ಪ್ರಚಲಿತ

ಅಸಂಖ್ಯಾತ ಕಾಶ್ಮೀರಿ ಪಂಡಿತರ ಮಾರಣ ಹೋಮದ ಹಿಂದಿದ್ದ ನಗು ಮೊಗದ ವ್ಯಕ್ತಿ ಯಾರು ಗೊತ್ತೇ?! ಭಾರತದ ರಾಜಕೀಯ ಪ್ರೇರಿತ ಮಾರಣಹೋಮ!!

ಸ್ವಾತಂತ್ಯಾ ನಂತರ ಬಹುತೇಕ ಕಾಂಗ್ರೆಸ್ಸಿಗರು ಪಟೇಲರೇ ನಮ್ಮ ಪ್ರಧಾನಿ ಆಗಬೇಕು ಅಂತ ನಿರ್ಧಾರ ಮಾಡಿದ್ದರು. ಆದರೆ ಗಾಂಧೀಜಿಯ ಅತಿಯಾದ ನೆಹರು
ಪ್ರೇಮ,ನೆಹರೂನನ್ನ ಮೊದಲ ಪ್ರಧಾನಿಯನ್ನಾಗಿ ಮಾಡಿತು. ಗಾಂಧೀಯ ಅವಿವೇಕತನದಿಂದ ಅಯೋಗ್ಯ ನೆಹರೂಗೆ ಪ್ರಧಾನಿ ಹುದ್ದೆ ಸಿಕ್ಕಿತು. ಅದರಿಂದ ಆದ
ಅನಾಹುತಗಳಿಗೆ ಲೆಕ್ಕವೇ ಇಲ್ಲ. ನೆಹರೂ ಮೊದಲೇ ಹಿಂದೂ ವಿರೋಧಿಯಾಗಿದ್ದ ಅದರ ಮೇಲೆ ಪ್ರಧಾನಿ ಹುದ್ದೆಗೆ ಕೂರಿಸಿಬಿಟ್ರೆ ಕೇಳ್ತಾನಾ? ಆವಾಗ ಅವನನ್ನ
ಪ್ರಧಾನಿಯಾಗಿ ಮಾಡಿದ್ಕೆ ನಾವು ಇಂದಿಗೂ ಅದರ ಪರಿಣಾಮವನ್ನು ಎದುರಿಸುತ್ತಿದ್ದೇವೆ. ಆ ಅಯೋಗ್ಯ ಪ್ರಧಾನಿಯಾದಮೇಲೆ ಮಾಡಿದ್ದೆಲ್ಲವೂ ಅನಾಹುತಗಳೇ.
ಅಭಿವೃದ್ಧಿಯ ಕಡೆಗೆ ಸಾಗಬೇಕಾಗಿದ್ದ ಭಾರತವನ್ನು ತನ್ನ ಮುಸ್ಲಿಂ ತುಷ್ಠೀಕರಣದಿಂದ ಪಾತಾಳಕ್ಕೆ ನೂಕಿದ್ದ. ನೆಹರೂನ ಮುಸ್ಲಿಂ ಪ್ರೇಮ ಕಾಶ್ಮೀರವನ್ನು ಭಾರತದ
ಮಗ್ಗುಲು ಮುಳ್ಳು ಮಾಡಿ ಇಂದಿಗೂ ನಾವೆಲ್ಲಾ ಅನುಭವಿಸುತ್ತಿದ್ದೇವೆ.

