಂದು ನೋವು ಅವಳನ್ನು ಪ್ರಶ್ನೆ ಮಾಡದೆಯೇ ಬಿಟ್ಟ ಒಂದು ತಪ್ಪು, ನಾಳೆ ನಮ್ಮ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಮಾಡಿ, ಜೊತೆಗೆ ನಮ್ಮ ಮನೆಯ ಮಗಳನ್ನೂ ನಮ್ಮಿಂದ ದೂರ ಮಾಡಿ, ಮುಂದೊಮ್ಮೆ ಆಕೆ ನಂಬಿ ಹೋದ ಶಾಂತಿ ಪ್ರಿಯನ ಅಶಾಂತಿಗೆ ಅವಳೇ ಬಲಿಯಾಗಿ ಸೂಟ್ಕೇಸ್‌ನಲ್ಲಿ ನಮ್ಮ ಬಳಿಗೆ ಬರುವಂತಾಗುವ ಸಾಧ್ಯತೆ‌ಯನ್ನೂ ಅಲ್ಲಗಳೆಯುವಂತಿಲ್ಲ.

ಇಂದು ಬಾಯಿಗೆ ಕೇಕ್ ಕೊಟ್ಟವ, ನಾಳೆ ಅವಳನ್ನು ಹೊತ್ತುಕೊಂಡು ಹೋಗಿ, ನಿಕಾಹ್ ಆಗುತ್ತೇನೆಂದು ಅವಳನ್ನು ಬಳಸಿಕೊಂಡು, ಕೊನೆಗೆ ಅವಳ ಹೆಣದೆದುರೇ, ಮತ್ತೊಬ್ಬಳ ಜೊತೆಗೆ ಶೋಕಿ ಮಾಡುವ ಘಟನೆಗೆ ನಮ್ಮನೆ ಹೆಣ್ಣು ಮಕ್ಕಳು ಬಲಿಯಾಗಬಾರದು ಎಂದಾದರೆ, ಅನ್ಯ ಧರ್ಮದ ಹುಡುಗರ ಜೊತೆಗಿನ ಅವರ ಸ್ನೇಹವನ್ನು ಪ್ರಶ್ನಿಸಿ. ಅವರಿಗೆ ಬುದ್ಧಿ ಹೇಳಿ. ಬದಲಾಯಿಸಿ. ಅವಳನ್ನು ತಿದ್ದುವ ಹಕ್ಕು ಹೆತ್ತವರಿಗೆ ಇದ್ದೇ ಇದೆ.

ಹಿಂದೂ ಹೆಣ್ಮಕ್ಕಳೇ, ನಿಮಗೊಂದು ಸಂದೇಶ,

ನೀವು ಇಷ್ಟಪಟ್ಟ, ನಂಬಿದ ಮುಸ್ಲಿಂ ಯುವಕ ಶಾಂತಿ ಪ್ರಿಯ ಎಂದುಕೊಂಡು, ನಿಮ್ಮನ್ನು ಸಾಕಿ ಬೆಳೆಸಿದ ಹೆತ್ತವರ‌ನ್ನು ಮರೆಯದಿರಿ. ಅವರು ತಮ್ಮ ಹೆಣ್ಣು ಮಕ್ಕಳನ್ನು ಬುರ್ಖಾ‌ದಲ್ಲಿ ಬಂಧಿಸಿ, ಅವರ ಸ್ವಾತಂತ್ರ್ಯ‌ಕ್ಕೆ ಧಕ್ಕೆ ಮಾಡಿ, ಅವರ ಭಾವನೆಗಳಿಗೆ ಕಪ್ಪು ಬಳಿದು, ತಾವು ಮಾತ್ರ ಬಹುಪತ್ನಿತ್ವ ವ್ಯವಸ್ಥೆ ಅನುಸರಿಸಿ, ಲವ್ ಜಿಹಾದ್ ಮಾಡುವ ಅನ್ಯಮತದ ಕ್ರಿಮಿಗಳ ಮೋಸಕ್ಕೆ ಬಲಿಯಾಗದಿರಿ. ನಿಮ್ಮನ್ನು ಮೋಸದ ಬಲೆಯಲ್ಲಿ ಕೆಡಹುವ ಅಶಾಂತಿ ದೂತರ ಬಗ್ಗೆ ಎಚ್ಚರ ವಹಿಸಿ ಹಿಂದೂ ಹೆಣ್ಣು ಮಕ್ಕಳೇ.. ನಿಮಗೂ ಆಲೋಚಿಸುವ ಶಕ್ತಿ ಇದೆ. ನಿಮ್ಮ ಮಾನ, ಪ್ರಾಣಕ್ಕೆ ಜವಾಬ್ದಾರಿ ನೀವೇ.. ಹೆತ್ತವರ ಒಡಲಿಗೆ ಬೆಂಕಿ ಹಚ್ಚಿ ಚಳಿ ಕಾಯಿಸಬೇಡಿ. ಅವರನ್ನು ಉರಿಸಿದ ಜ್ವಾಲೆ, ಮುಂದೊಮ್ಮೆ ನಿಮ್ಮನ್ನೂ ಸುಟ್ಟೀತು ಜೋಕೆ. ನಿಮ್ಮನ್ನು ಹಾಡಿ ಹೊಗಳಿ, ಅಟ್ಟಕ್ಕೇರಿಸುವ ‘ಅವರ’ ಬಗ್ಗೆ ಎಚ್ಚರ ಸಹೋದರಿಯರೇ.

ನಿನ್ನನ್ನು ಬಿಟ್ಟು ಬದುಕೇ ಇಲ್ಲ ಎನ್ನುವ ಅವರು ನಾಳೆ, ಮತಾಂತರವಾಗುವಂತೆ ಒತ್ತಡ ಹೇರಿ, ದೈಹಿಕವಾಗಿ ಬಳಸಿಕೊಂಡು, ಮದುವೆಯಾಗದೆಯೇ ಮತ್ತೊಬ್ಬಳ ಸಂಗ ಮಾಡಬಹುದು. ನಿಮ್ಮನ್ನು ಹತ್ಯೆ ಮಾಡಿ, ನಿಮ್ಮ ಗುರುತೂ ಸಿಗದಂತೆ ತುಂಡರಿಸಿ ಕಾಡಿಗೆಸೆಯಬಹುದು. ನಿಮ್ಮದೇ ವಸ್ತುಗಳನ್ನು ಇನ್ನೊಬ್ಬಳಿಗೆ ನೀಡಿ ಅವಳನ್ನು ಬಲೆಗೆ ಹಾಕಿಕೊಳ್ಳಬಹುದು. ಅವನು ಕೊಡುವ ‘ಸೆಂಟ್’ ನಿಮ್ಮ ಜೀವಕ್ಕೆ ಅಪಾಯಕಾರಿ ಗಂಟಾಗಬಹುದು. ನಂಟಾಗುವ ಮುನ್ನ ಯೋಚಿಸಿ. ಕೊನೆಗೆ ಸಮೋಸಾಗೆ ಕೊಟ್ಟ ಮಾನ, ಪ್ರಾಣ ಹೋದರೂ ಬಾರದು.. ಅಷ್ಟೇ.. ಅರ್ಥೈಸಿಕೊಳ್ಳಿ..

Related Articles

Close