ಪ್ರಚಲಿತ

ಪಾಕಿಸ್ತಾನಿಯರನ್ನು ಹಿಗ್ಗಾ ಮುಗ್ಗಾ ಝಾಡಿಸಿದ ದುಬೈ ಪೋಲಿಸ್ ಮುಖ್ಯಸ್ಥ “ಭಾರತೀಯರ ಶಿಸ್ತನ್ನು” ಬಾಯ್ತುಂಬಾ ಹಾಡಿ ಹೊಗಳಿದ್ದಾರೆ ಏಕೆಂದು ಬಲ್ಲಿರಾ?

ನಾವಲ್ಲ ಸ್ವತಃ ದುಬೈ ಪೋಲಿಸಿನ ಮುಖ್ಯಸ್ಥರೇ ಪಾಕಿಸ್ತಾನಿಯರನ್ನು “ಅಶಿಸ್ತಿನ” ಮನುಷ್ಯರೆಂದು ಕರೆದಿದ್ದಾರೆ. ದುಬೈಯ ಜನರಲ್ ಸೆಕ್ಯುರಿಟಿ ಮುಖ್ಯಸ್ಥ ಧಾಹಿ ಖಲ್ಫಾನ್ ಪಾಕಿಸ್ತಾನಿಯರ ಅಶಿಸ್ತಿನ ವರ್ತನೆಯ ಬಗ್ಗೆ ಅವರನ್ನು ತರಾಟೆಗೆ ತಗೆದುಕೊಂಡಿದ್ದಾರೆ. ತಮ್ಮ ಟ್ವೀಟ್ ನಲ್ಲಿ ” ಏಕೆ ಭಾರತೀಯರು ಶಿಸ್ತುಬದ್ಧರಾಗಿದ್ದಾರೆ ? ಅದುವೆ ಆಲಸ್ಯ, ಅಪರಾಧ ಮತ್ತು ಕಳ್ಳಸಾಗಣೆ ಪಾಕಿಸ್ತಾನಿ ಸಮುದಾಯದಲ್ಲಿ ಅತಿರೇಕವಾಗಿದೆ.” ಎಂದಿದ್ದಾರೆ. ಪಾಕಿಸ್ತಾನದ ಹಣೆಬರಹವನ್ನು ತಿಳಿಯಲು ಇಷ್ಟು ಸಾಕು.

ಧಾಹಿ ಖಲ್ಫಾನ್ ಅವರು ಪಾಕಿಸ್ತಾನಿಯರು ಮಾದಕ ದ್ರವ್ಯ ಕಳ್ಳಸಾಗಾಣಿಕೆಯಲ್ಲಿ ನಿರತರಾಗಿದ್ದಾರೆ ಮತ್ತು ದೇಶದ ಸುರಕ್ಷತೆಗೆ ಗಂಭೀರ ಬೆದರಿಕೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತೀಚೆಗೆ ಮಾದಕ ದ್ರವ್ಯ ಸಾಗಾಣಿಕೆ ಜಾಲವನ್ನು ಭೇದಿಸಿದ ಮೇಲೆ ಅವರು ಪಾಕಿಸ್ತಾನಿಯರನ್ನು ಕುರಿತು ಈ ಮಾತುಗಳನ್ನು ಹೇಳಿದ್ದಾರೆ. ಮಾತ್ರವಲ್ಲ, “ಪಾಕಿಸ್ತಾನೀಯರು ಗಲ್ಫ್ ಸಮುದಾಯಗಳಿಗೆ ಗಂಭೀರ ಬೆದರಿಕೆಯನ್ನು ತಂದಿದ್ದಾರೆ, ಏಕೆಂದರೆ ಅವರು ನಮ್ಮ ದೇಶಗಳಿಗೆ ಮಾದಕ ದ್ರವ್ಯಗಳನ್ನು ತರುತ್ತಾರೆ” ಎಂದು ಅವರು ಹೇಳಿ ಕೊಂಡಿದ್ದಾರೆ.