ತನ್ನ ಪ್ರಾಣವನ್ನು ಭಾರತದ ಸ್ವಾತಂತ್ರ್ಯ ಮುಕ್ತಿಗಾಗಿ ಪಣಕ್ಕಿಟ್ಟಿದ್ದ ಸ್ವಾತಂತ್ರ್ಯ ವೀರ ಸಾವರ್ಕರರು 1937ರಲ್ಲೇ ಭಾರತ ವಿಭಾಗ ಆಗೋದರ ಬಗ್ಗೆ ಎಚ್ಚರಿಸಿದ್ದರು.
1937ರಲ್ಲಿ ನಾಗಪೂರದ ಅಧಿವೇಶನದಲ್ಲಿ ಮಾತನಾಡುತ್ತಾ ಹೇಳಿದ್ದರು; ಹಿಂದು-ವಿರೋಧಿ ಶಕ್ತಿಗಳನ್ನು ಈಗಲೇ ಹತ್ತಿಕ್ಕದಿದ್ದರೆ, ಕಾಶ್ಮೀರ ಎನ್ನುವುದು ಸಮಸ್ಯೆಯ ಗೂಡಾಗುತ್ತದೆ.ಅವರು ಹೇಳಿದ ಮಾತು 10 ವರ್ಷಗಳಲ್ಲಿ ನಿಜವಾಗಿತ್ತು. ಅವರ ಮಾತನ್ನು ಈ ಕಾಂಗ್ರೆಸ್ ಕಡೆಗಣಿಸುತ್ತಲೇ ಬಂದಿತ್ತು ಅಥವಾ ಕಾಂಗ್ರೆಸ್ಸಿಗರಿಗೆ ಭಾರತ ಇಬ್ಭಾಗವಾಗೋದು ಇಷ್ಟವಿತ್ತು.

ಸ್ವಾತಂತ್ರ್ಯ ವೀರ ಸಾವರ್ಕರರು ಕಾಶ್ಮೀರದ ವಿಚಾರವಾಗಿ ಗಾಂಧಿಯನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದರು.ಗಾಂಧೀಜಿ ಕಾಶ್ಮೀರದ ರಾಜನಿಗೆ,ರಾಜ್ಯವನ್ನು ಬಹುಸಂಖ್ಯಾತ ಮುಸಲ್ಮಾನರ ಕೈಲಿಟ್ಟು ಹಿಮಾಲಯಕ್ಕೆ ತಪಸ್ಸಿಗೆ ತೆರಳು ಎಂದು ಹೇಳಿದ್ದನ್ನು ಕಟುವಾಗಿ ಟೀಕಿಸಿದ್ದರು. ಗಾಂಧೀಜಿಗೆ ತಾಕತ್ತಿದ್ದರೆ,ಹೈದ್ರಾಬಾದಿನ ನಿಜಾಮನಿಗೆ,ಭೂಪಾಲಿನ ನವಾಬನಿಗೆ ರಾಜ್ಯವನ್ನು ಬಹುಸಂಖ್ಯಾತ ಹಿಂದುಗಳ ಕೈಲಿಟ್ಟು ಮೆಕ್ಕಾಗೆ ಹೋಗಿ ತೋಬಾ ಮಾಡೆಂದು ಹೇಳಲಿ ನೋಡೋಣ ಎಂದು ಸವಾಲೆಸಿದಿದ್ದರು.

ಮುಸಲ್ಮಾನರು ಹಿಂದುಗಳ ಮೇಲೆ ಯಾವ ಪರಿಯ ದಬ್ಬಾಳಿಕೆ ಬೇಕಾದರೂ ನಡೆಸಬಹುದೆನ್ನುವ ಮುಕ್ತ ಅವಕಾಶವನ್ನು ಕಾಂಗ್ರೆಸ್ಸು ಮುಸಲ್ಮಾನರಿಗೆ ನೀಡಿತ್ತು. ಅದಕ್ಕೆ ಸರಿಯಾಗಿ ಹಿಂದುಗಳು ನೀವು ನಮ್ಮನ್ನು ಹೇಗೆ ಬೇಕಾದರೂ ಬಳಸಿಕೊಳ್ಳಿ ಎಂದು ತಮ್ಮ ಜುಟ್ಟನ್ನು ಕಾಂಗ್ರೆಸ್ಸಿಗರ ಕೈಲಿ ಕೊಟ್ಟು ಕುಳಿತಿದ್ದರು. ಇವಾಗಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಮುಸಲ್ಮಾನರಿಗೆ ಹಿಂದುಗಳ ಮೇಲೆ ದಬ್ಬಾಳಿಕೆ ಮಾಡುವ ಮುಕ್ತ ಅವಕಾಶ ನೀಡಿದೆ. ಹಿಂದುಗಳು ತಮ್ಮ ಜುಟ್ಟನ್ನು ದಬ್ಬಾಳಿಕೆ ಮಾಡುವವರ ಕೈಲಿ ಕೊಟ್ಟು ಷಂಡರಂತೆ ಕುಳಿತುಬಿಟ್ಟಿದ್ದಾರೆ.

