ಪ್ರಚಲಿತ

ಅತ್ತ ಭಯೋತ್ಪಾದಕರಿಂದ 26/11 ಮುಂಬೈ ದಾಳಿ ನಡೆಯುತ್ತಿರಬೇಕಾದರೆ ಕಾಂಗ್ರೆಸ್ಸಿಗರ ಭಾವಿ ಪ್ರಧಾನಮಂತ್ರಿ ರಾಹುಲ್ ಗಾಂಧಿ ಏನು ಮಾಡುತ್ತಿದ್ದ ಗೊತ್ತೆ?

ಅದು 26 ನವೆಂಬರ್ 2008, ಮುಂಬೈ ಮೇಲೆ ದಾಳಿಯ ಪರಿಣಾಮ ಹಲವು ಯೋಧರು ಮಡಿದಿದ್ದರು, ಅತ್ತ ಒಂದು ಕಡೆ ದೇಶದ ಜನರ ಆಕ್ರಂದನ ಮುಗಿಲು ಮುಟ್ಟಿದ್ದರೆ,
ಇನೊಂದು ಕಡೆ ಕಾಂಗ್ರೆಸ್ಸಿಗರ ಭಾವಿ ಪ್ರಧಾನಿ ರಾಹುಲ್ ಗಾಂಧಿ ಏನು ಮಾಡುತಿದ್ದ ನಿಮಗೆ ಗೊತ್ತೇ??

ಈಗ ಒಂದು ವೇಳೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತನ್ನ ಪಕ್ಷ ಅಧಿಕಾರಕ್ಕೆ ಬಂದರೆ ಪ್ರಧಾನಿಯಾಗಲು ಕಾದು ಕುಳಿತಿರುವ ರಾಹುಲ್ ಗಾಂಧಿ ಮುಂಬೈ 26/11 ದಾಳಿಯ. ಸಂದರ್ಭದಲ್ಲಿ ತಮ್ಮದೇ ಸರ್ಕಾರ ಇದ್ದಾಗ ಏನು ಮಾಡುತ್ತಿದ್ದ ಗೊತ್ತೆ?

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ತಾಯಿ ಕಣ್ಣೀರು ಒಣಗುವ ಮುಂಚೆಯೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರಾಧಿಕಾರಿಯಾದ ರಾಹುಲ್ ಗಾಂಧಿಯ ದೆಹಲಿಯ ಹೊರವಲಯದಲ್ಲಿರುವ ತೋಟವೊಂದರಲ್ಲಿ ತಮ್ಮ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ.

ತನ್ನ ಬಾಲ್ಯದ ಸ್ನೇಹಿತನಾದ ಸಮೀರ್ ಶರ್ಮಾ ಅವರ ವಿವಾಹಕ್ಕಾಗಿ ಭಾನುವಾರ 5 ಗಂಟೆಯವರೆಗೆ ಸಂಗೀತ ಕಾರ್ಯಕ್ರಮದಲ್ಲಿ ರಾಹುಲ್ ಪಾಲ್ಗೊಂಡಿದ್ದ. ಚತಾರ್ಪುರದ ಆಕರ್ಷಕ ರಾಧೇ ಮೋಹನ್ ಚೌಕ್ನಲ್ಲಿನ ವಿಶಾಲವಾದ ತೋಟದಮನೆಯಲ್ಲಿ ಪಾರ್ಟಿಯನ್ನ ಏರ್ಪಡಿಸಲಾಗಿತ್ತು.

ಮುಂಬಯಿ ಭಯೋತ್ಪಾದಕ ದಾಳಿಗಿಂತ ಕೇವಲ ಒಂದು ದಿನ ಮುಂಚೆ ಪ್ರತಿಕ್ರಿಯಿಸಿದ್ದ ಸಹೋದರಿ ಪ್ರಿಯಾಂಕಾ ವಾದ್ರಾ ಇಂದಿರಾ ಗಾಂಧಿಯವರು ಬದುಕಿದ್ದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ಹೇಳಿಕೆ ನೀಡಿದ್ದರು.