ಪಾಕಿಸ್ತಾನಿಯರ ಬಣ್ಣ ಬಯಲು ಮಾಡುತ್ತಾ ತಮ್ಮ ದೇಶದ ನಾಗರಿಕರಿಗೆ ಪಾಕಿಸ್ತಾನಿಯರನ್ನು ನೇಮಕ ಮಾಡಿಕೊಳ್ಳದಿರಲು ಆಗ್ರಹ ಪಡಿಸುತ್ತಾ ಇದೊಂದು “ರಾಷ್ಟ್ರೀಯ ಅವಶ್ಯಕತೆ” ಎಂದೂ ಹೇಳಿದ್ದಾರೆ. ಅದೆ ವೇಳೆ ಇವರು ಭಾರತೀಯರ ಶಿಸ್ತನ್ನೂ ಹಾಡಿ ಹೊಗಳಿದ್ದಾರೆ. ಇದೆ ಭಾರತೀಯರಿಗೂ, ಪಾಕಿಗಳಿಗೂ ಇರುವ ವ್ಯತ್ಯಾಸ. ಪಾಕಿಸ್ತಾನದಂತಹ ಆತಂಕ ಪ್ರಿಯ ದೇಶವನ್ನು ಸ್ವತಃ ಕೊಲ್ಲಿ ರಾಷ್ಟ್ರಗಳೇ ಹಿಗ್ಗಾ ಮುಗ್ಗಾ ಝಾಡಿಸುತ್ತಿವೆ. ವಿಶ್ವದೆಲ್ಲೆಡೆ ಪಾಕಿಸ್ತಾನಿಗಳನ್ನು ಅನುಮಾನದ ಕಣ್ಣುಗಳಿಂದ ನೋಡಲಾಗುತ್ತಿದೆ. ಮೋದಿಜಿಯವರ ಶತ ಪ್ರಯತ್ನದಿಂದಾಗಿ ಪಾಕಿಸ್ತಾನವನ್ನು ಅಂತರಾಷ್ಟ್ರೀಯ ಮಂಚ ಗಳಲ್ಲಿ ಬೆತ್ತಲಾಗಿಸಲಾಗಿದೆ.

ಸ್ವತಃ ಪಾಕಿಸ್ತಾನದ ಪ್ರಾಧಾನಮಂತ್ರಿಯನ್ನೆ ಅಮೇರಿಕಾದ ವಾಯು ನಿಲ್ದಾಣದಲ್ಲಿ ಬೆತ್ತಲಾಗಿಸಲಾಗಿದೆ ಎಂದರೆ ಇವರ ಯೋಗ್ಯತೆ ಎಷ್ಟು ಎಂಬುದನ್ನು ಇಡಿಯ ಪ್ರಪಂಚವೇ ಕಂಡು ಕೊಂಡಿದೆ ಎನ್ನಬಹುದು. ನಾಚಿಕೆ ಮಾನ ಮರ್ಯಾದೆ ಬಿಟ್ಟ ಈ ದೇಶ ಹೋದ ಬಂದಲೆಲ್ಲಾ ಭಾರತವನ್ನು ದೂರುವ ಕೆಲಸ ಮಾಡುತ್ತಾ ಕಾಶ್ಮೀರ ತನ್ನದೆನ್ನುತ್ತದೆ. ಪಾಕಿಸ್ತಾನದ ಈ “ನಿಮ್ಮ ಧ್ವನಿಗೆ ನಮ್ಮ ಧ್ವನಿಯ” ಸೇರಿಸುವ ಕಚಡಾ ಕಾಂಗ್ರೆಸ್ ಮತ್ತು ಕಮ್ಮ್ಯೂನಿಷ್ಟರು “ಟುಕಡೇ ಟುಕಡೇ ಗ್ಯಾಂಗ್” ನ ದೇಶದ್ರೋಹಿ ನಾಯಿಗಳಿಗೆ ಎಲುಬು ತಿನ್ನಿಸುತ್ತಿದ್ದಾರೆ.