ಸ್ವಾತಂತ್ರ್ಯಾ ನಂತರ ಸರ್ದಾರ ಪಟೇಲರು ಭಾರತದ ಎಲ್ಲ ಸಣ್ಣ,ಪುಟ್ಟ ರಾಜ್ಯ-ಸಂಸ್ಥಾನಗಳನ್ನು ಏಕೀಕರಣಗೊಳಿಸುವಲ್ಲಿ ಯಶಸ್ವಿಯಾದರು. ಹೈದ್ರಾಬಾದ್
ನಿಜಾಮನು ಮಿಸುಕಾಡದೇ ಶರಣಾಗಿದ್ದನು. ಈ ಯಶಸ್ಸಿನಿಂದಲೇ ಅವರನ್ನು ಉಕ್ಕಿನ ಮನುಷ್ಯವೆಂದಿರಬಹುದು. ಕಾಶ್ಮೀರದ ಏಕೀಕರಣವನ್ನು ಅವಿವೇಕಿ ನೆಹರು ತಾನೇ ಮಾಡುತ್ತೇನೆ ಬೇರೆಯವರು ತಲೆಹಾಕುವಂತಿಲ್ಲ ಎಂದಿದ್ದ. ಆ ಅವಿವೇಕಿಯ ಮುಠ್ಠಾಳತನದಿಂದ ಕಾಶ್ಮೀರ ಭಾರತಕ್ಕೆ ಕೆಂಡವಂತೆ ಕಾಡುತ್ತಿದೆ.

ಆವಾಗ ಕಾಶ್ಮೀರವಿನ್ನೂ ಭಾರತದೊಂದಿಗೆ ವಿಲೀನವಾಗಿರಲಿಲ್ಲ. ಕಾಶ್ಮೀರ ಹರಿಸಿಂಗನ ರಾಜ್ಯವಾಗಿತ್ತು.ಹಿಂದು ವಿರೋಧಿ ನೆಹರೂಗೆ ಹರಿಸಿಂಗ್ ಹಿಂದೂವಾಗಿದ್ದರಿಂದ ಕಾಶ್ಮೀರವನ್ನು ಅವನು ಆಳುವುದು ಇಷ್ಟವಿರಲಿಲ್ಲ. ನೆಹರೂನ ಆಪ್ತ ಕಾಶ್ಮೀರದ ಮೊಹಮದ್ ಅಬ್ದುಲ್ ನ್ಯಾಶನಲ್ ಕಾನ್ಫರೆನ್ಸ್ ಹುಟ್ಟುಹಾಕಿ ಅದರ ಮೂಲಕ ಮಹಾರಾಜ ಹರಿಸಿಂಗರಿಗೆ ಕಾಶ್ಮೀರ ಬಿಟ್ಟುಹೋಗಿ,ಕಾಶ್ಮೀರ ಪಾಕಿಸ್ತಾನದೊಂದಿಗೆ ವಿಲೀನ ಮಾಡುತ್ತೇವೆ ಎಂದು ಚಳುವಳಿ ಮಾಡಿದ. ಇಡೀ ಕಾಶ್ಮೀರದಲ್ಲಿ ಜಿಹಾದ್ ಘೋಷಿಸಿ ಅಲ್ಲಿರುವ ಹಿಂದುಗಳನ್ನು ಕಾಶ್ಮೀರವನ್ನು ಬಿಟ್ಟು ತೊಲಗಿ ಎಂದ. ಇದರಿಂದ ಕುಪಿತರಾದ ಮಹಾರಾಜ ಹರಿಸಿಂಗರು ಅವನನ್ನು ರಾಜದ್ರೋಹದ ಆಪಾದನೆ ಮೇಲೆ ಬಂಧಿಸಿದರು.