ರಾಜೀವ್ ಗಾಂಧಿ ಅವರ ಪೈಲಟ್ ಸಹೋದ್ಯೋಗಿಯಾದ ಕ್ಯಾಪ್ಟನ್ ಸತೀಶ್ ಶರ್ಮಾ ಅವರ ಮಗನಾದ ಸಮೀರ್ ಶರ್ಮಾ, US- ಮೂಲದ ಪೀಠೋಪಕರಣ ವಿನ್ಯಾಸಕ ಅವರೊಂದಿಗೆ ಜೊತೆ ಪಾರ್ಟಿಯಲ್ಲಿ ಪಾಲ್ಕೊಂಡಿರುವ ರಾಹುಲ್ ಗಾಂಧಿಗೆ ಮುಂಬೈ 26/11 ಭಯೊತ್ಪಾದಕ ದಾಳಿಯ ಘಟನೆಯ ಬಗ್ಗೆ ಕಿಂಚಿತ್ ದುಃಖ ಇರಲಿಲ್ಲ.

2004 ಸೋನಿಯಾ ಗಾಂಧಿ ಸ್ಪರ್ದಿಸುವ ಮುನ್ನ ರಾಯಬರೇಲಿ ಕ್ಯಾಪ್ಟನ್ ಸತೀಶ್ ಶರ್ಮಾ ಅವರ ನಿಯಂತ್ರಣದಲ್ಲಿತ್ತು.

26/11 ರ ನಂತರದ ರಾಷ್ಟ್ರದ ಪರಿಸ್ಥಿತಿ ಬಗ್ಗೆ ರಾಹುಲ್ ಸಂಪೂರ್ಣವಾಗಿ ಮರೆತಿದ್ದ.

ಬುಧವಾರ ರಾತ್ರಿಯಿಂದ, ಇಂಟೆಲಿಜೆನ್ಸ್ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು ದೇಶಾದ್ಯಂತ ಹೈ ಅಲರ್ಟ್ ಘೋಷಿಸಿ ಪಾರ್ಟಿಗಳನ್ನು ರದ್ದುಪಡಿಸಿದ್ದರು ಹಾಗು ವಿಶೇಷ ಕಾರ್ಯಕ್ರಮಗಳನ್ನ ನಡೆಸುವ ರೆಸ್ಟೋರೆಂಟ್ಗಳನ್ನು ಕೂಡ ರದ್ದು
ಮಾಡಿದ್ದರು.

ಆದರೆ ಶನಿವಾರ ರಾತ್ರಿಯ ‘ಸಂಗೀತ್’ ಒಂದು ಅದ್ದೂರಿ ಏರ್ಪಡಿಸಲಾಗಿತ್ತು. ಇದನ್ನು ಸಮೀರ್ ಮದುವೆಯಾಗುವ ಹುಡುಗಿಯ ಸಹೋದರಿ ಲೀನಾ ಮುಸಾಫಿರ್ ಮತ್ತು ಅವರ ಪತಿ ಇಂದರ್ ಆತಿಥ್ಯ ವಹಿಸಿದ್ದರು. ಪಾರ್ಟಿಯಲ್ಲಿ ಸುಮಾರು 800 ಕ್ಕೂ ಹೆಚ್ಚು ಅತಿಥಿಗಳು ಹಾಜರಿದ್ದರು.

“ಪ್ರತಿಯೊಬ್ಬರೂ ಪಾರ್ಟಿಗಳನ್ನು ರದ್ದುಪಡಿಸಿ ಭಯೋತ್ಪಾದನಾ ಕೃತ್ಯಕ್ಕೆ ಮರುಗುತ್ತಿದ್ದರೆ ಇತ್ತ ರಾಹುಲ್ ಗಾಂಧಿ ಮಾತ್ರ ಪಾರ್ಟಿಯಲ್ಲಿ ಮಜಾ ಮಾಡುತ್ತಿದ್ದ.

ಇದನ್ನ ನೋಡಿದರೆ ತಾನೇ ಭವಿಷ್ಯದ ಭಾರತದ ನಾಯಕ ಎಂದು ಹೇಳಿಕೊಳ್ಳುತ್ತ ತಿರುಗುತ್ತಿರುವ ರಾಹುಲ್ ಗಾಂಧಿ ಹಾಗು ಆತನ ಬಾಲಂಗೋಚಿಗಳು ಆಗ ಮಾತ್ರ ದೇಶದ ಜನತೆಯ ಭರವಸೆ ಕಳೆದುಕೊಳ್ಳುವಂತೆ ಮಾಡಿದ್ದರು” ಎಂದು 26/11 ರಂದು ದಿ ಒಬೆರಾಯ್, ಮುಂಬೈಯಲ್ಲಿ ನಡೆದ ಕಾರ್ಯಾಚರಣೆಯ ಸಿಲುಕಿ ಹೋಟೆಲ್ ಸಿಬ್ಬಂದಿ ಸಹಾಯದಿಂದ ಪಾರಾಗಿದ್ದ ಪ್ರಮುಖ ಕಾರ್ಪೊರೇಟ್ ವಕೀಲ ಅಜಯ್ ಬಹ್ಲ್ ಹೀಗೆ ಹೇಳುತ್ತಾರೆ.