ಪಾಕಿಸ್ತಾನಿಗಳು ಎಲ್ಲೇ ಹೋಗಲಿ ಅವರು ಅವರ ಮೂಲ ಸ್ವಭಾವವನ್ನು ಬಿಟ್ಟು ಕೊಡುವುದಿಲ್ಲ. ಹುಟ್ಟು ಗುಣ ಸುಟ್ಟರೂ ಹೋಗದಂತೆ ಹಾಗೆ ಅಪರಾಧ, ಕಳ್ಳಸಾಗಾಣಿಕೆ, ಆತಂಕವಾದ ಇದು ಪಾಕಿಗಳ ರಕ್ತದಲ್ಲೇ ಹರಿಯುತ್ತದೆ. ಇಂತಹ ದೇಶವನ್ನು “ಸ್ವರ್ಗ” ಎನ್ನುತ್ತಾರೆ ಇಲ್ಲಿಯ ಗತಿಗೆಟ್ಟ ರಾಜಕಾರಣಿಗಳು ಮತ್ತು ಚಿತ್ರ ತಾರೆಯರು. ಪಾಕಿಸ್ತಾನ ಸ್ವರ್ಗವೆಂದಾದರೆ ಇವರಿಗೆ ಅಲ್ಲೇ ಹೋಗಿ ನೆಲೆಸಬಹುದಲ್ಲ? ಅದೇಕೆ ಹೋಗುವುದಿಲ್ಲ ಇವರೆಲ್ಲ? ಪಾಕಿಸ್ತಾನಿಯರ ನಡವಳಿಕೆಗೆ ದುಬೈ ಪೋಲಿಸರೇ ಷರಾ ಬರೆದಾಯ್ತಲ್ಲ ಇದಕ್ಕಿಂತ ನಾಚಿಕೆಗೇಡಿನ ವಿಷಯವಿದೆಯೇ? ಈಗೇನು ಹೇಳುತ್ತಾರೆ ಟುಕಡೆ ಗ್ಯಾಂಗ್ ಮತ್ತು ಅದರ ಮಾಲೀಕರು?

ಒಂದು ನಾಯಿಯೂ ಕೂಡಾ ಕಡೆವರೆಗೂ ಅನ್ನ ಹಾಕಿದ ತನ್ನ ಯಜಮಾನನಿಗೆ ನಿಷ್ಠವಾಗಿರುತ್ತದೆ. ಅಂತಹದರಲ್ಲಿ ನರ ಮನುಷ್ಯರಾಗಿಯೂ ಇಲ್ಲಿ ಕೆಲವರು ಪಾಕಿಸ್ತಾನದ ಪರ ಮಾತಾಡುತ್ತಾರೆ. ಏನನ್ನಬೇಕು ಇಂತಹವರನ್ನು? ದೇಶಪ್ರೇಮವಿಲ್ಲದ ಮನುಷ್ಯ ಪಶುವಿಗಿಂತಲೂ ಕಡೆ. ದುಬೈ ಪೋಲಿಸರು ಪಾಕಿಸ್ತಾನಿಯರಿಗೆ ಕನ್ನಡಿ ತೋರಿಸಿದ್ದಾರೆ ಅದೇ ಕನ್ನಡಿಯಲ್ಲಿ ಭಾರತದ “ಪಾಕಿಸ್ತಾನ ಪ್ರೇಮಿಗಳು” ತಮ್ಮ ಮುಖ ತಾವೇ ಒಮ್ಮೆ ನೋಡಿಕೊಂಡರೆ ಒಳಿತು. ಭಾರತದ ಮೇಲೆ ಸದಾ ಕತ್ತಿ ಮಸೆಯುವ ಪಾಕಿಸ್ತಾನ ಮತ್ತು ಅಲ್ಲಿಯ ನಾಗರಿಕರನ್ನು ಇಡಿ ವಿಶ್ವವೇ ಅಸ್ಪೃಶ್ಯರಂತೆ ನೋಡುವ ದಿನಗಳು ಒಂದಲ್ಲಾ ಒಂದು ದಿನ ಬಂದೇ ಬರುತ್ತದೆ. ಹಾವಿಗೆ ಹಾಲೆರೆದರೆ ಅದು ಕಚ್ಚುವುದು ಬಿಡುವುದಿಲ್ಲ ಹಾಗೇ ಪಾಕಿಸ್ತಾನ ಕೂಡಾ. ತನ್ನನ್ನು ಸಾಕಿದವರಿಗೇ ಒಂದಲ್ಲಾ ಒಂದು ದಿನ ತಿರುಗಿ ಬೀಳುವುದು ಈ ದೇಶ. ಆ ದಿನಗಳು ಹೆಚ್ಚು ದೂರವಿಲ್ಲ.

source :http://www.opindia.com/2018/04/dubai-police-chief-slams-pakistanis-for-their-criminality-compares-them-to-disciplined-indians/

sharvari

Tags

Related Articles

Close