ಶೇಕ್ ಮೊಹಮದ್ ಅಬ್ದುಲ್ ನನ್ನು ಬಂಧಿಸಿದ್ದಕ್ಕೆ ನೆಹರು ಪ್ರತಿಭಟನೆ ಮಾಡಿ ಕಾಶ್ಮೀರ ಗಡಿ ದಾಟುತ್ತನೇನೆಂದು ಘೋಷಿಸಿದ. ಎಷ್ಟೇ ಆಗಲಿ ಮುಸ್ಲಿಂ ಪ್ರೇಮಿ ಅಲ್ವಾ? ಇದರಿಂದ ಮೊಹಮದ್ ಅಬ್ದುಲ್ಲಾನನ್ನು ಬಿಡುಗಡೆ ಮಾಡಲೇಬೇಕಾಯಿತು. ಇದರಿಂದ ಕುಪಿತರಾದ ಮಹಾರಾಜ ಹರಿಸಿಂಗರು ಗೊಂದಲೊಕ್ಕೊಳಗಾದರು. ತಾನು ಪಾಕಿಸ್ತಾನಕ್ಕೆ ಸೇರಬೇಕೋ ಅಥವಾ ಭಾರತಕ್ಕೆ ಸೇರಬೇಕೋ ಎನ್ನುವ ಗೊಂದಲ. ಇದರೊಂದಿಗೆ ನೆಹರೂನ ಗೆಳೆಯ ಮೌಂಟ್ ಬ್ಯಾಟನ್ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವ ಪ್ರಯತ್ನ ನಡೆಸಿದ್ದ. ಇದೆಲ್ಲಾ ಅವಿವೇಕಿ ನೆಹರೂಗೆ ಅರ್ಥವಾಗಲೇ ಇಲ್ಲ. ಯಾಕಂದ್ರೆ ನೆಹರೂ ಮೌಂಟ್ ಬ್ಯಾಟನ್ನಿನ ಹೆಂಡತಿಯ ಪ್ರೇಮದಲ್ಲಿ ಬಂಧಿಯಾಗಿದ್ದ.