ಸೋನಿಯಾ ಗಾಂಧಿ ತಾಯಿ ಪಾವೊಲಾ ಮೈನೊ ಸೇರಿದಂತೆ 2004 ರಲ್ಲಿ ಸಮೀರ್ ಅವರ ಸಹೋದರಿ ಸಾರಿಕಾಳ ವಿವಾಹದ ಸಂದರ್ಭದಲ್ಲಿ ಉಪಸ್ಥಿತರಿದ್ದರು, ಟಿವಿ ನಿರ್ಮಾಪಕ ರಾಹುಲ್ ಭಟ್ ಸಾರಿಕಾ ಮತ್ತು ರಾಹುಲ್ ಭಟ್ ಈಗ ಟೆಲಿವಿಷನ್ ನಿರ್ಮಾಣ ನಿರ್ವಹಿಸುತ್ತಿರುತ್ತಾರೆ.

ಹೀಗೆ ಆ ಎರಡು ಕುಟುಂಬಗಳು ಬಹಳ ಅತ್ಮೀರಾಗಿದ್ದರು, ಆದರೆ ರಾಹುಲ್ ಒಬ್ಬ ಜನ ಪ್ರತಿನಿಧಿಯಾಗಿ ದೇಶ ಸಂಕಷ್ಟದಲ್ಲಿದ್ದಾಗ ಪಾರ್ಟಿಯಲ್ಲಿ ಪಾಲ್ಗೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಹಾಗಾದರೆ ಇವರು ಪ್ರಧಾನ ಮಂತ್ರಿ ಹುದ್ದೆಗೆ ಅರ್ಹರೆ?

ಒಬ್ಬ ಮನುಷ್ಯನ ಆಚಾರ ವಿಚಾರ ಹಿಂದಿನಿಂದ ಹೇಗೆ ಇರುತ್ತೊ ಹಾಗೇಯೇ ಮುಂದೆಯೂ ಇರುತ್ತದೆ. ರಾಹುಲ್ ಗುಜರಾತ್ ಚುನಾವಣೆ ನಿಮಿತ್ಯ ಈಗ ತಾನ ಬಡವರ ಪರ, ದೇಶದ ಪರ ಅಂತೆಲ್ಲಾ ಬೊಬ್ಬೆಯಿಡುತ್ತ ಇಂದು ನಾಟಕವಾಡುತ್ತಿದ್ದಾನೆ ಹೊರತು ಆತನಲ್ಲಿ ಈಗಲೂ ಬದಲಾವಣೆಯೂ ಆಗಿಲ್ಲ.

ಸದಾ ಐಶಾರಾಮಿಯಾಗಿ ಸುಖದ ಸುಪ್ಪತ್ತಿನಲ್ಲಿ ತೇಲುತ್ತ ದೇಶಕ್ಕೇನಾದರೂ ಪರವಾಗಿಲ್ಲ ನಾನು ನನ್ನ ಕುಟುಂಬ ಸುಖದ ಸುಪ್ಪತ್ತಗೆಯಲ್ಲಿ ತೇಲುತ್ತಿರಬೇಕು ಅನ್ನುವ ಇಂತಹ ವ್ಯಕ್ತಿಯ ಮುಖ ನೋಡಿ ಕಾಂಗ್ರೆಸ್ಸಿಗೆ ಮತ ಹಾಕಿದರೆ ಖಂಡಿತ ಈ ಗಾಂಧಿ ಮನೆತನದಿಂದ ದೇಶ ಬಿಡಿ ನಿಮ್ಮ ಮನೆಯೂ ಉಳಿಯಲ್ಲ.

ಈಗ ಯೋಚಿಸಿ ಮೋದಿ ಉತ್ತಮರೋ ಅಥವ ದೇಶವನ್ನ ಭಯೋತ್ಪಾದಕರಿಗೆ ಅಡವಿಟ್ಟು ಪಾರ್ಟಿ ಮಾಡುವ ರಾಹುಲ್ ಉತ್ತಮನೋ ಅಂತ

– ಪ್ರಜ್ವಲ್ ಪ್ರಭು

Tags

Related Articles

Close