ಪಾಕಿಸ್ತಾನ 1947 ಅಕ್ಟೋಬರ್ ತಿಂಗಳಿನಲ್ಲಿ ಕಾಶ್ಮೀರವನ್ನು ವಿಲೀನ ಮಾಡಿಕೊಳ್ಳವ ಸಲುವಾಗಿ ದಾಳಿ ಮಾಡಿತು. ಇದರಿಂದ ಗಾಬರಿಗೊಂಡ ಮಹಾರಾಜ
ಹರಿಸಿಂಗರು ಭಾರತ ಸರ್ಕಾರದ ಸಹಾಯ ಕೋರಿದರು. ಅದರ ಪರಿಣಾಮ ಶೂನ್ಯ. ನೆಹರೂ ಅವರಿಗೆ ಸಹಕಾರ ಕೊಡಲು ನಿರಾಕರಿಸಿದ. ನಮ್ಮ ಭೂಪ್ರದೇಶವೇ ಅಲ್ಲ ನಾವೇಕೆ ಸಹಕರಿಸಬೇಕು ಎಂದಿದ್ದ ಮೂರ್ಖ ನೆಹರು. ಮಹಾರಾಜ ಹರಿಸಿಂಗರ ಪ್ರಧಾನಿ ಖುದ್ದಾಗಿ ನೆಹರೂನ ಭೇಟಿ ಮಾಡಿ ಭಾರತೀಯ ಸೈನ್ಯದ ಸಹಾಯ ಕೋರಿದರು. ಆವಾಗಲೂ ನೆಹರೂ ನಿರಾಕರಿಸಿದ. ಸರ್ದಾರ ಪಟೇಲರು ನೆಹರೂನನ್ನ ಹೇಗೋ ಒಪ್ಪಿಸಿ ಭಾರತೀಯ ಸೇನೆಯನ್ನು ಕಳಿಸಲು ಒಪ್ಪಿಸಿದರು‌. ನೆಹರೂನನ್ನ ಒಪ್ಪಿಸುವ ಹೊತ್ತಿಗೆ ಬಾರಾಮುಲ್ಲಾ ವ್ಯಾಪ್ತಿಯಲ್ಲಿ ವ್ಯಾಪಕ ಅತ್ಯಾಚಾರಗಳಾದವು. ಪಾಪಿ ಪಾಕಿಸ್ತಾನಿಯರು ಭಗಿನಿಯರ ಅತ್ಯಾಚಾರಗೈದರು. 6 ತಿಂಗಳೊಳಗೆ 45,000 ಇದ್ದ ಜನಸಂಖ್ಯೆ 4,200 ಆಗಿತ್ತು. ಮುಜಫರ್ ನಗರದಲ್ಲಿ ಒಂದೇ ರಾತ್ರಿಯಲ್ಲಿ 10,000 ಹಿಂದುಗಳನ್ನು ಕೊಂದರು. ಪಾಕ್ ಆಕ್ರಮಿತ ಕಾಶ್ಮೀರ(POK) ಅಂತ ನಾವೆಲ್ಲಾ ಕರಿತೀವಲ್ಲ ಅಲ್ಲಿ 12 ಲಕ್ಷ ಹಿಂದುಗಳು ನಾಪತ್ತೆಯಾದರು. ಅದರಲ್ಲಿ ಒಂದಷ್ಟು ಜನ ಮುಸಲ್ಮಾನರಿಗೆ ಬಲಿಯಾದರು,ಒಂದಷ್ಟು ಜನ ನಿರಾಶ್ರಿತರ ಶಿಬಿರಗಳಿಗೆ ಹೋದರು,ಒಂದಷ್ಟು ಜನ ಭಾರತದ ಕೆಲ ಪ್ರದೇಶದಗಳಲ್ಲಿ ಅಲೆಮಾರಿಗಳಾಗಿ ಬದುಕುತ್ತಿದ್ದಾರೆ.ನೆಹರು ಮೊದಲೇ ಭಾರತೀಯ ಸೇನೆಯನ್ನು ಕಳಿಸಿದ್ದರೆ ಇದಾವುದು ಸಂಭವಿಸುತ್ತಿರಲಿಲ್ಲ. ಇದಕ್ಕೆಲ್ಲಾ ನೇರ ಹೊಣೆ ನೆಹರು!!!!

ಸರ್ದಾರ ಪಟೇಲರು ತಡಮಾಡದೇ ಭಾರತೀಯ ಸೇನೆಯನ್ನು ಕಾಶ್ಮೀರಕ್ಕೆ ಕಳಿಸಿದರು. ನಮ್ಮ ಸೇನೆ ವೀರಾವೇಶದಿಂದ ಹೋರಾಡಿ ನವೆಂಬರ್‌ 8ರೊಳಗೆ
ಬಾರಾಮುಲ್ಲಾ ಗೆದ್ದಿತು. ಹಾಗೆ ಒಂದೊಂದೆ ಪ್ರದೇಶವನ್ನು ನಮ್ಮ ಸೈನಿಕರು ತಮ್ಮ ಬಲಿದಾನಗಳಿಂದ ವಶಪಡಿಸಿಕೊಳ್ಳುತ್ತಾ ಹೋದರು. ನಮ್ಮ ಸೈನಿಕರು ವಿಜಯದ ಹೊಸ್ತಿಲಲ್ಲಿರುವಾಗಲೇ ಅವಿವೇಕಿ ನೆಹರು ಕಾಶ್ಮೀರ ವಿಷಯಕ್ಕೆ ವಿಶ್ವಸಂಸ್ಥೆಯ ಮೊರೆಹೋದರು. ವಿಶ್ವ ಸಂಸ್ಥೆಯ ಮಧ್ಯಸ್ಥಿಕೆ ಮಾಡೋದಿದ್ರೆ ನಮ್ಮ ಸೈನಿಕರನ್ನ ಅಲ್ಲಿಗೆ ಕಳಿಸಿ ಬಲಿದಾನ ಮಾಡಿಸುವ ಅವಶ್ಯಕತೆ ಇತ್ತಾ? ಥೂ ನೆಹರೂನ ಅವಿವೇಕಿತನಕ್ಕೆ ಅದೆಷ್ಟೋ ಸೈನಿಕರು ಬಲಿಯಾದರು.

ನೆಹರೂನ ಅಲಿಪ್ತ ನೀತಿಯಿಂದಾಗಿ ಅಮೆರಿಕಾ,ಬ್ರಿಟನ್ ವೈರತ್ವ ಕಟ್ಟಿಕೊಂಡಿರುತ್ತಾರೆ. ಹೀಗಾಗಿ ಅವರು ಪಾಕಿಸ್ತಾನಕ್ಕೆ ಸಹಾಯವಾಗುವ ರೀತಿಯಲ್ಲಿ ನಡೆದುಕೊಳ್ತಾರೆ. ಪಾಕಿಸ್ತಾನಕ್ಕೆ ಬೆಂಬಲ ನೀಡಿ ಕಾಶ್ಮೀರವನ್ನು ಭಾರತದ ಸಮಸ್ಯೆಯನ್ನಾಗಿ ಮಾಡುತ್ತಾರೆ. ಬಗೆಹರಿದು ಹೋದ ವಿವಾದವನ್ನು ಮತ್ತೆ ಸೃಷ್ಟಿ ಮಾಡಿ ಈಗ ಅದನ್ನು ಯಾರೋ ಮೂರನೆಯವರನ್ನು ಕರೆದು ಬಗೆಹರಿಸಿಕೊಡಿ ಎಂದಿದ್ದ ಮುಠ್ಠಾಳ ನೆಹರು. ಇಷ್ಟು ದೊಡ್ಡ ರಾಜಕೀಯ ಮೂರ್ಖತನ ಜಗತ್ತಿನ ಇತಿಹಾಸದಲ್ಲೇ ನಡೆದರಿಲಿಕ್ಕಿಲ್ಲ. ಕಾಶ್ಮೀರದಲ್ಲಿ ವೀರಾವೇಶದಿಂದ ಹೋರಾಡಿದ ಸೈನಿಕರ ತ್ಯಾಗಬಲಿದಾನಕ್ಕೆ ಮೂರ್ಖ ನೆಹರು ಮಸಿ ಬಳಿದಿದ್ದ.

ಮುಸ್ಲಿಂ ತುಷ್ಟೀಕರಣದಿಂದಾಗಿ ಮೊಹಮದ್ ಅಬ್ದಲ್ ನ ಮೇಲಿನ ಪ್ರೇಮಕ್ಕೆ 370ನೇ ವಿಧಿಯನ್ನು ಕೊಡುಗೆಯಾಗಿ ಕೊಟ್ಟ ನೆಹರು. ಈ 370ನೇ ವಿಧಿಯನುಸಾರ
ಅವರು ಭಾರತದ ಕಾನೂನನ್ನು ಅನುಸರಿಸುವುದಿಲ್ಲ,ಭಾರತದ ಸಂವಿಧಾನವನ್ನು ಅನುಸರಿಸೊಲ್ಲ,ಅವರಿಗೆ ಪ್ರತ್ಯೇಕ ಧ್ವಜ,ಪ್ರತ್ಯೇಕ ಸಂವಿಧಾನ. ಕಾಶ್ಮೀರಿಗಳು
ಭಾರತದ ಸರ್ಕಾರಕ್ಕೆ ತೆರಿಗೆ ಕಟ್ಟಬೇಕಿಲ್ಲ. ಭಾರತದ ಸಂವಿಧಾನಕ್ಕೆ ಅವರು ಕಿಮ್ಮತ್ತೇ ಕೊಡಲ್ಲ.

ಒಟ್ಟಿನಲ್ಲಿ ದೇಶದೊಳಗೊಂದು ದೇಶವಾಗಿದೆ ಕಾಶ್ಮೀರ. ಕಾಶ್ಮೀರಕ್ಕೆ ಪಾಕಿಸ್ತಾನದಿಂದ ಯಥೇಚ್ಛವಾಗಿ ಶಸ್ತ್ರಾಸ್ತ್ರಗಳು ಬರುತ್ತವೆ ಆವುಗಳಿಂದಲೇ ಹಿಂದುಗಳ ಮೇಲೆ ದಾಳಿ ಮಾಡಿ ಓಡಿಸುತ್ತಾರೆ,ನಮ್ಮ ಭಾರತೀಯ ಸೈನಿಕರನ್ನು ಕೊಲ್ಲುತ್ತಾರೆ. ಇದೆಲ್ಲಾ ನಮ್ಮ ಮೊದಲ ಪ್ರಧಾನಿ ಮೂರ್ಖ ನೆಹರು ಅವರ ಕೊಡುಗೆ.

ಕಾಶ್ಮೀರದಲ್ಲಿ 23% ಹಿಂದುಗಳಿದ್ದ ಪ್ರದೇಶ ಈಗ 3%ಗೆ ಇಳಿದಿದೆ. ಆ 3% ಕೂಡಾ ಮುಸಲ್ಮಾನರಿಗೆ ಬೋಗದ ವಸ್ತುಗಳಾಗಿ ಬದುಕುತ್ತಿದ್ದಾರೆ. 1990 ರಲ್ಲಿ 1,40,000 ಕಾಶ್ಮೀರಿ ಪಂಡಿತರನ್ನು ಓಡಿಸಲಾಯಿತು. ದೇಶದ್ರೋಹಿಗಳಿಗೆ ಕಾನೂನು ಶಿಕ್ಷೆ ವಿಧಿಸಿದರೆ ಮಾನವ ಹಕ್ಕು ಹೋರಾಟಗಾರು,ಅಡಕಸ್ಬಿ ಬುದ್ಧಿ ಜೀವಿಗಳು,ಎಡಬಿಡಂಗಿ ಎಡಪಂಥೀಯರು ಹೊಯ್ಕೊಳ್ತಾರೆ. ಆದರೆ ಅಷ್ಟೂ ಕಾಶ್ಮೀರಿ ಪಂಡಿತರನ್ನು ಓಡಿಸಿದಾಗ ಈ ಮಾನವ ಹಕ್ಕು ಹೋರಾಟಗಾರರು,ಬುದ್ಧಿ ಜೀವಿಗಳು,ಎಡಪಂಥಿಯರು ಎಲ್ಲಿ ಸತ್ತಿದ್ರೊ? ಇವರಿಗೆ ದೇಶದ್ರೋಹಿಗಳು ಮಾತ್ರ ಕಾಣ್ತಾರೆ ಬಿಡಿ. ಈ ದೇಶದಿಂದ ಮೊದಲು ಇಂತಹ ದೇಶದ್ರೋಹಿಗಳನ್ನು ಓಡಿಸಬೇಕು.

ಇದಕ್ಕೆಲ್ಲಾ ನೇರ ಹೊಣೆ ಮೂರ್ಖ ನೆಹರು .

-ಮಹೇಶ್

Tags

Related Articles

Close